Asianet Suvarna News Asianet Suvarna News
9 results for "

N95 Mask

"
Precautions in Diwali time should be taken by people with breathing problemsPrecautions in Diwali time should be taken by people with breathing problems

ದೀಪಾವಳಿ ಹಬ್ಬದ ವೇಳೆ ಅಸ್ತಮಾ ಇರುವವರು ಏನು ಮಾಡಬೇಕು?

ದೀಪಾವಳಿ ಹಬ್ಬದ ಪಟಾಕಿ ಸಂಭ್ರಮವು ಅಸ್ತಮಾ ಹೊಂದಿರುವವರಿಗೆ ಕಷ್ಟವನ್ನುಂಟು ಮಾಡುತ್ತದೆ. ಅದರಿಂದ ಪಾರಾಗಲು ಟಿಪ್ಸ್ ಇಲ್ಲಿವೆ.

Health Nov 2, 2021, 3:47 PM IST

Karnataka SSLC exams will be held for two days Paper in MCQ format podKarnataka SSLC exams will be held for two days Paper in MCQ format pod

SSLC ಪರೀಕ್ಷೆ 2 ದಿನ: ಬಹು ಆಯ್ಕೆ ಮಾದರಿ, ಯಾರನ್ನೂ ಫೇಲ್ ಮಾಡಲ್ಲ!

* ಎಸ್ಸೆಸ್ಸೆಲ್ಸಿ ಪರೀಕ್ಷೆ 2 ದಿನ ಮಾತ್ರ, ಅಧಿಕೃತ ಆದೇಶ

* ಬಹು ಆಯ್ಕೆ ಮಾದರಿ, ಯಾರನ್ನೂ ಫೇಲ್ ಮಾಡಲ್ಲ

* ಪರೀಕ್ಷಾ ವೇಳಾಪಟ್ಟಿ ಜೂನ್‌ ಮೂರನೇ ವಾರ ಪ್ರಕಟಿಸುವ ಸಾಧ್ಯತೆ 

Education Jun 19, 2021, 7:55 AM IST

273 Rs For PPE Kit 22 Rs For N95 Mask Kerala Caps Key Covid Items Prices dpl273 Rs For PPE Kit 22 Rs For N95 Mask Kerala Caps Key Covid Items Prices dpl

ಕೊರೋನಾ ವಸ್ತುಗಳ ಬೆಲೆ ಇಳಿಕೆ: ಬರೀ 22 ರೂ.ಗೆ N95 ಮಾಸ್ಕ್

  • ಕೊರೋನಾ ಅಗತ್ಯ ವಸ್ತುಗಳ ಬೆಲೆ ಇಳಿಕೆ
  • ಕಡಿಮೆ ಬೆಲೆಯಲ್ಲಿ ಜನರಿಗೆ N95 ಮಾಸ್ಕ್ ಲಭ್ಯ

India May 15, 2021, 9:37 AM IST

Reliance Jio donates 50000 N95 masks and sanitizers to Bengaluru Traffic PoliceReliance Jio donates 50000 N95 masks and sanitizers to Bengaluru Traffic Police

ಬೆಂಗಳೂರು ಪೊಲೀಸರಿಗೆ 50 ಸಾವಿರ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದ ಜಿಯೋ!

ಕೊರೋನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ ಪೈಕಿ ಪೊಲೀಸರು ಕಳೆದ ಮಾರ್ಚ್‌ನಿಂದ ಬಿಡುವಿಲ್ಲದೆ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇದರ ನಡುವೆ ಹಲವು ಪೊಲೀಸರು ಕೊರೋನಾ ತಗುಲಿಸಿಕೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿಭಾಯಿಸುತ್ತಿರುವ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ರಿಲಯನ್ಸ್ ಜಿಯೋ 50,000 ಮಾಸ್ಕ್ ಹಾಗೂ ಸ್ಯಾನಿಟೈಸರ್ ಉಚಿತವಾಗಿ ನೀಡಿದೆ.

Whats New Aug 28, 2020, 6:28 PM IST

Memo submission to High Court for why Government Distribution of N95 MaskMemo submission to High Court for why Government Distribution of N95 Mask

ಕೊರೋನಾ ತಡೆಯದಿದ್ದರೂ ಕವಾಟ ಇರುವ ಮಾಸ್ಕ್‌ ವಿತರಣೆ ಏಕೆ: ಹೈಕೋರ್ಟ್‌

ಉಸಿರಾಟಕಾರಕ ಕವಾಟ (ವಾಲ್ವಡ್‌ ರೆಸ್ಪಿರೇಟರ್‌) ಉಳ್ಳ ಎನ್‌-95 ಮಾಸ್ಕ್‌ ಬಳಕೆಯಿಂದ ಕೊರೋನಾ ಸೋಂಕು ಹರಡುವಿಕೆ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದ್ದರೂ ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತೆಯರಿಗೆ ಇದೇ ಮಾಸ್ಕ್‌ ನೀಡುತ್ತಿದ್ದು, ಈ ಕುರಿತು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ಮೆಮೋ ಸಲ್ಲಿಕೆಯಾಗಿದೆ.
 

state Aug 10, 2020, 8:55 AM IST

minister sudhakar orders  probe  to Reacting on faulty PPE kits and N95 masks provided to  KIMS staffminister sudhakar orders  probe  to Reacting on faulty PPE kits and N95 masks provided to  KIMS staff

ದೋಷಪೂರಿತ ಪಿಪಿಇ ಕಿಟ್, ಎನ್-95 ಮಾಸ್ಕ್ ಕುರಿತು ತನಿಖೆಗೆ ಆದೇಶಿಸಿದ ಸಚಿವ ಸುಧಾಕರ್

ಪಿಪಿಇ ಕಿಟ್ ಹಾಗೂ ಎನ್ -95 ಮಾಸ್ಕ್ ದೋಷಪೂರಿತವಾಗಿವೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಚಿವ ಸುಧಾಕರ್ ಅವರು ಕೂಡಲೇ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

state Jul 4, 2020, 5:51 PM IST

Andhra Pradesh Vizag cops tie doctor hands over coronavirusAndhra Pradesh Vizag cops tie doctor hands over coronavirus

ಮತ್ತಲ್ಲಿ ಸಿಎಂಗೆ ಝಾಡಿಸಿದ ವೈದ್ಯ, ಹಗ್ಗ ಕಟ್ಟಿ ಎಳೆದಾಡಿದ ಪೊಲೀಸರು

ಆರೋಪ ಮಾಡಿದ್ದಕ್ಕೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಆಂಧ್ರದ ವೈದ್ಯ ಇದೀಗ ಪೊಲೀಸರಿಂದ ಬಂಧನಕ್ಕೆ ಗುರಿಯಾಗಿದ್ದರೆ. ಬೀದಿಗೆ ಇಳಿದು ಸರ್ಕಾರ ಮತ್ತು ಸಿಎಂ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿ ನಡೆಸುತ್ತಿದ್ದ ರಂಪಾಟಕ್ಕೆ ಪೊಲೀಸರೆ ಫುಲ್ ಸ್ಟಾಪ್ ಹಾಕಿದ್ದಾರೆ .

India May 17, 2020, 10:23 PM IST

Karnataka Cm Bs Yediyurappa did not get Coronavirus N95 maskKarnataka Cm Bs Yediyurappa did not get Coronavirus N95 mask
Video Icon

ಕೊರೋನಾ ವೈರಸ್‌‌ಗೆ ಕರ್ನಾಟಕ ತತ್ತರ; ಮುಖ್ಯಮಂತ್ರಿಗೆ ಸಿಗಲಿಲ್ಲ ಮಾಸ್ಕ್!

ಕರ್ನಾಟಕದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್ ಸಿಗುತ್ತಿಲ್ಲ, ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಅನ್ನೋ ಆರೋಪಗಳು ಕೇಳುತ್ತಲೇ ಇದೆ. ಇದೀಗ ಮುಖ್ಯಮಂತ್ರಿ ಬಿಎಸ್‌ ಯಡಿರೂಪ್ಪನವರಿಗೇ ಮಾಸ್ಕ್ ಸಿಗದ ಘಟನೆ ನಡೆದಿದೆ. ವಿಧಾನಸೌದಕ್ಕೆ ಪ್ರವೇಶಿಸುವಾಗಿ ಮಾಸ್ಕ್ ಧರಿಸಲು ಮುಖ್ಯಮಂತ್ರಿಗೆ ಮಾಸ್ಕ್ ಸಿಗಲಿಲ್ಲ ಎಂದರೆ ಇನ್ನು ಸಾಮಾನ್ಯರ ಗತಿ ಏನು ಅನ್ನೋ ಪ್ರಶ್ನೆ ಎದುರಾಗಿದೆ.

Coronavirus Karnataka Mar 23, 2020, 8:51 PM IST

Coronavirus The Reality Behind n95 maskCoronavirus The Reality Behind n95 mask
Video Icon

'ಆ' ಮಾಸ್ಕ್ ಹಾಕಿದ್ರೆ ಕೊರೋನಾ ವೈರಸ್ ಬರೋದಿಲ್ವಾ?

ಮಾಂಸಾಹಾರ ತಿಂದ್ರೆ ಕೊರೋನಾ ಬರುತ್ತಾ? ಸಸ್ಯಾಹಾರ ತಿಂದವರಿಗೆ ಈ ಸೋಂಕು ತಗುಲಲ್ವಾ? ಎನ್ 95 ಮಾಸ್ಕ್ ಹಿಂದಿನ ಅಸಲಿಯತ್ತೇನು? ಇಲ್ಲಿದೆ ನೋಡಿ ವಿವರ

International Feb 6, 2020, 2:34 PM IST