Murder Plan  

(Search results - 6)
 • <p>Padarayanapura Incident Murder plan revealed</p>
  Video Icon

  CRIME20, Apr 2020, 6:04 PM

  ಪಾದರಾಯನಪುರ ಪುಂಡಾಟ; ಎಫ್‌ಐಆರ್ ನಲ್ಲಿ ಬಯಲಾಯ್ತು ಆಘಾತಕಾರಿ ರಹಸ್ಯ

  ಬೆಂಗಳೂರು(ಏ. 20) ಪಾದರಾಯನಪುರ ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಪೊಲೀಸ್ ಅಧಿಕಾರಿ ಕೊಲೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಆತಂಕಕಾರಿ  ಮಾಹಿತಿ ಬಯಲಾಗಿದೆ. 

 • kalladka

  state20, Jan 2019, 10:27 AM

  ಕಲ್ಲಡ್ಕ ಹತ್ಯೆಗೆ ಸಂಚು: ಬಂಧಿತರ ಸಂಖ್ಯೆ 3ಕ್ಕೇರಿಕೆ

  ಕಲ್ಲಡ್ಕ ಹತ್ಯೆಗೆ ಸಂಚು: ಆಫ್ಘನ್‌ ವ್ಯಕ್ತಿ ಸೇರಿ ಮತ್ತಿಬ್ಬರ ಬಂಧನ| ಬಂಧಿತರ ಸಂಖ್ಯೆ 3ಕ್ಕೇರಿಕೆ| ಭೂಗತಲೋಕದ ನಂಟು

 • kalladka

  state15, Jan 2019, 8:41 AM

  ಕಲ್ಲಡ್ಕ ಹತ್ಯೆ ಸಂಚು: ಕೇರಳ ಯುವಕನ ಬಂಧನ

   ಆರೆಸ್ಸೆಸ್‌ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಆರೋಪ| ಇನ್ನಷ್ಟುಆರೋಪಿಗಳ ಪತ್ತೆಗೆ ದೆಹಲಿ ಪೊಲೀಸರ ಜಾಲ| ತನಿಖೆ ಇನ್ನಷ್ಟು ಚುರುಕು

 • Joseph Stalin

  NEWS30, Sep 2018, 11:51 AM

  ನೇತಾಜಿ ಕೊಂದಿದ್ದು ಕ್ರೂರಿ ಸ್ಟಾಲಿನ್: ಸ್ವಾಮಿ ಬಿಚ್ಚಿಟ್ಟ ಸನ್ಸೇಶನ್!

  ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ರಹಸ್ಯ ಇನ್ನೂ ನಿಗೂಢವೇ ಆಗಿ ಉಳಿದಿದೆ. ನೇತಾಜಿ ಸಾವಿನ ರಹಸ್ಯ ತಿಳಿಯಲು ಇಡೀ ಭಾರತ ಕಾತರದಿಂದ ಕಾಯುತ್ತಿದೆ. ನೇತಾಜಿ ನಿಜಕ್ಕೂ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರೇ ಎಂಬುದು ಇನ್ನೂ ಖಚಿತವಾಗಬೇಕಿದೆ. ಈ ಮಧ್ಯೆ ಬಿಜೆಪಿ ನಾತಕ ಸುಬ್ರಮಣಿಯನ್ ಸ್ವಾಮಿ ನೇತಾಜಿ ಸಾವಿನ ಕುರಿತು ಹೊಸ ವಾದ ಮುಂದಿರಿಸಿದ್ದು, ನೇತಾಜಿ ಅವರನ್ನು ಕೊಂದಿದ್ದು ರಷ್ಯಾ ಮಾಜಿ ಅಧ್ಯಕ್ಷ ಜೋಸೆಫ್ ಸ್ಟಾಲಿನ್ ಎಂದು ಹೇಳಿದ್ದಾರೆ. 

 • Special
  Video Icon

  state30, Aug 2018, 6:37 PM

  ಮೋದಿಗೆ ಸ್ಕೆಚ್?: ಆ ಎರಡು ಪತ್ರದಲ್ಲಿ ಏನಿದೆ?

  ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಂದೆ ಲೋಕಸಭೆ ಚುನಾವಣೆ ದೊಡ್ಡ ಸವಾಲೇ ಸರಿ. ಆದರೆ ಅದಕ್ಕಿಂತಲೂ ದೊಡ್ಡ ಸವಾಲು ಇದೀಗ ಮೋದಿ ಅವರಿಗೆ ಎದುರಾಗಿದೆ. ಪ್ರಧಾನಿ ಮೋದಿ ಅವರನ್ನು ಹತ್ಯೆಗೈಯಲು ದೊಡ್ಡ ಮಟ್ಟದ ಸ್ಕೆಚ್ ಹಾಕೊಂಡಿದ್ದಾರೆ ಅನ್ನೋ ಸುದ್ದಿ ಬಹಿರಂಗವಾಗಿದೆ.

 • Narendra Modi

  25, Apr 2018, 9:06 AM

  ಅಡ್ವಾಣಿ ಕಾರ್ಯಕ್ರಮಕ್ಕೆ ಬಾಂಬ್‌ ಇಟ್ಟವನಿಂದ ಮೋದಿ ಹತ್ಯೆ ಸಂಚು?

  1998ರ ಸರಣಿ ಬಾಂಬ್‌ ಸ್ಫೋಟದ ದೋಷಿಯೊಬ್ಬ, ತಾನು ಪ್ರಧಾನಿ ಮೋದಿಯ ಹತ್ಯೆಗೆ ನಿರ್ಧರಿಸಿರುವುದಾಗಿ ಗುತ್ತಿಗೆದಾರನೊಬ್ಬನ ಜೊತೆ ನಡೆಸಿದ ದೂರವಾಣಿ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.