Nagarhole  

(Search results - 8)
 • Pratap Simha demands renaming of Rajiv Gandhi Nagarhole National Park after field Marshal KM Cariappa mahPratap Simha demands renaming of Rajiv Gandhi Nagarhole National Park after field Marshal KM Cariappa mah

  IndiaSep 2, 2021, 10:33 PM IST

  'ನಾಗರಹೊಳೆ ಉದ್ಯಾನಕ್ಕೆ ರಾಜೀವ್ ಗಾಂಧಿ ಬದಲು  ಮಾರ್ಷಲ್ ಕಾರಿಯಪ್ಪ ಹೆಸರಿಡಿ'

  ಹಿಮಾಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಕ್ಯಾಬಿನೆಟ್ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವನ್ನು ಒರಾಂಗ್ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ ನಂತರ ಪ್ರತಾಪ್ ಈ ಹೆಜ್ಜೆ ಇಟ್ಟಿದ್ದಾರೆ.

 • Heres Why Wildlife Lovers Must Visit Nagarhole National Park And Tiger Reserve snrHeres Why Wildlife Lovers Must Visit Nagarhole National Park And Tiger Reserve snr

  Karnataka DistrictsMar 25, 2021, 12:59 PM IST

  ನಾಗರಹೊಳೆ ಅಭಯಾರಣ್ಯ : ವನ್ಯಜೀವಿ ಪ್ರಿಯರ ಕಣ್ಣಿಗೆ ಈಗ ಹಬ್ಬ!

  ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಇತ್ತೀಚೆಗೆ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಹಾಗೂ ಚಿರತೆಗಳ ದರ್ಶನ ಆಗುತ್ತಿದೆ. ನಿನ್ನೆಯಷ್ಟೇ ಛಾಯಾಗ್ರಾಹಕ ಅನುರಾಜ್ ಬಸವರಾಜ್‌ಗೆ  ಅವರ ಕ್ಯಾಮರಾದಲ್ಲಿ ಹುಲಿಯೊಂದು ಕಾಡು ಹಂದಿಯನ್ನು ಭೇಟಿಯಾಡುತ್ತಿದ್ದ ದೃಶ್ಯ ಸೆರೆಯಾಗಿದೆ.

 • Juhi Chawla enjoys holiday at kabini tiger safari in Nagarhole vcsJuhi Chawla enjoys holiday at kabini tiger safari in Nagarhole vcs
  Video Icon

  Cine WorldFeb 23, 2021, 3:41 PM IST

  ನಾಗರಹೊಳೆ, ಬಂಡೀಪುರ ಸುತ್ತಾಡಿದ ಜೂಹಿ ಚಾವ್ಲಾ!

  ಪ್ರೇಮ ಕೋಟೆಯ ಚೆಲುವೆ ಜೂಹಿ ಚಾವ್ಲಾ ಎಚ್‌. ಡಿ ಕೋಟೆಯಲ್ಲಿರುವ ಕಬಿನಿ ಅಣೆಕಟ್ಟೆಗೆ ಭೇಟಿ ನೀಡಿದ್ದಾರೆ. ಅಲ್ಲಿನ ನಿಸರ್ಗ ತಾಣಗಳನ್ನು ವೀಕ್ಷಿಸಿದ ಬಳಿಕ ಕಾರಾಪುರ ಜಂಗಲ್ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದಾರೆ. ನಂತರ ನಾಗರಹೊಳೆ ಮತ್ತು ಸುತ್ತಮುತ್ತಲ ತಾಣಗಳನ್ನು ವೀಕ್ಷಿಸಿ ಇಲ್ಲಿನ ಪರಿಸರವನ್ನು ಎಂಜಾಯ್ ಮಾಡಿದ್ದಾರೆ.
   

 • Kannada Prabha Suvarna News Save Wildlife awareness Campaign Bird view on Nagarhole National ParkKannada Prabha Suvarna News Save Wildlife awareness Campaign Bird view on Nagarhole National Park
  Video Icon

  stateJul 11, 2020, 7:16 PM IST

  ವನ್ಯಜೀವಿ ಸಂರಕ್ಷಣಾ ಅಭಿಯಾನ: ನಾಗರಹೊಳೆಯಲ್ಲಿ ಒಂದು ಸುತ್ತು

  ಸುತ್ತಮುತ್ತಲ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಕನ್ನಡಪ್ರಭ-ಸುವರ್ಣ ನ್ಯೂಸ್ ಮತ್ತು ಅರಣ್ಯ ಇಲಾಖೆಯ ಸಹಯೋಗದ ನಮ್ಮ ವನ್ಯಜೀವಿ ಸಂರಕ್ಷಣಾ ಅಭಿಯಾನದ ತಂಡ ನಾಗರ ಹೊಳೆಯನ್ನು ತಲುಪಿದೆ. ಹುಲಿ ಸಂರಕ್ಷಣೆ ಅಭಿಯಾನದ ರಾಯಭಾರಿ, ನಟ ಶ್ರೀ ಮುರುಳಿ, ನಿರ್ಮಾಪಕಿ ಶ್ರುತಿ ನಾಯ್ಡು ನಮ್ಮ ತಂಡಕ್ಕೆ ಸಾಥ್ ನೀಡಿದರು. ನಾಗರ ಹೊಳೆ ಅಭಿಯಾರಣ್ಯ ಕಂಡಿದ್ದು ಹೇಗೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

 • Black Panther Spotted in Nagarhole National Park MysuruBlack Panther Spotted in Nagarhole National Park Mysuru
  Video Icon

  Karnataka DistrictsJan 29, 2020, 6:58 PM IST

  ಮೈಸೂರಿನಲ್ಲಿ ಕರಿಚಿರತೆ ದರ್ಶನ! ಪ್ರವಾಸಿಗರು ಫುಲ್ ಫಿದಾ

  ಸಫಾರಿಗೆ ಹೋದವರಿಗೆ ಅಪರೂಪದ ಕರಿಚಿರತೆ ದರ್ಶನ; ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಘಟನೆ; ಪ್ರವಾಸಿಗರು ಫುಲ್ ಫಿದಾ

 • Experts Team from Nagarhole reaches mangalore to search cheetahExperts Team from Nagarhole reaches mangalore to search cheetah

  Karnataka DistrictsJan 4, 2020, 11:24 AM IST

  ಚಿರತೆ ಶೋಧ: ನಾಗರಹೊಳೆ ಪರಿಣತರ ತಂಡ ಮಂಗಳೂರಿಗೆ

  ಸುಬ್ರಮಣ್ಯದ ಮಂಪಜ ಭಾಗದಲ್ಲಿ ಚಿರತೆ ಹಾವಳಿ ಮಿತಿ ಮೀರಿದೆ. ಪಂಜ ವಲಯಾರಣ್ಯ ವ್ಯಾಪ್ತಿಯ ಬಳ್ಪದ ಕುಳ ಎಂಬಲ್ಲಿ ಕೃಷಿಕ, ಅರಣ್ಯಾಧಿಕಾರಿ ಮತ್ತು ಅರಣ್ಯ ಸಿಬ್ಬಂದಿಯನ್ನು ಗಾಯಗೊಳಿಸಿದ್ದ ಚಿರತೆಗಾಗಿ ಶೋಧ ಮುಂದುವರಿದಿದ್ದು, ನಾಗರಹೊಳೆ ತಂಡ ಮಂಗಳೂರಿಗೆ ಆಗಮಿಸಿದೆ.

 • mesmerizing forest story by a travelermesmerizing forest story by a traveler

  TravelDec 16, 2019, 9:19 AM IST

  ನಾಗರಹೊಳೆಯಲ್ಲಿ ಒಂದು ಮುಂಜಾನೆ;ದಿಟ್ಟ ಅಮ್ಮ ಹುಲಿ,ಸಂಕೋಚದ ಮಗಳು ಹುಲಿ!

  ಕಬಿನಿ ಹಿನ್ನೀರಿಗೆ ಒತ್ತಿಕೊಂಡಂತಿರುವ ಕಾಡನ್ನು ಹಿಂದೆ ಕಾಕನಕೋಟೆ ಅಂತ ಕರೆಯುತ್ತಿದ್ದರು. ಆಮೇಲೆ ಅದು ನಾಗರಹೊಳೆ ಎಂದಾಯಿತು. ಅಲ್ಲಿ ಹರಿದುಹೋಗುವ ಅಡ್ಡಾದಿಡ್ಡಿ ನದಿಯಿಂದಾಗಿ ಆ ಹೆಸರು ಬಂತು ಅಂತಾರೆ ಮಂದಿ.

 • U 19 World Cup Team India Youngsters Trekking Nagarhole National ParkU 19 World Cup Team India Youngsters Trekking Nagarhole National Park

  CricketDec 10, 2019, 1:55 PM IST

  ಟ್ರೆಕ್ಕಿಂಗ್ ತೆರಳಿದ್ದ ಕಿರಿಯರ ಟೀಂ ಇಂಡಿಯಾ

  ಮೈಸೂರು ಜಿಲ್ಲೆಯ ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನ, ಕಬಿನಿ ಅರಣ್ಯ ಪ್ರದೇಶದಲ್ಲಿ ಭಾರತ ಅಂಡರ್ 19 ಕ್ರಿಕೆಟ್ ತಂಡ 2 ದಿನಗಳ ಕಾಲ ಟ್ರೆಕ್ಕಿಂಗ್ ಮಾಡಿದೆ. ತಂಡದ ಅಭ್ಯಾಸದ ಒಂದು ಭಾಗ ಇದಾಗಿದೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಸಿಒಒ ಟಫನ್ ಘೋಶ್ ಹೇಳಿದ್ದಾರೆ.