Mysore University  

(Search results - 21)
 • Chaitra Narayan Hegde Got 20 Gold Medal in Mysore University grgChaitra Narayan Hegde Got 20 Gold Medal in Mysore University grg

  EducationSep 8, 2021, 9:36 AM IST

  ಮೈಸೂರು ವಿಶ್ವವಿದ್ಯಾಲಯ: ಚೈತ್ರಾಗೆ 20 ಚಿನ್ನದ ಪದಕ

  ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ ಮಂಗಳವಾರ ಎಂಎಸ್ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಚೈತ್ರಾ ನಾರಾಯಣ ಹೆಗಡೆಗೆ 20 ಚಿನ್ನದ ಪದಕ ಹಾಗೂ ಕನ್ನಡ ಎಂ.ಎ.ಯಲ್ಲಿ ಹೆಚ್ಚಿನ ಅಂಕಗಳಿಸಿದ ಚಾಮರಾಜನಗರದ ಟಿ.ಎಸ್‌. ಮಾದಲಾಂಬಿಕೆಗೆ ಹತ್ತು ಚಿನ್ನದ ಪದಕ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
   

 • Victim React on Mysore University Professor Rape Case grgVictim React on Mysore University Professor Rape Case grg

  CRIMEAug 6, 2021, 12:02 PM IST

  ಮೈಸೂರು: ಪ್ರಾಧ್ಯಾಪಕನಿಂದಲೇ ವಿದ್ಯಾರ್ಥಿನಿ ಮೇಲೆ ರೇಪ್‌ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌..!

  ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಹೌದು, ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರಾಮಚಂದ್ರಪ್ಪ ಅವರು ನನ್ನ ಮೇಲೆ ಅತ್ಯಾಚಾರವಸಗಿದ್ದಾರೆ ಅಂತ ಸಂತ್ರಸ್ತೆ ನಿನ್ನೆಯಷ್ಟೇ ಪೊಲೀಸರಿಗೆ ದೂರು ಕೊಟ್ಟಿದ್ದಳು. 
   

 • Mysore University Professor Rape on Research Student grgMysore University Professor Rape on Research Student grg

  CRIMEAug 6, 2021, 7:50 AM IST

  ವಿದ್ಯಾರ್ಥಿನಿ ಮೇಲೆ ಮೈಸೂರು ವಿವಿ ಪ್ರಾಧ್ಯಾಪಕನಿಂದ ರೇಪ್‌

  ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿರುವ ಕ್ವಾಟ್ರಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ಪ್ರಾಧ್ಯಾಪಕರೊಬ್ಬರು ಗುರುವಾರ ಮಧ್ಯಾಹ್ನ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಸಂತ್ರಸ್ತ ಮಹಿಳೆಯ ಪರ ಪ್ರಾಧ್ಯಾಪಕನ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ತಪ್ಪಿತಸ್ಥ ಪತಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
   

 • Mysore University Conducts Online PHD course Due To covid snrMysore University Conducts Online PHD course Due To covid snr

  EducationJul 14, 2021, 12:42 PM IST

  ಆನ್‌ಲೈನ್‌ನಲ್ಲೇ ಪಿಎಚ್‌ಡಿ ಕೋರ್ಸ್‌ : ಮೈಸೂರು ವಿವಿ ನಿರ್ಧಾರ

  • ಪಿಎಚ್‌.ಡಿ ಕೋರ್ಸ್‌ ವರ್ಕ್ ತರಗತಿಗಳನ್ನು ಆನ್‌ಲೈನ್‌ನಲ್ಲಿಯೇ ನಡೆಸಲು ನಿರ್ಧಾರ
  • ಮೈಸೂರು ವಿಶ್ವವಿದ್ಯಾನಿಲಯದಿಂದ ಆನ್‌ಲೈನ್‌ ಕೋರ್ಸ್‌ಗೆ ನಿರ್ಧಾರ
  • ಪ್ರಸಕ್ತ ವರ್ಷ ಮಾತ್ರ ಆನ್‌ಲೈನ್‌ನಲ್ಲಿ ಪಿಎಚ್‌.ಡಿ ಕೋರ್ಸ್‌
 • Mysore university Hyderabad firm develop low cost Covid test kit podMysore university Hyderabad firm develop low cost Covid test kit pod

  stateJun 8, 2021, 7:43 AM IST

  ಫಟಾಫಟ್‌ ಕೋವಿಡ್‌ ಟೆಸ್ಟ್‌ಗೆ ಮೈಸೂರು ವಿವಿಯಿಂದ ಕಿಟ್‌: 10 ನಿಮಿಷಕ್ಕೆ ರಿಸಲ್ಟ್!

  * ಹತ್ತೇ ನಿಮಿಷದಲ್ಲಿ ಫಲಿತಾಂಶ ಕೊಡುವ ಕಿಟ್

  * ತುರ್ತು ಬಳಕೆ ಅನುಮತಿ ಕೋರಿ ಐಸಿಎಂಆರ್‌ಗೆ ರವಾನೆ

  * ರೂಪಾಂತರಿ ಕೊರೋನಾ ಕೂಡ ಪತ್ತೆ

  * ಹೈದರಾಬಾದ್‌ನ ಲಾರ್ವೆನ್‌ ಬಯೋಲಾಜಿಕ್ಸ್‌ ಕಂಪನಿಯ ಸಹಯೋಗದಲ್ಲಿ ಆ್ಯಂಟಿಜೆನ್‌ ರಾರ‍ಯಪಿಡ್‌ ಡಿಟೆಕ್ಷನ್‌ ಟೆಸ್ಟ್‌

 • Mysore University Professor Discover Drug seed For Breast Cancer snrMysore University Professor Discover Drug seed For Breast Cancer snr

  Karnataka DistrictsJan 28, 2021, 11:27 AM IST

  ಸ್ತನ ಕ್ಯಾನ್ಸರ್‌ಗೆ ಸಿದ್ಧವಾಯ್ತು ಔಷಧ : ಈ ಬೀಜದಿಂದ ನಿವಾರಣೆ

  ಮಹಿಳೆಯರನ್ನು ಕಾಡುವ ಮಾರಕ ಸ್ತನ ಕ್ಯಾನ್ಸರ್‌ಗೆ ಇದೀಗ ಔಷಧ ಸಿದ್ಧವಾಗಿದೆ. ಯಾವುದೇ ಅಡ್ಡಪರಿಣಾಮ ಇಲ್ಲ ಈ ಬೀಜದಿಂದಲೇ ಕಾಯಿಲೆ ನಿವಾರಣೆ ಮಾಡಬಹುದಾಗಿದೆ. 

 • Kautilya Economic manuscript is preserved in Mysore UniversityKautilya Economic manuscript is preserved in Mysore University
  Video Icon

  EducationSep 5, 2020, 12:21 PM IST

  ಕೌಟಿಲ್ಯನ ಅರ್ಥಶಾಸ್ತ್ರ ಹಸ್ತಪ್ರತಿ ಸುರಕ್ಷತೆ ಬಗ್ಗೆ ಅಪಸ್ವರ; ಮೈಸೂರು ವಿವಿಯಿಂದ ಸ್ಪಷ್ಟನೆ

  ಪ್ರಪಂಚದಲ್ಲಿ ಇರುವ ಏಕೈಕ ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿ ಸುರಕ್ಷತೆ ಬಗ್ಗೆ ಅಪಸ್ವರ ಎದ್ದಿದೆ. ಗ್ರಂಥವನ್ನು ಎಸಿ ಇಲ್ಲದೇ ಅವೈಜ್ಞಾನಿಕವಾಗಿ ಇರಿಸಲಾಗಿದೆ.  ಧೂಳು ತುಂಬಿ, ಕೆಡುತ್ತಿದೆ ಎಂದು ಪರಿತೋಷ್ ವ್ಯಾಶ್ ಟ್ವಿಟ್ ಮಾಡಿದ್ದರು. 

 • China calls its citizens who studies in mysore universityChina calls its citizens who studies in mysore university

  Karnataka DistrictsMay 28, 2020, 12:57 PM IST

  ತನ್ನ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿರುವ ಚೀನಾ!

  ಒಂದೆಡೆ ಕೊರೋನಾ ಸೋಂಕಿನ ಭೀತಿ, ಮತ್ತೊಂದೆಡೆ ಭಾರತ- ಚೀನಾ ಗಡಿಯಲ್ಲಿ ಯುದ್ದೋನ್ಮಾದ ವಾತಾವರಣ ಇರುವ ನಡುವೆಯೇ ಚೀನಾ ತನ್ನ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮುಂದಾಗಿದ್ದು, ಅವರಿಗಾಗಿಯೇ ಮೈಸೂರು ವಿವಿ ಹತ್ತು ದಿನ ಮುಂಚಿತವಾಗಿ ಪರೀಕ್ಷೆ ನಡೆಸುತ್ತಿದೆ.

 • Nalini Advocate Withdraws From Mysore University Free Poster Poster CaseNalini Advocate Withdraws From Mysore University Free Poster Poster Case
  Video Icon

  Karnataka DistrictsJan 14, 2020, 1:17 PM IST

  ಮೈಸೂರು ವಿವಿ ಫ್ರೀ ಕಾಶ್ಮೀರ ಪೋಸ್ಟರ್ ಪ್ರಕರಣ; ಹಿಂದೆ ಸರಿದ ವಕೀಲ

  ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ  ಮೈಸೂರು ವಿವಿ ವಿದ್ಯಾರ್ಥಿಗಳಿಂದ ನಡೆದಿದ್ದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದ ಫ್ರೀ ಕಾಶ್ಮೀರ ಪೋಸ್ಟರ್ | ಪೋಸ್ಟರ್ ಪ್ರದರ್ಶಿಸಿದ್ದ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ | ವಿಚಾರಣೆ ನಡೆಸುತ್ತಿರುವ ಮೈಸೂರು ಪೊಲೀಸರು 

 • Free Kashmir Poster in Mysuru University Conspiracy By Pakistan ChinaFree Kashmir Poster in Mysuru University Conspiracy By Pakistan China
  Video Icon

  Karnataka DistrictsJan 10, 2020, 12:45 PM IST

  ಮೈಸೂರಿನಲ್ಲಿ ಫ್ರೀ ಕಾಶ್ಮೀರ ಪೋಸ್ಟರ್: ಮೋದಿ ಸರ್ಕಾರದ ವಿರುದ್ಧ ಚೀನಾ - ಪಾಕಿಸ್ತಾನ ಪಿತೂರಿ!

  ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ ಪೋಸ್ಟರ್; ಪೋಸ್ಟರ್ ಹಿಂದೆ ಚೀನಾ- ಪಾಕಿಸ್ತಾನ ಪಿತೂರಿ; ಮೋದಿ ಸರ್ಕಾರದ ವಿರುದ್ಧ ಜಿಹಾದಿ, ನಕ್ಸಲ್, ಕಮ್ಯೂನಿಸ್ಟ್ ಶಕ್ತಿಗಳಿಂದ ಷಡ್ಯಂತ್ರ

 • mysore university to release 40 books at a timemysore university to release 40 books at a time

  MysoreOct 22, 2019, 2:23 PM IST

  ಮೈಸೂರು: ಒಮ್ಮೆಲೆ 40 ಕೃತಿ ಬಿಡುಗಡೆಗೆ ಸಿದ್ಧತೆ

  ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗ ಒಮ್ಮೆಲೆ ಸಂಶೋಧನಾ ಗ್ರಂಥಗಳು,ಪಠ್ಯಪುಸ್ತಕಗಳು ಸೇರಿದಂತೆ 40 ಕೃತಿಗಳ ಬಿಡುಗಡೆಗೆ ಸಿದ್ಧತೆ ನಡೆಸಿದೆ. ನವೆಂಬರ್‌ ಮೊದಲ ವಾರದಲ್ಲಿ ಈ ಕೃತಿಗಳ ಲೋಕಾರ್ಪಣೆಗೆ ಕುಲಪತಿಗಳಾದ ಪ್ರೊ.ಜಿ. ಹೇಮಂತ ಕುಮಾರ್‌ ಸಮ್ಮತಿಸಿದ್ದಾರೆ.
   

 • lack of basic amenities in mysore universitylack of basic amenities in mysore university

  MysoreOct 13, 2019, 9:53 AM IST

  ನೀರು, ಸೋಲಾರ್, ಫ್ಯಾನ್ ಏನೂ ಇಲ್ಲ, ಮೈಸೂರು ವಿವಿ ಹಾಸ್ಟೆಲ್ ಗೋಳು ಕೇಳೋರಿಲ್ಲ..!

  ಹಾಸ್ಟೆಲ್, ಕಾಳೇಜುಗಳಿಗೆ ಸರ್ಕಾರ ಎಷ್ಟೇ ಅನುದಾನ ನೀಡಿದ್ರೂ ಅಲ್ಲಿನ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ ಮಾಡದೆ ಸವಲತ್ತುಗಳು ಸಿಗೋದು ಕಡಿಮೆ. ಮೈಸೂರು ವಿವಿ ಹಾಸ್ಟೆಲ್‌ನಲ್ಲಿ ನೀರು, ಸೋಲಾರ್, ಫ್ಯಾನ್ ಸೇರಿ ಎಲ್ಲದಕ್ಕೂ ಕೊರತೆ. ಕುಲಪತಿ ಹಾಗೂ ಕುಲ ಸಚಿವರ ಎದುರೇ ಧಿಕ್ಕಾರದ ಘೋಷಣೆ ಕೂಗಿದ ವಿದ್ಯಾರ್ಥಿಗಳು ಸಮಸ್ಯೆ ಪರಿಹರಿಸುವಂತೆ ಕೇಳಿದ್ಧಾರೆ.

 • Mysore University invited PM Modi for Centenary ConvocationMysore University invited PM Modi for Centenary Convocation

  Karnataka DistrictsJul 17, 2019, 9:22 AM IST

  ಮೈಸೂರು ವಿವಿ 100ನೇ ಘಟಿಕೋತ್ಸವಕ್ಕೆ ಪ್ರಧಾನಿಗೆ ಆಹ್ವಾನ

  ಮೈಸೂರು ವಿಶ್ವವಿದ್ಯಾನಿಲಯ 2020ರಲ್ಲಿ ವಿವಿಯ ಶತಮಾನೋತ್ಸವ ಘಟಿಕೋತ್ಸವ ಆಚರಿಸಲಿದ್ದು, ಈ ಸಮಾರಂಭದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಈ ಆಹ್ವಾನವನ್ನು ಸಂತಸದಿಂದಲೇ ಸ್ವೀಕರಿಸಿದ ಪ್ರಧಾನಿ ಮೋದಿ, ಕಾರ್ಯದೊತ್ತಡ ಪರಿಶೀಲಿಸಿ ಆಗಮಿಸುವ ಸಾಧ್ಯಾಸಾಧ್ಯತೆ ಬಗ್ಗೆ ಸದ್ಯದಲ್ಲೇ ಸ್ಪಷ್ಟಪಡಿಸುವ ಆಶ್ವಾಸನೆ ನೀಡಿದರು.

 • Video PhD Row in University of Mysore Probe OrderedVideo PhD Row in University of Mysore Probe Ordered
  Video Icon

  NEWSNov 22, 2018, 12:57 PM IST

  ಮೈಸೂರು ವಿವಿಯಲ್ಲಿ ಗೋಲ್‌ಮಾಲ್! ಕಾಸು ಕೊಟ್ರೆ ಪಿಎಚ್‌ಡಿ?

  ಪ್ರತಿಷ್ಠಿತ ಮೈಸೂರು ವಿವಿಯಲ್ಲಿ ಪಿಎಚ್‌ಡಿ ಪದವಿ ನೀಡುವಲ್ಲಿ ಗೋಲ್‌ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ನಿಯಮಬಾಹಿರವಾಗಿ ಮೈಸೂರು ವಿವಿ ಪಿಎಚ್‌ಡಿ ಪದವಿ ಪ್ರದಾನ ಮಾಡುತ್ತಿದೆ ಎಂದು ಆರೋಪಿಸಲಾಗಿದ್ದು, ಇದೀಗ ರಾಜ್ಯಪಾಲರಿಗೆ ತನಿಖೆಗೆ ಆದೇಶಿಸಿದ್ದಾರೆ. ಇಲ್ಲಿದೆ ಫುಲ್ ಡಿಟೇಲ್ಸ್...

 • Nalwadi Krishnaraja Wadiyar name will be finalized soon to Mysore University says HD KumaraswamyNalwadi Krishnaraja Wadiyar name will be finalized soon to Mysore University says HD Kumaraswamy

  NEWSOct 11, 2018, 9:05 AM IST

  ಶೀಘ್ರದಲ್ಲೇ ಬದಲಾಗಲಿದೆ ಮೈಸೂರು ವಿಶ್ವವಿದ್ಯಾಲಯದ ಹೆಸರು

  ಮೈಸೂರು ವಿಶ್ವವಿದ್ಯಾಲಯಕ್ಕೆ ‘ನಾಲ್ವಡಿ ಕೃಷ್ಣರಾಜ ಒಡೆಯರ್‌’ ಹೆಸರು ನಾಮಕರಣ ಮಾಡಲು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.