Asianet Suvarna News Asianet Suvarna News
5 results for "

Nagachaithanya

"
Why Samantha in tears after Divorce with NagachaitanyaWhy Samantha in tears after Divorce with Nagachaitanya

Divorce ಬಳಿಕ ಶೂಟಿಂಗ್‌ನಲ್ಲಿ ಸಮಂತಾ ಕಣ್ಣೀರಾಗಿದ್ಯಾಕೆ? ಅವರನ್ನು ಕಾಡುವ ನೋವೇನು?

ನಾಗಚೈತನ್ಯ ಹಾಗೂ ಸಮಂತಾ ರುತ್ ಪ್ರಭು ಅಂದರೆ ಟಾಲಿವುಡ್‌ನ ಮುದ್ದಾದ ಜೋಡಿ. ಈ ಮುದ್ದಾದ ಜೋಡಿ ಬೇರ್ಪಟ್ಟಿರೋದು ಈಗ ಹಳೇ ಸುದ್ದಿಗಳ ಪಟ್ಟಿಗೆ ಸೇರಿದೆ. ಸಮಂತಾ ತಮ್ಮ ನೋವನ್ನು ಎಲ್ಲೂ ಹೊರಗೆ ಹಾಕಿರಲಿಲ್ಲ. ಆದರೆ ಈಗ ಅವರಿಗೆ ಈ ಥರ ಗಿಮಿಕ್ ಮಾಡೋದೂ ಸಾಧ್ಯ ಆಗುತ್ತಿಲ್ಲ.

Cine World Oct 9, 2021, 2:53 PM IST

Nagachaithanya leaves home shifts to Father home Samantha plans to move Mumbai dplNagachaithanya leaves home shifts to Father home Samantha plans to move Mumbai dpl

ತಂದೆ ಮನೆಗೆ ಬಂದ ನಾಗಚೈತನ್ಯ: ಬಾಲಿವುಡ್ ಕನಸಿನಲ್ಲಿ ಸಮಂತಾ ಮುಂಬೈಗೆ ಶಿಫ್ಟ್ ?

  • ಪತ್ನಿಯ ಜೊತೆಗಿದ್ದ ನಾಗ ಚೈತನ್ಯ ತಂದೆ ಮನೆಗೆ ಶಿಫ್ಟ್
  • ಬಾಲಿವುಡ್ ಕೆರಿಯರ್ ಕನಸಿನಲ್ಲಿ ಮುಂಬೈಗೆ ಹಾರಲಿದ್ದಾರಾ ಸಮಂತಾ ?
  • ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್‌ನಲ್ಲಿ ಸಖತ್ ಹಿಟ್ ಆದ ನಟಿ

Cine World Sep 21, 2021, 12:41 PM IST

Rumours about celebrity couple Samanth and NagaChaithanya remuneration vcsRumours about celebrity couple Samanth and NagaChaithanya remuneration vcs
Video Icon

ದೊಡ್ಡ ಚರ್ಚೆಯಾಗುತ್ತಿದೆ ಸಮಂತಾ ಮತ್ತು ನಾಗಚೈತನ್ಯ ಸಂಭಾವನೆ!

ಟಾಲಿವುಡ್ ಸೂಪರ್ ಹಿಟ್ ಜೋಡಿ ಸಮಂತಾ ಮತ್ತು ನಾಗಚೈತನ್ಯ ತಮ್ಮ ಸಿನಿಮಾಗಳಿಗೆ ಪಡೆಯುವ ಸಂಭಾವನೆ ಕೋಟಿಯಲ್ಲಿದೆ. ಆದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲು ಎಷ್ಟು ಸಂಭಾವನೆ ಪಡೆಯುತ್ತಾರೆ, ಎಂಬ ಪ್ರಶ್ನೆ ಅಭಿಮಾನಿಗಳು ಕೇಳುತ್ತಿದ್ದಾರೆ. ಅಂದಾಚು ಎಷ್ಟು ಇರಬಹುದು ಗೊತ್ತಾ?

Sandalwood May 10, 2021, 5:16 PM IST

tollywood Samantha says bye to bikinitollywood Samantha says bye to bikini

ಬಿಕಿನಿಗೆ ಗುಡ್‌ಬೈ ಹೇಳಿ ಸೀರೆಗೆ ಜೈ ಅಂತಿರೋದ್ಯಾಕೆ ಸಮಂತಾ!

ಈಗ ಸಮಂತಾ ಕಂಪ್ಲೀಟ್ ಗೆಟಪ್ ಚೇಂಜ್ ಮಾಡ್ಕೊಂಡಿದ್ದಾರೆ. ನೀಟಾದ ಕಾಟನ್ ಸಾರಿ ಉಟ್ಟುಕೊಂಡಿರೋ ಫೋಟೋಗಳನ್ನು ಇನ್ ಸ್ಟಾ ದಲ್ಲಿ ಅಪ್ ಲೋಡ್ ಮಾಡ್ತಿದ್ದಾರೆ. ಜೊತೆಗೆ ಮನೆಯಲ್ಲೇ ಸ್ವತಃ ತರಕಾರಿ, ಹಣ್ಣು ಬೆಳೆದು ಪ್ರಕೃತಿಯಲ್ಲಿ ಖುಷಿ ಕಾಣೋದು ಕಲಿತಿದ್ದಾರೆ.

Cine World Aug 10, 2020, 5:09 PM IST

Samantha Akkineni's latest kissing photo viral in social mediaSamantha Akkineni's latest kissing photo viral in social media

ಗಂಡನಿಗೆ ಮುತ್ತು ಕೊಟ್ಟರೆ ಅದರಲ್ಲೇನು? ಇಲ್ಲೇ ಇದೆ ಮ್ಯಾಟ್ರು!

ಸಮಂತಾ ಅಕ್ಕಿನೇನಿ ಇನ್‌ಸ್ಟಾಗ್ರಾಂ ಪೋಸ್ಟ್ ನೋಡದವರು ಒಮ್ಮೆ ಅವರ ಅಕೌಂಟ್‌ಗೆ ಕಣ್ಣು ಹಾಯಿಸಿ. ಚೆಂದದೊಂದು ಫೋಟೋ ಮೊದಲಿಗೇ ಕಾಣಿಸಿಕೊಳ್ಳುತ್ತದೆ. ಅದು ತುಂಬಾ ಪ್ರೀತಿಯಿಂದ ಸಮಂತಾ ತನ್ನ ಗಂಡ ನಾಗಚೈತನ್ಯಗೆ ಕೊಟ್ಟ ಸಿಹಿ ಮುತ್ತಿನ ಫೋಟೋ.

Cine World Sep 26, 2018, 3:49 PM IST