Asianet Suvarna News Asianet Suvarna News
13 results for "

Muttiah Muralitharan

"
Muttiah Muralitharan backs R Ashwin to bag 800 wickets in Test Cricket kvnMuttiah Muralitharan backs R Ashwin to bag 800 wickets in Test Cricket kvn

‘800 ವಿಕೆಟ್‌ ಗಳಿಸಲು ಅಶ್ವಿನ್‌ಗೆ ಮಾತ್ರ ಸಾಧ್ಯ’: ಮುತ್ತಯ್ಯ ಮುರಳೀಧರನ್‌

‘ಅಶ್ವಿನ್‌ಗೆ 800 ವಿಕೆಟ್‌ ಗಳಿಸುವ ಅವಕಾಶವಿದೆ, ಏಕೆಂದರೆ ಅವರು ಅದ್ಭುತ ಬೌಲರ್‌. ಬೇರಾರ‍ಯವ ಯುವ ಬೌಲರ್‌ಗಳಿಂದಲೂ 800 ವಿಕೆಟ್‌ ಸಾಧನೆ ಸಾಧ್ಯವಿಲ್ಲ ಎನಿಸುತ್ತದೆ. ನೇಥನ್‌ ಲಯನ್‌ ಕೂಡ ಆ ಮೈಲಿಗಲ್ಲು ತಲುಪುವಷ್ಟು ಉತ್ತಮ ಬೌಲರ್‌ ಅಲ್ಲ’ ಎಂದು ಮುರಳಿ ಹೇಳಿದ್ದಾರೆ. 

Cricket Jan 15, 2021, 5:00 PM IST

Muttiah Muralitharans official statement on Vijay Sethupathis 800 controversy dplMuttiah Muralitharans official statement on Vijay Sethupathis 800 controversy dpl

800 ಕಾಂಟ್ರವರ್ಸಿ: ಶ್ರೀಲಂಕಾ ಕ್ರಿಕೆಟ್ ಕೋಚ್ ಮುತ್ತಯ್ಯ ರಿಯಾಕ್ಷನ್ ಇದು

800 ಸಿನಿಮಾಗೆ ತೀವ್ರ ವಿರೋಧ | ವಿಜಯ್ ಸೇತುಪತಿ ಮುಂದಿನ ಸಿನಿಮಾ | ಮುತ್ತಯ್ಯ ಮುರಳೀಧರ ಅವರ ರಿಯಾಕ್ಷನ್

Cine World Oct 17, 2020, 4:40 PM IST

Lanka Legendary Spinner Muttiah Muralitharan confirms his biopic 800 with Tamil Actor Vijay Sethupathi kvnLanka Legendary Spinner Muttiah Muralitharan confirms his biopic 800 with Tamil Actor Vijay Sethupathi kvn

ಮುತ್ತಯ್ಯ ಮುರುಳೀಧರನ್ ಸಿನಿಮಾಗೆ ವಿಜಯ್ ಸೇತುಪತಿ ನಾಯಕ..!

ತಮಿಳು ನಿರ್ದೇಶಕ ಎಂ.ಎಸ್. ಶ್ರೀಪತಿ, ಮುತ್ತಯ್ಯ ಮುರಳಿಧರನ್ ಅವರ ಬಯೋಪಿಕ್‌ಗೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ. ಮುರಳಿಧರನ್ ಪಾತ್ರಕ್ಕೆ ನಟ ವಿಜಯ್ ಸೇತುಪತಿ ಜೀವ ತುಂಬಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮುತ್ತಯ್ಯ ಮುರಳಿಧರನ್ ಅತಿ ಹೆಚ್ಚು 800 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ಇದೇ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ.  
 

IPL Oct 13, 2020, 5:37 PM IST

Pakistan Shoaib Akhtar Revels how Indian tailenders fear his Bouncer BowlingPakistan Shoaib Akhtar Revels how Indian tailenders fear his Bouncer Bowling

ನಮಗೆ ಸಂಸಾರವಿದೆ, ದಯವಿಟ್ಟು ಗಾಯಮಾಡಬೇಡ ಎನ್ನುತ್ತಿದ್ದರಂತೆ ಟೀಂ ಇಂಡಿಯಾ ಬಾಲಂಗೋಚಿಗಳು..!

ಪಾಕಿಸ್ತಾನ ನಿರೂಪಕಿ ಸವೇರಾ ಪಾಷಾ ಜತೆಗೆ 'ಕ್ರಿಕ್ ಕಾಸ್ಟ್' ಯೂಟ್ಯೂಬ್ ಪ್ರೋಗ್ರಾಂನಲ್ಲಿ ಮಾತನಾಡಿದ ಅಖ್ತರ್ ಕೆಲವೊಂದು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಗ್ಯಾರಿ ಕರ್ಸ್ಟನ್‌ಗೆ ಬೌನ್ಸರ್ ಹಾಕಿದ್ದ ಘಟನೆಯನ್ನು ಮೆಲುಕು ಹಾಕಿದ್ದಾರೆ.

Cricket Aug 20, 2020, 5:56 PM IST

Lanka Spin Legend Muttiah Muralitharan reveals his hilarious chat with Ishant Sharma before taking 800th TestLanka Spin Legend Muttiah Muralitharan reveals his hilarious chat with Ishant Sharma before taking 800th Test

ಹೇಗೂ ಟೀಂ ಇಂಡಿಯಾ ಗೆಲ್ಲಲ್ಲ, ನಂಗೆ ವಿಕೆಟ್ ಒಪ್ಪಿಸು ಎಂದಿದ್ದರಂತೆ ಮುರುಳಿ..!

ಶ್ರೀಲಂಕಾ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರುಳೀಧರನ್ ತಾವಾಡಿದ ಕೊನೆಯ ಟೆಸ್ಟ್ ಪಂದ್ಯದ ಕ್ಷಣವನ್ನು ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಜತೆ ಮೆಲುಕು ಹಾಕಿದ್ದಾರೆ.
ಅಶ್ವಿನ್ ಲಂಕಾ ದೂಸ್ರಾ ಸ್ಪೆಷಲಿಸ್ಟ್ ಬಳಿ ಹಲವು ಆನ್ ಫೀಲ್ಡ್ ಹಾಗೂ ಆಫ್ ಫೀಲ್ಡ್ ವಿಚಾರಗಳ ಬಗ್ಗೆ ಪ್ರಶ್ನಿಸಿ ಉತ್ತರ ಪಡೆದಿದ್ದಾರೆ. ಇದೇ ವೇಳೆ ಅತಿ ಕುತೂಹಲಕಾರಿಯಾದ ಸಂಗತಿಯೊಂದನ್ನು ಮುರುಳಿ ಬಾಯ್ಬಿಟ್ಟಿದ್ದಾರೆ. ಅದೇ ಮುರುಳಿ ಆಡಿದ ಕೊನೆಯ ಟೆಸ್ಟ್ ಪಂದ್ಯದ ಕೊನೆಯ ವಿಕೆಟ್ ಪಡೆಯುವ ಮುಂಚೆಯೇ ಘಟನೆ. ಈ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
 

Cricket Aug 11, 2020, 5:14 PM IST

Muttiah Muralitharan appointed as a governor for srilanka north regionMuttiah Muralitharan appointed as a governor for srilanka north region

ಶ್ರೀಲಂಕಾ ರಾಜ್ಯಪಾಲರಾಗಿ ಸ್ಪಿನ್ನರ್‌ ಮತ್ತಯ್ಯ ಮುರಳೀಧರನ್‌?

ಶ್ರೀಲಂಕಾ ಉತ್ತರ ಪಾಂತ್ಯದ ರಾಜ್ಯಪಾಲರಾಗಿ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ನೇಮಕ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಮುರಳೀಧರನ್ ನೇಮಕ ಸುದ್ದಿ ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
 

Cricket Nov 22, 2019, 5:49 PM IST

Indore Test Ravichandran Ashwin becomes fastest to 250 wickets at homeIndore Test Ravichandran Ashwin becomes fastest to 250 wickets at home

ಇಂದೋರ್ ಟೆಸ್ಟ್: ಮತ್ತೆ ಮುತ್ತಯ್ಯ ದಾಖಲೆ ಸರಿಗಟ್ಟಿದ ಅಶ್ವಿನ್..!

ಬಾಂಗ್ಲಾದೇಶ ನಾಯಕ ಮೊಮಿ​ನುಲ್‌ ಹಕ್‌ ವಿಕೆಟ್ ಪಡೆಯುತ್ತಿದ್ದಂತೆ ರವಿಚಂದ್ರನ್ ಅಶ್ವಿನ್ ತವರಿನಲ್ಲಿ 250 ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ತವರಿನಲ್ಲಿ ಅತಿವೇಗವಾಗಿ 250+ ವಿಕೆಟ್ ಪಡೆದ ಬೌಲರ್’ಗಳ ಪಟ್ಟಿಯಲ್ಲಿ ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳೀಧರನ್ ಅವರೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡರು. 

Cricket Nov 14, 2019, 4:48 PM IST

Team India legendary Cricketer Sachin Tendulkar to do a cameo in the biopic of Muttiah MuralitharanTeam India legendary Cricketer Sachin Tendulkar to do a cameo in the biopic of Muttiah Muralitharan

ಮುರಳಿ ಜೀವನಾಧಾರಿತ ಸಿನಿಮಾದಲ್ಲಿ ತೆಂಡುಲ್ಕರ್‌ ಅಭಿನಯ..?

ಈ ವರ್ಷ ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದ್ದು, ಮುಂದಿನ ವರ್ಷ ಚಿತ್ರ ತೆರೆ ಕಾಣಲಿದೆ. ಮುರಳಿಧರನ್‌ ಹಾಗೂ ಸಚಿನ್‌ ಹಲವು ರೋಚಕ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಒಬ್ಬರ ವಿರುದ್ಧ ಮತ್ತೊಬ್ಬರು ಪ್ರಮುಖ ದಾಖಲೆಗಳನ್ನು ಹೊಂದಿದ್ದಾರೆ.

SPORTS Aug 1, 2019, 12:58 PM IST

Tamil Actor Vijay Sethupathi to play cricketer Muttiah Muralitharan in a biopicTamil Actor Vijay Sethupathi to play cricketer Muttiah Muralitharan in a biopic

ಸೆಟ್ಟೇರಲಿದೆ ಮುತ್ತಯ್ಯ ಮುರುಳೀಧರನ್ ಬಯೋಪಿಕ್

ಬಾಲಿವುಡ್ ನಲ್ಲಿ ಬಯೋಪಿಕ್ ಪರ್ವ ಶುರುವಾಗಿದೆ. ಅದರಲ್ಲೂ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದವರ ಬಗ್ಗೆ ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತಿವೆ. ಆ ಸಾಲಿಗೆ ಿದೀಗ ಮುತ್ತಯ್ಯ ಮುರುಳೀಧರನ್ ಕೂಡಾ ಸೇರಿದ್ದಾರೆ. 

ENTERTAINMENT Jul 28, 2019, 1:46 PM IST

On this day in 2010 Muralitharan picks 800th Test wicket off last ball of his careerOn this day in 2010 Muralitharan picks 800th Test wicket off last ball of his career

ಮುತ್ತಯ್ಯ 800 ವಿಕೆಟ್: ನೆನಪಿದೆಯಾ ಆ ಕೊನೆಯ ಓವರ್..?

2010ರಲ್ಲಿ ಭಾರತದ ವಿರುದ್ಧದ ಗಾಲೆ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಮುರುಳಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಆ ವೇಳೆಗೆ ಮುತ್ತಯ್ಯ 792 ವಿಕೆಟ್ ಪಡೆದಿದ್ದರು. ಹೀಗಾಗಿ ತಮ್ಮ ವೃತ್ತಿಜೀವನದ ಕಟ್ಟಕಡೆಯ ಟೆಸ್ಟ್ ಪಂದ್ಯದಲ್ಲಿ 800 ವಿಕೆಟ್ ಪೂರೈಸಲು 8 ವಿಕೆಟ್’ಗಳ ಅವಶ್ಯಕತೆಯಿತ್ತು. 

SPORTS Jul 22, 2019, 12:55 PM IST