Nakshatra  

(Search results - 21)
 • Can people get married who are born on same zodiac signs

  FestivalsSep 22, 2021, 6:03 PM IST

  ಏಕ ನಕ್ಷತ್ರ ವಿವಾಹಕ್ಕೆ ಯೋಗ್ಯವೇ?

  ವಿವಾಹಕ್ಕೆ ವಧುವರರ ಜಾತಕ ಹೊಂದಾಣಿಕೆ ಪ್ರಮುಖ ಪಾತ್ರ ವಹಿಸುತ್ತದೆ. ರಾಶಿ, ನಕ್ಷತ್ರ, ಗ್ರಹ ಮೈತ್ರಿ ಕೂಟ, ಗಣ ಕೂಟ, ನಾಡಿ ದೋಷ ಸೇರಿದಂತೆ ನಾನಾ ವಿಷಯಗಳನ್ನು ಈ ವೇಳೆ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ವಧು ಮತ್ತು ವರನ ರಾಶಿ ನಕ್ಷತ್ರಗಳು ಒಂದೇ ಆಗಿದ್ದರೆ ಹೇಗೆ? ವಿವಾಹಕ್ಕೆ ಯೋಗ್ಯವೇ ಎಂಬ ಪ್ರಶ್ನೆ ಸಹಜ. ಹಾಗಾದರೆ ಏನು..? ಎತ್ತ..? ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ...
   

 • Hasta Chitra Swati Vishaka and Anuradha sun sign born people nature

  FestivalsSep 17, 2021, 7:14 PM IST

  ಹಸ್ತಾ, ಚಿತ್ತಾ, ಸ್ವಾತಿ, ವಿಶಾಖಾ ಮತ್ತು ಅನುರಾಧ ನಕ್ಷತ್ರದಲ್ಲಿ ಜನಿಸಿದವರ ಗುಣ ಹೇಗಿರುತ್ತೆ?

  ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರಗಳಿಗೆ ವಿಶೇಷ ಮಹತ್ವವಿದೆ. ನಕ್ಷತ್ರದ ಆಧಾರದ ಮೇಲೆ ವ್ಯಕ್ತಿಯ ಗುಣ ಮತ್ತು ಸ್ವಭಾವಗಳ ಬಗ್ಗೆ ತಿಳಿಯಬಹುದಾಗಿದೆ. ಹಸ್ತಾ, ಚಿತ್ರಾ, ಸ್ವಾತಿ, ವಿಶಾಖಾ ಮತ್ತು ಅನುರಾಧ  ನಕ್ಷತ್ರದಲ್ಲಿ ಜನಿಸಿದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ....
   

 • Mrugashira Ardra Punarvasu Pushya nakshatra people nature

  FestivalsSep 10, 2021, 4:05 PM IST

  ಮೃಗಶಿರಾ, ಆರ್ದ್ರಾ, ಪುನರ್ವಸು, ಪುಷ್ಯ ನಕ್ಷತ್ರದವರ ಆಸಕ್ತಿ ಗೊತ್ತಾ..?

  ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ನಕ್ಷತ್ರ ಗ್ರಹಗಳಿಗೆ ವಿಶೇಷವಾದ ಸ್ಥಾನವಿದೆ. ಇವುಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು   ತಿಳಿಯಲಾಗುತ್ತದೆ. ಇಲ್ಲಿ ನಾವು ಮೃಗಶಿರಾ, ಆರ್ದ್ರಾ, ಪುನರ್ವಸು ಮತ್ತು  ಪುಷ್ಯ ನಕ್ಷತ್ರದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ....

 • Ashwini Bharani Kritika Rohini nakshatras Nature and Character

  FestivalsSep 8, 2021, 6:44 PM IST

  ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ನಕ್ಷತ್ರದವರು ಹೇಗೆ ಗೊತ್ತಾ..?

  ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರಗಳಿಗೆ ವಿಶೇಷ ಮಹತ್ವವಿದೆ. ನಕ್ಷತ್ರದ ಆಧಾರದ ಮೇಲೆ ವ್ಯಕ್ತಿಯ ಗುಣ ಮತ್ತು ಸ್ವಭಾವಗಳ ಬಗ್ಗೆ ತಿಳಿಯಬಹುದಾಗಿದೆ. ಅಶ್ವಿನಿ, ಭರಣಿ, ಕೃತಿಕಾ ಮತ್ತು  ರೋಹಿಣಿ ನಕ್ಷತ್ರಗಳ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ....

 • The world identify with Moola Zodiac sign and constellation people

  FestivalsJul 26, 2021, 2:42 PM IST

  ಜಗತ್ತು ಗುರುತಿಸುವಂಥ ವ್ಯಕ್ತಿತ್ವ ಈ ರಾಶಿ- ನಕ್ಷತ್ರದವರದ್ದು...!!

  ನಕ್ಷತ್ರ ಗುಣಗಳು ವ್ಯಕ್ತಿಯ ಸ್ವಭಾವ ಗುಣಗಳಲ್ಲಿ ಪ್ರಭಾವ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ 27 ನಕ್ಷತ್ರಗಳ ಪಟ್ಟಿಯಲ್ಲಿ ಹತ್ತೊಂಭತ್ತನೇ ನಕ್ಷತ್ರವು ಮೂಲಾ ನಕ್ಷತ್ರವಾಗಿದೆ. ಮೂಲಾ ನಕ್ಷತ್ರ ಒಂದು ಅಶುಭ ನಕ್ಷತ್ರವೆಂದು ಹೇಳಲಾಗುತ್ತದೆ. ಹಾಗೆಯೇ  ಮೂಲಾ ನಕ್ಷತ್ರದಲ್ಲಿ ಜನಿಸಿದವರು ಜಗತ್ತಿನಲ್ಲೇ ಉತ್ತಮ ಖ್ಯಾತಿಯನ್ನು ಪೆಯುತ್ತಾರೆ. ಹಾಗಾದರೆ   ಮೂಲಾ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವಗಳ ಬಗ್ಗೆ ತಿಳಿಯೋಣ..
   

 • People born with these sun signs Specific and intelligent

  FestivalsJul 10, 2021, 12:23 PM IST

  ಈ ರಾಶಿ- ನಕ್ಷತ್ರದಲ್ಲಿ ಜನಿಸಿದವರು ಮಾತಿಗೆ ಬದ್ಧ – ಎಲ್ಲದಕ್ಕೂ ಸಿದ್ಧ..!

  ಜ್ಯೋತಿಷ್ಯ ಶಾಸ್ತ್ರದ 27 ನಕ್ಷತ್ರಗಳ ಪಟ್ಟಿಯಲ್ಲಿ ಭರಣಿ ನಕ್ಷತ್ರವು ಎರಡನೇ ನಕ್ಷತ್ರವಾಗಿದೆ. “ಭರಣಿ ನಕ್ಷತ್ರದಲ್ಲಿ ಜನಿಸಿದವರು ಧರಣಿ ಆಳುತ್ತಾರೆ” ಎಂಬ ಮಾತಿದೆ. ಹಾಗೆಯೇ ಮೇಷ ರಾಶಿ-ಭರಣಿ ನಕ್ಷತ್ರದಲ್ಲಿ ಜನಿಸಿದವರು ಉತ್ತಮ ರಾಜಕಾರಣಿ ಆಗಬಹುದು. ಹಾಗಾದರೆ ಮೇಷ ರಾಶಿ - ಭರಣಿ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವಗಳ ಬಗ್ಗೆ ತಿಳಿಯೋಣ..

 • Born on this Nakshatra people are intelligent and Chances of getting government job is more.

  FestivalsJul 3, 2021, 1:34 PM IST

  ಈ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರು – ಸರ್ಕಾರಿ ಉದ್ಯೋಗ ಸಿಗುವ ಸಂಭವ ಹೆಚ್ಚು...!

  ಪರಿಶ್ರಮದ ಜೊತೆ ಅದೃಷ್ಟವು ಇರಬೇಕಾಗುತ್ತದೆ ಎಂಬ ಮಾತನ್ನು ಕೇಳಿರುತ್ತೇವೆ. ಕೆಲವರಿಗೆ ಹುಟ್ಟಿನಿಂದಲೇ ಅದೃಷ್ಟ ಜೊತೆಗಿರುತ್ತದೆ. ಹೆಚ್ಚಿನ ಶ್ರಮವಿಲ್ಲದೆ ಯಶಸ್ಸು ಮತ್ತು ಪರಿಶ್ರಮಕ್ಕೆ ತಕ್ಕ ಫಲ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಿಗುತ್ತದೆ. ವಿಶಾಖಾ ನಕ್ಷತ್ರದಲ್ಲಿ ಜನಿಸಿದವರಿಗೆ ಅದೃಷ್ಟವು ಜೊತೆಗಿರುವುದಲ್ಲದೇ, ಸರ್ಕಾರಿ ಕೆಲಸ ದೊರೆಯುವ ಸಂಭವ ಹೆಚ್ಚಿರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ವಿಶಾಖಾ ನಕ್ಷತ್ರದವರ ಬಗ್ಗೆ ಇನ್ನಷ್ಟು ತಿಳಿಯೋಣ.

 • People who born in Purvabhadra star will be lucky as astrology

  FestivalsJun 14, 2021, 3:46 PM IST

  ಈ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟವಂತರು...!

  ನಕ್ಷತ್ರ ಮತ್ತು ರಾಶಿಗಳ ಆಧಾರದ ಮೇಲೆ ಪ್ರತಿ ವ್ಯಕ್ತಿಯ ಸ್ವಭಾವ, ಗುಣ-ಲಕ್ಷಣ, ಜೀವನ ಶೈಲಿ ಮತ್ತು ಭವಿಷ್ಯದ ವಿಚಾರಗಳನ್ನು ಅರಿಯುವುದು ಸುಲಭವಾಗುತ್ತದೆ. ಮುಖ್ಯವಾಗಿ ಜನ್ಮ ನಕ್ಷತ್ರದ ಆಧಾರದ ಮೇಲೆ ವ್ಯಕ್ತಿಯ ಬಗೆಗಿನ ವಿಚಾರಗಳು ಎಲ್ಲವೂ ನಿರ್ಧರಿತವಾಗಿರುತ್ತದೆ. ಹಾಗಾಗಿ ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಯುವಾಗ, ಅವರು ಯಾವ ನಕ್ಷತ್ರದಲ್ಲಿ ಜನಿಸಿದ್ದಾರೆಂಬುದು ಅತ್ಯಂತ ಮುಖ್ಯವಾಗುತ್ತದೆ. ನಕ್ಷತ್ರದ ಸ್ವಭಾವ-ಗುಣಗಳು ವ್ಯಕ್ತಿಯ ಮೇಲೆ ನೇರ ಪ್ರಭಾವವನ್ನು ಬೀರುತ್ತವೆ. ಹಾಗಾದರೆ ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದವರ ಬಗ್ಗೆ ತಿಳಿದುಕೊಳ್ಳೋಣ...

 • This nakshtra people are very Intelligent and brave will become rich

  FestivalsJun 3, 2021, 6:03 PM IST

  ಈ ನಕ್ಷತ್ರದವರು ಆಗುತ್ತಾರೆ ಸಂಪತ್ತಿಗೆ ಒಡೆಯರು, ನಿಮ್ಮ ನಕ್ಷತ್ರ ಯಾವುದು..?

  ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ ನಕ್ಷತ್ರಗಳು 27 ಅದರಲ್ಲಿ ಕೇತು ಗ್ರಹವು ಅಧಿಪತಿಯಾಗಿರುವ ಮೂಲಾ ನಕ್ಷತ್ರವು 19ನೇ ನಕ್ಷತ್ರವಾಗಿದೆ. ಈ ನಕ್ಷತ್ರವು ಗಂಡಮೂಲ ನಕ್ಷತ್ರವಾಗಿದ್ದು, ಈ ನಕ್ಷತ್ರದಲ್ಲಿ ಜನಿಸಿದವರ ತಂದೆಗೆ ತೊಂದರೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆ ನಕ್ಷತ್ರ ದೋಷವನ್ನು ಪರಿಹಾರಕ್ಕೆ ಶಾಂತಿಯನ್ನು ಮಾಡಿಸುವುದರಿಂದ ದೋಷ ಪರಿಹಾರವಾಗುತ್ತದೆ. ಮೂಲಾ ನಕ್ಷತ್ರವು ಅಶುಭ ನಕ್ಷತ್ರವಾದರು ಸಹ ಅನೇಕ ವಿಶೇಷತೆಗಳನ್ನು ಹೊಂದಿರುವ ನಕ್ಷತ್ರವಾಗಿದ್ದು, ಈ ನಕ್ಷತ್ರದ ವಿಶೇಷತೆಗಳ ಬಗ್ಗೆ ತಿಳಿಯೋಣ..
   

 • Sun signs which are blessed with Shanideva according to Astrology

  FestivalsMay 15, 2021, 2:35 PM IST

  ಈ ನಕ್ಷತ್ರದಲ್ಲಿ ಜನಿಸಿದವರು ಭಾಗ್ಯಶಾಲಿಗಳು, ಇವರಿಗಿದೆ ಶನಿ ಕೃಪೆ!

  ನಕ್ಷತ್ರಗಳಿಂದಲೂ ನಿಮಗೆ ಬರುತ್ತೆ ಅದೃಷ್ಟ. ನೀವು ಹುಟ್ಟುವ ನಕ್ಷತ್ರಗಳ ಮೇಲೆ ನಿಮ್ಮ ಅದೃಷ್ಟ-ದುರಾದೃಷ್ಟವು ಅಡಗಿರುತ್ತವೆ. ಕೆಲವು ನಕ್ಷತ್ರವು ಜೀವನದಲ್ಲಿ ಬಹಳ ನೋವು – ಸಂಕಟಗಳನ್ನು ಕೊಟ್ಟರೆ, ಮತ್ತೆ ಕೆಲವು ಸದಾ ಆನಂದವನ್ನು ತಂದುಕೊಡುತ್ತವೆ. ಇನ್ನೂ ಕೆಲವುಗಳು ಮಿಶ್ರ ಫಲವನ್ನು ಕೊಡುತ್ತವೆ. ಆದರೆ, ಈಗ ಹೇಳಲು ಹೊರಟಿರುವ ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಅದೃಷ್ಟವಂತರು. ಹಾಗಾದರೆ, ಆ ನಕ್ಷತ್ರ ಯಾವುದು ಎಂಬ ಬಗ್ಗೆ ನೋಡೋಣ ಬನ್ನಿ….

 • Do your couple live long how do you predict

  FestivalsApr 17, 2021, 3:59 PM IST

  ನಿಮ್ಮ ಜೋಡಿ ಹೊಂದಿ ಬಾಳುತ್ತದಾ? ನಿರ್ಧರಿಸುವುದು ಹೇಗೆ?

  ಮದುವೆಯಾದ ಮೇಲೆ ನಿಮ್ಮ ಜೋಡಿಯ ಹೊಂದಾಣಿಕೆ ಹೇಗಿರುತ್ತೆ ಅಂತ ತಿಳಿಯುವ ಸಾಂಪ್ರದಾಯಿಕ ಕ್ರಮದ ಲೆಕ್ಕಾಚಾರ ಈ ಬಗೆಯಲ್ಲಿ ಇರುತ್ತದೆ.

 • Rahu palnet will give bad effects to these 5 Zodiac sign people

  FestivalsMar 19, 2021, 4:34 PM IST

  ಈ ವರ್ಷ ರಾಹು ಗ್ರಹದ ನಕ್ಷತ್ರ ಪರಿವರ್ತನೆ - 5 ರಾಶಿಯವರಿಗೆ ಸಂಕಷ್ಟ, ಮತ್ತೆ ಕೆಲವರಿಗೆ ಅದೃಷ್ಟ!

  ರಾಹು ಗ್ರಹವು ಇದೇ ವರ್ಷ ಜನವರಿ 27ರಂದು ರೋಹಿಣಿ ನಕ್ಷತ್ರಕ್ಕೆ ಕಾಲಿಟ್ಟಿದೆ. ಛಾಯಾ ಗ್ರಹವಾಗಿರುವ ರಾಹುವು ಎಲ್ಲ ರಾಶಿಗಳ ಮೇಲು ತನ್ನ ಪ್ರಭಾವವನ್ನು ಬೀರಲಿದೆ. ಕೆಲವು ರಾಶಿಯವರಿಗೆ ರಾಹು ಗ್ರಹದ ನಕ್ಷತ್ರ ಪರಿವರ್ತನೆಯಿಂದ ಶುಭವಾದರೆ, ಮತ್ತೆ ಕೆಲವು ರಾಶಿಯವರಿಗೆ  ಅಶುಭ ಪ್ರಭಾವವನ್ನು ಬೀರುವುದರಿಂದ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಯಾವ್ಯಾವ ರಾಶಿಯವರಿಗೆ ಯಾವ ರೀತಿಯ ಪರಿಣಾಮವನ್ನುಂಟು ಮಾಡುತ್ತದೆ ಎಂಬುದನ್ನು ತಿಳಿಯೋಣ...

 • Significance of shravana nakshatra hls
  Video Icon

  FestivalsJan 9, 2021, 1:09 PM IST

  ಬಲಿ ಚಕ್ರವರ್ತಿಯನ್ನು ಸಂಹರಿಸಲು ಭಗವಂತ ಮಾಡಿದ ಉಪಾಯವಿದು..!

  ರಾಕ್ಷಸರು, ದೇವತೆಗಳ ನಡುವೆ ಅಮೃತಕ್ಕಾಗಿ ಹೋರಾಟ ನಡೆಯುತ್ತದೆ. ಈ ಹೋರಾಟದಲ್ಲಿ ದೇವತೆಗಳಿಗೆ ಅಮೃತ ಸಿಗುತ್ತದೆ. ಸತ್ತು ಹೋದ ರಾಕ್ಷಸರನ್ನು ಶುಕ್ರಾಚಾರ್ಯರು ಬದುಕಿಸುತ್ತಾರೆ. ಬಲಿ ಚಕ್ರವರ್ತಿ ಸ್ವರ್ಗಕ್ಕೆ ಅಧಿಪತಿಯಾಗ್ತಾನೆ. 

 • Yakshagana held In udupi srikrishna mutt for vishwapriya theertha swamiji Janma nakshatra On July 4th

  Karnataka DistrictsJul 4, 2020, 8:04 PM IST

  ವಿಶ್ವಪ್ರಿಯ ತೀರ್ಥ ಶ್ರೀಗಳ ಜನ್ಮನಕ್ಷತ್ರ ಪ್ರಯುಕ್ತ ಆನ್‌ಲೈನ್‌ನಲ್ಲಿ ಮೇಳೈಸಿದ ಯಕ್ಷಗಾನ

  ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಜನ್ಮ ನಕ್ಷತ್ರದ ಅಂಗವಾಗಿ ಮಠದ ಪುರೋಹಿತರಿಂದ ಧನ್ವಂತರಿ ಯಾಗ ಹಾಗೂ ವಾಯುಸ್ತುತಿ ಪುರಶ್ಚರಣಾ ಹೋಮ ನಡೆಯಿತು. ಅಲ್ಲದೇ ಇದರ ಜತೆಗೆ ಶ್ರೀ ಕೃಷ್ಣ ಮಠದಲ್ಲಿ  ಯಕ್ಷಗಾನ ಮೇಳೈಸಿದ್ದು,  ಆನ್‌ಲೈನ್‌ ಯಕ್ಷಗಾನವನ್ನು ಯೂಟ್ಯೂಬ್‌ನಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರ ಕಲರ್ ಫುಲ್ ಫೋಟೋಗಳು ಇಲ್ಲಿವೆ ನೋಡಿ.

 • Kannada ashiwini nakshatra fame Mayrui wedlock with Friend arun
  Video Icon

  SandalwoodJun 13, 2020, 4:27 PM IST

  ಸೈಲೆಂಟ್ ಆಗಿ ಹಸೆಮಣೆ ಏರಿದ 'ಅಶ್ವನಿ ನಕ್ಷತ್ರ' ನಟಿ ಮಯೂರಿ; ಕಾರಣವೇನು?

  ಕಿರುತೆರೆ ವಾಹಿನಿಯ ಜನಪ್ರಿಯ ನಟಿ ಮಯೂರಿ ಬಾಲ್ಯ ಗೆಳೆಯ ಅರುಣ್‌ ಜತೆ ಜೆಪಿ ನಗರದ ವೆಂಟೇಶ್ವರ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಳಗಿನ ಜಾವ 2.30ರ ಬ್ರಾಹ್ಮಿ ಮುಹೂರ್ತದಲ್ಲಿ ಸಪ್ತಪದಿ ತುಳಿದ ನಟಿ ಮದುವೆಯಲ್ಲಿ ಕುಟಂಬದ ಆಪ್ತರು ಪಾಲ್ಗೊಂಡಿದ್ದರು.  ಆದರೆ ಯಾರಿಗೂ ಸೂಚನೆಯೇ ಕೊಡದೇ ನಟಿ ಮಯೂರಿ ಮದುವೆಯಾಗಿದ್ದು ಏಕೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.