Asianet Suvarna News Asianet Suvarna News
45 results for "

Na Haris

"
cold war in Karnataka Congress muslim leaders BZ Zameer Ahmed Khan VS NA Haris mahcold war in Karnataka Congress muslim leaders BZ Zameer Ahmed Khan VS NA Haris mah

Karnataka Politics; ಸಿದ್ದು ಮಾತನಾಡಬೇಕಿದ್ದರೆ ಡಿಕೆ ಡಿಕೆ ಘೋಷಣೆ ಕೂಗಿಸಿದ್ದು ಯಾರು?

ಕೈ ಪಾಳೆಯದಲ್ಲಿ ಶಾಸಕ ಹ್ಯಾರೀಸ್ ವರ್ಸಸ್ ಜಮೀರ್ ಅಹಮದ್ ನಡುವೆ ಗೊತ್ತಿಲ್ಲದೆ ಸಮರ ಶುರುವಾಗಿದೆ. ಸಿದ್ದು-ಡಿಕೆಶಿ ಬಣದ ಇಬ್ಬರು ಶಾಸಕರ ನಡುವೆ ನಡೆಯುತ್ತಿದೆಯಾ ಆಂತರಿಕ ಸಮರ? ಎನ್ನುವ ಪ್ರಶ್ನೆ ಕೇಳಿಬಂದಿದೆ. ನೂತನ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಈ ಸುದ್ದಿಗೆ  ಪುಷ್ಠಿ ನೀಡಿದೆ.

Politics Nov 17, 2021, 4:33 PM IST

Karnataka Politics Congress MLA NA Haris reaction on Karnataka bitcoin scam mahKarnataka Politics Congress MLA NA Haris reaction on Karnataka bitcoin scam mah

Karnataka Politics; ನಲಪಾಡ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಕೋರರ ಸತ್ಯ ಹೇಳಿದ ಹ್ಯಾರಿಸ್!

ನಲಪಾಡ್ ವಿರುದ್ಧ ವಿರೋಧಿಗಳು ಬೇಕಂತಲೇ ಕೆಟ್ಟ ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸಲು ಇಂಥ ಕೆಲಸ ಮಾಡುತ್ತಿದ್ದಾರೆ. ಯಾವುದೋ ಒಂದು ಕೇಸ್ ಆಯ್ತು ಅಂತ ಎಲ್ಲದಕ್ಕೂ ಜೋಡಿಸಲಾಗುತ್ತಿದೆ ಎಂದು ಶಾಸಕ ಹ್ಯಾರೀಸ್ ನೋವು ತೋಡಿಕೊಂಡಿದ್ದಾರೆ.

Politics Nov 5, 2021, 9:41 PM IST

Two live bullets found in bag of Karnataka MLA s uncle at Bengaluru airport mahTwo live bullets found in bag of Karnataka MLA s uncle at Bengaluru airport mah

ದುಬೈಗೆ ಹೊರಟಿದ್ದ ಶಾಸಕ ಹ್ಯಾರಿಸ್ ಸಂಬಂಧಿ ಬ್ಯಾಗ್‌ನಲ್ಲಿ ಜೀವಂತ ಬುಲೆಟ್!

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಬ್ಯಾಗ್ ಪರಿಶೀಲನೆ ವೇಳೆ ಗುಂಡುಗಳು ಪತ್ತೆಯಾಗಿವೆ.  ಭದ್ರತಾ ಪಡೆ ಹಾಗೂ ಸಿಐಎಸ್‌ಎಫ್ ಅಧಿಕಾರಿಗಳಿಂದ ಫಾರೂಕ್ ವಿಚಾರಣೆ ನಡೆಸಿದ್ದಾರೆ.  ಗನ್‌ ಪರವಾನಗಿಯತನ್ನು ಹೊಂದಿದ್ದ ಫಾರೂಕ್ ಹೊಂದಿದ್ದರು.

CRIME Oct 14, 2021, 5:58 PM IST

Shanthinagar MLA NA Haris Daughter Ayesha Enters Wedlock hlsShanthinagar MLA NA Haris Daughter Ayesha Enters Wedlock hls
Video Icon

ಶಾಸಕ ಎನ್ ಎ ಹ್ಯಾರೀಸ್ ಪುತ್ರಿ ಆಯೇಷಾ ಮದುವೆಯಲ್ಲಿ ತಾರಾ ಮೆರುಗು.!

ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶಾಂತಿನಗರ ಶಾಸಕ ಎನ್ ಎ ಹ್ಯಾರೀಸ್ ಪುತ್ರಿ ಆಯೇಷಾ ವಿವಾಹ  ಅದ್ಧೂರಿಯಾಗಿ ನಡೆಯಿತು

News Aug 13, 2021, 3:57 PM IST

Congress MLA NA Haris remarks On Actor Dr raj kumar Statue audio viral rbjCongress MLA NA Haris remarks On Actor Dr raj kumar Statue audio viral rbj

ರಾಜ್ ಕುಮಾರ್ ಪ್ರತಿಮೆ ಬಗ್ಗೆ ನಾಲಿಗೆ ಹರಿಬಿಟ್ಟ ಹ್ಯಾರಿಸ್, ಬಳಿಕ ಕ್ಷಮೆಯಾಚನೆ

ಶಾಸಕ ಎನ್.ಎ.ಹ್ಯಾರಿಸ್ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದು, ವರನಟ ಡಾ.ರಾಜ್ ಕುಮಾರ್ ಅವರ ಪ್ರತಿಮೆ ವಿಚಾರಕ್ಕೆ ನಾಲಿಗೆ ಹರಿಬಿಟ್ಟಿದ್ದಾರೆ. 

state Feb 17, 2021, 5:53 PM IST

MLA N A Haris Support to Indrajit Lankesh on Durgs Mafia CaseMLA N A Haris Support to Indrajit Lankesh on Durgs Mafia Case

ಡ್ರಗ್ಸ್‌ ದಂಧೆ: ಇಂದ್ರಜಿತ್‌ ಲಂಕೇಶ್‌ಗೆ ಶಾಸಕ ಹ್ಯಾರಿಸ್‌ ಬೆಂಬಲ

ಡ್ರಗ್ಸ್‌ ದಂಧೆ ವಿಚಾರದಲ್ಲಿ ನಿರ್ಮಾಪಕ ಇಂದ್ರಜಿತ್‌ ಲಂಕೇಶ್‌ ಅವರ ನಡೆಯನ್ನು ನಾನು ಸ್ವಾಗತಿಸುತ್ತೇನೆ. ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲಿದ್ದು ಸರ್ಕಾರ ಈ ದಂಧೆ ಮಟ್ಟ ಹಾಕಲು ಕ್ರಮಕೈಗೊಳ್ಳಬೇಕೆಂದು ಶಾಸಕ ಎನ್‌.ಎ.ಹ್ಯಾರಿಸ್‌ ಆಗ್ರಹಿಸಿದ್ದಾರೆ.
 

state Sep 4, 2020, 10:02 AM IST

FIR filed against Bengaluru congress mla haris son Mohammad Nalapad in assault caseFIR filed against Bengaluru congress mla haris son Mohammad Nalapad in assault case

ಮೊಹಮ್ಮದ್ ನಲಪಾಡ್ ಮತ್ತೊಂದು ಕಿತಾಪತಿ: ಮತ್ತೆ ಬೇಕಾ ಜೈಲಿಗೆ ಹೋಗೋ ಗತಿ..!

ಇಡೀ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತೆ ಸುದ್ದಿಯಾಗಿದ್ದಾರೆ. 

CRIME Mar 16, 2020, 8:30 PM IST

Congress mla NA Haris expresses his dissatisfaction about partyCongress mla NA Haris expresses his dissatisfaction about party

ಕಾಂಗ್ರೆಸ್ ವಿರುದ್ಧವೇ 'ಕೈ' ಶಾಸಕ ಹ್ಯಾರಿಸ್‌ ಆಕ್ರೋಶ

ಒಂದು ಕಾಲದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತಿತ್ತು. ಪ್ರಸ್ತುತ ಕಾಂಗ್ರೆಸ್‌ ಪಕ್ಷ ನಿಷ್ಕ್ರಿಯವಾಗಿ ನಿಂತ ನೀರಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಶಾಂತಿನಗರದ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಟ್ವೀಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

Karnataka Districts Mar 10, 2020, 10:35 AM IST

shanti nagar Congress MLA NA Haris express displeasure on high commandshanti nagar Congress MLA NA Haris express displeasure on high command
Video Icon

ರೋಷನ್ ಬೇಗ್ ಆಯ್ತು ಇದೀಗ ಮತ್ತೋರ್ವ ಕೈ ಶಾಸಕ ಹೈಕಮಾಂಡ್ ವಿರುದ್ಧ ಗರಂ

ರೋಷನ್ ಬೇಗ್ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಗುಡುಗಿ ಕೊನೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಷ್ಟೇ ಅಲ್ಲದೇ ಪಕ್ಷದಿಂದ ಅಮಾನತುಗೊಂಡರು. ಇದೀಗ ಮತ್ತೋರ್ವ ಕಾಂಗ್ರೆಸ್ ಶಾಸಕ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Politics Feb 14, 2020, 9:19 PM IST

Congress Leader NA Haris Discharge From HospitalCongress Leader NA Haris Discharge From Hospital
Video Icon

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕಾಂಗ್ರೆಸ್ ನಾಯಕ ಹ್ಯಾರಿಸ್ ಹೇಳಿದ್ದೇನು?

ಕಾರ್ಯಕ್ರಮದಲ್ಲಿ ಸ್ಫೋಟಗೊಂಡು ಗಾಯಗೊಂಡಿದ್ದ ಕಾಂಗ್ರೆಸ್ ನಾಯಕ ಎನ್’ಎ ಹ್ಯಾರಿಸ್, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 

Karnataka Districts Jan 23, 2020, 8:00 PM IST

Bengaluru Sky Shot Caused Blast in NA Haris ProgramBengaluru Sky Shot Caused Blast in NA Haris Program
Video Icon

ಶಾಸಕ ಹ್ಯಾರಿಸ್ ಕಾರ್ಯಕ್ರಮದಲ್ಲಿ ಸ್ಫೋಟ : ಕಾರಣ ಬಹಿರಂಗ

ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಅವರ ಜನ್ಮ ದಿನಾವಣೆ  ಪ್ರಯುಕ್ತ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ದಿಢೀರ್ ಸ್ಫೋಟ ಸಂಭವಿಸಿದ ನಾಲ್ವರು ಗಾಯಗೊಂಡಿದ್ದರು. ಈ ಬಗ್ಗೆ ಪ್ರಾಥಮಿಕ ವಿಧಿವಿಜ್ಞಾನ ವರದಿ ಬಂದಿದ್ದು, ಸ್ಕೈ ಶಾಟ್ಸ್ ಸ್ಫೋಟವಾಗಿದೆ ಎನ್ನಲಾಗಿದೆ. 

Karnataka Districts Jan 23, 2020, 2:55 PM IST

NA Haris Son Nalapad Mohammed Demands Thorough Probe Into Bengaluru BlastNA Haris Son Nalapad Mohammed Demands Thorough Probe Into Bengaluru Blast
Video Icon

ತನ್ವೀರ್ ಸೇಠ್ ಆಯ್ತು, ಈಗ ಟಾರ್ಗೆಟ್ ಹ್ಯಾರಿಸ್‌? ಪುತ್ರ ನಲಪಾಡ್ ಹೇಳೋದೇನು?

ಶಾಸಕ ಹ್ಯಾರಿಸ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಲಘುಸ್ಫೋಟ ಪ್ರಕರಣ; ಸ್ಫೋಟದಲ್ಲಿ ಶಾಂತಿನಗರ ಶಾಸಕನಿಗೆ ಗಾಯ; ಅಸ್ಪತ್ರೆಯಲ್ಲಿ ಚಿಕಿತ್ಸೆ; ಪುತ್ರ ನಲಪಾಡ್ ಮೊಹಮ್ಮದ್ ಹೇಳೋದೇನು?

state Jan 23, 2020, 1:50 PM IST

It is Intentional Incident Says Nalapad Over Attack On HarisIt is Intentional Incident Says Nalapad Over Attack On Haris

ನಮ್ಮ ತಂದೆಯನ್ನು ಗುರಿಯಾಗಿಸಿಕೊಂಡು ಸ್ಫೋಟಕ ದಾಳಿ : ನಲಪಾಡ್‌

ಶಾಸಕ ಹ್ಯಾರಿಸ್ ಮೇಲೆ ನಡೆದ ದಾಳಿಯೂ ಉದ್ದೇಶಪೂರ್ವಕವಾಗಿದುದು, ಪಕ್ಕದ ಕಟ್ಟಡದಿಂದ ಸ್ಫೋಟಕ ವಸ್ತು ಹಾರಿ ಬಂದಿತ್ತು ಎಂದು ಹ್ಯಾರಿಸ್ ಪುತ್ರ ನಲಪಾಡ್ ಹೇಳಿದ್ದಾರೆ.

Karnataka Districts Jan 23, 2020, 7:44 AM IST

MLA na-haris-has-got-minor-injuries-in-bomb-explosion-in-viveka-nagar BengaluruMLA na-haris-has-got-minor-injuries-in-bomb-explosion-in-viveka-nagar Bengaluru

ಬೆಂಗಳೂರಲ್ಲಿ ಲಘು ಸ್ಫೋಟ, ಶಾಸಕ ಹ್ಯಾರೀಸ್ ಸೇರಿ ನಾಲ್ವರು ಆಸ್ಪತ್ರೆಗೆ ದಾಖಲು

ಮಂಗಳೂರಿನ ಬಾಂಬ್ ಇಟ್ಟ ಪ್ರಕರಣ ಆರೋಪಿ ಸಿಕ್ಕಿಬಿದ್ದು ಒಂದು ಹಂತಕ್ಕೆ ಬಂತು ಎನ್ನುವಾಗ ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಲಘು ಸ್ಫೋಟವಾಗಿದೆ.

CRIME Jan 22, 2020, 10:56 PM IST

Bengaluru Anti CAA Protesters Keep MLA NA Harris Away Fro StageBengaluru Anti CAA Protesters Keep MLA NA Harris Away Fro Stage
Video Icon

CAA ಹೋರಾಟ: ಕಾಂಗ್ರೆಸ್‌ ಮುಖಂಡನಿಗೆ ಇಲ್ಲ ಮಣೆ, ಮುಜುಗರದಿಂದ ವಾಪಸು ಮನೆ!

  • ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ NRC  ವಿರುದ್ಧ ಬೃಹತ್ ಪ್ರತಿಭಟನೆ
  • ಕಾಂಗ್ರೆಸ್ ನಾಯಕನಿಗೆ ನಿರ್ಬಂಧ ಹಾಕಿದ ಆಯೋಜಕರು
  • ಮುಜುಗರದಿಂದ ವಾಪಾಸಾದ ಕಾಂಗ್ರೆಸ್ ಶಾಸಕ 

state Dec 23, 2019, 7:43 PM IST