Search results - 30 Results
 • Udupi10, Jan 2019, 5:19 PM IST

  ಕೊಲ್ಲೂರಿನಲ್ಲಿ 79ನೇ ಜನ್ಮದಿನ ಆಚರಿಸಿಕೊಂಡ ಗಾಯಕ ಏಸುದಾಸ್

  ದೇಶ ಕಂಡ ಅಪ್ರತಿಮ ಗಾಯಕ ಕೆ.ಜೆ.ಏಸುದಾಸ್ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ತನ್ನ 79 ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಕಳೆದ ಹಲವು ದಶಕಗಳಿಂದ ಮುಕಾಂಬಿಕೆಯ ಸನ್ನಿಧಿಯಲ್ಲೇ ಹುಟ್ಟಿದ ದಿನ ಆಚರಿಸುವುದು ಈ ಹಿರಿಯ ಗಾಯಕ ಪಾಲಿಸಿಕೊಂಡು ಬಂದ ಸಂಪ್ರದಾಯ. 
   

 • Bigg boss

  News2, Jan 2019, 10:43 PM IST

  ಮನೆಯವರಿಗೆ ಹೇಳದೆ ಗಾರೆ ಕೆಲಸ ಮಾಡಿ ಆಟೋ ಓಡಿಸಿದ್ದ ಈ ಬಿಗ್ ಬಾಸ್ ಸ್ಪರ್ಧಿ

  ಬಿಗ್ ಬಾಸ್ ಮನೆಗೆ ಹೊಸ ಟಾಸ್ಕ್ ನೀಡಲಾಗಿದೆ. ಆ್ಯಕ್ಷನ್ ಕಟ್ ಎಂದು ಹೇಳಲಾಗಿದ್ದು ಕಿರುಚಿತ್ರ ನಿರ್ಮಾಣ ಮಾಡಲು ಬಿಗ್ ಬಾಸ್ ಆದೇಶಿಸಿದ್ದಾರೆ.

 • WEB SPECIAL3, Dec 2018, 8:12 PM IST

  ಸಂಗೀತ ಲೋಕದ ಹೊಸ ಸೆನ್ಸೇಶನ್! ಉಡುಪಿಯ ಅಂಜಲಿ

  ‘ಇಂಡಿಯಾ ಗಾಟ್ ಟಾಲೆಂಟ್’ ರಿಯಾಲಿಟಿ ಶೋ ನಲ್ಲಿ ಉಡುಪಿಯ ಅಂಜಲಿ ಶ್ಯಾನುಭೋಗ್ ನುಡಿಸಿದ ಸ್ಯಾಕ್ಸೋಫೋನ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅನುರಣಿಸುತ್ತಿದೆ. ರಾತ್ರಿ ಹಗಲಾಗೋದರಲ್ಲಿ ವೈರಲ್ ಆದ ಕರುನಾಡಿನ ಅಪ್ಪಟ ದೇಸೀ ಪ್ರತಿಭೆಯ ಪರಿಚಯ ಮಾಡಿಕೊಳ್ಳೋಣ ಬನ್ನಿ
   

 • arrest

  NEWS28, Nov 2018, 11:41 AM IST

  ಅಶ್ಲೀಲ ವಿಡಿಯೋ ತೋರಿಸಿ ಅತ್ಯಾಚಾರ : ಮ್ಯೂಸಿಕ್ ಡೈರೆಕ್ಟರ್ ಅರೆಸ್ಟ್

  ಸಂಗೀತ ನಿರ್ದೇಶಕರೋರ್ವರ ವಿರುದ್ಧ ಅತ್ಯಾಚಾರ ಆರೋಪ ಎದುರಾಗಿದ್ದು, ಈ ನಿಟ್ಟಿನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. 

 • Ricky Kej

  News11, Nov 2018, 8:03 AM IST

  ವಿಶ್ವಸಂಸ್ಥೆಯಲ್ಲಿ ಕನ್ನಡ ಹಾಡು ಹಾಡಿದ ರಿಕ್ಕಿಕೇಜ್‌!

  ಸ್ವಿಜರ್‌ಲೆಂಡ್‌ನ ಜಿನೆವಾವಾದ ವಿಶ್ವಸಂಸ್ಥೆ ಕಚೇರಿಯಲ್ಲಿ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ವಾಯುಮಾಲಿನ್ಯ ಮತ್ತು ಆರೋಗ್ಯ ಕುರಿತು ಆಯೋಜಿಸಿದ್ದ ಮೊದಲ ಜಾಗತಿಕ ಸಮ್ಮೇಳನದಲ್ಲಿ ಸಂಗೀತ ನಿರ್ದೇಶಕ ಹಾಗೂ ಗಾಯಕ ರಿಕ್ಕಿ ಕೇಜ್‌ ಕನ್ನಡ ಗೀತೆಯನ್ನು ಪ್ರಸ್ತುತಪಡಿಸಿದ್ದಾರೆ.

 • WEB SPECIAL1, Nov 2018, 10:05 AM IST

  ಕನ್ನಡದ ಜಾಯಮಾನಕ್ಕೆ ಹೊಸ ಭಾವಸ್ಪರ್ಶ

  • ಕುವೆಂಪು, ಬೇಂದ್ರೆ ಪದ್ಯಗಳಂತೂ ಹೆಚ್ಚು ಜನಪ್ರಿಯತೆ ಪಡೆಯುವುದಕ್ಕೆ ಭಾವಗೀತೆ ಲೋಕವು ದೊಡ್ಡ ಕೊಡುಗೆ ನೀಡಿದೆ. 
  • ಲಹರಿ ಸಂಸ್ಥೆಯಲ್ಲೇ 3000 ಭಾವಗೀತೆಗಳ ಸಂಗ್ರಹ ಇದೆ. ಐನೂರಕ್ಕೂ ಹೆಚ್ಚು ರಾಜ್ಯೋತ್ಸವದ ವಿಶೇಷ ಹಾಡುಗಳಿವೆ.
 • 2 ವರ್ಷಗಳ ಕಾಲ ಈ ಚಿತ್ರಕ್ಕಾಗಿಯೇ ಗಡ್ಡ ಬಿಟ್ಟಿದ್ದ ಯಶ್ ಇತ್ತೀಚಿಗೆ ಗಡ್ಡಕ್ಕೆ ಕತ್ತರಿ ಪ್ರಯೋಗ ಮಾಡಿದರು.

  Sandalwood29, Oct 2018, 9:44 AM IST

  ಕೆಜಿಎಫ್ ಆಡಿಯೋ ಸೇಲ್ : ಕೊಂಡೋರು ಯಾರು..?

  ಕೆ ಜಿಎಫ್’ ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿರುವ ಸುದ್ದಿ ಬಂದಿದೆ. 

 • balabhaskar

  NATIONAL2, Oct 2018, 1:56 PM IST

  ಅಪಘಾತದಲ್ಲಿ ಗಾಯಗೊಂಡಿದ್ದ ಖ್ಯಾತ ಸಂಗೀತಗಾರ ಇನ್ನಿಲ್ಲ

  ದೇವಸ್ಥಾನಕ್ಕೆ ಭೇಟಿ ನೀಡಿ, ಮನೆಗೆ ಮರಳುವಾಗ ಈ ಸಂಗೀತಗಾರರ ಕಾರು ಮರವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಮದುವೆಯಾಗಿ 15 ವರ್ಷಗಳ ನಂತರ ಜನಿಸಿದ ಎರಡು ವರ್ಷದ ಮಗಳು ಅಸು ನೀಗಿದ್ದಳು. ಇದೀಗ ಚಿಕಿತ್ಸೆ ಫಲಿಸದೇ ಇವರೂ ಅಸುನೀಗಿದ್ದಾರೆ.

 • Haveri Singer

  News1, Oct 2018, 6:47 PM IST

  ಸೋಶಿಯಲ್ ಮೀಡಿಯಾದಲ್ಲಿ ಹನುಮಂತನ ಹವಾ, ಯಾರೀತ? ಎಲ್ಲಿಂದ ಬಂದವ?

  ಖಾಸಗಿ ಮನರಂಜನಾ ವಾಹಿನಿಯೊಂದರ ಸಂಗೀತ ಸ್ಪರ್ಧೆಗೆ ಆಯ್ಕೆಯಾದ ಹಾವೇರಿಯ ಮುಗ್ಧ ಹುಡುಗ ಹನುಮಂತ ಸದ್ಯ ಸೋಶಿಯಲ್ ಮೀಡಿಯಾದಲ್ಲಿನ ಟ್ರೆಂಡ್. ಆತನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳಬೇಡಿ ಎಂಬ ಆಗ್ರಹವೂ ಕೇಳಿ ಬಂದಿದೆ. ಇದೇ ರೀತಿಯ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಹೆಸರು ಗಳಿಸಿದ್ದ ರಾಜೇಶ್ ಅಂತಿಮವಾಗಿ ಬಾರದ ಲೋಕಕ್ಕೆ ತೆರಳಿದ್ದನ್ನು ಸೋಶಿಯಲ್ ಮೀಡಿಯಾ ನೆನಪು ಮಾಡಿಕೊಂಡಿದೆ.

 • Janapada Kogile

  News14, Sep 2018, 8:58 PM IST

  ಜಾನಪದ ಕೋಗಿಗೆಲಗಳ ಹಾಡು ಮಿಸ್ ಮಾಡ್ಕೋಬೇಡಿ

  ಜಾನಪದ ಹಾಡುಗಳು ಅವನತಿಯತ್ತ ಸಾಗುತ್ತಿವೆ ಎಂಬುದಕ್ಕೆ ಅಪವಾದವಾಗಿ ನಿಂತಿದ್ದು ಖಾಸಗಿ ವಾಹಿನಿಯ ರಿಯಾಲಿಟಿ ಶೋ. ಹೌದು ಇಲ್ಲಿನ ಗಾಯಕರು ಒಂದಕ್ಕಿಂತ ಒಂದು ಜಾನಪದ ಗೀತೆಗಳನ್ನು ಅದ್ಭುತವಾಗಿ ಹಾಡಿದರು. ಹಾಡಿದ್ದು ಮಾತ್ರವಲ್ಲದೆ ನಿರ್ಣಾಯಕರಿಂದ ಶಹಭಾಸ್ ಪಡೆದುಕೊಂಡರು.

 • MD Pallavi

  News11, Sep 2018, 4:59 PM IST

  ಎಂಡಿ ಪಲ್ಲವಿ ಕಂಠದಲ್ಲಿ 'ತಾಳ' ತಪ್ಪಿದ ಹಾಡು!

  'ನನ್ನ ಇನಿಯನ ನೆಲೆಯ ಬಲ್ಲೆಯೇನೆ, ಹೇಗೆ ತಿಳಿಯನು ಅದನು ಹೇಳೆ ನೀನೆ' ಎಂದು ಲಕ್ಷ್ಮೀ ನಾರಾಯಣ ಭಟ್ ಅವರ ಗೀತೆಯನ್ನು ಸುಶ್ರಾವ್ಯವಾಗಿ ಎಂ.ಡಿ.ಪಲ್ಲವಿ ಹಾಡುತ್ತಿದ್ದರೆ ತಲೆ ದೂಗದವರು ಯಾರಿದ್ದಾರೆ? ಮೋಡಿ ಮಾಡುವ ಗಾಯಕಿ ಎಂ.ಡಿ.ಪಲ್ಲವಿ ಅವರು ಇದೀಗ ಒಂದು ಗೀತೆ, ಗೀತೆ ಎನ್ನುವುದಕ್ಕಿಂತ ಗದ್ಯ-ಪದ್ಯದ ಮಿಶ್ರಣವನ್ನು ಹಾಡಿದ್ದಾರೆ. ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಟ್ರೆಂಡ್ ಆಗುತ್ತಿದೆ. ಅದು ಒಳ್ಳೆಯ ಕಾರಣಕ್ಕೊ ಅಥವಾ ಕೆಟ್ಟ ಕಾರಣಕ್ಕೊ ಗೊತ್ತಿಲ್ಲ. ಹಾಗಾದರೆ ಏನು ಆ ಹಾಡು? ಏನದರ ಕತೆ? ಇಲ್ಲಿದೆ ವಿವರ...

 • Chandan Shetty

  News4, Sep 2018, 9:29 PM IST

  ಕ್ಯೂಟ್ ಆಗಿದೆ ಚಂದನ್-ನಿವೇದಿಯಾ ಬೆಸ್ಟ್ ಫ್ರೆಂಡ್ ಹಾಡು...

  ಬಿಗ್ ಬಾಸ್ ಡಾಲ್ ನಿವೇದಿತಾ ಗೌಡ ಗಾಯನ ಮಾಡಿದ್ದಾರೆ. ಅದು ತಮ್ಮ ಅಚ್ಚು ಮೆಚ್ಚಿನ ಗೆಳೆಯ ಕನ್ನಡದ ಸದ್ಯದ ಸೂಪರ್ ಗಾಯಕ ಚಂದನ್ ಶೆಟ್ಟಿ ಜತೆ.. ಎಲ್ಲಿ ಅಂತೀರಾ ಈ ಸುದ್ದಿ ನೋಡಿ

 • Tunga

  NEWS3, Sep 2018, 10:27 PM IST

  ತುಂಗಾ ಆರತಿ, ಈ ಹಾಡು ಕೇಳಿದರೆ ನೀ ಮೈ ಮರೆಯುತಿ..

  ಗಂಗಾ ಆರತಿ ಕೇಳಿದ್ದೇವೆ, ಆದರೆ ಇದು ನಮ್ಮದೇ ರಾಜ್ಯದ ಜೀವನದಿಗೆ ಮಾಡಿರುವ ತುಂಗಾ ನದಿಗೆ ಮಾಡಿರುವ ಆರತಿ. ಹೌದು ನಮ್ಮದೇ ರಾಜ್ಯದ ಪ್ರತಿಭೆಗಳು ಮಾಡಿರುವ ಈ ಕಿವಿಗೆ ಇಂಪು ನೀಡುವ ಕಾರ್ಯಕ್ಕೆ ಒಂದು ಮೆಚ್ಚುಗೆ ನೀಡಲೇಬೇಕು.

 • K Kalyan

  Sandalwood29, Aug 2018, 4:32 PM IST

  ಸಂಗೀತ ಲೋಕ ಮರೆಯಲಾಗದ ಮಾಣಿಕ್ಯ ಕೆ ಕಲ್ಯಾಣ್

  ಸಂಗೀತ ಲೋಕದಲ್ಲಿ ಯಾರೂ ಮರೆಯಲಾಗದ ಹೆಸರೆಂದರೆ ಕೆ ಕಲ್ಯಾಣ್. ಸೂಪರ್ ಹಿಟ್ ಹಾಡುಗಳ ಸರದಾರ ಇವರು. ಮ್ಯೂಸಿಕ್ ಕಂಪೋಸ್ ಮಾಡಲು ಕುಳಿತರೆ ಆ ಹಾಡು ಸೂಪರ್ ಹಿಟ್ ಆದಂತಯೇ. ಕಲ್ಯಾಣ್ ಗೆ ಕಲ್ಯಾಣೇ ಸಾಟಿ. ಸಂಗಿತ ಲೋಕ ಕಂಡ ಅದ್ಭುತ ನಿರ್ದೇಶಕ ಇವರು.  ಕಳೆದ ದಶಕಗಳಲ್ಲಿ ಗೀತ ರಚನಕಾರರಾಗಿ, ಚಿತ್ರಸಾಹಿತಿಯಾಗಿ ಮತ್ತು ಸಂಗೀತ ನಿರ್ದೇಶಕರಾಗಿ ಅಪಾರ ಸಾಧನೆ ಮಾಡಿರುವ ಕಲ್ಯಾಣ್ ಚಿತ್ರನಿರ್ದೇಶನವನ್ನೂ ಮಾಡಿದ್ದಾರೆ. ಇವರ ಸಂಗೀತ ಪಯಣ ಹೇಗಿತ್ತು? ಸೂಪರ್ ಹಿಟ್ ಹಾಡುಗಳ ಹಿಂದಿರುವ ಕಹಾನಿಯೇನು ಇಲ್ಲಿದೆ ನೋಡಿ. 

 • Special15, Aug 2018, 4:59 PM IST

  ಕನ್ನಡತಿಯರ ಜಾನಪದ ಸಂಗೀತ ಸುಧೆಗೆ ತಲೆದೂಗಿದ ಟ್ಯುನೇಶಿಯಾ!

  ಜಾನಪದ ಹಾಡುಗಳು ಬರೇ ಸ್ವದೇಶದಲ್ಲಿ ಮಾತ್ರವಲ್ಲ ದೂರದ ಟ್ಯುನೇಶಿಯಾದಲ್ಲೂ ಮೋಡಿ ಮಾಡಿವೆ. ಕನ್ನಡತಿಯರ ಘಲ್-ಝಲ್ ಬ್ಯಾಂಡ್‌ನ ಹಾಡುಗಳಿಗೆ ಟ್ಯುನೇಶಿಯಾದ ಸಂಗೀತಪ್ರಿಯರು ಫಿದಾ ಆಗಿದ್ದಾರೆ.