Nagara Panchami

(Search results - 16)

Snake

Karnataka Districts26, Jul 2020, 9:43 AM

ಬಾಗಲಕೋಟೆ: ಪಂಚಮಿ ದಿನದಂದೇ ನಾಗರ ಹಾವು ಪ್ರತ್ಯಕ್ಷ..!

ನಾಗರ ಪಂಚಮಿ ದಿನದಂದೇ ನಾಗರ ಹಾವೊಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಒಂದೆಡೆ ಸಂತಸ ಮತ್ತೊಂದೆಡೆ ಆತಂಕಕ್ಕೆ ಕಾರಣವಾದ ಘಟನೆ ಬಾಗಲಕೋಟೆ ಜಿಲ್ಲೆಯ ಖಾಜಿಬೂದಿಹಾಳ ಗ್ರಾಮದಲ್ಲಿ ನಡೆದಿದೆ.

Kukke subramanya

Karnataka Districts26, Jul 2020, 8:18 AM

ಭಕ್ತರು ಕಡಿಮೆ: ಕುಕ್ಕೆ ದೇವಾಲಯದೊಳಗೆ ಸರ್ಪಗಳ ಸ್ವಚ್ಛಂದ ಓಡಾಟ, ನಾಗರಪಂಚಮಿ ಫೋಟೋಸ್ ಇಲ್ನೋಡಿ

ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯ ಹಿನ್ನಲೆಯಲ್ಲಿ ನಾಗನ ವಿಗ್ರಹಕ್ಕೆ ವಿಶೇಷ ಪೂಜೆ ನಡೆದಿದೆ. ಇಲ್ಲಿವೆ ಫೋಟೋಸ್

man poured milk on snake

Karnataka Districts25, Jul 2020, 10:41 PM

ನಾಗರಪಂಚಮಿ ವಿಶೇಷ: 10 ಜೀವಂತ ಹಾವುಗಳಿಗೆ ವಿಶೇಷ ಪೂಜೆ

ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಅದರಂತೆ ಇಲ್ಲಿ ಒಬ್ಬರು ಕಳೆದ ಅನೇಕ  ವರ್ಷಗಳಿಂದ ಗಾಯಗೊಂಡ ನಾಗರ ಹಾವುಗಳನ್ನು ಸಂರಕ್ಷಿಸುವ ಜೊತೆಗೆ ನಾಗರಪಂಚಮಿಯಂದು ಅವುಗಳಿಗೆ ತನು ಎರೆದು ಪೂಜೆ ಸಲ್ಲಿಸುತ್ತಾರೆ. ಈ ಬಾರಿಯೂ 10 ಜೀವಂತ ನಾಗರಗಳಿಗೆ ಪೂಜೆ ಸಲ್ಲಿಸಿದರು.

snake

Video Icon

Astrology25, Jul 2020, 5:16 PM

ನಾಗರ ಪಂಚಮಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಾಜ ಪ್ರತ್ಯಕ್ಷ

ಇಂದು ನಾಡಿನಾದ್ಯಂತ ನಾಗರ ಪಂಚಮಿ ಸಂಭ್ರಮ. ಎಲ್ಲಾ ಕಡೆ ನಾಗಪ್ಪನಿಗೆ ಪೂಜೆ ಸಲ್ಲಿಸಲಾಗಿದೆ. ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಾಜ ಪ್ರತ್ಯಕ್ಷನಾಗಿದ್ದಾನೆ. ಗರ್ಭಗುಡಿ ಸುತ್ತ ಪ್ರದಕ್ಷಿಣೆ ಹಾಕಿದ್ದಾನೆ. ಜನರು ಶ್ರದ್ಧಾಭಕ್ತಿಯಿಂದ ಕೈ ಮುಗಿದು ಪ್ರಾರ್ಥಿಸಿದ್ದಾರೆ.

Yadgir

Karnataka Districts25, Jul 2020, 12:36 PM

ಯಾದಗಿರಿ: ನಾಗರ ಪಂಚಮಿಯಂದು ಹಾವಿನ ಬದಲು ಚೇಳುಗಳಿಗೆ ಭಕ್ತಿಯ ಪೂಜೆ..!

ಯಾದಗಿರಿ(ಜು.25): ನಾಗರ ಪಂಚಮಿಯಂದು ಕಲ್ಲು ನಾಗರ ಸೇರಿ ಹುತ್ತಕ್ಕೆ ತೆರಳಿ ಹಾಲೆರೆದು ಭಯ ಭಕ್ತಿಯಿಂದ ಪೂಜಿಸುತ್ತಾರೆ. ಆದರೆ, ಕಂದಕೂರು ಬಳಿ ಹಾವಿನ ಬದಲು ಚೇಳಿನ ಪೂಜೆ ಸಲ್ಲಿಸಲಾಗುತ್ತದೆ. ಜೀವಂತ ಚೇಳುಗಳನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾರೆ.

nagara panchami

Festivals25, Jul 2020, 9:27 AM

ನಾಗರ ಪಂಚಮಿ ಹಬ್ಬದ ಬಗ್ಗೆ ಭಗವಾನ್ ಶ್ರೀಕೃಷ್ಣ ಹೇಳಿದ್ದೇನು..?

ನಾಗರ ಪಂಚಮಿ ಹಬ್ಬ ಎಂದರೆ ಕೇವಲ ಹುತ್ತಕ್ಕೆ ಇಲ್ಲವೇ ನಾಗರ ಹಾವುಗಳಿಗೆ ಹಾಲೆರೆಯುವುದಲ್ಲ. ಇದರ ಆಚರಣೆ ಹಿಂದೆ ಅನೇಕ ಕಾರಣಗಳಿವೆ ಎಂದು ಪುರಾಣ ಹೇಳುತ್ತದೆ. ಈ ದಿನ ಪೂಜೆ ಮಾಡುವುದರಿಂದ ಆರ್ಥಿಕವಾಗಿ ಲಾಭ ಆಗುವುದಲ್ಲದೆ, ನಾಗದೋಷಗಳನ್ನೂ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಅಂದಹಾಗೆ, ನಾಗರಪಂಚಮಿ ಬಗ್ಗೆ ಭಗವಾನ್ ಶ್ರೀಕೃಷ್ಣ ಸಹ ಮಾತನಾಡಿ ಆಶೀರ್ವದಿಸಿದ್ದ ಎಂಬ ವಿಷಯ ನಿಮಗೆ ಗೊತ್ತೇ..? ಏನದು ನೋಡೋಣ ಬನ್ನಿ…

nag panchami

state25, Jul 2020, 8:38 AM

ನಾಗರ ಪಂಚಮಿ ಸಂಭ್ರಮಕ್ಕೆ ಅಡ್ಡಿಯಾದ ಮಹಾಮಾರಿ ಕೊರೋನಾ

ಕೊರೋನಾ ಸೋಂಕು ಭೀತಿಯ ನಡುವೆಯೂ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಆಚರಣೆಗೆ ಸಿದ್ಧತೆ ನಡೆದಿದೆ. ಕೆಲವರು ಶುಕ್ರವಾರವೇ ನಾಗರ ಪಂಚಮಿ ಮಾಡಿದರೆ, ಬಹುತೇಕರು ಇಂದು(ಶನಿವಾರ) ನಾಗರ ಪಂಚಮಿ ಹಬ್ಬವನ್ನು ಸರಳವಾಗಿ ಆಚರಿಸಲು ಸಜ್ಜಾಗಿದ್ದಾರೆ.

nag panchami

Festivals24, Jul 2020, 5:12 PM

ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿಯ ಮಹತ್ವ ಹಾಗೂ ಮುಹೂರ್ತ

ಶ್ರಾವಣ ಮಾಸ ಶುರುವಾಯಿತು ಅಂದರೆ ಹಬ್ಬಗಳ ಸಾಲು. ಈ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಹಾವಿನ ಹಬ್ಬ. ಹಿಂದೂ ಕ್ಯಾಲೆಂಡರ್ ಪ್ರಕಾರ, ಹಾವಿನ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಮೀಸಲಾಗಿರುವ ದಿನ ಇದು. ಇಲ್ಲಿದೆ ಹಾವಿನ ಹಬ್ಬದ ಆಚರಣೆ ಹಾಗೂ ಈ ಬಾರಿ ಮೂಹರ್ತದ ವಿವರ.

ಹಾವಿನ ಹುತ್ತಗಳಿಗೆ ಆರಿಶಿನ , ಕುಂಕುಮ ಹಾಗೂ  ಹೂವುಗಳನ್ನು ಅರ್ಪಿಸಿ ಪೂಜೆ ಸಲ್ಲಿಸುವುದು ಈ ಹಬ್ಬದ ಸಾಮಾನ್ಯ ಕ್ರಮವಾಗಿದೆ.

Video Icon

Karnataka Districts24, Jul 2020, 4:33 PM

'ಅವರವರ ಮನೆಯಲ್ಲಿ ನಾಗರ ಪಂಚಮಿ ಮಾಡಲು ಅಡ್ಡಿಯಿಲ್ಲ; ಉಡುಪಿ ಡಿಸಿ

ನಾಗರಪಂಚಮಿಯಂದು ಪೂಜೆ ಮಾಡಬಾರದೆಂದು ಎಲ್ಲಿಯೂ ಹೇಳಿಲ್ಲ. ತಪ್ಪು ಅಭಿಪ್ರಾಯದ ಮೆಸೇಜ್ ಫಾರ್ವರ್ಡ್‌ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಡುಪಿ ಡಿಸಿ ಎಚ್ಚರಿಕೆ ನೀಡಿದ್ದಾರೆ.

Nagara

Karnataka Districts24, Jul 2020, 1:32 PM

ಬಳ್ಳಿಯೇ ನಾಗನಂತೆ ವಿಗ್ರಹ ಸುತ್ತಿತು..! ಇಲ್ಲಿವೆ ಫೋಟೋಸ್

ನಾಗಬನದ ಒಂದು ಬಳ್ಳಿ ನಾಗನ ಹೆಡೆಯಾಗಿ ನಾಗ ಕಲ್ಲಿನ ಸುತ್ತ ಬರುವಂತಹ ದೃಶ್ಯವೊಂದು ಮಂಗಳೂರಿನ ಬೆಳ್ತಂಗಡಿ ತಾಲೂಕು ಶ್ರೀ ಶಾಸ್ತಾರ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಳಂಜ ಬದಿಯಲ್ಲಿ ನಡೆದಿದೆ. ಇಲ್ಲಿವೆ ಫೋಟೋಸ್

coronavirus

Karnataka Districts23, Jul 2020, 12:37 PM

ಧಾರವಾಡ: ನಾಗರ ಪಂಚಮಿಗೂ ತಟ್ಟಿದ ಕೊರೋನಾ ಬಿಸಿ..!

ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೂ ಮಹಾಮಾರಿ ಕೊರೋನಾ ಬಿಸಿ ತಟ್ಟಿದೆ. ಹೌದು,  ಹಬ್ಬದಂದು ಸ್ವಾಮಿಗಳನ್ನು ಬಿನ್ನಯಕ್ಕೆ ಕರಿಯಬಾರದು, ಪೂಜೆ ಮಾಡಿಸಬಾರದು, ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬಾರದು. ನಾಗಪ್ಪನ ಮೂರ್ತಿ ಕೊಳ್ಳಬಾರದು ತಾವೇ ಮನೆಯಲ್ಲೇ ನಾಗಪ್ಪನ ಮೂರ್ತಿ ಮಾಡಿಕೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡ ಘಟನೆ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ನಡೆದಿದೆ.

• undefined
Video Icon

Karnataka Districts5, Aug 2019, 6:38 PM

ನಾಗಾರಾಧನೆಗಾಗಿ ಹಿಂದೂ ಕುಟುಂಬಕ್ಕೆ ತನ್ನ ಜಮೀನು ಬಿಟ್ಟು ಕೊಟ್ಟ ಶಾಸಕ ಯು.ಟಿ. ಖಾದರ್

ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಗೂ ಮಾಜಿ ಸಚಿವರು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಗೂ ಎತ್ತಣದಿಂದೆತ್ತಣ ಸಂಬಂಧ? ಎಂದು ಈ ಪ್ರಶ್ನೆಗೆ ಉತ್ತರ ಕೇಳಿದರೆ "ಸಂಬಂಧವಿದೆ"..! ಎನ್ನುತ್ತಾರೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕದ ಗ್ರಾಮಸ್ಥರು. ಏನಿದು ಸ್ಟೋರಿ? ಈ ವಿಡಿಯೋ ನೋಡಿ

• Scorpio

NEWS5, Aug 2019, 10:28 AM

ನಾಗಪಂಚಮಿ ದಿನ ಇಲ್ಲಿ ಚೇಳುಗಳಿಗೆ ಅಗ್ರಪೂಜೆ!

ನಾಗರ ಪಂಚಮಿಯಂದು ಎಲ್ಲೆಡೆ ನಾಗದೇವರಿಗೆ ಹಾಲೆರೆದರೆ ಈ ಗ್ರಾಮದಲ್ಲಿ ಮಾತ್ರ ಚೇಳುಗಳಿಗೆ ಅಗ್ರಪೂಜೆ!. ಈ ವೇಳೆ ಮೈಮೇಲೆ ಚೇಳು ಬಿಟ್ಟುಕೊಂಡು ಚೇಷ್ಟೆನಡೆಸುವ ಭಕ್ತರಿಗೆ, ಹಬ್ಬದ ದಿನದಂದು ಚೇಳುಗಳು ಕಚ್ಚುವುದಿಲ್ಲ ಎಂಬ ನಂಬಿಕೆ ಇಲ್ಲಿಯ ಜನರದ್ದಾಗಿದೆ.

• Nagara Panchami

NEWS5, Aug 2019, 8:42 AM

ನಾಗರ ಪಂಚಮಿ ನಾಡಿಗೆ ದೊಡ್ಡದು

ರಾಜ್ಯದೆಲ್ಲೆಡೆ ನಾಗರ ಪಂಚಮಿ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ನಾಗಪ್ಪನಿಗೆ ಪೂಜೆ ಸಲ್ಲಿಸಲು ಭಕ್ತರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಹಲವೆಡೆ ಸೋಮವಾರ ಹಬ್ಬದ ಆಚರಣೆ ಸನ್ನದ್ಧರಾಗುತ್ತಿದ್ದರೆ, ಉತ್ತರ ಕರ್ನಾಟಕದ ಕೆಲವೆಡೆ ಭಾನುವಾರವೇ ಸುಮಂಗಲಿಯರು ನಾಗಪ್ಪನ ಮೂರ್ತಿಗೆ ಹಾಲೆರೆದು, ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಗರ ಪಂಚಮಿಯನ್ನು ಆಚರಿಸಿದರು.

• Nagara Panchami

Special6, Aug 2018, 10:23 PM

ಆದಿಶೇಷನ ಕೃಪೆಗೆ ಅವಕಾಶ: ನಾಗರ ಪಂಚಮಿ ನಿಮಿತ್ತ ಆಶ್ಲೇಷಾ ಬಲಿ

ಹಬ್ಬಗಳ ಮಾಸ ಎದುರಾಗಿದ್ದು ನಾಗರ ಪಂಚಮಿಯಂದು ನಗರದ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಚರ್ಮ ರೋಗ, ಸಂತಾನ ಸಮಸ್ಯೆ, ಕುಟುಂಬದ ಸಾಮರಸ್ಯ, ಸಂಪತ್ತು ವೃದ್ಧಿ ಸೇರಿದಂತೆ ಹಲವು ವಿಚಾರಗಳಿಗೆ ಪರಿಹಾರ ಕಂಡುಕೊಳ್ಳಲು ನಾಗ ದೇವತೆಯ ಕೃಪೆಗೆ ಪಾತ್ರರಾಗಬಹುದು.