Mynation  

(Search results - 3)
  • Optimism Over Despair Minister Smriti Irani Exclusive mynation Interview

    NEWSDec 28, 2018, 7:52 PM IST

    Exclusive Interview- ಬ್ರ್ಯಾಂಡ್ ಮೋದಿ ಟೆಸ್ಟ್ 2019ರಲ್ಲಿ: ಸ್ಮೃತಿ ಇರಾನಿ!

    ಮೈ ನೇಶನ್‌ಗೆ ವಿಶೇಷ ಸಂದರ್ಶನ ನೀಡುರುವ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ,  ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಬಿಜೆಪಿ ಆತಂಕಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೈ ನೇಶನ್ ಪ್ರಧಾನ ಸಂಪಾದಕ ಅಭಿಜಿತ್ ಮಜುಂದಾರ್ ಅವರೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸ್ಮೃತಿ ಇರಾನಿ, ರಾಷ್ಟ್ರ ರಾಜಕಾರಣ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

  • Interview Indian Army Chief General Bipin Rawat About Pakistan Terror Imran Khan and 26 11

    NEWSNov 21, 2018, 8:55 PM IST

    Exclusive ಸಂದರ್ಶನ: ಬಾಲ ಬಿಚ್ಚಿದರೆ ಪಾಕ್‌ಗೆ ತಕ್ಕ ಉತ್ತರ: ಸೇನಾ ಮುಖ್ಯಸ್ಥ ಜ|ಬಿಪಿನ್ ರಾವತ್

    ಸುವರ್ಣನ್ಯೂಸ್ ಸಹೋದರ ಸಂಸ್ಥೆ mynation.comನ ಮುಖ್ಯ ಸಂಪಾದಕ ಅಭಿಜಿತ್ ಮಜುಮ್ದಾರ್ ಹಾಗೂ ರಕ್ಷಣಾ ವರದಿಗಾರ ಅಜಿತ್ ದುಬೇಗೆ ನೀಡಿರುವ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ದೇಶದ ಭದ್ರತೆ ಹಾಗೂ ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಸವಿವರವಾಗಿ ಮಾತನಾಡಿದ್ದಾರೆ.

  • JP Dutta Pakistani artistes in Bollywood films would definitely hurt sentiments; it’s not something we should do

    NEWSJul 26, 2018, 6:06 PM IST

    ಪಾಕ್ ಕಲಾವಿದರು ಅಭಿನಯಿಸಿದರೆ ಸೈನಿಕರ ಭಾವನೆಗೆ ಧಕ್ಕೆ?

    ಸದಾ ಯುದ್ಧದ ಕತೆ ಆಧರಿಸಿ ಸಿನಿಮಾ ಮಾಡಿ, ದೇಶದ ಗಡಿ ಕಾಯುವ ಸೈನಕರ ಭಾವನೆಗಳ ತೋಳಲಾಟವನ್ನು ಜನರ ಮುಂದ ಎಇರಿಸುವ ನಿರ್ದೇಶಕ ಜೆಪಿ ದತ್ತಾ. ಕಾರ್ಗಿಲ್ ವಿಜಯ ದಿನದ ಸಂದರ್ಭದಲ್ಲಿ ಅವರದ್ದೊಂದು ಸಂದರ್ಶನ ಇಲ್ಲಿದೆ.