Namaste Trump  

(Search results - 25)
  • <p>namaste trump</p>

    India26, May 2020, 9:38 PM

    'ಗುಜರಾತ್‌ನಲ್ಲಿ 800 ಜನರ ಸಾವಿಗೆ ಕಾರಣವಾದ ಟ್ರಂಪ್‌'

    ಗುಜರಾತ್ ನಲ್ಲಿ ಈ ಪರಿ ಕೊರೋನಾ ಹರಡಲು ಏನು  ಕಾರಣ ಎಂಬುದನ್ನು ಪತ್ತೆ ಮಾಡಿದ್ದ ಅಲ್ಲಿನ ಕಾಂಗ್ರೆಸ್ ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದು 800 ಜನ ಸಾಯಲು ಬಿಜೆಪಿಯೇ ಕಾರಣ ಎಂದು ಆರೋಪ ಮಾಡಿದೆ

  • দেশের পথে মার্কিন প্রেসিডেন্ট ট্রাম্প

    India6, May 2020, 9:38 PM

    'ಗುಜರಾತ್‌ನಲ್ಲಿ ಈ ಪರಿ ಕೊರೋನಾ ಹರಡಲು ಟ್ರಂಪ್ ಕಾರಣ'

    ಪ್ರಧಾನಿ ನರೇಂದ್ರ ಮೋದಿ ತವರು ಗುಜರಾತ್ ನಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಗುಜರಾತ್ ನಲ್ಲಿ ಈ ಪರಿ ಕೊರೋನಾ ಹರಡುವುದಕ್ಕೆ ಏನು ಕಾರಣ ಎಂಬುದನ್ನು ಅಲ್ಲಿನ ಕಾಂಗ್ರೆಸ್ ಪತ್ತೆ ಮಾಡಿದೆ.

  • BSY1111

    state25, Feb 2020, 10:06 PM

    ಚಿತ್ರಗಳು: ಔತಣಕೂಟದಲ್ಲಿ ಯಡಿಯೂರಪ್ಪ-ಡೊನಾಲ್ಡ್ ಟ್ರಂಪ್ ಹ್ಯಾಂಡ್ ಶೇಕ್

    ಎರಡು ದಿನಗಳ ಭಾರತ ಪ್ರವಾಸದ ಅಂತಿಮ ದಿನವಾದ ಇಂದು [ಮಂಗಳವಾರ] ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್​ ರಾಷ್ಟ್ರಪತಿ ಭವನದ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದ ಸಿಎಂ ಬಿಎಸ್  ಸೇರಿದಂತೆ ಎಲ್ಲಾ ರಾಜ್ಯಗಳ ಸಿಎಂಗಳನ್ನ ಟ್ರಂಪ್ ಪರಿಚಯ ಮಾಡಿಕೊಂಡರು. ಹಾಗಾದ್ರೆ ಔತಣಕೂಟದಲ್ಲಿ ಯಾರೆಲ್ಲ ಭಾಗವಹಿಸಿದ್ರು ಎನ್ನುವ ಫೋಟೋ ಗ್ಯಾಲರ್ ಇಲ್ಲಿದೆ.

  • undefined

    India25, Feb 2020, 7:38 AM

    ಮಾಜಿ ಪ್ರಧಾನಿ ಡಾ. ಸಿಂಗ್ ದಾಖಲೆ ಸರಿಗಟ್ಟಿದ ಪಿಎಂ ಮೋದಿ!

     ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭಾರತಕ್ಕೆ ಆಹ್ವಾನಿಸಿಕೊಂಡ ಪಿಎಂ ಮೋದಿ| ಮಾಜಿ ಪ್ರಧಾನಿ ಡಾ. ಸಿಂಗ್‌ ದಾಖಲೆ ಸರಿಗಟ್ಟಿದ ನಮೋ!| 

  • Modi
    Video Icon

    India24, Feb 2020, 9:06 PM

    ಅಮೆರಿಕಾ ಅಧ್ಯಕ್ಷ ಸ್ವಾಗತಕ್ಕೆ ಇಡ್ಲಿ ಐಡಿಯಾ, ಬಾಣಸಿಗನ ಕೈಚಳಕ ವೈರಲ್

    ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಪ್ರಧಾನಿ ಮೋದಿ ಟ್ರಂಪ್ ಅವರನ್ನು ಅಪ್ಪಿಕೊಂಡು ಬರಮಾಡಿಕೊಂಡರು. ಮತ್ತೊಂದೆಡೆ ಅಮೆರಿಕಾ ಅಧ್ಯಕ್ಷ ಸ್ವಾಗತಕ್ಕೆ ಇಡ್ಲಿ ಐಡಿಯಾ.  ಚೆನ್ನೈ ಬಾಣಸಿಗ ಇನಿಯವನ್ ಕೈಚಳಕೀಗ ವೈರಲ್ ಆಗುತ್ತಿದೆ.

  • Trump Family at Taj Mahal

    India24, Feb 2020, 6:55 PM

    ಪ್ರೇಮ ಸೌಧ ತಾಜ್​ ಮಹಲ್​ನಲ್ಲಿ ಟ್ರಂಪ್ ಕುಟುಂಬ ಫೋಟೋ ಶೂಟ್

    ನಮಸ್ತೆ ಟ್ರಂಪ್​ ಕಾರ್ಯಕ್ರಮದ ಬಳಿಕ ಪ್ರೇಮ ಸೌಧ ತಾಜ್​ ಮಹಲ್​ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲಿನ ಕಲಾ ವೈಭವವನ್ನು ಕಣ್ತುಂಬಿಕೊಂಡರು.​ ಅದರ ಒಂದು ಫೋಟೋ ಆಲ್ಬಮ್ ಇಲ್ಲಿದೆ ನೋಡಿ..

  • Modi

    Politics24, Feb 2020, 5:54 PM

    'ಟ್ರಂಪ್ ಆಗಮನದಿಂದ ಯಾವುದೇ ಪ್ರಯೋಜನವಿಲ್ಲ'

     ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್‌ ನೇತೃತ್ವದ ನಿಯೋಗ ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ಬೆಳಿಗ್ಗೆ ಅಹಮದಾಬಾದ್‌ಗೆ ಆಗಮಿಸಿದ್ದು, ಪ್ರಧಾನಿ ಮೋದಿ ಬರಮಾಡಿಕೊಂಡರು. ಆದ್ರೆ, ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ.

  • মোতেরায় মোদী বন্দনায় ডোনাল্ড ট্রাম্প
    Video Icon

    India24, Feb 2020, 5:07 PM

    'ಟ್ರಂಪ್ ಭಾರತಕ್ಕೆ ಬಂದಿದ್ದು ನಮಗೆ ಹೆಮ್ಮೆ, ಅನಿವಾಸಿ ಭಾರತೀಯರಿಗೂ ಹೆಮ್ಮೆ'

    ಅಮೆರಿಕ- ಭಾರತದ ನಡುವಿನ ವಿಶ್ವಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ| ಈ ವಿಶ್ವಾಸ ಇತಿಹಾಸದಲ್ಲಿ ಅತಿಹೆಚ್ಚಿನ ಮಟ್ಟದಲ್ಲಿ ಬಲಿಷ್ಠವಾಗಿದೆ| ಅಮೆರಿಕದಲ್ಲಿರುವ ಭಾರತೀಯರು, ಅಮೆರಿಕದ ಪ್ರಗತಿಯ ಪಾಲುದಾರರಾಗಿರಲು ಹೆಮ್ಮೆಪಡುತ್ತಾರೆ

  • Trump
    Video Icon

    India24, Feb 2020, 3:43 PM

    ಚಾಯ್‌ವಾಲಾ ಪ್ರಧಾನಿಯಾಗಿದ್ದು ಎಲ್ಲರಿಗೂ ಪ್ರೇರಣೆ: ಮೋದಿಯನ್ನು ಹೊಗಳಿದ ಟ್ರಂಪ್!

    ಮೊಟೆರಾ ಸ್ಡೇಡಿಯಂ ಉದ್ಘಾಟಿಸಿ ಮಾತನಾಡಿದ ಟ್ರಂಪರ್, ಭಾರತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ್ದಾರೆ. ಇಲ್ಲಿದೆ ನೋಡಿ ಟ್ರಂಪ್ ಭಾಷಣದ ಹೈಲೈಟ್ಸ್

  • Motera

    India24, Feb 2020, 2:33 PM

    ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸ್ವಾಗತ: ಟ್ರಂಪ್‌ಗೆ ಮೋದಿ ಸ್ವಾಗತ!

    ಅಮೆರಿಕಾ ಅಧ್ಯಕ್ಷನಿಗೆ ಅದ್ಧೂರಿ ಸ್ವಾಗತ| ಮೊಟೆರೋ ಸ್ಟೇಡಿಯಂನಲ್ಲಿ ನಮಸ್ತೇ ಟ್ರಂಪ್| ಅಮೆರಿಕಾ ಅಧ್ಯಕ್ಷನಿಗೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಸ್ವಾಗತ ಕೋರಿದ ಪಿಎಂ ಮೋದಿ

  • undefined
    Video Icon

    India24, Feb 2020, 1:29 PM

    ಇಂಡಿಯಾ ರೌಂಡ್ಸ್: ಭಾರತದಲ್ಲಿ ಟ್ರಂಪ್‌ 48 ಗಂಟೆಗಳು ಹೀಗಿರುತ್ತೆ...

    ಎರಡು ಬಲಿಷ್ಠ ಪ್ರಜಾಪ್ರಭುತ್ವ ದೇಶಗಳ ನಾಯಕರು ಒಂದೇ ವೇದಿಕೆಯಲ್ಲಿ| ಇಂದಿನಿಂದ (ಫೆ.24) ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಮೋದಿ ಭೇಟಿಯ 48 ಗಂಟೆಗಳ ವಿವರಗಳು

  • trump

    India24, Feb 2020, 12:33 PM

    ಟ್ರಂಪ್ ಸ್ವಾಗತಕ್ಕೆ ನವ ವಧುವಿನಂತೆ ಸಜ್ಜಾದ ಭಾರತದ ಹೆಮ್ಮೆ ತಾಜ್ ಮಹಲ್!

    ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದು, ಭಾರತ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದೆ. ಪ್ರಧಾನಿ ನರೇಂದ್ರ ಮೋದಿ ಖುದ್ದು ಟ್ರಂಪ್‌ರನ್ನು ಆಲಂಗಿಸಿ ಸ್ವಾಗತಿಸಿದ್ದಾರೆ. ಎರಡು ದಿನ ಭಾರತ ಪ್ರವಾಸದಲ್ಲಿರುವ ಟ್ರಂಪ್ ತಮ್ಮ ಪತ್ನಿ ಮೆಲೇನಿಯಾ ಜೊತೆ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್‌ ಮಹಲ್‌ಗೂ ಭೇಟಿ ನೀಡಲಿದ್ದಾರೆ. ಹೀಗಿರುವಾಗ ಅಮೃತಶಿಲೆಯಲ್ಲಿ ನಿರ್ಮಿಸಿರುವ ತಾಜ್‌ ಮಹಲ್‌ ನವ ವಧುವಿನಂತೆ ಕಂಗೊಳಿಸುತ್ತಿವೆ. ಟ್ರಂಪ್ ಭೇಟಿ ಹಿನ್ನೆಲೆ ತಾಜ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸದ್ಯ ತಾಜ್‌ ಹೇಗಿದೆ? ಇಲ್ಲಿದೆ ನೋಡಿ ಲೇಟೆಸ್ಟ್ ಫೋಟೋಸ್

  • trump

    India24, Feb 2020, 11:30 AM

    ಹಿಂದಿ ಟ್ವೀಟ್ ಬೆನ್ನಲ್ಲೇ ಭಾರತಕ್ಕೆ ಬಂದಿಳಿದ ಡೊನಾಲ್ಡ್ ಟ್ರಂಪ್!

    ಅಮೆರಿಕಾ ಅಧ್ಯಕ್ಷರ ಸ್ವಾಗತಕ್ಕೆ ಅಧ್ಧೂರಿ ತಯಾರಿ| ಭಾರತಕ್ಕೆ ಆಗಮಿಸುವುದಕ್ಕೂಮುನ್ನ ಹಿಂದಿಯಲ್ಲಿ ಟ್ವೀಟ್ ಮಾಡಿದ ಟ್ರಂಪ್| ಟ್ರಂಪ್ ಸ್ವಾಗತಿಸಲು ಅಹಮದಾಬಾದ್‌ ತಲುಪಿದ ಮೋದಿ

  • Trump - BSY
    Video Icon

    state24, Feb 2020, 11:21 AM

    ಡೊನಾಲ್ಡ್ ಟ್ರಂಪ್ ಜೊತೆ ಸಿಎಂ ಬಿಎಸ್‌ವೈ ಔತಣಕೂಟ?

    ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಔತಣಕೂಟ ಏರ್ಪಡಿಸಿದ್ದಾರೆ.  ನಾಳೆ ಔತಣಕೂಟ ಆಯೋಜಿಸಲಾಗಿದ್ದು ಬಿಎಸ್‌ವೈ ಸೇರಿದಂತೆ 8 ಸಿಎಂಗಳಿಗೆ ಆಹ್ವಾನ ನೀಡಲಾಗಿದೆ. ಕರ್ನಾಟಕ, ಅಸ್ಸಾಂ, ಮಹಾರಾಷ್ಟ್ರ. ಒಡಿಶಾ, ಬಿಹಾರಾ, ತಮಿಳುನಾಡು, ತೆಲಂಗಾಣ ಹಾಗೂ ಹರ್ಯಾಣ ಸಿಎಂಗಳಿಗೆ ಆಹ್ವಾನ ನೀಡಲಾಗಿದೆ. 

  • राष्ट्रपति ट्रम्प साबरमती आश्रम भी जाएंगे। इसके चलते साबरमती में कड़ी सुरक्षा व्यवस्था की गई है। सुरक्षा जांच के लिए स्निफर डॉग भी लगाए गए हैं।

    India24, Feb 2020, 9:18 AM

    ಇಂದು ಭಾರತಕ್ಕೆ ಟ್ರಂಪ್; 2 ದಿನ ಟ್ರಂಪ್‌ ಏನೇನು ಮಾಡ್ತಾರೆ?

    ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪತ್ನಿ ಮೆಲಾನಿಯಾ ಟ್ರಂಪ್‌ ಇಂದಿನಿಂದ 2 ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈವರೆಗೆ ಅಮೆರಿಕದ 6 ಜನ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದರೂ, ಹಾಲಿ ಅಮೆರಿಕ ಅಧ್ಯಕ್ಷರೊಬ್ಬರು ಗುಜರಾತಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ಟ್ರಂಪ್‌ ಹಾಗೂ ಮೆಲಾನಿಯಾ ಟ್ರಂಪ್‌ ಅವರ ಎರಡು ದಿನದ ಪ್ರವಾಸ ಹೇಗಿರಲಿದೆ, ಏನೇನು ಮಾಡುತ್ತಾರೆ ಎಂಬ ವಿವರ ಇಲ್ಲಿದೆ.