Mysuru Road
(Search results - 6)stateNov 10, 2020, 2:01 PM IST
ಮೈಸೂರು ರಸ್ತೆಯಲ್ಲಿ ಭಾರೀ ಅಗ್ನಿ ಅವಘಡ
ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ಬಳಿ ಹೊಸಗುಡ್ಡದಹಳ್ಳಿಯಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಢ ಸಂಭವಿಸಿದೆ.
stateOct 19, 2020, 2:36 PM IST
ವಾಹನ ಸವಾರರೇ ಗಮನಿಸಿ; ಮೈಸೂರು ರಸ್ತೆ ಕಡೆ ಹೋಗದಿರುವುದೇ ಬೆಸ್ಟ್!
ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದೆ. ಮೈಸೂರು ರಸ್ತೆಯಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿದೆ. ಪ್ರವಾಸಿಗರ ದಂಡು ದಸರಾ ವೀಕ್ಷಣೆಗೆ ಮೈಸೂರು ಕಡೆ ಹೊರಟಿದ್ದಾರೆ. ತುರ್ತು ಕೆಲಸ ಇದ್ದವರು ಮೈಸೂರು ರಸ್ತೆಯ ಕಡೆ ಹೋಗಬೇಡಿ.
NEWSJun 12, 2019, 7:56 AM IST
ಬೆಂಗ್ಳೂರು - ಮೈಸೂರು ನಡುವೆ ದಶಪಥ : 2021ಕ್ಕೆ ಪೂರ್ಣ
ಬೆಂಗಳೂರು-ಮೈಸೂರು ನಡುವೆ ದಶಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿಯು 2021ರ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.
NEWSMay 7, 2019, 10:30 AM IST
ಮೈಸೂರು ರಸ್ತೆಯಲ್ಲಿ ಸಂಚರಿಸುವವರಿಗೆ ಗುಡ್ ನ್ಯೂಸ್
ಮೈಸೂರು ರಸ್ತೆಯಲ್ಲಿ ಸಂಚರಿಸುವವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಲೋಕೋಪಯೋಗಿ ಸಚಿವ ರೇವಣ್ಣ ಮೈಸೂರು ರಸ್ತೆ ಪ್ರಯಾಣಿಕರಿಗೆ ಈ ಸುದ್ದಿ ನೀಡಿದ್ದಾರೆ.
BENGALURUJan 5, 2019, 6:59 PM IST
ಮೈಸೂರು ರಸ್ತೆ ಜಾಮ್: ಮುಂದೆಯೂ ಜಾಗ ಇಲ್ಲ ಹಿಂದೆಯೂ ಇಲ್ಲ!
ಸಿರ್ಸಿ ಸರ್ಕಲ್ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ, ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಮೈಸೂರು ರಸ್ತೆ ಸುತ್ತ ಮುತ್ತ ಟ್ರಾಫಿಕ್ ಜಾಮ್ ಆಗಿದ್ದು, ಬೆಳಗ್ಗೆಯಿಂದಲೂ ನಿಧಾನಗತಿಯಲ್ಲಿ ವಾಹನಗಳು ಚಲಿಸುತ್ತಿವೆ.
Bengaluru CityAug 18, 2018, 10:57 AM IST
ಒಂದೇ ರಾತ್ರಿ ಮೈಸೂರು ರಸ್ತೆಯಲ್ಲಿ 2 ಅಪಘಾತ..ಯುವಕನ ತಲೆ ಛಿದ್ರ
ಒಂದೆ ದಿನ ಎರಡೆರಡು ಅಪಘಾತ ನಡೆದಿದೆ. ದಾರುಣ ಅಪಘಾತಗಳಿಗೆ ಮೈಸೂರು ರಸ್ತೆ ಸಾಕ್ಷಿಯಾಗಿದ್ದು ಬೈಕ್ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.