Namma Metro

(Search results - 168)
• Karnataka Districts11, Aug 2020, 9:23 AM

ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ: ಶೀಘ್ರದಲ್ಲೇ ಸಂಚಾರ ಆರಂಭ

ನಮ್ಮ ಮೆಟ್ರೋ 2ನೇ ಹಂತದ ಮೊದಲ ವಿಸ್ತರಿತ ಮಾರ್ಗವಾದ ಯಲಚೇನಹಳ್ಳಿ- ಅಂಜನಾಪುರ ನಡುವಿನ 6.29 ಕಿ.ಮೀ ಮಾರ್ಗ ಇದಾಗಿದೆ. ಇದು ಹಸಿರು ಮಾರ್ಗದ ವಿಸ್ತರಣಾ(ಎಕ್ಸ್‌ಟೆನ್ಷನ್‌) ಮಾರ್ಗವಾಗಿದ್ದು ಸುಮಾರು 500 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

High court

Karnataka Districts21, Jul 2020, 9:34 AM

79 ಕಾರ್ಮಿಕರಿಗೆ ಕೊರೋನಾ: ಮೆಟ್ರೋ, ಬಿಬಿಎಂಪಿಗೆ ಚಾಟಿ, ಹೈಕೋರ್ಟ್ ಗರಂ

ಮೆಟ್ರೋ ರೈಲು ಯೋಜನೆ ಕಾಮಗಾರಿ ನಡೆಯುತ್ತಿರುವ ನಗರದ ಕಣ್ಣೂರು ಕ್ಯಾಂಪ್‌ನಲ್ಲಿ 79 ಮಂದಿ ಕಾರ್ಮಿಕರಿಗೆ ಕೊರೋನಾ ಸೋಂಕು ತಗುಲಿರುವುದಕ್ಕೆ ಬಿಎಂಆರ್‌ಸಿಎಲ್‌ಗೆ ಚಾಟಿ ಬೀಸಿರುವ ಹೈಕೋರ್ಟ್‌,ಕೂಡಲೇ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮೆಟ್ರೋ ಯೋಜನೆಗೆ ತಡೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

Coronavirus

state15, Jul 2020, 7:10 AM

ನಮ್ಮ ಮೆಟ್ರೋ ಕಾಮಗಾರಿ ಮಾಡಿದ 80 ಗುತ್ತಿಗೆ ಕಾರ್ಮಿಕರಿಗೆ ಕೊರೋನಾ

ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಯಲ್ಲಿ ನಿರತರಾಗಿದ್ದ ಸುಮಾರು 80 ಗುತ್ತಿಗೆ ಕಾರ್ಮಿಕರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

सिनेमा हॉल, मेट्रो, स्वीमिंग पुल, इंटरटेनमेंट पार्क, थिएटर, बार, असेम्बली हॉल, ऑडिटोरियम बंद रहेंगे।

state3, Jul 2020, 7:58 AM

ಕೊರೋನಾ ಎಫೆಕ್ಟ್: ಮೆಟ್ರೋ ನಿಗಮಕ್ಕೆ 110 ಕೋಟಿ ನಷ್ಟ..!

2020-21ನೇ ಸಾಲಿನಲ್ಲಿ ಸುಮಾರು 445 ಕೋಟಿ ಆದಾಯ ಗುರಿ ಹೊಂದಿದ್ದ ನಮ್ಮ ಮೆಟ್ರೋ ನಿಗಮ ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾ.22ರಿಂದ ಮೆಟ್ರೋ ರೈಲು ಸಂಚಾರ ರದ್ದುಪಡಿಸಿದ್ದರಿಂದ ಅಂದಾಜು 110 ಕೋಟಿಗಿಂತ ಅಧಿಕ ನಷ್ಟಕ್ಕೊಳಗಾಗಿದೆ.

• Video Icon

state26, Jun 2020, 11:23 AM

ಬೆಂಗಳೂರಲ್ಲಿ ವರುಣನ ಅಬ್ಬರ: ಮೈಸೂರು ರಸ್ತೆಯಲ್ಲಿ ಓಡಾಡೋರೇ ಎಚ್ಚರ..!

ನಗರದಲ್ಲಿ ನಿನ್ನೆ(ಗುರುವಾರ) ಸುರಿದ ಭಾರೀ ಮಳೆಗೆ ತಡೆಗೋಡೆಯೇ ಕುಸಿದು ಬಿದ್ದಿರುವ ಘಟನೆ ಕೆಂಗೇರಿ ಬಳಿ ನಡೆದಿದೆ. ಸುಮಾರು 300 ಅಡಿ ಉದ್ದದ ತಡೆಗೋಡೆ ಕುಸಿತವಾಗಿದೆ. ಸುಮಾರು ಅರ್ಧ ಕಿಲೋಮೀಟರ್‌ ಉದ್ದದ ತಡೆಗೋಡೆ ಕುಸಿದಿದೆ.

• Video Icon

state24, Jun 2020, 2:44 PM

ಗುರುವಾರ ಕ್ಯಾಬಿನೇಟ್ ಮೀಟಿಂಗ್: ಮತ್ತೆ ಬೆಂಗ್ಳೂರಲ್ಲಿ ಲಾಕ್‌ಡೌನ್ ಜಾರಿ?

ಸಂಚಾರ ವ್ಯವಸ್ಥೆಗೆ ಈಗಾಗಲೇ BMTC, KSRTC ಬಸ್‌ ಬಿಡಲಾಗಿದೆ. ಹೀಗಿದ್ದು ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಹೀಗಿರುವಾಗ ಮೆಟ್ರೋ ಸಂಚಾರ ಆರಂಭಿಸುವುದು ಬೇಡ ಎಂದು ಕೆಲವು ಸಚಿವರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗಲಿದೆ ಎನ್ನುವುದರ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Karnataka Districts24, Jun 2020, 11:46 AM

ನಮ್ಮ ಮೆಟ್ರೋ ಸಂಚಾರ ಪುನರಾರಂಭ ಬಗ್ಗೆ ನಾಳೆ ಮಹತ್ವದ ನಿರ್ಧಾರ..!

ನಾಳೆ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಲಾಕ್‌ಡೌನ್‌ ಜಾರಿಯ ಸಂಬಂಧ ಪ್ರಮುಖ ತೀರ್ಮಾನ ನಾಳೆ ಹೊರ ಬೀಳಲಿದೆ. ಮಹಾನಗರಿಯಲ್ಲಿ ಈಗಾಗಲೇ ಕೊರೋನಾ ಅಟ್ಟಹಾಸ ಅಪಾಯಕಾರಿಯಾಗಿ ಮುಂದುವರಿದ ನಿಟ್ಟಿನಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭ ಇನ್ನಷ್ಟು ತಡವಾಗಲಿದೆಯಾ..? ಇಲ್ಲಿ ಓದಿ

• ಬೆಂಗಳೂರಿಗೆ ಮೆಟ್ರೋ ಬಂತು: ದಶಕಗಳ ಕಾಯುವಿಕೆ ಬಳಿಕ ಈ ದಶಕದಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಯಿತು. ಯಾರೂ ಊಹಿಸದ ರೀತಿಯಲ್ಲಿ ಜನರು ಸ್ವಾಗತಿಸಿದರು. ನಿತ್ಯ 4 ಲಕ್ಷಕ್ಕೂ ಅಧಿಕ ಮಂದಿ ಓಡಾಡುತ್ತಿ ದ್ದಾರೆ. ಈಗ ಲಘು ಮೆಟ್ರೋ ತರುವ ಪ್ರಸ್ತಾವ ಸಿದ್ಧವಾಗಿದೆ.

Bengaluru-Urban28, May 2020, 6:58 PM

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್, ಜೂನ್ 1 ರಿಂದ ಸಂಚಾರ ಆರಂಭ ?

ಲಾಕ್‌ಡೌನ್ ಸಡಿಲಗೊಳಿಸಿದರೂ ಮೆಟ್ರೋ ಪ್ರಯಾಣಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಮೆಟ್ರೋ ಪ್ರಯಾಣಿಕರು ಇದೀಗ ಬಿಎಂಟಿಸಿ ಸೇರಿದಂತೆ ಇತರ ಸಾರಿಗೆ ವಾಹನದಲ್ಲಿ ಸಂಚಾರ ಆರಂಭಿಸಿದ್ದಾರೆ. ಇದೀಗ ಜೂನ್ 1 ರಿಂದ ಮೆಟ್ರೋ ಆರಂಭಿಸಲು ಸಿದ್ದತೆ ನೆಡೆಸಲಾಗಿದೆ.

• Metro
Video Icon

state17, May 2020, 5:09 PM

ನಾಳೆಯಿಂದ ಹಳಿಗಿಳಿಯುತ್ತಾ ನಮ್ಮ ಮೆಟ್ರೋ?

ಲಾಕ್‌ಡೌನ್ 3.0 ಮುಗಿಯುತ್ತಿದ್ದಂತೆ ಮೆಟ್ರೋ ಹಳಿಗಿಳಿಯಲಿದೆ ಎನ್ನಲಾಗಿದೆ. ಮಾರ್ಗಸೂಚಿಯಲ್ಲಿ ಅನುಮತಿ ಸಿಕ್ಕಿದ್ದೇ ಹೌದಾದರೇ ನಾಳೆಯಿಂದಲೇ ಮೆಟ್ರೋ  ಹಳಿಗಿಳಿಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸಂಚಾರಕ್ಕೆ ಸಿದ್ಧತೆ ಮಾಡಿಕೊಂಡಿದೆ. ಟ್ರೇನ್‌ನಲ್ಲಿ ಒಮ್ಮೆ 2 ಸಾವಿರ ಬದಲು 350 ಮಂದಿ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಪ್ರತಿ ಸ್ಟೇಷನ್‌ನಲ್ಲಿ ಒಂದೇ ಎಂಟ್ರಿ, ಒಂದೇ ಎಕ್ಸಿಟ್ ಮಾಡಲಾಗಿದೆ. ಪ್ರತಿ ಎಂಟ್ರಿಯಲ್ಲೂ ಥರ್ಮಲ್ ಟೆಸ್ಟಿಂಗ್ ಮಾಡಲಾಗುತ್ತದೆ. ಸ್ಮಾರ್ಟ್ ಕಾರ್ಡ್‌ ಇದ್ದರಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.

కరోనా వైరస్ వ్యాప్తి చెందకుండా ఉండేందుకు గాను ప్రజా రవాణా వ్యవస్థను కేంద్ర, రాష్ట్ర ప్రభుత్వాలు నిలిపివేశాయి. ఈ ఏడాది మార్చి 22వ తేదీ నుండి ఆర్టీసీ, మెట్రో రైలు సర్వీసులు తెలంగాణలో నిలిచిపోయాయి.  అయితే ప్రతి ఆర్టీసీ బస్సు డిపోలో ప్రతి రోజూ 5 బస్సులను సిద్దంగా ఉంచుతున్నారు. మరో వైపు రెండు మెట్రో రైళ్లను కూడ ఇదే తరహాలో సిద్దం చేసి ఉంచారు

state16, May 2020, 7:38 AM

ಮೆಟ್ರೋ ಸಂಚಾರ ಆರಂಭವಾಗೋದು ಡೌಟ್‌!

ಮೆಟ್ರೋ ಸಂಚಾರಕ್ಕೆ ಕೇಂದ್ರ ಸಮ್ಮತಿ ನೀಡುವುದು ಡೌಟ್‌| ಲಾಕ್‌ಡೌನ್‌ 3.0 ಮುಗಿದ ಮೇಲೆ ನಮ್ಮ ಮೆಟ್ರೋ ರೈಲು ಸಂಚರಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ| ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಸಿದ್ಧತೆಯಲ್ಲಿ ಬಿಎಂಆರ್‌ಸಿಎಲ್‌

కరోనా వైరస్ వ్యాప్తి చెందకుండా ఉండేందుకు గాను ప్రజా రవాణా వ్యవస్థను కేంద్ర, రాష్ట్ర ప్రభుత్వాలు నిలిపివేశాయి. ఈ ఏడాది మార్చి 22వ తేదీ నుండి ఆర్టీసీ, మెట్రో రైలు సర్వీసులు తెలంగాణలో నిలిచిపోయాయి.  అయితే ప్రతి ఆర్టీసీ బస్సు డిపోలో ప్రతి రోజూ 5 బస్సులను సిద్దంగా ఉంచుతున్నారు. మరో వైపు రెండు మెట్రో రైళ్లను కూడ ఇదే తరహాలో సిద్దం చేసి ఉంచారు

Video Icon

Karnataka Districts15, May 2020, 5:10 PM

ಲಾಕ್ ಡೌನ್ 4.0 ಕರ್ನಾಟಕದಲ್ಲಿ ಹೇಗಿರುತ್ತದೆ? KSRTC, BMTC ಓಪನ್?

KSRTC, ಮೆಟ್ರೋ, ಬಿಎಂಟಿಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ಆರಂಭವಾಗಲಿದೆ. ಲಾಕ್ ಡೌನ್ 4 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ಲಾಕ್ ಡೌನ್ 4 ನಲ್ಲಿ ಎಲ್ಲವೂ ಸಡಿಲ ಮತ್ತು ಸರಾಗ. ಟ್ಯಾಕ್ಸಿಗಳು ಸಹ ಓಡಾಡಲಿವೆ

• Bengaluru

state11, May 2020, 7:35 AM

ಮೆಟ್ರೋ ಪಿಲ್ಲರ್‌ಗಳಲ್ಲಿ ಬಿರುಕು, ಬೇರಿಂಗ್‌ ಸಮಸ್ಯೆ!

ಮೆಟ್ರೋ ಪಿಲ್ಲರ್‌ಗಳಲ್ಲಿ ಬಿರುಕು, ಬೇರಿಂಗ್‌ ಸಮಸ್ಯೆ!| ಮಂತ್ರಿಮಾಲ್‌- ನಾಗಸಂದ್ರ ಮೆಟ್ರೋ ನಿಲ್ದಾಣದ ನಡುವಿನ 50ಕ್ಕೂ ಹೆಚ್ಚು ಪಿಲ್ಲರ್‌ಗಳಲ್ಲಿ ದುರಸ್ತಿ ಕಾರ‍್ಯ

• ಬೆಂಗಳೂರಿಗೆ ಮೆಟ್ರೋ ಬಂತು: ದಶಕಗಳ ಕಾಯುವಿಕೆ ಬಳಿಕ ಈ ದಶಕದಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಯಿತು. ಯಾರೂ ಊಹಿಸದ ರೀತಿಯಲ್ಲಿ ಜನರು ಸ್ವಾಗತಿಸಿದರು. ನಿತ್ಯ 4 ಲಕ್ಷಕ್ಕೂ ಅಧಿಕ ಮಂದಿ ಓಡಾಡುತ್ತಿ ದ್ದಾರೆ. ಈಗ ಲಘು ಮೆಟ್ರೋ ತರುವ ಪ್ರಸ್ತಾವ ಸಿದ್ಧವಾಗಿದೆ.
Video Icon

Karnataka Districts7, May 2020, 9:56 PM

BMTC, ಮೆಟ್ರೋ ಆರಂಭಕ್ಕೆ ಗ್ರೀನ್ ಸಿಗ್ನಲ್?  ಯಾವತ್ತಿನಿಂದ ಆರಂಭ!

ಬೆಂಗಳೂರಿನಲ್ಲಿ ಸಾರಿಗೆ ಸಂಚಾರ ಆರಂಭವಾಗುತ್ತಾ? ಮೆಟ್ರೋ ಮತ್ತು ಬಿಎಂಟಿಸಿ ಬಸ್ ಆರಂಭವಾಗಲಿದೇಯಾ? ಎನ್ನುವಂತ ಪ್ರಶ್ನೆ ಮೂಡಿದೆ.

जिस स्‍टेट से ट्रेन चलेगी, वही इन प्रवासियों की खातिर खाना-पानी का इंतजाम करेंगे। इसके लिए स्‍टेशन पर व्‍यवस्‍था की जाएगी। इन ट्रेनों से सफर करने वाले हर यात्री को फेस मास्‍क लगाना होगा। यही नहीं, स्‍टेशन से लेकर पूरे सफर के दौरान सोशल डिस्‍टेंसिंग फॉलो करना अनिवार्य है।

state6, May 2020, 8:23 AM

ತವರಿಗೆ ಮರಳಿದ ಕಾರ್ಮಿಕರು: ಕಾಮಗಾರಿ ಸ್ಥಗಿತ ಆತಂಕ!

ತವರಿಗೆ ಮರಳಿದ ಕಾರ್ಮಿಕರು: ಕಾಮಗಾರಿ ಸ್ಥಗಿತ ಆತಂಕ!| ಮುಂದೇನು ಗತಿ?| ನಗರದಲ್ಲಿ ಇದ್ದಾರೆ 2 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು| ದೊಡ್ಡ ಕಂಪನಿಗಳು, ಮೆಟ್ರೋ ಕಾಮಗಾರಿಗೆ ಅಡ್ಡಿ?

• Video Icon

state25, Apr 2020, 1:40 PM

ನಮ್ಮ ಮೆಟ್ರೋ ಕಾಮಗಾರಿ ಪುನರಾರಂಭ; 45 ಕಡೆಗಳಲ್ಲಿ ಕೆಲಸ ಶುರು

ಲಾಕ್‌ಡೌನ್ ಆರಂಭ ಆದಾಗಿನಿಂದ ನಮ್ಮ ಮೆಟ್ರೋ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ಆರಂಭಗೊಂಡಿದೆ. ಬೆಂಗಳೂರಿನ 45 ಸ್ಥಳಗಳಲ್ಲಿ 1350 ಕಾರ್ಮಿಕರೊಂದಿಗೆ ಮೆಟ್ರೋ ಕೆಲಸ ಆರಂಭವಾಗಿದೆ. ಪ್ರತಿ ಕಾರ್ಮಿಕರಿಗೂ ಅರೋಗ್ಯ ತಪಾಸಣೆ, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!