Namaz  

(Search results - 29)
 • muslim namaz
  Video Icon

  Coronavirus Karnataka28, Mar 2020, 2:16 PM IST

  144 ಸೆಕ್ಷನ್ ಜಾರಿಯಲ್ಲಿದ್ರೂ ನಮಾಜ್ ಮಾಡಲು ಬಂದವರಿಗೆ ಬಿತ್ತು ಲಾಠಿ ಏಟು!

  144 ಸೆಕ್ಷನ್ ಜಾರಿಯಲ್ಲಿದ್ದರೂ ಕೂಡಾ ನಮಾಜ್‌ಗೆ ಬಂದವರಿಗೆ ಪೊಲೀಸ್ ಲಾಠಿ ಏಟು ಬಿದ್ದಿದೆ. ಧಾರವಾಡದ ಶಹರಾ ಪೊಲೀಸ್ ಠಾಣೆಯ ಪಕ್ಕದಲ್ಲಿ ಇರುವ ಮದರಸಾಗಳಿಗೆ ನಮಾಜ್‌ ಮಾಡಲು ಬಂದಿದ್ದವರಿಗೆ ಪೊಲೀಸ್ ಲಾಠಿ ಏಟು ಬಿದ್ದಿದೆ. ಲಾಠಿ ಏಟು ತಿಂದು ಮನೆ ಕಡೆ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • undefined

  Coronavirus Karnataka28, Mar 2020, 7:26 AM IST

  ಉಡುಪಿ ಮಸೀದಿಗಳು ಕಂಪ್ಲೀಟ್ ಲಾಕ್‌ಡೌನ್‌: ಮನೆಯಲ್ಲಿಯೇ ನಮಾಜ್‌

  ಕೊರೋನಾ ವೈರಸ್‌ ಹರಡುವ ಭೀತಿಯಿಂದ ಉಡುಪಿ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಶುಕ್ರವಾರ ಜುಮ್ಮಾ ನಮಾಜ್‌ ರದ್ದುಗೊಳಿಸಲಾಗಿತ್ತು. ಮುಸಲ್ಮಾನರು ತಂತಮ್ಮ ಮನೆಯಲ್ಲಿಯೇ ಜುಮ್ಮಾ ನಮಾಜ್‌ ಸಲ್ಲಿಸಿದರು.

 • undefined

  Coronavirus Karnataka26, Mar 2020, 8:29 AM IST

  ಶುಕ್ರವಾರದ ನಮಾಜ಼್ ಗೂ ಬ್ರೇಕ್ ಹಾಕಿದ ಕೊರೋನಾ!

  ಕೊರೋನಾ ವೈರಸ್‌ನಿಂದ ನಮ್ಮನ್ನ ನಾವು ರಕ್ಷಿಸಿಕೊಳ್ಳಲು ಸಾಮಾಜಿಕ ಅಂತರವೊಂದೇ ದಾರಿಯಾಗಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14 ರವರೆಗೆ ಭಾರತ ಲಾಕ್‌ಡೌನ್‌ಗೆ ಆದೇಶಿಸಿದ್ದಾರೆ. 
   

 • Aligarh district administration banned religious activities

  Coronavirus Karnataka24, Mar 2020, 7:52 AM IST

  31ರವರೆಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷಿದ್ಧ

  ರಾಜ್ಯದ ಎಲ್ಲ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದ ಜನರು ಸಾಮೂಹಿಕವಾಗಿ ಸೇರಿ ಪ್ರಾರ್ಥನೆ ಸಲ್ಲಿಸುವಂತಹ ಪ್ರಕ್ರಿಯೆ| 31ರವರೆಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷಿದ್ಧ

 • namaz speaker

  Karnataka Districts21, Mar 2020, 8:11 AM IST

  ಕೊರೋ​ನಾ​ತಂಕ: 15 ನಿಮಿ​ಷ​ಕ್ಕಿಂತ ಹೆಚ್ಚು ಹೊತ್ತು ನಮಾಜ್ ಮಾಡುವಂತಿಲ್ಲ

  ಕೊರೋ​ನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಪ್ರಯುಕ್ತ ಉಡುಪಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಜ್‌ನ್ನು ಕೇವಲ 15 ನಿಮಿಷಗಳಲ್ಲಿ ಮುಗಿಸಲಾಯಿತು. ಕೊರೊನಾ ವೈರಸ್‌ ನಿಂದ ಜಗತ್ತನ್ನು ರಕ್ಷಿಸುವಂತೆ ನಮಾಜ್‌ ವೇಳೆ ವಿಶೇಷ ಪ್ರಾರ್ಥನೆ ಮಾಡಲಾಯಿತು.

 • namaz speaker
  Video Icon

  state19, Mar 2020, 11:44 AM IST

  ಮಸೀದಿಗಳಿಗೂ ಕೊರೋನಾ ಭೀತಿ; ಶುಕ್ರವಾರದ ನಮಾಜ್ 15 ನಿಮಿಷಕ್ಕೆ ಕಡಿತ!

  ರಾಜ್ಯದ ಮಸೀದಿಗಳಿಗೂ ಕೊರೋನಾ ಎಫೆಕ್ಟ್ ತಟ್ಟಿದೆ. ಅಮೀರ್ - ಎ- ಷರಿಯತ್ ಮೌಲಾನಾ ಸಘೀರ್ ರಾಜ್ಯದ ಎಲ್ಲಾ ಮಸೀದಿಗಳಿಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ನಮಾಜ್ 1 ಗಂಟೆಯಿಂದ 15 ನಿಮಿಷಕ್ಕೆ ಇಳಿಸಲಾಗಿದೆ. ನಮಾಜ್ ವೇಳೆ ಮೈಕ್, ಟೋಪಿ, ಟವೆಲ್ ಬಳಸುವ ಹಾಗಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 • namaz speaker

  Karnataka Districts18, Mar 2020, 1:52 PM IST

  ನಮಾಝ್ ಬೇಗ ಮುಗಿಸಲು ಸೂಚನೆ..!

  ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಝ್ ಮಾಡುವಾಗ ಹೆಚ್ಚಿನ ಜನ ಸೇರುವುದರಿಂದ ಬೇಗನೆ ನಮಾಝ್ ಮುಗಿಸಲು ಸೂಚನೆ ನೀಡಲಾಗಿದೆ. ಹಾಗೆಯೇ ಮಸೀದಿಗಳಲ್ಲಿ ಟ್ಯಾಂಕ್ ನೀರಿನ ಬದಲು ನಳ್ಳಿ ನೀರು ಉಪಯೋಗಿಸಲು ಸೂಚಿಸಲಾಗಿದೆ.

 • namaz speaker

  Karnataka Districts11, Feb 2020, 8:54 AM IST

  ನಮಾಜ್‌ ವೇಳೆ ಮಿತಿ ಮೀರಿದ ಶಬ್ದ: ಲೈಸೆನ್ಸ್ ಕೇಳಿದ ಕೋರ್ಟ್‌

  ನಮಾಜ್‌ ಮಾಡುವ ವೇಳೆ ಧ್ವನಿವರ್ಧಕ ಬಳಸಿ ಮಿತಿಮೀರಿದ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ವಿಚಾರ ಆರೋಪ ಹಿನ್ನೆಲೆಯಲ್ಲಿ ಧ್ವನಿವರ್ಧಕ ಬಳಸಲು ಪಡೆದಿರುವ ಪರವಾನಗಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಸೀದಿ ಮುಖ್ಯಸ್ಥರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

 • golden temple

  India8, Feb 2020, 4:23 PM IST

  ಮಸೀದಿ ಎದುರು ಯಜ್ಞ ಮಾಡಿದರೆ ಹೆಂಗೆ?: ಪಾತ್ರ ಪರಿಚಯಿಸಿದ ಪಾತ್ರಾ!

  ಕೋಮು ಸಾಮರಸ್ಯಕ್ಕಾಗಿ ಅಮೃತ್‌ಸರ್‌ನ ಸ್ವರ್ಣ ಮಂದಿರದ ಆವರಣದಲ್ಲಿ ನಮಾಜ್ ಮಾಡಿದ ಮುಸ್ಲಿಮರ ನಡೆಯನ್ನು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಖಂಡಿಸಿದ್ದಾರೆ.

 • Muslim

  India30, Jan 2020, 7:11 AM IST

  ಸ್ತ್ರೀಯರೂ ಮಸೀದಿ ಪ್ರವೇಶಿಸಬಹುದು, ನಮಾಜ್‌ ಮಾಡಲು ಯಾವುದೇ ನಿರ್ಬಂಧವಿಲ್ಲ!

  ಸ್ತ್ರೀಯರೂ ಮಸೀದಿ ಪ್ರವೇಶಿಸಬಹುದು| ನಮಾಜ್‌ ಮಾಡಲು ಯಾವುದೇ ನಿರ್ಬಂಧವಿಲ್ಲ| ಸುಪ್ರೀಂಗೆ ಮುಸ್ಲಿಂ ಕಾನೂನು ಮಂಡಳಿ ಹೇಳಿಕೆ

 • Ayyappa

  India22, Dec 2019, 2:43 PM IST

  ಪೌರತ್ವ ಕಾಯ್ದೆ: ಪ್ರತಿಭಟನೆ ನಡುವೆಯೂ ನಮಾಜ್ ನಿಲ್ಲಿಸಿ ಅಯ್ಯಪ್ಪ ಭಕ್ತರಿಗೆ ದಾರಿ!

  ಪೌರತ್ವ ಕಾಯ್ದೆಗೆ ತೀವ್ರ ವಿರೋಧ| ರಸ್ತೆಗಿಳಿದು ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರು| ಹಿಂಸಾತ್ಮಕ ರೂಪ ತಳೆದ ಪ್ರತಿಭಟನೆ| ಪ್ರತಿಭಟನೆಯ ನಡುವೆಯೂ ನಮಾಜ್ ನಿಲ್ಲಿಸಿ ಅಯ್ಯಪ್ಪ ಭಕ್ತರಿಗೆ ದಾರಿಕೊಟ್ಟ ಮುಸಲ್ಮಾನರು

 • Jaggesh - Campaign
  Video Icon

  state21, Nov 2019, 3:04 PM IST

  ನಮಾಜ್‌ ವೇಳೆ ಮಸೀದಿ ಮುಂದೆ ಪ್ರಚಾರ ಭಾಷಣ ನಿಲ್ಲಿಸಿದ ಜಗ್ಗೇಶ್

  ಬೆಂಗಳೂರು (ನ. 21): ರಾಮಜನ್ಮಭೂಮಿಯಲ್ಲಿ ರಾಮನನ್ನು ನೆನಪಿಟ್ಟುಕೊಂಡು ನಮಗೆ ಮತ ಕೊಡಿ ಎಂದು ರಾಮನ ಹೆಸರಿನಲ್ಲಿ ಪ್ರಚಾರ ಮಾಡಿದ್ದಾರೆ ನಟ ಜಗ್ಗೇಶ್. ಎಸ್ ಟಿ ಸೋಮಶೇಖರ್ ಪರ ಜಗ್ಗೇಶ್ ಮತ ಭೇಟೆಗೆ ಇಳಿದಿದ್ದಾರೆ. ಕೊಮ್ಮಘಟ್ಟ ರೋಡ್ ಬಿಡಿ ಕಾಲೋನಿಯಲ್ಲಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ನಮಾಜ್ ಸಮಯವಾಗಿತ್ತು. ಹಾಗಾಗಿ ಜಗ್ಗೇಶ್ ಪ್ರಚಾರ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.  

  ಬಳಿಕ ಮುಸ್ಲಿಮರು ಬಿಜೆಪಿಗೆ ಮತ ಹಾಕಲ್ಲ ಎಂಬ ಮಾತಿದೆ. ಆದ್ರೆ ಮೋದಿ ಸಬ್ ಕೇ ಸಾಥ್ ಸಾಬ್ ಕಾ ವಿಕಾಸ್ ಎಂಬ ನುಡಿಯಂತೆ ನಡೆದಿದನ್ನ ಕಂಡು ಈಗ ಮುಸ್ಲಿಮರು ಬಿಜೆಪಿ ಗೆ ಮತ ಹಾಕಿದ್ದಾರೆ. ಈ ಚುನಾವಣೆಯಲ್ಲಿ ಶೇ. 40 ರಷ್ಡು ಮುಸಲ್ಮಾನರು ಬಿಜೆಪಿಗೆ ಮತ ಹಾಕಿದ್ದಾರೆ ಎಂದಿದ್ದಾರೆ. 

 • Mosque

  NEWS9, Sep 2019, 7:48 AM IST

  ಇಲ್ಲಿನ ಮಸೀದಿಯಲ್ಲಿ ನಿತ್ಯ 5 ಬಾರಿ ಹಿಂದುಗಳ ನಮಾಜ್‌!

  ನಳಂದಾ ಜಿಲ್ಲೆಯ ಗ್ರಾಮವೊಂದರಲ್ಲಿ ಮುಸ್ಲಿಮರೇ ಇಲ್ಲದಿದ್ದರೂ ಮಸೀದಿ ಇದೆ. ಅಲ್ಲಿ ಹಿಂದುಗಳು ನಿತ್ಯ 5 ಬಾರಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ! 200 ವರ್ಷಗಳಿಂದಲೂ ಗ್ರಾಮಸ್ಥರು ಮಸೀದಿ ನೋಡಿಕೊಳ್ಳುತ್ತಿದ್ದಾರೆ. 

 • Bakrid

  Karnataka Districts13, Aug 2019, 9:32 AM IST

  ಸ್ಥಳೀಯರೊಂದಿಗೆ ನಮಾಜ್‌ ಮಾಡಿದ ರಕ್ಷಣಾ ಸಿಬ್ಬಂದಿ

  ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆಗೆ ಆಗಮಿಸಿದ್ದ ಎನ್‌ಡಿಆರ್‌ಎಫ್‌, ಸೇನೆ, ಎಸ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣಾ ಕಾರ್ಯದೊಂದಿಗೆ ಸ್ಥಳೀಯರೊಂದಿಗೆ ಸೇರಿ ನಮಾಜ್ ಮಾಡಿ ಭಾವೈಕ್ಯತೆ ಮೆರೆದ ಘಟನೆ ನಡೆಯಿತು. 

 • undefined

  Karnataka Districts3, Aug 2019, 8:26 AM IST

  ತುಮಕೂರು: ಮಳೆಗಾಗಿ ಕೆರೆಯಂಗಳದಲ್ಲಿ ನಮಾಜ್‌

  ತುಮಕೂರಿನ ಶಿರಾದಲ್ಲಿ ಮಳೆಗಾಗಿ ಪ್ರಾರ್ಥಿಸಿ ನಮಾಜ್ ಮಾಡಿದರು. ತಾಲೂಕಿನ ದೊಡ್ಡ ಅಗ್ರಹಾರದ ಮುಸ್ಲಿಮರು ಶುಕ್ರವಾರದ ಪ್ರಾರ್ಥನೆಯಾದ ನಂತರ ಗ್ರಾಮದ ಕೆರೆಯಂಗಳದಲ್ಲಿ ಮಳೆಗಾಗಿ ‘ದೋ ರಕಾತ್‌ ನಮಾಜ್‌’ ಮಾಡುವ ಮೂಲಕ ಪ್ರಾರ್ಥಿಸಿದರು.