Nagamangala  

(Search results - 23)
 • Bull

  Karnataka Districts23, Jan 2020, 1:47 PM IST

  ಬಸವನ ಪವಾಡ, ಪರೀಕ್ಷೆ ಮಾಡಿದ ಪೊಲೀಸ್‌ನನ್ನು ಬೀದಿಯಲ್ಲಿ ಅಟ್ಟಾಡಿಸಿದ ಬಸಪ್ಪ

  ಜಯಪುರ ಬಸಪ್ಪನ ಪವಾಡ ಪರೀಕ್ಷಿಸಲು ಹೋಗಿ ಇಬ್ಬರು ಭಕ್ತರು ಬಸಪ್ಪನ ಕೋಪಕ್ಕೆ ಸಿಲುಕಿರುವ ಘಟನೆ ನಡೆದಿದೆ. ಕುಡಿದ ಬಂದು ಬಸಪ್ಪನ ಪವಾಡ ಪರೀಕ್ಷೆ ಮಾಡಲು ಬಂದ ಭಕ್ತನನ್ನು ಬಸಪ್ಪ ಕಣ್ಣೀರಾಕಿಸಿ ಕ್ಷಮೆ ಕೇಳಿಸಿದೆ.

 • Mandya
  Video Icon

  Karnataka Districts21, Jan 2020, 12:35 PM IST

  ಸರ್ಕಾರಿ ಕಚೇರಿಯೇ ಇವರಿಗೆ ಸಿನಿಮಾ ಥಿಯೇಟರ್..!

  ನಾಗಮಂಗಲದ ಲೋಕೋಪಯೋಗಿ ಇಲಾಖೆ ನೌಕರರು ಕಚೇರಿಯನ್ನೇ ಥಿಯೇಟರ್ ಮಾಡಿಕೊಂಡು ಸಿನಿಮಾ ನೋಡುತ್ತಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ. ಕೆಲಸದ ಗೊಡವೆಯೇ ಇಲ್ಲದ ಬೇಜಾಬವದಾರಿಯಾಗಿ ಆರಾಮವಾಗಿ ಕುಳಿತು ನೌಕರರು ಸಿನಿಮಾ ವೀಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ಸರ್ಕಾರಿ ಕಚೇರಿಯೇ ಇವರಿಗೆ ಸಿನೆಮಾ ಥಿಯೇಟರ್ ಆಗಿದೆಯಾ ಎಂಬ ಪ್ರಶ್ನೆ ಮೂಡುತ್ತದೆ.

 • DC

  Karnataka Districts21, Jan 2020, 7:45 AM IST

  ಬೆಂಗ್ಳೂರಲ್ಲಿ ಸತ್ತವಗೆ ನಾಗಮಂಗಲದಲ್ಲಿ ಮರಣ ಪತ್ರ..!

  ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದ ವ್ಯಕ್ತಿಯನ್ನು ನಾಗಮಂಗಲದಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳ ಮಹಜರು ನಡೆಸಿ, ಅಂದಿನ ಪಟ್ಟಣ ಪಂಚಾಯ್ತಿಯ ಆರೋಗ್ಯ ಪರಿವೀಕ್ಷಕ ನೀಡಿದ್ದ ಸುಳ್ಳು ಮರಣ ಪ್ರಮಾಣ ಪತ್ರದ ಎರಡು ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ, ಮರುಜೀವ ಬಂದಿದೆ.

 • FIR

  Karnataka Districts14, Jan 2020, 8:55 AM IST

  ಮಂಡ್ಯ: ಮೂವರು ಯುವತಿಯರು ನಾಪತ್ತೆ..!

  ಮಂಡ್ಯದಲ್ಲಿ ಮೂವರು ಯುವತಿಯರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಬೇರೆ ಬೇರೆ ಪ್ರದೇಶ ಮೂವರು ಯುವತಿಯರೂ ನಾಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ.

 • Stray dogs kill goats NEWSABLE

  Karnataka Districts9, Jan 2020, 10:10 AM IST

  ನಾಗಮಂಗಲ: ಚಿರತೆ ದಾಳಿಗೆ 7 ಮೇಕೆ ಬಲಿ

  ಚಿರತೆಗಳು ಹಳ್ಳಿಗಳಿಗೆ ಬಂದು ಹಸು, ಕರುಗಳ ಮೇಲೆ ದಾಳಿ ಮಾಡೋ ಘಟನೆಗಳು ನಡೆಯುತ್ತಲೇ ಇದೆ. ಇದೀಗ ಮಂಡ್ಯದ ನಾಗಮಂಗಲದಲ್ಲಿ ಚಿರತೆ ದಾಳಿಯಿಂದಾಗಿ ಏಳು ಮೇಕೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

 • Mandya - Basava
  Video Icon

  Mandya5, Jan 2020, 12:45 PM IST

  ಮಾಟ ಮಂತ್ರದ ನಿವಾರಣೆಗೆ ಬಸಪ್ಪನ ಮೊರೆ ಹೋದ ರೈತ ಕುಟುಂಬ!

  ಮಾಟಮಂತ್ರದ ನಿವಾರಣೆಗೆ ರೈತ ಕುಟುಂಬವೊಂದು ಬಸಪ್ಪನ ಮೊರೆ ಹೋಗಿರುವ ಘಟನೆ ನಾಗಮಂಗಲ ತಾಲೂಕಿನ ಚಿಕ್ಕವೀರನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.  ಗ್ರಾಮದ ರೈತ ಹೊನ್ನಲಗೌಡ ಎಂಬುವವರ ಮನೆಗೆ ಮಾಟ ಮಂತ್ರ ಮಾಡಲಾಗಿದೆ ಎನ್ನಲಾಗಿದೆ.  ರಾಮನಗರ ಜಿಲ್ಲೆಯ ಜಯಪುರದ ಚಾಮುಂಡೇಶ್ವರಿ ದೇವಿ ಬಸವನನ್ನು ಮನೆಗೆ ಕರೆಸಿ ಪೂಜೆ ಮಾಡಿದೆ ರೈತ ಕುಟುಂಬ. ಏನಿದು ಸುದ್ದಿ? ಈ ವಿಡಿಯೋ ನೋಡಿ. 

 • Accident

  CRIME22, Nov 2019, 8:53 AM IST

  ನಾಗಮಂಗಲ ಬಳಿ ಭೀಕರ ಅಪಘಾತ: ಆರು ಸಾವು, ಒಂಬತ್ತು ಮಂದಿಗೆ ಗಾಯ!

   ಟಾಟಾ ಸುಮೋ ಮತ್ತು ಕ್ಯಾಂಟರ್‌ ನಡುವೆ ನಡೆದ ಭೀಕರ ಅಪಘಾತ| ಆರು ಸಾವು, ಒಂಬತ್ತು ಮಂದಿಗೆ ಭೀಕರ ಅಪಘಾತ| 

 • Water

  Mandya23, Oct 2019, 8:36 AM IST

  'ಜಾಕ್‌ವೆಲ್ ನನ್ನ ಸಮಾಧಿ ಮೇಲೆ ಅಳವಡಿಸಿ': ಕುಡಿಯುವ ನೀರಿನಲ್ಲೂ ಕೈ ಶಾಸಕನ ರಾಜಕೀಯ..!

  ಬಹಳಷ್ಟು ಜನರಿಗೆ ನೆರವಾಗಲಿರುವ ಕುಡಿಯು ಯೋಜನೆಗೂ ಕಾಂಗ್ರೆಸ್ ಶಾಸಕ ಅಡ್ಡಿಪಡಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ನಾಗಮಂಗಲ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗೆ ಅಡ್ಡಿ ಪಡಿಸಿದ್ದಾರೆ.

 • Marehalli kere

  Mandya23, Oct 2019, 7:33 AM IST

  ಮಂಡ್ಯ: ಭಾರಿ ಮಳೆಗೆ ಕೆರೆ, ಕಟ್ಟೆಭರ್ತಿ

  ಮಂಡ್ಯ ಜಿಲ್ಲೆಯಾದ್ಯಂತ ಸುರಿಯುತ್ತಿರು ಭಾರೀ ಮಳೆಗೆ ನಾಗಮಂಗಲ ತಾಲೂಕಿನಲ್ಲಿ ಬಹುತೇಕ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಸೋಮವಾರ ಇಡೀ ರಾತ್ರಿ ತಾಲೂಕಿನಾದ್ಯಂತ ಮಳೆ ಸುರಿದ ಪರಿಣಾಮ ಕೆಲ ಕೆರೆ ಕಟ್ಟೆಗಳು ಒಂದೇ ದಿನಕ್ಕೆ ಭರ್ತಿಯಾಗಿದೆ. ನೀರು ಹರಿಯುವ ತೊರೆ, ಹಳ್ಳ- ಕೊಳ್ಳಗಳಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ.

 • Mandya

  Mandya13, Oct 2019, 9:33 AM IST

  ಅನ್ಯಕೋಮಿನ ಯುವತಿ ಜೊತೆ ಇದ್ದ ಹಿಂದೂ ಯುವಕನ ಮೇಲೆ ಹಲ್ಲೆ

  ಅನ್ಯಕೋಮಿನ ಯುವತಿಯ ಜೊತೆ ಕಾರಿನಲ್ಲಿ ಹೋಗುತ್ತಿದ್ದ ಹಿಂದೂ ಯುವಕ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್‌ ಗೂಂಡಾಗಿರಿ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. 

 • undefined

  Karnataka Districts14, Sep 2019, 12:32 PM IST

  ಶಾಲಾ ಮಕ್ಕಳಿಗೆ ಇನ್ನೂ ಇಲ್ಲ ಸೈಕಲ್‌

  ಶಾಲೆ ಶೈಕ್ಷಣಿಕ ವರ್ಷ ಅರ್ಧದಷ್ಟು ಮುಗಿದಿದೆ. ಇನ್ನು ಕೆಲವೇ ದಿನಗಳಲ್ಲಿ ಮಕ್ಕಳಿಗೆ ದಸರಾ ರಜೆ ಆರಂಭವಾಗಲಿದೆ. ಆದರೆ ಇನ್ನೂ ಮಕ್ಕಳಿಗೆ ಸೈಕಲ್ ಸಿಕ್ಕಿಲ್ಲ

 • Road

  Karnataka Districts29, Aug 2019, 8:18 AM IST

  ಮಂಡ್ಯ: ಮೂಲಭೂತಸೌಕರ್ಯಗಳಲ್ಲಿ ಅವ್ಯವಸ್ಥೆ, ಎಲ್ಲೋಯ್ತು 150 ಕೋಟಿ..?

  ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ಅವ್ಯವಸ್ಥೆ ತುಂಬಿ ಹೋಗಿದೆ. ರಸ್ತೆ, ವಾಹನ ನಿಲುಗಡೆ, ಪರವಾನಗಿ ವಿಚಾರಗಳಲ್ಲಿ ಸಂಪೂರ್ಣ ಅವ್ಯವಸ್ಥೆ ಇದ್ದರೂ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. 150 ಕೋಟಿ ರು. ಬಿಡುಗಡೆ ಮಾಡಿಸಿದ್ದೇನೆ ಎಂದು ಹೇಳಿಕೊಳ್ಳುವ ಶಾಸಕರಿಗೆ ಪಟ್ಟಣದ ಅವ್ಯವಸ್ಥೆ, ಮೂಲಭೂತ ಕೊರತೆಗಳ ಬಗ್ಗೆ ಗಮನವಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

 • jds flag

  Karnataka Districts23, Aug 2019, 2:47 PM IST

  ನಾನೂ ರಾಜೀನಾಮೆಗೆ ಮನಸ್ಸು ಮಾಡಿದ್ದೆ : ಒಪ್ಪಿಕೊಂಡ ಜೆಡಿಎಸ್ ಶಾಸಕ

  ನಾನೂ ಕೂಡ ದೋಸ್ತಿ ಸರ್ಕಾರ ಬೀಳುತ್ತಿದ್ದಂತೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ ಎಂದು. ಆದರೆ ಅಂದಿನ ಆ ನಿರ್ಧಾರ ತಪ್ಪಾಗಿತ್ತೆಂದು ಈಗ ಎನಿಸುತ್ತಿದೆ ಎಂದು ಜೆಡಿಎಸ್ ಶಾಸಕರೋರ್ವರು ಹೇಳಿದ್ದಾರೆ. 

 • undefined
  Video Icon

  NEWS10, May 2019, 5:30 PM IST

  ‘ಚೆಲುವರಾಯ ಸ್ವಾಮಿ ರಾಜಕೀಯ ವ್ಯಭಿಚಾರಿ’

  ಮಂಡ್ಯದಲ್ಲಿ ದೋಸ್ತಿಗಳ ನಡುವೆ ವಾಕ್ಸಮರ ದಿನೇ ದಿನೇ ಹೆಚ್ಚಾಗುತ್ತಾ ಇದೆ. ಕಾಂಗ್ರೆಸ್ ‘ಬಂಡಾಯ’ ನಾಯಕ ಚೆಲುವರಾಯ ಸ್ವಾಮಿ ವಿರುದ್ಧ ಈಗ ನಾಗಮಂಗಲ ಜೆಡಿಎಸ್ ಶಾಸಕ ಹರಿಹಾಯ್ದಿದ್ದಾರೆ. ಅವರೇನು ಹೇಳಿದ್ದಾರೆ... ನೋಡೋಣ ಬನ್ನಿ...

 • undefined

  Lok Sabha Election News3, Apr 2019, 7:20 PM IST

  'ಸುಮಲತಾ ಕ್ಯಾಂಪೇನ್​​ನಲ್ಲಿ ಕಾಂಗ್ರೆಸ್ ಬಾವುಟ ಹಿಡಿದೇ ಬೆಂಬಲಿಸ್ತೇವೆ'

  ಮಾಜಿ ಶಾಸಕ ಚೆಲುವರಾಯಸ್ವಾಮಿ ಮತ್ತು ಅವ್ರ ತಂಡಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಮಾಡುವಂತೆ ಸೂಚನೆ ನೀಡಿದ ಬೆನ್ನಲ್ಲೇ, ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಾಗಮಂಗಲದ ಕಾಂಗ್ರೆಸಿಗರು ಸುದ್ದಿಗೋಷ್ಠಿ ನಡೆಸಿ ಸುಮಲತಾ ಅವರ ಕ್ಯಾಂಪೇನ್ ನಲ್ಲಿ ಪಕ್ಷದ ಧ್ವಜಜ ಹಿಡಿದು ಬೆಂಬಲಿಸಲು ನಿರ್ಧರಿಸಿದ್ದಾರೆ.