Asianet Suvarna News Asianet Suvarna News
55 results for "

Museum

"
108 feet tall statue of religious leader and philosopher Adi Shankara in Madhya Pradesh mnj108 feet tall statue of religious leader and philosopher Adi Shankara in Madhya Pradesh mnj

Adi Shankara Statue: ಮಧ್ಯಪ್ರದೇಶದಲ್ಲಿ ಅತಿ ಎತ್ತರದ ಶಂಕರರ ಪ್ರತಿಮೆ ನಿರ್ಮಾಣ: ಶಿವರಾಜ್ ಸಿಂಗ್ ಚೌಹಾಣ್!

*108 ಅಡಿ ಎತ್ತರ: 2000 ಕೋಟಿ ರು. ವೆಚ್ಚ
*54 ಅಡಿ ಎತ್ತರದ ವೇದಿಕೆ ಮೇಲೆ ನಿರ್ಮಾಣ
*18.5 ಎಕರೆ ಪ್ರದೇಶದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ

India Jan 12, 2022, 8:21 AM IST

Dr Rajkumar Gajanuru House To Become Museum as per puneeth rajkumar wish gvdDr Rajkumar Gajanuru House To Become Museum as per puneeth rajkumar wish gvd
Video Icon

Puneeth Rajkumar: ಅಪ್ಪು ಆಸೆಯಂತೆ ಮ್ಯೂಸಿಯಂ ಆಗಲಿದೆ ಗಾಜನೂರು ಮನೆ

ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಅವರನ್ನು ಕಳೆದುಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ಆದ ದೊಡ್ಡ ನಷ್ಟ. ಅಪ್ಪು ನಿಧನರಾಗುವುದಕ್ಕೂ ಮುನ್ನ ಅನೇಕ ಕನಸುಗಳನ್ನು ಕಂಡಿದ್ದರು. ಆದರೆ ಅವು ನನಸಾಗುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ. ಅಪ್ಪು ಕಂಡಿದ್ದ ಅನೇಕ ಕನಸುಗಳನ್ನು ಅವರ ಕುಟುಂಬದವರು ಈಗ ನನಸು ಮಾಡುತ್ತಿದ್ದಾರೆ. 

Sandalwood Dec 16, 2021, 5:49 PM IST

Dr Rajkumar house in Gajanuru will be Puneeth rajkumar museum family members in planning vcsDr Rajkumar house in Gajanuru will be Puneeth rajkumar museum family members in planning vcs

Puneeth Rajkumar Museum: ಗಾಜನೂರು ಮನೆಯನ್ನು ಮ್ಯೂಸಿಯಂ ಮಾಡಲು ಕುಟುಂಬದ ಚಿಂತನೆ?

ಅಪ್ಪು ನೆನಪಿಗಾಗಿ ಡಾ. ರಾಜ್‌ಕುಮಾರ್ ಕುಟುಂಬಸ್ಥರಿಂದ ಮಹತ್ವದ ನಿರ್ಧಾರ. ಗಾಜನೂರು ಮನೆ ಇನ್ನು ಮುಂದೆ ಮ್ಯೂಸಿಯಂ? 

Sandalwood Dec 12, 2021, 9:18 AM IST

Indias first museum dedicated to alcohol has opened in North goa ckmIndias first museum dedicated to alcohol has opened in North goa ckm

ಮೊತ್ತ ಮೊದಲ ಮದ್ಯದ ಮ್ಯೂಸಿಯಂ ಆರಂಭ; ಲೋಕಲ್‌ನಿಂದ ಸ್ಕಾಚ್ ವರೆಗಿನ ಆಲ್ಕೋಹಾಲ್ ಕಲೆಕ್ಷನ್!

  • ಇದು ಭಾರತದ ಮೊತ್ತ ಮೊದಲ ಮದ್ಯದ ಮ್ಯೂಸಿಯಂ
  • ಅಪೂರ್ವ, ಅತ್ಯಂತ ಹಳೆಯ, ಆಧುನಿಕ ಸ್ಕಾಚ್ ಕಲೆಕ್ಷನ್
  • ಗೋವಾದಲ್ಲಿ ಆಲ್ ಅಬೌಟ್ ಅಲ್ಕೋಹಾಲ್ ಮ್ಯೂಸಿಯಂ

India Oct 17, 2021, 8:30 PM IST

Govt to Build High Tech Facility Good for Next 100 Yrs to Store 2 Lakh National Museum Antiquities podGovt to Build High Tech Facility Good for Next 100 Yrs to Store 2 Lakh National Museum Antiquities pod

ದಿಲ್ಲಿಯಲ್ಲಿ ತಲೆಯೆತ್ತಲಿದೆ ಹೊಸ ರಾಷ್ಟ್ರೀಯ ಸಂಗ್ರಹಾಗಾರ!

* ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕಿಡದ ವಸ್ತುಗಳ ಸಂಗ್ರಹಕ್ಕೆ ಕೇಂದ್ರೀಕೃತ ವ್ಯವಸ್ಥೆ

* ದಿಲ್ಲಿಯಲ್ಲಿ ತಲೆಯೆತ್ತಲಿದೆ ಹೊಸ ರಾಷ್ಟ್ರೀಯ ಸಂಗ್ರಹಾಗಾರ

* 2 ಲಕ್ಷ ಚದರಡಿ ವಿಸ್ತೀರ್ಣ

* 100 ವರ್ಷದ ದೂರದೃಷ್ಟಿಇರಿಸಿಕೊಂಡು ನಿರ್ಮಾಣ

India Oct 17, 2021, 9:41 AM IST

New Sri Raghavendra Swami Museum Inaugurated at Mantralaya snrNew Sri Raghavendra Swami Museum Inaugurated at Mantralaya snr
Video Icon

ಮಂತ್ರಾಲಯದಲ್ಲಿ ಬಹುಕೋಟಿ ವೆಚ್ಚದ ಮ್ಯೂಸಿಯಂ ಉದ್ಘಾಟನೆ

ರಾಯರ 350ನೇ ಆರಾಧನಾ ಮಹೋತ್ಸವ ಹಿನ್ನೆಲೆ ಬಹುಕೋಟಿ ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ.  ರಾಯರ ಭಕ್ತರ ಬೇಡಿಕೆ ಮೇರೆಗೆ ಮಂತ್ರಾಲಯದಲ್ಲಿ ದಾಸ ಸಾಹಿತ್ಯ ಸಾರುವ ಹೊಸ ಮ್ಯೂಸಿಯಂ ಅತ್ಯಾಕರ್ಷಕವಾಗಿದೆ.  ಎರಡು ಅಂತಸ್ತಿನ ಕಟ್ಟಡದಲ್ಲಿ ಮ್ಯೂಸಿಯಂ‌ ಸಿದ್ಧವಾಗಿದ್ದು ರಾಯರ ದರ್ಶನ ಬಳಿಕ ಮ್ಯೂಸಿಯಂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 

ಎರಡು ಅಂತಸ್ತಿನ ಕಟ್ಟಡ ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದ್ದು, ಸನಾತನ ಧರ್ಮದ ಹತ್ತಾರು ವಿಷಯಗಳು, ವಿಷ್ಣು ಪಾದ, ಗೋ ಮಾತೆ, ದಾಸ ಸಾಹಿತ್ಯ ಸಾರುವಂತಹ ವಸ್ತುಗಳ ವೀಕ್ಷಣೆ ಮಾಡಬಹುದಾಗಿದೆ.  ಈ ಮೂಲಕ ಭಕ್ತಿ ವಿಚಾರದ ಜೊತೆಗೆ ಜ್ಞಾನ ಭಂಡಾರವನ್ನು ಸಾರಲಾಗುತ್ತಿದೆ.

Karnataka Districts Aug 31, 2021, 9:01 AM IST

Belagavi Police Develops a Police Museum grgBelagavi Police Develops a Police Museum grg
Video Icon

ಬೆಳಗಾವಿಯಲ್ಲಿ ವಿಶಿಷ್ಟ ಪೊಲೀಸ್‌ ಮ್ಯೂಸಿಯಂ ಉದ್ಘಾಟನೆ

ಕುಂದಾನಗರಿ ಬೆಳಗಾವಿಯಲ್ಲಿ ವಿನೂತನ ಪೊಲೀಸ್‌ ಮ್ಯೂಸಿಯಂ ಉದ್ಘಾಟನೆಯಾಗಿದೆ. 

Karnataka Districts Aug 20, 2021, 10:03 AM IST

Turning Ancestral Bungalow Into Museum Dilip Kumar Wish Remain Unfulfilled podTurning Ancestral Bungalow Into Museum Dilip Kumar Wish Remain Unfulfilled pod

ಪಾಕ್‌ ಗ್ರೀನ್‌ ಸಿಗ್ನಲ್ ಕೊಟ್ರೂ ನನಸಾಗಲೇ ಇಲ್ಲ ದಿಲೀಪ್ ಕುಮಾರ್ ಆ ಆಸೆ!

ಬಾಲಿವುಡ್‌ನ ಟ್ರ್ಯಾಜಿಡಿ ಕಿಂಗ್ ದಿಲೀಪ್ ಕುಮಾರ್ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. 98 ವರ್ಷ ವಯಸ್ಸಿನ ಅವರು ತಮ್ಮ ವೃತ್ತಿ ಬದುಕಿನಲ್ಲಿ ಒಂದಕ್ಕಿಂತ ಮತ್ತೊಂದು ಉತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಿದ್ದರೂ ಅವರ ಆಕಾಂಕ್ಷೆಯೊಂದು ಕನಸಾಗೇ ಉಳಿದಿದೆ. ಪಾಕಿಸ್ತಾನದ ಪೇಶಾವರದಲ್ಲಿ ಜನಿಸಿದ ದಿಲೀಪ್‌ ಕುಮಾರ್‌ರವರ ಪೂರ್ವಜರ ಬಂಗಲೆ ಈಗಲೂ ಕಿಸ್ಸಾ ಖ್ವಾನಿ ಬಜಾರ್‌ನ ವಸತಿ ಪ್ರದೇಶದಲ್ಲಿದೆ. ಇದನ್ನು ಮ್ಯೂಜಿಯಂ ಆಗಿ ಬದಲಾಯಿಸುವುದು ಅವರ ಆಸೆಯಾಗಿತ್ತು, ಈ ಮೂಲಕ ಅವರ ಪೂರ್ವಜರ ನೆನಪು ಹಾಗೇ ಇಟ್ಟುಕೊಳ್ಳುವ ಉದ್ದೇಶ ಅವರದ್ದಾಗಿತ್ತು. ಇದಕ್ಕೆ ಪಾಕಿಸ್ತಾನ ಕೂಡಾ ಅನುಮತಿ ನಿಡಿತ್ತು. ಆದರೆ ಇದಕ್ಕೂ ಮೊದಲೇ ದಿಲೀಪ್ ಕುಮಾರ್ ಕಾಲವಾಗಿದ್ದಾರೆ.

Cine World Jul 7, 2021, 1:10 PM IST

Dismantling of INS Viraat to continue SC dismisses plea to make it a museum podDismantling of INS Viraat to continue SC dismisses plea to make it a museum pod

ಐಎನ್‌ಎಸ್‌ ವಿರಾಟ್‌ ನೌಕೆ ರಕ್ಷಿಸುವಂತೆ ಕೋರಿದ್ದ ಅರ್ಜಿ ಸುಪ್ರಿಂಕೋರ್ಟ್‌ನಲ್ಲಿ ವಜಾ!

ಸೇವೆಯಿಂದ ನಿವೃತ್ತಿ ಆಗಿ ಗುಜರಿ ಸೇರಿರುವ ಐಎನ್‌ಎಸ್‌ ವಿರಾಟ್‌ ನೌಕೆ|  ನೌಕೆಯನ್ನು ಒಡೆದುಹಾಕುವ ಬದಲು ಅದನ್ನು ಹಾಗೆಯೇ ಕಾಪಾಡಿಕೊಂಡು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಬೇಕು| ಖಾಸಗಿ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

India Apr 13, 2021, 9:56 AM IST

Do you know about worlds only penis museumDo you know about worlds only penis museum

ಹೀಗಿದೆ ನೋಡಿ ಜಗತ್ತಿನ ಏಕೈಕ ಶಿಶ್ನ ಮ್ಯೂಸಿಯಂ!

ಐಸ್‌ಲ್ಯಾಂಡ್‌ನಲ್ಲಿರುವ ಈ ಶಿಶ್ನ ಮ್ಯೂಸಿಯಂನಲ್ಲಿರುವ ನೂರಾರು ಬಗೆಯ ಮರ್ಮಾಂಗಗಳು ನಿಮ್ಮನ್ನು ಬೆರಗಿಗೆ, ಯೋಚನೆಗೆ, ವಿನೋದಕ್ಕೆ ಹಚ್ಚದೆ ಇರಲಾರವು.

Travel Mar 24, 2021, 4:18 PM IST

See this only one Vagina museum in LondonSee this only one Vagina museum in London

ಇದು ಯೋನಿ ಮ್ಯೂಸಿಯಂ! ಇಲ್ಲಿ ಏನೆಲ್ಲಾ ಇದೆ ಗೊತ್ತೆ?

ಇದು ಜಗತ್ತಿನ ಮೊದಲ ಮತ್ತು ಒನ್ ಆಂಡ್ ಓನ್ಲೀ ಯೋನಿ ಮ್ಯೂಸಿಯಂ. ಇದು ನಿಮ್ಮನ್ನು ಸಮ್ಮೋಹಕಗೊಳಿಸದೆ ಇರದು!

Health Mar 21, 2021, 1:12 PM IST

BIG 3 Ballari Museum in poor state hlsBIG 3 Ballari Museum in poor state hls
Video Icon

ಮ್ಯೂಸಿಯಂ ಆಯ್ತು ಅಕ್ರಮ ಚಟುವಟಿಕೆಗಳ ಅಡ್ಡೆ; ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅಸಡ್ಡೆ

3 ಕೋಟಿ ರೂ ವೆಚ್ಚದಲ್ಲಿ ಇಲ್ಲೊಂದು ಮ್ಯೂಸಿಯಂ ಕಟ್ಟಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದಿದೆ. ಇದೀಗ ಈ ಮ್ಯೂಸಿಯಂ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದೆ. 

Karnataka Districts Feb 26, 2021, 2:54 PM IST

Radio Museum in Bengaluru With 120 Rare Sets snrRadio Museum in Bengaluru With 120 Rare Sets snr
Video Icon

ಬೆಂಗಳೂರಿನಲ್ಲೊಂದು ಅದ್ಭುತ ರೇಡಿಯೋ ಮ್ಯೂಸಿಯಂ !

ಸ್ವಿಜೆರ್ಲೆಂಡ್‌ನ ಗ್ರಾಮೋಫೋನ್‌ (1907), ಲಂಡನ್‌ ನಿರ್ಮಿತ ‘ಗ್ಲೋಬ್‌’ (1946), ಮರ್ಫಿ ಮರಿನೇರ್‌ ಟಿಎಒ484 ಇಂಡಿಯಾ, ಫಿಲಿಫ್ಸ್‌ 170ಎ (1942), ಪೈಲಟ್‌ ಬಿಎಸ್‌ 647 (1947), ಮಾರ್ಕೊನಿ 7100 (1948), ಮುಲ್ಲಾರ್ಡ್‌, ರೆಂಕೋ ಆರ್‌ವಿ 6425...

ಹೀಗೆ ಒಂದಕ್ಕಿಂತ ಒಂದು ಭಿನ್ನ ವಿನ್ಯಾಸ, ಸ್ವರೂಪವುಳ್ಳ ವಿವಿಧ ಮಾದರಿಯ ‘ರೇಡಿಯೋಗಳ ಲೋಕ’ವನ್ನು ಬೆಂಗಳೂರಿನ ಬಸವೇಶ್ವರ ನಗರದ ಕೆಎಚ್‌ಬಿ ಕಾಲೋನಿಯಲ್ಲಿ ಸ್ಥಾಪಿಸಿರುವ ನೂತನ ರೇಡಿಯೋ ಸಂಗ್ರಹಾಲಯದಲ್ಲಿ ಕಣ್ತುಂಬಿಕೊಳ್ಳಬಹುದು.

Karnataka Districts Feb 16, 2021, 11:27 AM IST

President Ram Nath Kovind visits Talacauvery offers prayers mahPresident Ram Nath Kovind visits Talacauvery offers prayers mah

ತಲಕಾವೇರಿಯಲ್ಲಿ ರಾಷ್ಟ್ರಪತಿ ಕೋವಿಂದ್, ಕುಟುಂಬದೊಂದಿಗೆ ವಿಶೇಷ ಪೂಜೆ

ಕೊಡಗು(ಫೆ.  06) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ವಸ್ತು ಸಂಗ್ರಹಾಲಯವನ್ನು ಉದ್ಘಾಟನೆ ಮಾಡಿದರು.

Karnataka Districts Feb 6, 2021, 6:30 PM IST

Gen Thimmaiah museum Madkikeri inaugurated by President Ramanath KovindGen Thimmaiah museum Madkikeri inaugurated by President Ramanath Kovind

ದಕ್ಷಿಣ ಕಾಶ್ಮೀರದಲ್ಲಿ ರಾಷ್ಟ್ರಪತಿ: ಮಡಿಕೇರಿ ಜ.ತಿಮ್ಮಯ್ಯ ಮ್ಯೂಸಿಯಂನಲ್ಲೇನಿದೆ?

ಭಾರತ-ಚೀನಾ ಯುದ್ದದಲ್ಲಿ ಪಾಲ್ಗೊಂಡಿದ್ದ ಯುದ್ದ ಟ್ಯಾಂಕರ್, ಪಾಕಿಸ್ತಾನದೊಂದಿಗೆ ಸೆಣಸಾಡಿದ ಮಿಗ್ ಯುದ್ಧ ವಿಮಾನ, ಮತ್ತೊಂದೆಡೆ ಹುತಾತ್ಮ ವೀರ ಯೋಧರಿಗಾಗಿ ನಿರ್ಮಾಣವಾಗಿರುವ ಯುದ್ಧ ಸ್ಮಾರಕ. ಇದನ್ನೆಲ್ಲಾ ನೋಡ್ತಿದ್ರೆ ನಾವು ಭೂಮಿಯಲ್ಲಿದ್ದೀವಾ ಎಂಬ ಸಂಶಯ ಮೂಡದಿರದು. ಇಂಥದ್ದೊಂದು ರೋಮಾಂಚಕಾರಿ, ಅದ್ಭುತ ಜಗತ್ತು ತೆರೆದುಕೊಂಡಿರೋದು ಮಂಜಿನ ನಗರಿ, ವೀರ ಸೇನಾನಿಗಳ ನಾಡು ಮಡಿಕೇರಿಯಲ್ಲಿ. ಅಷ್ಟಕ್ಕೂ ರಾಷ್ಟ್ರಪತಿ ರಮಾನಾಥ್ ಕೋವಿಂದು ಲೋಕಾರ್ಪಣೆ ಮಾಡುತ್ತಿರುವ ಭಾರತದ ಮಹಾನ್ ದೇಶಪ್ರೇಮಿ ಜ.ತಿಮ್ಮಯ್ಯ ಹೆಸರಿನ ಮ್ಯುಸಿಯಂನಲ್ಲೇನಿದೆ?

India Feb 6, 2021, 12:54 PM IST