Asianet Suvarna News Asianet Suvarna News
8 results for "

Muzrai Temple

"
Dinesh Gundurao Opposes On RSS thought about muzrai Temple snrDinesh Gundurao Opposes On RSS thought about muzrai Temple snr

ದೇಗುಲ ನಿರ್ವಹಣೆ ಭಕ್ತರಿಗೆ ಕೊಟ್ಟರೆ ಅರ್ಚಕರ ಬದುಕಿಗೆ ತೊಂದರೆ: ದಿನೇಶ್‌

 • ಮುಜರಾಯಿ ದೇವಸ್ಥಾನಗಳನ್ನು ಭಕ್ತರ ಸುಪರ್ದಿಗೆ ನೀಡಬೇಕು ಎಂದ ವಿಚಾರ
 •  ಶಾಸಕ ದಿನೇಶ್‌ ಗುಂಡೂರಾವ್‌ ವಿರೋಧ ವ್ಯಕ್ತಪಡಿಸಿದ್ದಾರೆ

state Oct 18, 2021, 7:27 AM IST

karnataka muzrai department recruitment  soon says minister Shashikala jolle snrkarnataka muzrai department recruitment  soon says minister Shashikala jolle snr

ಮುಜರಾಯಿ ದೇಗುಲಗಳ ವಿವಿಧ ಖಾಲಿ ಹುದ್ದೆ ಶೀಘ್ರ ಭರ್ತಿ

 • ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳ ಶೀಘ್ರ ನೇಮಕಾತಿ
 • ಅರ್ಚಕ, ಸಹಾಯಕ ಅಚ೯ಕ, ಸ್ಥಾನಿಕ, ಪಾಚಕ, ಪರಿಚಾರಕ, ವೇದ ಪಾರಾಯಣ, ಪ್ರಬಂಧ ಪಾರಾಯಣ ಮಾಡುವವರ ಮುತಾಂದ ಹುದ್ದೆಗಳ ಭರ್ತಿ

Jobs Sep 16, 2021, 3:21 PM IST

No online pooja is allowed in Muzrai department templesNo online pooja is allowed in Muzrai department temples
Video Icon

ಕುಕ್ಕೆಯಲ್ಲಿ ಆನ್‌ಲೈನ್ ದರ್ಶನಕ್ಕೆ ಅರ್ಚಕರ ಆಕ್ಷೇಪ

ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಆನ್‌ಲೈನ್‌ ದರ್ಶನಕ್ಕೆ ಅವಕಾಶ ಮಾಡಿಕೊಡಿ ಅಂತ ಇತ್ತೀಚಿಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಕುಕ್ಕೆಯಲ್ಲಿ ಆನ್‌ಲೈನ್ ದರ್ಶನಕ್ಕೆ ಅರ್ಚಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗರ್ಭಗುಡಿಯ ಫೋಟೋ, ವಿಡಿಯೋ ಸೆರೆಗೆ ಆಕ್ಷೇಪ ವ್ಯಕ್ತವಾಗಿದೆ. ಸಂಪ್ರದಾಯದ ಪ್ರಕಾರ ವಿಡಿಯೋ ಚಿತ್ರೀಕರಣ ನಿಷಿದ್ಧ. ಹೀಗಾಗಿ ಆನ್‌ಲೈನ್ ದರ್ಶನ ನಿಷಿದ್ಧ ಎಂದು ಆಡಳಿತ ಮಂಡಳಿಗೆ ಕುಕ್ಕೆಯ ಪ್ರಧಾನ ಅರ್ಚಕರು ತಿಳಿಸಿದ್ದಾರೆ. 

state May 26, 2020, 6:10 PM IST

Government Will Provide Food Kit to Muzrai Temple Priests during India LockDownGovernment Will Provide Food Kit to Muzrai Temple Priests during India LockDown

ಲಾಕ್‌ಡೌನ್‌ ಎಫೆಕ್ಟ್‌: ಸಂಕಷ್ಟದಲ್ಲಿರುವ ಅರ್ಚಕರಿಗೆ ಸರ್ಕಾರದಿಂದ ಕಿಟ್‌ ವಿತರಣೆ

ಜಿಲ್ಲಾದ್ಯಂತ ಸರ್ಕಾರದ ಅಧೀನದಲ್ಲಿ (ಮುಜರಾಯಿ) ಇರುವ ದೇವಾಲಯಗಳ ಅರ್ಚಕರಿಗೆ ಆಹಾರ ಧಾನ್ಯದ ಕಿಟ್‌ ವಿತರಣೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಇನ್ನೇನು ಕಿಟ್‌ ರೆಡಿಯಾಗುತ್ತಿದ್ದಂತೆ ವಿತರಣೆ ಮಾಡಲಾಗುತ್ತದೆ.
 

Karnataka Districts Apr 22, 2020, 2:54 PM IST

muzrai temple assets to be computerized soonmuzrai temple assets to be computerized soon

ಮುಜರಾಯಿ ದೇವಾಲಯ ಸುತ್ತು ದಾಖಲೆಗೆ ಇ-ಆಫೀಸ್..!

ಮುಜರಾಯಿ ದೇವಾಲಯಗಳ ಸೊತ್ತುಗಳು ಇನ್ನು ಕಂಪ್ಯೂಟರೈಸ್ ಆಗಲಿದೆ. ಸಂಪೂರ್ಣವಾಗಿ ಸೊತ್ತು ವಿವರ ಹಾಗೂ ದಾಖಲೆಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಲು ಸಿದ್ಧತೆಗಳು ನಡೆದಿವೆ.

Karnataka Districts Jan 25, 2020, 8:10 AM IST

Govt hikes pay of Muzrai temple Musical ArtistsGovt hikes pay of Muzrai temple Musical Artists

ಮುಜರಾಯಿ ದೇವಳಗಳ ವಾದ್ಯ ಕಲಾವಿದರ ವೇತನ ಹೆಚ್ಚಳ

ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಗುಡ್ ನ್ಯೂಸ್ ನೀಡಿದ್ದಾರೆ. ಮುಜಾರಿ ದೇವಾಲಯಗಳ ವಾದ್ಯ ಕಲಾವಿದರ ವೇತನ ಏರಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.

Karnataka Districts Sep 16, 2019, 10:41 AM IST

Govt to revise pay of Muzrai temple PriestGovt to revise pay of Muzrai temple Priest

ಆರತಿ ತಟ್ಟೆ ಕಾಸು ಅರ್ಚಕರಿಗಿಲ್ಲ?

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳ ಅರ್ಚಕರ ವೇತನ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರವು ಇದೇ ವೇಳೆ ಭಕ್ತರು ಮಂಗಳಾರತಿಗೆ ಹಾಕುವ ಕಾಣಿಕೆಗಳನ್ನು ಅರ್ಚಕರು ಸ್ವೀಕರಿಸುವಂತಿಲ್ಲ ಎಂಬ  ನಿಯಮ ರೂಪಿಸಿದ್ದು, ಇದು ಕಾರ್ಯಸಾಧುವಲ್ಲ ಎಂದು ಅರ್ಚಕರು ಆರೋಪಿಸಿದ್ದಾರೆ.

NEWS Jun 28, 2019, 8:55 AM IST

Muzrai Temples To Donate 120 Crore To FloodMuzrai Temples To Donate 120 Crore To Flood

ದೇಗುಲಗಳಿಂದ ನೆರೆಗೆ 120 ಕೋಟಿ ನೆರವು

ರಾಜ್ಯದಲ್ಲಿ ಭಾರೀ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ನಿಟ್ಟಿನಲ್ಲಿ ಮುಜರಾಯಿ ದೇಗುಲಗಳು 120 ಕೋಟಿ ನೆರವು ನೀಡಬೇಕು ಎಂದು ಸರ್ಕಾರ ಆದೇಶ ನೀಡಿದೆ. 

NEWS Aug 22, 2018, 8:07 AM IST