Myths  

(Search results - 22)
 • <p>corona treatment</p>

  Health31, Jul 2020, 3:37 PM

  ಕೊರೋನಾ ರೋಗಕ್ಕಿರುವ ಚಿಕಿತ್ಸಾ ಕ್ರಮಗಳು, ಇಲ್ಲಿವೆ ಅನುಮಾನಗಳಿಗೆ ಉತ್ತರ...

  ಕೊರೋನ ರೋಗವು ತನ್ನ ಅಟ್ಟಹಾಸವನ್ನು ಮುಂದುವರೆಸಿರುವುದು ನಮಗೆಲ್ಲರಿಗೂ ತಿಳಿದಿದೆ. ಈ ರೋಗದಿಂದ ನಮ್ಮ ಸಮಾಜದ ಮೇಲೆ ಬಹಳಷ್ಟು ವ್ಯತಿರಿಕ್ತವಾದ ಪರಿಣಾಮಗಳಾಗುತ್ತಿವೆ. ಈ ರೋಗದ ಬಗ್ಗೆ, ಅದನ್ನು ತಡೆಗಟ್ಟುವ ಮತ್ತು ಚಿಕಿತ್ಸಾ ಕ್ರಮಗಳ ಬಗ್ಗೆ ಪ್ರಶ್ನೋತ್ತರ ರೂಪದಲ್ಲಿ ತಿಳಿಸಲಾಗಿದೆ.

 • <p>SN health diet </p>

  Food12, Jul 2020, 9:44 AM

  ಡಯಟಿಷಿಯನ್ ಪೇಚಿನ ಪ್ರಸಂಗಗಳು; ಗೂಗಲ್ ತಂದೊಡ್ಡುವ ಕಷ್ಟಗಳು!

  ಡಯಟ್‌ ಕನ್ಸಲ್ಟಿಂಗ್‌ನ ಫಚೀತಿಯ ಸನ್ನಿವೇಶಗಳ ಇಲ್ಲಿವೆ.  ಗೂಗಲ್‌ನಿಂದಾಗುವ ಅವಾಂತರ, ಕೌನ್ಸಿಲಿಂಗ್ ವೇಳೆ ಎಲ್ಲಿ ತನ್ನ ಬಂಡವಾಳ ಬಯಲಾಗುವುದೋ ಎಂಬ ಭೀತಿಯಲ್ಲಿರುವ ಟೆಕ್ಕಿಯ ಚಿತ್ರಗಳಿವೆ.

 • Health9, Jul 2020, 4:53 PM

  ಅಮವಾಸ್ಯೆಗೆ ಗರ್ಭ ಧರಿಸಿದ್ರೆ ಮಗು ಅಂಗವಿಕಲವಾಗುತ್ತಾ?

  ಗರ್ಭಧಾರಣೆಯ ವಿಷಯವನ್ನು ಸಾಮಾನ್ಯವಾಗಿ ಯಾರೂ ಬಾಯಿ ಬಿಟ್ಟು ಮಾತಾಡುವುದಿಲ್ಲ. ಹಾಗಾಗಿಯೇ ಆ ಕುರಿತ ಹಲವಾರು ಸುಳ್ಳು ನಂಬಿಕೆಗಳು ಜನರ ಮಧ್ಯೆ ಹರಡಿವೆ. ಅಂಥ ನಂಬಿಕೆಗಳ ಗುಳ್ಳೆಗಳನ್ನು ಒಡೆಯುವ ಪ್ರಯತ್ನ ಇಲ್ಲಿದೆ. 

 • Woman22, May 2020, 2:29 PM

  ಮುಟ್ಟಾದಾಗ ಸ್ನಾನ ಮಾಡಿದ್ರೆ ಹೆಣ್ಣು ಬಂಜೆಯಾಗುತ್ತಾಳೆ!

  ಮುಟ್ಟಿನ ಸಮಯದಲ್ಲಿ ಮಹಿಳೆಯನ್ನು ಮುಟ್ಟಬಾರದು ಎಂಬ ನಂಬಿಕೆ ಇಂದಿಗೂ ಅನೇಕ ಕಡೆಗಳಲ್ಲಿದೆ. ಮುಟ್ಟನ್ನು ಒಂದು ನೈಸರ್ಗಿಕ ಪ್ರಕ್ರಿಯೆ ಎಂದು ಭಾವಿಸುವ ವೈಜ್ಞಾನಿಕ ಮನೋಭಾವ ಸಮಾಜದಲ್ಲಿ ಇನ್ನೂ ಬೆಳೆದಿಲ್ಲ. 

 • relationship4, May 2020, 5:45 PM

  ಪ್ರೀತಿ, ಪ್ರೇಮ ಹೆಸರಲ್ಲಿ ಹುಟ್ಟಿಕೊಂಡ ಸುಳ್ಳಿನ ಸೌಧಗಳು

  ಪ್ರೀತಿ ಅಥವಾ ರೊಮ್ಯಾನ್ಸ್‌ಗೆ ಎಲ್ಲರ ವ್ಯಾಖ್ಯಾನ ಒಂದೇ ಆಗಿರಬೇಕಿಲ್ಲ. ಆದರೂ ಕೂಡಾ ಪ್ರೀತಿಯ ಕುರಿತ ಒಂದಿಷ್ಟು ಸಾಮಾನ್ಯ ಸುಳ್ಳುಗಳು ನಮ್ಮ ನಡುವೆ ಹರಿದಾಡುತ್ತಿರುತ್ತವೆ.

 • Myths About Coronavirus Debunked

  Health20, Mar 2020, 5:30 PM

  ಕೊರೋನಾ Fact Check; ಸುಳ್ಳು ಮಾಹಿತಿಗಳಿಗೆ ಕಿವಿಯಾಗಬೇಡಿ

  ಕೆಲ ವಿಷಯಗಳಲ್ಲಿ ಜನ ತಾವು ನಂಬಿದ್ದೇ ವೈಜ್ಞಾನಿಕ ಸತ್ಯವೆಂಬಂತೆ ಸಾರಿ ಸುಳ್ಳುಸುದ್ದಿಗಳನ್ನು ಸೃಷ್ಟಿಸಿಬಿಡುತ್ತಾರೆ. ಸತ್ಯ ಇನ್ನೂ ಶೂ ಲೇಸ್ ಕಟ್ಟಿಕೊಳ್ಳುವಾಗಾಗಲೇ ಸುಳ್ಳು ಅರ್ಧ ಜಗತ್ತನ್ನು ಸುತ್ತಿರುತ್ತದೆಯಂತೆ. ಹಾಗಾಗಿದೆ ಕೊರೋನಾ ಕುರಿತ ಒಂದಿಷ್ಟು ಸುಳ್ಳುಪೊಳ್ಳುಗಳು. 

 • Health11, Mar 2020, 3:04 PM

  ಕೊರೋನಾ ಬಗ್ಗೆ ನೀವು ತಿಳಿದುಕೊಂಡ ಈ ನಂಬಿಕೆಗಳು ಸುಳ್ಳು!

  ನಮ್ಮ ದೇಶದಲ್ಲಿ ಕೊರೋನಾ ಹೆಚ್ಚು ದಿನ ಇರೋಲ್ಲ ಹೀಗಂತ ಖಚಿತವಾಗಿ ಹೇಳೋಕೆ ಆಗಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತ ಹೋದಂತೆ ವೈರಸ್ ದುರ್ಬಲವಾಗುವುದು ನಿಜ. ಆದರೆ ತೀರ ರೋಗನಿರೋಧಕ ಶಕ್ತಿ ಇರುವವರಲ್ಲಿ ಇದು ಉಗ್ರವಾಗಿ ಕಾಣಿಸಿಕೊಳ್ಳಬಹುದು. ನಮ್ಮದು ಉಷ್ಣ ವಲಯ, ಇಲ್ಲಿ ವೈರಸ್ ಬದುಕೊಲ್ಲ ಎಂಬುದು ಸುಳ್ಳು ನಂಬಿಕೆ. ಆದರೆ ಇದು ವೈಜ್ಞಾನಿಕವಾಗಿ ಪ್ರೂವ್ ಆಗಿಲ್ಲ.

   

 • ವೈರಸ್ ಇರುವ ವಸ್ತುವನ್ನು ಮುಟ್ಟುವುದು. ಇದರ ಬಳಿಕ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಕೈ ತೊಳೆಯದೆ ಮುಟ್ಟಿದ್ರೂ ವೈರಸ್ ತಗಲುವ ಸಾಧ್ಯತೆ ಹೆಚ್ಚು.
  Video Icon

  Health4, Mar 2020, 9:01 PM

  ಕೊರೊನಾ ವೈರಸ್ ಲಕ್ಷಣ; ಯಾವುದು ಸತ್ಯ, ಯಾವುದು ಸುಳ್ಳು?

  ಭಾರತಕ್ಕೂ ಕಾಲಿಟ್ಟಿರುವ ಕೊರೋನಾ ವೈರಸ್ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇದರ ಜೊತೆಗೆ ಹಲವು ಸುಳ್ಳು ಕತೆಗಳು ಕೂಡ ಹರಿದಾಡುತ್ತಿದೆ. ಕೊರೋನಾ ವೈರಸ್ ಯಾವ ರೀತಿ ಹರಡುತ್ತದೆ.  ಇದರ ಲಕ್ಷಣಗಳೇನು ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. 

 • Holy Bull

  Astrology24, Jan 2020, 4:03 PM

  ಪವಾಡ ಸೃಷ್ಟಿಸೋ ಬಸವಣ್ಣಗಳ ಕತೆ ನಿಮಗೆ ಗೊತ್ತಾ?

  ಎತ್ತುಗಳೇ ದೈವಸ್ವರೂಪಿ ಅಂತಾರೆ. ಕೆಲವು ದಿನಗಳ ಹಿಂದೆ ರಾಮನಗರ ಜಿಲ್ಲೆಯ ಜಯಪುರದ ಚಾಮುಂಡೇಶ್ವರಿ ದೇವಿಯ ಬಸವಪ್ಪ, ಇಬ್ಬರು ಕಿಡಿಗೇಡಿಗಳನ್ನು ಕಣ್ಣೀರು ಹಾಕುವಂತೆ ಮಾಡಿತ್ತು. ಇಂಥದೇ ಪವಾಡ ನಡೆಸೋ ನಮ್ಮ ರಾಜ್ಯದ ಇನ್ನೂ ಕೆಲವು ಎತ್ತುಗಳ ಇಂಟರೆಸ್ಟಿಂಗ್‌ ಕತೆ ಹೇಳ್ತೀವಿ ಕೇಳಿ.

 • Pregnancy

  Woman4, Jan 2020, 2:43 PM

  ತಪ್ಪು ಸಲಹೆಗಳಿಗೆ ಕಿವಿ ಕೊಡಬೇಡಿ; ಗರ್ಭಿಣಿ ಹೀಗಿದ್ರೆ ಚಂದ!

  ಗರ್ಭಿಣಿಯರು ಇಬ್ಬರಿಗಾಗಿ ಆಹಾರ ಸೇವಿಸಬೇಕಾ? ಇದೊಂದು ತಪ್ಪು ಕಲ್ಪನೆ. ಇಂಥ ಹಲವಾರು ಅಪಕಲ್ಪನೆಗಳು ನಮ್ಮ ಸಮಾಜದಲ್ಲಿ ಗರ್ಭಿಣಿಯರ ಆಹಾರಸೇವನೆ ಬಗ್ಗೆ ಇವೆ. ಇವುಗಳನ್ನು ನಿವಾರಿಸೋಣ ಬನ್ನಿ.
   

 • Untrue Myths About Animals

  SCIENCE14, Nov 2019, 8:59 AM

  ಮರಿಯನ್ನು ಮನುಷ್ಯರು ಮುಟ್ಟಿದ್ರೆ ಅಮ್ಮಾ ಹಕ್ಕಿ ಅದನ್ನು ದೂರ ಮಾಡುತ್ತಾ?

  ಪ್ರಾಣಿಗಳ ಕುರಿತು ಒಂದುಷ್ಟು ಹಸಿಸುಳ್ಳುಗಳನ್ನು ಹಿರಿಯರು ಸಣ್ಣದರಿಂದ ಹೇಳಿಕೊಂಡು ಬಂದು ನಮ್ಮನ್ನು ನಂಬಿಸಿದ್ದಾರೆ. ಅವರು ಕೂಡಾ ಹಾಗೆಯೇ ನಂಬಿದ್ದಾರೆ. ಆದರೆ, ವಿಜ್ಞಾನ ಮಾತ್ರ ಅದೆಲ್ಲ ಸುಳ್ಳೆನ್ನುತ್ತಿದೆ. 

 • Dengue mosquito

  Dengue Stories10, Sep 2019, 6:01 PM

  ಸೊಳ್ಳೆಯಿಂದ ಕಾಡೋ ಡೆಂಗ್ಯೂ: ಸತ್ಯ, ಮಿಥ್ಯಗಳೇನು?

  ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಜತೆಗೆ ಈ ರೋಗದ ಬಗ್ಗೆ ಸಾಕಷ್ಟು ಊಹಾ ಪೋಹಗಳು ಹರಡುತ್ತಿವೆ. ಇದನ್ನು ಹರಡುವ ಸೊಳ್ಳೆ ಹಗಲು ಮಾತ್ರ ಕಚ್ಚುತ್ತಾ? ಪಪ್ಪಾಯ ಎಲೆ ರಸ ಕುಡಿದರೆ ರೋಗ ವಾಸಿಯಾಗುತ್ತಾ? ಇಲ್ಲಿವೆ ಸತ್ಯ, ಮಿಥ್ಯಗಳು....

 • Nutrition Myths

  LIFESTYLE29, Jul 2019, 12:17 PM

  ಆಹಾರ ಬಗ್ಗೆ ನೀವು ನಂಬಿರುವ ಈ ವಿಷಯಗಳೆಲ್ಲ ನಿಜವಲ್ಲ!

  ಫ್ಯಾಟ್ ತಿನ್ನಲೇಬಾರದು, ಸಕ್ಕರೆಯಂತೂ ಬೇಡವೇ ಬೇಡ, ಡೈರಿ ಪ್ರಾಡಕ್ಟ್ಸ್‌ನಿಂದ ದೂರವಿರಬೇಕು, ದಿನಕ್ಕೆ 5-6 ಬಾರಿ ಸ್ವಲ್ಪ ಸ್ವಲ್ಪ ಊಟ ಮಾಡಿದರೆ ಮೆಟಾಬಾಲಿಸಂ ಚೆನ್ನಾಗಿರುತ್ತದೆ, ಬರಿ ಮಜ್ಜಿಗೆ ನೀರು ಸೇವಿಸಿ ತೂಕ ಕಳೆದುಕೊಳ್ಳಿ- ಆಹಾರದ ವಿಷಯದಲ್ಲಿ ಇಂಥ ಮುಂತಾದ ಅನಾರೋಗ್ಯಕಾರಿ ಎಡಬಿಡಂಗಿ ಮಾಹಿತಿಗಳು ಜನರ ದಾರಿ ತಪ್ಪಿಸುತ್ತಿವೆ. 

 • heart

  LIFESTYLE20, Jun 2019, 1:36 PM

  ಹಾರ್ಟ್ ಅಟ್ಯಾಕ್ ಆದಾಗ ಎದೆನೋವು ಬಂದೇ ಬರುತ್ತಾ?

  ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಸುಳ್ಳುಗಳು ಹರಡಿವೆ. ಹಿಂದೆ ನಿಜವೆಂದು ನಂಬಿದ್ದು, ಅಧ್ಯಯನಗಳು ಹೆಚ್ಚಾದಂತೆಲ್ಲ ಸುಳ್ಳೆಂದು ದೃಢಪಟ್ಟಿವೆ. ಹೃದಯದ ಆರೋಗ್ಯ.ದ ವಿಷಯದಲ್ಲಿ ಹರಡಿರುವ ಅಂಥ ಕೆಲ ಸುಳ್ಳುಗಳು ಇಲ್ಲಿವೆ.

 • couples Relationship

  LIFESTYLE7, Jun 2019, 3:17 PM

  ಅಥ್ಲೆಟಿಕ್ ಪರ್ಫಾರ್ಮೆನ್ಸ್ ಕುಗ್ಗಿಸುತ್ತಾ ಸೆಕ್ಸ್ ? ಸತ್ಯ, ಮಿಥ್ಯಗಳಿವು...

  ಸೆಕ್ಸ್ ಎಂಬುದು ನಮ್ಮ ಸಮಾಜದಲ್ಲಿ ಗುಟ್ಟಿನ ವಿಷಯ. ಅದೇ ಕಾರಣಕ್ಕೆ ಅದರ ಬಗ್ಗೆ ಹಲವು ಸುಳ್ಳುಪೊಳ್ಳುಗಳು ಸುಲಭವಾಗಿ ನಿಮ್ಮನ್ನು ನಂಬುವಂತೆ ಮಾಡುತ್ತವೆ. ಆದರೆ, ನಿಜವಾಗಿಯೂ ಸೆಕ್ಸ್ ಬಗ್ಗೆ ನೀವಂದುಕೊಂಡ ಈ ವಿಷಯಗಳು ಸುಳ್ಳು!