Murali Vijay  

(Search results - 32)
 • <p>ಭಾರತೀಯ ಕ್ರಿಕೆಟ್ ತಂಡದಲ್ಲಿರವ ಹೈಲಿ ಕ್ವಾಲಿಫೈಡ್ ಕ್ರಿಕೆಟಿಗರು ಇವರು...</p>

  Cricket16, Sep 2020, 7:01 PM

  ಈ ಭಾರತೀಯ ಕ್ರಿಕೆಟಿಗರು ಹೈಲೀ ಕ್ವಾಲಿಫೈಡ್‌!

  ಸಾಮಾನ್ಯವಾಗಿ ಕ್ರೀಡೆಯಲ್ಲಿ ಅತ್ಯಂತ ಆಸಕ್ತಿಯಿದ್ದರೆ, ಕೆಲವರು ಶೈಕ್ಷಣಿಕವಾಗಿ ಹಿಂದುಳಿರುತ್ತಾರೆ. ಆದರೆ ಟೀಮ್‌ ಇಂಡಿಯಾದ ಈ ಕ್ರಿಕೆಟಿಗರು ಇದಕ್ಕೆ ಹೊರತಾಗಿದ್ದಾರೆ. ಅಶ್ವಿನ್ನಿಂದ ಶ್ರೀನಾಥ್ ಮತ್ತು ಕುಂಬ್ಳೆ ಮತ್ತು ಇನ್ನೂ ಅನೇಕರು ಈ ಭಾರತೀಯ ಕ್ರಿಕೆಟಿಗರು ಆಟದಲ್ಲಿ ಮಾತ್ರವಲ್ಲ, ಪಾಠದಲ್ಲೂ ಮುಂದೆ. ಈ ಭಾರತೀಯ ಕ್ರಿಕೆಟರ್ಸ್‌ ಹೈಲೀ ಕ್ವಾಲಿಫೈಡ್. ಇಲ್ಲಿದೆ ಇವರ ಶೈಕ್ಷಣೀಕ ವಿವರ.

 • <p>Shane Watson Suresh Raina</p>

  IPL11, Sep 2020, 3:55 PM

  IPL 2020: ಸುರೇಶ್ ರೈನಾ ಸ್ಥಾನವನ್ನು ಈ ಆಟಗಾರ ತುಂಬಲಿದ್ದಾರೆ ಎಂದು ಶೇನ್ ವಾಟ್ಸನ್..!

  ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನ ಹಿಂದೆ ರೈನಾ ಪಾತ್ರವನ್ನು ಯಾರು ಅಲ್ಲಗಳೆಯುವಂತಿಲ್ಲ. ರೈನಾ ಅನುಪಸ್ಥಿತಿ ಚೆನ್ನೈ ತಂಡವನ್ನು ಬಹುವಾಗಿ ಕಾಡಲಿದೆ ಎಂದರೆ ತಪ್ಪಾಗಲಾರದು. ರೈನಾ ಸ್ಥಾನವನ್ನು ತುಂಬುವ ಆಟಗಾರರ ಬಗ್ಗೆ ಚೆನ್ನೈ ಮೂಲದ ಫ್ರಾಂಚೈಸಿ ಸಾಕಷ್ಟು ತಲೆ ಕೆಡಿಸಿಕೊಂಡಿದೆ.

 • Bumrah Test Wicket

  SPORTS27, Aug 2019, 1:02 PM

  ಇಂಗ್ಲೆಂಡ್‌ ಕೌಂಟಿ ಆಡ​ಲು ರೆಡಿಯಾದ ಮುರಳಿ ವಿಜಯ್

  ಪಾಕಿ​ಸ್ತಾ​ನದ ಅಜರ್‌ ಅಲಿ ಬದ​ಲಿಗೆ ಅವ​ರಿಗೆ ತಂಡ​ದಲ್ಲಿ ಸ್ಥಾನ ನೀಡ​ಲಾ​ಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಪ್ರೇ​ಲಿಯಾ ವಿರುದ್ಧ ಪರ್ತ್’ನಲ್ಲಿ ವಿಜಯ್‌ ಭಾರತ ಪರ ಕೊನೆ ಬಾರಿ ಆಡಿ​ದ್ದರು.

 • Madagaja

  Sandalwood25, Feb 2019, 9:43 AM

  ಶ್ರೀಮುರಳಿ 'ಮದಗಜ' ಚಿತ್ರದಲ್ಲಿ ವಿಜಯಲಕ್ಷ್ಮಿ!

  ‘ನಾಗಮಂಡಲ’ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅನಾರೋಗ್ಯದಿಂದ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ಕಾಲದ ಬಹುಬೇಡಿಕೆಯ ನಟಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಚಿತ್ರೋದ್ಯಮ ಕಳವಳಗೊಂಡಿದೆ. ಒಂದಷ್ಟು ವರ್ಷ ಟನೆಯಿಂದ ದೂರ ಉಳಿದಿದ್ದ ಅವರೀಗ ನಟನೆಗೂ ಮನಸ್ಸು ಮಾಡಿದ್ದಾರೆ.

 • KL Rahul

  SPORTS26, Dec 2018, 1:57 PM

  ಮಯಾಂಕ್ ಅರ್ಧಶತಕ-ರಾಹುಲ್,ವಿಜಯ್‌ ಫುಲ್ ಟ್ರೋಲ್!

  ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದ ಮಯಾಂಕ್ ಅಗರ್ವಾಲ್, ಅನುಭವಿ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮುರಳಿ ವಿಜಯ್ ಸ್ಥಾನ ಕಸಿದುಕೊಂಡಿದ್ದಾರೆ. ಇದೀಗ ರಾಹಲ್ ಹಾಗೂ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.
   

 • kohli lead indian test team

  CRICKET27, Oct 2018, 1:14 PM

  ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟ

  ಸೀಮಿತ ಓವರ್’ಗಳ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ರೋಹಿತ್ ಶರ್ಮಾಗೆ ಟೆಸ್ಟ್ ತಂಡದಲ್ಲಿ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದ್ದು, ಇಂಗ್ಲೆಂಡ್ ಪ್ರವಾಸದಲ್ಲಿ ಕಳಪೆ ಪ್ರದರ್ಶನ ತೋರಿ ತಂಡದಿಂದ ಹೊರಬಿದ್ದಿದ್ದ ಮುರುಳಿ ವಿಜಯ್ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಅನುಭವಿ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಪಾರ್ಥಿವ್ ಪಟೇಲ್ ಕೂಡಾ ತಂಡ ಕೂಡಿಕೊಂಡಿದ್ದಾರೆ. ರಿಶಭ್ ಪಂತ್ ಕೂಡಾ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದು, ದಿನೇಶ್ ಕಾರ್ತಿಕ್ ಅವರನ್ನು ಕೈಬಿಡಲಾಗಿದೆ.

 • undefined

  SPORTS7, Oct 2018, 12:21 PM

  ಕನ್ನಡಿಗ ಕರುಣ್ ನಾಯರ್‌ಗೆ ಮತ್ತೊಂದು ಶಾಕ್!

  ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಅವಕಾಶಕ್ಕಾಗಿ ಬೆಂಚ್ ಕಾದುಕುಳಿತಿದ್ದ ಕನ್ನಡಿಗ ಕರುಣ್ ನಾಯರ್‌‌ನ್ನ, ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಕೈಬಿಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕರುಣ್‌ಗೆ ಮತ್ತೊಂದು ಆಘಾತ ಎದುರಾಗಿದೆ. 

 • murali vijay

  CRICKET5, Oct 2018, 10:50 AM

  ಕರುಣ್ ಆಯ್ತು ಈಗ ವಿಜಯ್ ಸರದಿ: ಬಿಸಿಸಿಐನಲ್ಲಿ ಏನ್ ನಡೀತಿದೆ..?

  ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕರುಣ್ ನಾಯರ್ ಅಸಮಾಧಾನ ತೋರಿದ ಬೆನ್ನಲ್ಲೇ ಭಾರತ ತಂಡದ ಮತ್ತೊಬ್ಬ ಕ್ರಿಕೆಟಿಗ ಮುರಳಿ ವಿಜಯ್ ಸಹ ಆಯ್ಕೆ ಸಮಿತಿ ತಮ್ಮ ಜತೆ ಸರಿಯಾದ ಸಂವಹನ ನಡೆಸಿಲ್ಲ ಎಂದು ಆರೋಪಿಸಿದ್ದಾರೆ.

 • undefined

  SPORTS9, Sep 2018, 10:47 AM

  ತಂಡದಿಂದ ಹೊರಬಿದ್ದ ಮುರಳಿ ವಿಜಯ್ ಕೌಂಟಿ ಕ್ರಿಕೆಟ್‌ಗೆ ಎಂಟ್ರಿ

  ಇಂಗ್ಲೆಂಡ್ ವಿರುದ್ಧದ ಆರಂಭಿಕ 3 ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಟೀಂ ಇಂಡಿಯಾ ಆರಂಭಿಕ ಮುರಳಿ ವಿಜಯ್ ಅಂತಿಮ 2 ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಕಳಪೆ ಪಾರ್ಮ್‌ನಿಂದ ವಿಜಯ್ ಅವರನ್ನ ಕೈಬಿಡಲಾಗಿದೆ. ಇದೀಗ ಅವಕಾಶ ವಂಚಿತ ವಿಜಯ್ ಕೌಂಟಿ ಕ್ರಿಕೆಟ್‌ನತ್ತ ಚಿತ್ತ ಹರಿಸಿದ್ದಾರೆ.

 • Dressing room

  SPORTS22, Aug 2018, 10:42 PM

  ಟೆಸ್ಟ್ ಗೆಲುವಿನ ಸಂಭ್ರಮ-ವಿವಾದಕ್ಕೆ ಸಿಲುಕಿದ ಟೀಂ ಇಂಡಿಯಾ

  ಗೆಲುವಿನ ಸಂಭ್ರಮಾಚರಣೆ ಕೆಲೆವೊಮ್ಮೆ ಎಲ್ಲೆ ಮೀರಿ ಅವಾಂತರಣಗಳಿಗೆ ಕಾರಣವಾಗಿದೆ. ಇದೀಗ ಟೀಂ ಇಂಡಿಯಾ ಗೆಲುವು ಇದೇ ರೀತಿಯಾಗಿದೆ. ಇಂಗ್ಲೆಂಡ್ ವಿರುದ್ದದ 3ನೇ ಟೆಸ್ಟ್ ಪಂದ್ಯ ಗೆಲುವಿನ ಬಳಿಕ ಕೊಹ್ಲಿ ಸೈನ್ಯದ ಸೆಲೆಬ್ರೇಷನ್ ಇದೀಗ ವಿವಾದಕ್ಕೆ ಕಾರಣವಾಗಲಿದೆ. ಇಲ್ಲಿದೆ ವಿವರ.

 • team india

  CRICKET16, Aug 2018, 5:43 PM

  ರಾಹುಲ್, ವಿಜಯ್ ಬದಲಿಗೆ ಈ ಮೂವರು ಆರಂಭಿಕರಾಗಬಹುದು..!

  ಶಿಖರ್ ಧವನ್, ಮುರಳಿ ವಿಜಯ್ ಹಾಗೂ ಕೆ.ಎಲ್ ರಾಹುಲ್ ಸೇರಿದಂತೆ ಎಲ್ಲರೂ ವಿಫಲರಾಗುತ್ತಿದ್ದಾರೆ. ಹೀಗಾಗಿ ಈ ಕೆಳಗಿನ ಮೂವರು ಕ್ರಿಕೆಟಿಗರು ಮೂರನೇ ಟೆಸ್ಟ್’ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಬಹುದು...

 • Anderson Injury

  CRICKET10, Aug 2018, 3:51 PM

  ಟೀಂ ಇಂಡಿಯಾಗೆ ಆರಂಭಿಕ ಆಘಾತ; ಶಾಕ್ ಕೊಟ್ಟ ಆ್ಯಂಡರ್’ಸನ್

  ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್’ನ ಎರಡನೇ ದಿನದ ಆರಂಭದಲ್ಲೇ ಟೀಂ ಇಂಡಿಯಾಗೆ ಆಘಾತ ಎದುರಾಗಿದ್ದು, ಜೇಮ್ಸ್ ಆ್ಯಂಡರ್’ಸನ್ ಬೌಲಿಂಗ್’ನಲ್ಲಿ ಆರಂಭಿಕ ಬ್ಯಾಟ್ಸ್’ಮನ್ ಮುರುಳಿ ವಿಜಯ್ ಶೂನ್ಯ ಪೆವಿಲಿಯನ್ ಸೇರಿದ್ದಾರೆ.

 • Dhawan-Vijay

  CRICKET2, Aug 2018, 5:16 PM

  ಟೀಂ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ಕುರ್ರಾನ್..!

  ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್’ನ ಎರಡನೇ ದಿನದಾಟದ ಆರಂಭದಲ್ಲೇ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದ್ದು ಆರಂಭಿಕ ಮುರುಳಿ ವಿಜಯ್[20] ಹಾಗೂ ಕೆ.ಎಲ್ ರಾಹುಲ್[4] ಪೆವಿಲಿಯನ್ ಸೇರಿದ್ದಾರೆ.

 • Dhawan-Vijay

  SPORTS2, Aug 2018, 4:38 PM

  ಭಾರತ-ಇಂಗ್ಲೆಂಡ್ ಟೆಸ್ಟ್: 287 ರನ್‌ಗೆ ಇಂಗ್ಲೆಂಡ್ ಆಲೌಟ್

  ಇಂಗ್ಲೆಂಡ್ ತಂಡವನ್ನ 287 ರನ್‌ಗೆ ಆಲೌಟ್ ಮಾಡಿರುವ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಆರಂಭಿಸಿದೆ. ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ದ್ವಿತೀಯ ದಿನದ ಪ್ರದರ್ಶನ ಹೇಗಿದೆ? ಇಲ್ಲಿದೆ ಅಪ್‌ಡೇಟ್ಸ್

 • Shikhar Dhhawan-Murali vijay

  SPORTS30, Jul 2018, 2:40 PM

  ಇಂಡಿಯ vs ಇಂಗ್ಲೆಂಡ್ : ಭಾರತದ ಆರಂಭಿಕ ಬ್ಯಾಟ್ಸ್ಮನ್ ಯಾರು ?

  ಆಗಸ್ಟ್ 1 ರಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಆಂಗ್ಲರ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿಯುವವರು ಯಾರು? ಈ ಪ್ರಶ್ನೆ ಇದೀಗ ಟೀಂ ಇಂಡಿಯಾ ನಾಯಕ ಕೊಹ್ಲಿ ಹಾಗೂ ರವಿ ಶಾಸ್ತ್ರಿ ಉತ್ತರ ಹುಡುಕುತ್ತಿದ್ದಾರೆ. ಇದಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.