Asianet Suvarna News Asianet Suvarna News
20 results for "

Muslim Woman

"
Navratri Muslim Woman Returns To Pray At Temple Built By Her Husband Shivamogga Sagar mahNavratri Muslim Woman Returns To Pray At Temple Built By Her Husband Shivamogga Sagar mah

ಶಿವಮೊಗ್ಗ;  50 ವರ್ಷದ ಹಿಂದೆ ಗಂಡ ಕಟ್ಟಿಸಿದ್ದ ದೇವಾಲಯದ ಪೂಜೆಗೆ ಬಂದ ಮುಸ್ಲಿಂ ಮಹಿಳೆ

ತನ್ನ ಪತಿ ನಿರ್ಮಾಣ ಮಾಡಿದ್ದ ದೇವಾಲಯಲಕ್ಕೆ ಪೂಜೆ ಸಲ್ಲಿಸಲು ಮುಸ್ಲಿಂ (Muslim) ಮಹಿಳೆಯೊಬ್ಬರು ಬಂದಿದ್ದಾರೆ. ನವರಾತ್ರಿ (Navratri ) ಪೂಜೆಯಲ್ಲಿ ಭಾಗವಹಿಸಿದ್ದಾರೆ.

Karnataka Districts Oct 12, 2021, 1:53 AM IST

Kerala Muslim Woman  Painted  More than 500 Lord Krishna photos snrKerala Muslim Woman  Painted  More than 500 Lord Krishna photos snr

ಕೇರಳದಲ್ಲೀಗ ಮುಸ್ಲಿಂ ಮಹಿಳೆಯ ಕೃಷ್ಣನದ್ದೇ ಸದ್ದು!

  •  ನಿಜಕ್ಕೂ ಅವಿಸ್ಮರಣೀಯ ಕ್ಷಣ. ಧರ್ಮ ಮೀರಿದ ಅಭಿವ್ಯಕ್ತಿಗೆ ಸಿಕ್ಕಿದ ಜಯ.
  • ಸಂಪ್ರದಾಯವಾದಿ ಮುಸ್ಲಿಂ ಮಹಿಳೆಯೊಬ್ಬರು ಪ್ರೀತಿಯಿಂದ ಬಿಡಿಸಿದ ಬಾಲಕೃಷ್ಣನ ಚಿತ್ರಗಳು ಇದೀಗ ಹಿಂದೂಗಳ ಮನೆ, ದೇಗುಲಗಳಲ್ಲಿ ಸ್ಥಾನ ಪಡೆಯುತ್ತಿದೆ.

India Oct 1, 2021, 9:03 AM IST

Muslim Man Converts and Marries A Hindu Given Police Protection Haryana  mahMuslim Man Converts and Marries A Hindu Given Police Protection Haryana  mah

ಹಿಂದು ಯುವತಿ ಮತಾಂತರ ಮಾಡಿ ಮದುವೆ ಮಾಡಿಕೊಂಡ ಜೋಡಿಗೆ ಪೊಲೀಸ್ ರಕ್ಷಣೆ

ಲವ್ ಜಿಹಾದ್ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಮನಡೆಯುತ್ತಿರುವಾಗ ವ್ಯಕ್ತಿ ಸ್ವಾತಂತ್ರ್ಯ ಕಾಪಾಡಲು ನ್ಯಾಯಾಲಯಗಳು ಮಧ್ಯಪ್ರವೇಶ ಮಾಡುವ ಸ್ಥಿತಿ ಬಂದೊದಗಿದೆ. ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿಸಿಕೊಂಡು ಮದುವೆಯಾಗಿದ್ದಾನೆ.  ಇದೀಗ ಮಹಿಳೆಗೆ ನ್ಯಾಯಾಲಯದ ಆದೇಶದಂತೆ ಪೊಲೀಸ್ ಭದ್ರತೆ ನೀಡಲಾಗಿದೆ.

India Dec 1, 2020, 5:45 PM IST

Kishore Kumar to Hrithik Roshan Bollywood stars who married Muslim womanKishore Kumar to Hrithik Roshan Bollywood stars who married Muslim woman

ಮುಸ್ಲಿಂ ಮಹಿಳೆ ಯನ್ನು ಮದುವೆಯಾದ ಜನಪ್ರಿಯ ಬಾಲಿವುಡ್ ಸ್ಟಾರ್ಸ್!

ಬಾಲಿವುಡ್‌ನ ಹಲವು ಸ್ಟಾರ್ಸ್‌ ಅನ್‌ಸ್ಕ್ರೀನ್‌ನಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಪ್ರೀತಿಗೆ ಯಾವುದೇ ಭಾಷೆ, ಜಾತಿ, ಧರ್ಮದ ಹಂಗಿಲ್ಲ ಎಂದು ಸಾಬೀತು ಪಡಿಸಿದ್ದಾರೆ. ಕೆಲವು ಹಿಂದೂ ನಟರು ಅಂತರ್‌ಧರ್ಮೀಯ ವಿವಾಹವನ್ನು ಆಗಿದ್ದಾರೆ. ಕಿಶೋರ್ ಕುಮಾರ್, ಹೃತಿಕ್ ರೋಷನ್,  ಸಂಜಯ್ ದತ್ ಮಂತಾದ ಹೀರೋಗಳು ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದಾರೆ.

Cine World Nov 24, 2020, 4:17 PM IST

Muslim woman smashes statues of Hindu deity viral video BahrainMuslim woman smashes statues of Hindu deity viral video Bahrain

'ಇದು ಮುಸ್ಲಿಂ ದೇಶವಲ್ಲವೇ'? ಮಹಿಳೆಯಿಂದ ಗಣೇಶ ವಿಗ್ರಹ ಕುಟ್ಟಿ ಪುಡಿಪುಡಿ!

ಅಂಗಡಿಯಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ವಿಗ್ರಹವನ್ನು ಆಕ್ರೋಶದಿಂದ ಮಹಿಳೆಯೊಬ್ಬರು ಪುಡಿ ಪುಡಿ ಮಾಡಿದ್ದಾರೆ. ಮಹಿಳೆಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. 

International Aug 17, 2020, 4:36 PM IST

Muslim Man Cheat to Hindu Woman in BengaluruMuslim Man Cheat to Hindu Woman in Bengaluru

ಹಿಂದೂ ಧರ್ಮದವನೆಂದು ಹೇಳಿ ಮುಸ್ಲಿಂ ವ್ಯಕ್ತಿಯಿಂದ ಮೋಸ: ಕಂಗಾಲಾದ ಮಹಿಳೆ

ಹಿಂದು ಧರ್ಮದವನೆಂದು ಹೇಳಿಕೊಂಡು ಪ್ರೀತಿಸಿ ವಿವಾಹವಾಗಿ, ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
 

CRIME Aug 9, 2020, 8:25 AM IST

Muslim Woman Files Case against Starbucks Barista Writes ISIS as Her Name on the Cup USAMuslim Woman Files Case against Starbucks Barista Writes ISIS as Her Name on the Cup USA

ಮುಸ್ಲಿಂ ಮಹಿಳೆಗೆ ISIS ಎಂದು ಬರೆದು ಕೊಟ್ಟ ಸ್ಟಾರ್‌ಬಕ್ಸ್!

ಮುಸ್ಲಿಂ ಮಹಿಳೆ ಪಾನೀಯವೊಂದಕ್ಕೆ ಆರ್ಡರ್ ಮಾಡಿದರೆ ಅವಳ ಹೆಸರಿನ ಬದಲಾಗಿ ಬಂದಿದ್ದು ಐಎಸ್‌ಐಎಸ್‌ ಹೆಸರು. ಮಹಿಳೆ ಇದನ್ನು ಬೇಕಂತಲೆ ಮಾಡಿದ್ದಾರೆ ಎಂದರೆ ಸ್ಟಾರ್ ಬಕ್ಸ್ ನಮಗೆ ಐಎಸ್‌ಐಎಸ್ ಅಂದರೆ ಗೊತ್ತಿಲ್ಲ ಎಂದಿದೆ.

International Jul 8, 2020, 5:00 PM IST

Muslim Person Cheat to Hindu Woman in Lokapur in Bagalkot districtMuslim Person Cheat to Hindu Woman in Lokapur in Bagalkot district

ಹಿಂದು ಎಂದು ಹೇಳಿ ಮುಸ್ಲಿಂ ಯುವಕನಿಂದ ವಂಚನೆ: ಮೋಸದ ಬಲೆಗೆ ಬಿದ್ದ ಯುವತಿ

ಮುಸ್ಲಿಂ ಯುವಕನೊರ್ವ ತಾನು ಹಿಂದು ಎಂದು ಹೇಳಿ ಯುವತಿಯೊರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಅವಳಿಂದ ಎರಡು ಲಕ್ಷ ರುಪಾಯಿಗಳನ್ನು ಪಡೆದುಕೊಂಡು ನಂತರ ಅವಳಿಗೆ ಮೋಸ ಮಾಡಿದ ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
 

Karnataka Districts May 16, 2020, 11:43 AM IST

Muslim Woman takes linga deekshe Who Married with Hindu youth at BelagaviMuslim Woman takes linga deekshe Who Married with Hindu youth at Belagavi

ಹಿಂದೂ ಯುವಕನನ್ನು ಮದ್ವೆಯಾಗಿ ಲಿಂಗ ದೀಕ್ಷೆ ಪಡೆದ ಮುಸ್ಲಿಂ ಯುವತಿ

ಇದೊಂದು ವಿಶಿಷ್ಟ ರೀತಿಯ ಮದುವೆ. ಅಲ್ಲಿ ಪುರೋಹಿತರಿರಲಿಲ್ಲ, ಮಂತ್ರ ಘೋಷಗಳಿರಲಿಲ್ಲ. ಯಾವುದೂ ಆಡಂಬರವೂ ಇರಲಿಲ್ಲ. ಹಿಂದೂ ಯುವಕ, ಮುಸ್ಲಿಂ ಯುವತಿಯನ್ನು ರಿಜಿಸ್ಟರ್ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೇ ವಿಶೇಷ ಅಂದ್ರೆ ಮುಸ್ಲಿಂ ಯುವತಿ ಲಿಂಗದೀಕ್ಷೆ ಪಡೆದುಕೊಂಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

Karnataka Districts May 7, 2020, 10:43 PM IST

Impressed with welfare work Muslim woman donates of Rs 5 lakh savings for Hajj to RSS-affiliateImpressed with welfare work Muslim woman donates of Rs 5 lakh savings for Hajj to RSS-affiliate

ಮೆಕ್ಕಾ ಯಾತ್ರೆಗೆ ಕೂಡಿಟ್ಟ 5 ಲಕ್ಷ ರೂ. ಆರೆಸ್ಸೆಸ್‌ಗೆ ನೀಡಿದ ಮಹಿಳೆ!

ಮೆಕ್ಕಾ ಯಾತ್ರೆಗೆ ಕೂಡಿಟ್ಟ 5 ಲಕ್ಷ ಆರೆಸ್ಸೆಸ್‌ನ ಸೇವಾ ಭಾರತಿಗೆ ನೀಡಿದ ಮಹಿಳೆ| ಸೌದಿ ಅರೇಬಿಯಾದಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರ ಮೆಕ್ಕಾ ಯಾತ್ರೆ

Coronavirus India Mar 31, 2020, 8:27 AM IST

Muslim woman divorced for celebrating passage of anti triple talaq bill by Rajya SabhaMuslim woman divorced for celebrating passage of anti triple talaq bill by Rajya Sabha

ತ್ರಿವಳಿ ತಲಾಖ್‌ ಮಸೂದೆ ಅಂಗೀಕಾರ ಸಂಭ್ರಮಿಸಿದ ಪತ್ನಿಗೆ ತಲಾಖ್‌ ಕೊಟ್ಟ ಪತಿ!

ತ್ರಿವಳಿ ತಲಾಖ್‌ ಮಸೂದೆ ಅಂಗೀಕಾರ ಸಂಭ್ರಮಿಸಿದ ಪತ್ನಿಗೆ ತಲಾಖ್‌ ಕೊಟ್ಟ ಪತಿ| ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಮಹಿಳೆ| ಉತ್ತರಪ್ರದೇಶದ ಜಗ್ನಿ ಗ್ರಾಮದಲ್ಲಿ ಘಟನೆ

NEWS Aug 5, 2019, 9:06 AM IST

Muslim woman asked to vacate home after she joins BJPMuslim woman asked to vacate home after she joins BJP

ಮುಸ್ಲಿಂ ಮಹಿಳೆ ಬಿಜೆಪಿ ಸೇರಿದ್ದಕ್ಕೆ ಮನೆಯಿಂದ ಹೊರದಬ್ಬಿದ ಮಾಲೀಕ!

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಯೋಜನೆಗಳ ಬಗ್ಗೆ ಮೆಚ್ಚುಗೆ| ಮುಸ್ಲಿಂ ಮಹಿಳೆ ಬಿಜೆಪಿ ಸೇರಿದ್ದಕ್ಕೆ ಮನೆಯಿಂದ ಹೊರದಬ್ಬಿದ ಮಾಲೀಕ!| 

NEWS Jul 9, 2019, 9:01 AM IST

Viral Check this is not a photo of Muslim woman holding a placard in support of ModiViral Check this is not a photo of Muslim woman holding a placard in support of Modi

ವೈರಲ್ ಚೆಕ್| ಮೋದಿ ಪರ ಮುಸ್ಲಿಂ ಹುಡುಗಿ ಪ್ರಚಾರ?

ಮುಸ್ಲಿಂ ಹುಡುಗಿಯೊಬ್ಬಳು ಮೋದಿಗೆ ಮತ ನೀಡಿ ಎಂದು ಪ್ರಕಟಣಾ ಪತ್ರ ಹಿಡಿದಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಈ ಫೋಟೋ ಹಿಂದಿನ ಅಸಲಿಯತ್ತೇನು? ಇಲ್ಲಿದೆ ವಿವರ

NEWS Mar 16, 2019, 11:13 AM IST

Viral Check did Modi Snub A Muslim Woman Who Asked About JashodabenViral Check did Modi Snub A Muslim Woman Who Asked About Jashodaben

ಜಶೋದಾಬೆನ್‌ಗೆ ಯಾವಾಗ ನ್ಯಾಯ ಕೊಡ್ತೀರಿ ಎಂದು ಮೋದಿಗೆ ಪ್ರಶ್ನೆ?

ಮುಸ್ಲಿಂ ಮಹಿಳೆಯೊಬ್ಬಳು ಪ್ರಧಾನಿ ಮೋದಿ ಬಳಿ ತ್ರಿವಳಿ ತಲಾಕ್‌ ವಿಷಯ ಬಿಡಿ ಜಶೋಧ ಬೆನ್‌ಗೆ ಯಾವಾಗ ನ್ಯಾಯ ಕೊಡುತ್ತೀರಿ ಎಂದು ಕೇಳಿದ್ದಾರೆಂಬ ಫೋಟೊ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ

INDIA Jan 8, 2019, 8:45 AM IST

BJP fields muslim woman opposite owaisiBJP fields muslim woman opposite owaisi

ಓವೈಸಿ ವಿರುದ್ಧ ಬಿಜೆಪಿಯಿಂದ ಯಾರು ಕಣಕ್ಕೆ..?

ಹಿಂದುಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದ ಹೈದರಾಬಾದ್‌ನ ಎಂಐಎಂ ಪಕ್ಷದ ಮುಖಂಡ ಅಕ್ಬರುದ್ದೀನ್ ಒವೈಸಿ ವಿರುದ್ಧ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ.

INDIA Nov 4, 2018, 11:30 AM IST