Muniswamy
(Search results - 17)Karnataka DistrictsJan 9, 2021, 10:52 AM IST
'ಚಿಲ್ಲರೆ ಕೆಲಸ ಬಿಡು': ಅಧಿಕಾರಿ ವಿರುದ್ಧ ಮುನಿಸ್ವಾಮಿ ಗರಂ..!
ಚಿಲ್ಲರೆ ಕೆಲಸ ಮಾಡುವುದನ್ನು ಬಿಡು | ಕೈಗಾರಿಕೆ ಇಲಾಖೆ ಅಧಿಕಾರಿಗೆ ಸಂಸದ ಮುನಿಸ್ವಾಮಿ ತರಾಟೆ
Karnataka DistrictsDec 9, 2020, 9:59 AM IST
ಚುನಾವಣಾ ಸೋಲು ಮರೆಯಲು ಕಾಂಗ್ರೆಸ್ನಿಂದ ಈ ಕೆಲಸ
ಕಾಂಗ್ರೆಸ್ ಚುನಾವಣೆಯಲ್ಲಿ ಸೋತ ವಿಚಾರವನ್ನು ಮರೆಯುವ ಸಲುವಾಗಿ ಈ ಕೆಲಸ ಮಾಡಿದೆ ಎಂದು ಬಿಜೆಪಿ ಮುಖಂಡರೋರ್ವರು ಹೇಳಿದ್ದಾರೆ.
Karnataka DistrictsDec 6, 2020, 3:36 PM IST
ರಾತ್ರೋ ರಾತ್ರಿ ಅವರ ಜೊತೆ ಸೇರಿಕೊಂಡ್ರು ಕುಮಾರಸ್ವಾಮಿ-ಈಗ ಕಣ್ಣಿರ್ ಹಾಕ್ತಿದಾರೆ
ರಾತ್ರೋ ರಾತ್ರಿ ಹೋಗಿ ಅವರೊಂದಿಗೆ ಸೇರಿಕೊಂಡ್ರು. ಈಗ ಕಣ್ಣೀರು ಹಾಕುತಿದ್ದಾರೆ. ಇನ್ನಾದರೂ ಅವರಿಗೆ ಒಳ್ಳೆಯದಾಗಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ವ್ಯಂಗ್ಯ ಮಾಡಲಾಗಿದೆ.
Karnataka DistrictsNov 3, 2020, 11:15 AM IST
ನನಗೆ ನಾನೇ ಗಾಡ್ಫಾದರ್ : ನಾನು ಏಕಾಂಗಿ ಎಂದ ಅಬಕಾರಿ ಸಚಿವ
ನನಗೆ ಯಾರೂ ವಿರೋಧಿಗಳಿಲ್ಲ. ನನಗೆ ನಾನೇ ಗಾಡ್ ಫಾದರ್ . ನಾನು ಏಕಾಂಗಿ ಕೂಡ ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ.
Karnataka DistrictsOct 16, 2020, 12:49 PM IST
ಸಚಿವ ನಾಗೇಶ್ಗೆ ಎದುರಾಯ್ತು ಬಿಜೆಪಿಯವರಿಂದಲೇ ಅಸಮಾಧಾನ
ರಾಜ್ಯ ಅಬಕಾರಿ ಸಚಿವ ನಾಗೇಶ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಮುಸುಕಿನ ಗುದ್ದಾಟ ನಡೆಯುತ್ತಿದೆ.
Karnataka DistrictsJul 19, 2020, 9:54 AM IST
ಇತಿಹಾಸ ತಿಳಿದು ಮಾತಾಡ್ಲಿ: ಸಂಸದ ಮುನಿಸ್ವಾಮಿಗೆ ಶಾಸಕ ಟಾಂಗ್
ಸಂಸದ ಎಸ್.ಮುನಿಸ್ವಾಮಿ ಹೊಸದಾಗಿ ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಇತಿಹಾಸದ ಮಾಹಿತಿ ತಿಳಿದು ಮಾತನಾಡಬೇಕು ಎಂದು ಶಾಸಕ ಕೆ. ಶ್ರೀನಿವಾಸಗೌಡರು ಗುಡುಗಿದ್ದಾರೆ.
IndiaMay 30, 2020, 2:46 PM IST
ಜಗತ್ತೇ ಮೆಚ್ಚುವಂತೆ ದೇಶ ಮುನ್ನಡೆಸುತ್ತಿರುವ ಮೋದಿ: ಪ್ರಧಾನಿ ಬಗ್ಗೆ ಮುನಿಸ್ವಾಮಿ ಮಾತು
ವಿಭಿನ್ನ ಆಡಳಿತ ಮತ್ತು ಸಾಧನೆಗಳಿಂದ ಇಡೀ ವಿಶ್ವದ ಗಮನ ಸೆಳೆದ ಕೇಂದ್ರ ಸರ್ಕಾರವು ವಿರೋಧ ಪಕ್ಷದವರ ಅನೇಕ ಟೀಕೆ ಟಿಪ್ಪಣಿಗಳಿಗೂ ಒಳಗಾಗಿತ್ತು, ಎಲ್ಲ ವಿರೋಧಗಳ ನಡುವೆಯೂ ಸದ್ಧು ಗದ್ದಲವಿಲ್ಲದೆ ಎರಡನೇ ವರ್ಷದ ಒಂದು ವರ್ಷ ಪೂರ್ಣಗೊಳಿಸಿದ ಮೋದಿ ಅವರ ಹೆಜ್ಜೆಗಳ ಕುರಿತು ಕೋಲಾರ ಲೋಕಸಭಾ ಕ್ಷೇತ್ರದ ಎಸ್.ಮುನಿಸ್ವಾಮಿ ಅವರ ಅಭಿಪ್ರಾಯಗಳು ಹೀಗಿವೆ.
Karnataka DistrictsApr 7, 2020, 12:46 PM IST
ಕೋಲಾರ: ಕೋತಿಗಳಿಗೆ ಹಣ್ಣು ತಿನ್ನಿಸಿದ ಸಂಸದ
ಕೋಲಾರದ ಹೊರವಲಯದಲ್ಲಿರುವ ಮಂಗಗಳಿಗೆ ಸಂಸದ ಎಸ್.ಮುನಿಸ್ವಾಮಿ ಅವರು ಬಾಳೆ, ಕಲ್ಲಂಗಡಿ, ಪಪ್ಪಾಯಿ ಮುಂತಾದ ಹಣ್ಣುಗಳನ್ನು ಹಾಕಿದ್ದಾರೆ.
Karnataka DistrictsFeb 28, 2020, 3:35 PM IST
ದೇಶ ವಿರೋಧಿಗಳು ಸಿಕ್ಕರೆ ಕಲ್ಲಲ್ಲಿ ಹೊಡೀಬೇಕು: ಸಂಸದ ಮುನಿಸ್ವಾಮಿ
ದೇಶದ್ರೋಹಿಗಳು ಸಿಕ್ಕಿದರೆ ಕಲ್ಲಲ್ಲಿ ಹೊಡೆಯಿರಿ ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ. ಕೋಲಾರದಲ್ಲಿ ಶಾಸಕ ಯತ್ನಾಳ್ ಹೇಳಿಕೆ ಸಮರ್ಥಿಸಿಕೊಂಡ ಅವರು ದೆಹಲಿ ಗಲಭೆಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದಿದ್ದಾರೆ.
Karnataka DistrictsJan 7, 2020, 8:03 AM IST
ಪೌರತ್ವ ಕಾಯ್ದೆ ಪರ ರ್ಯಾಲಿ: ಬಿಜೆಪಿ ಸಂಸದ ಸೇರಿ 18 ಮಂದಿ ವಿರುದ್ಧ ಪ್ರಕರಣ
ಪೌರತ್ವ ಕಾಯ್ದೆ ಪರ ರಾರಯಲಿ: ಸಂಸದ ಸೇರಿ 18 ಮಂದಿ ವಿರುದ್ಧ ಪ್ರಕರಣ| ಕೋಲಾರ ರಾರಯಲಿ ವೇಳೆ ನಡೆದಿತ್ತು ಲಾಠಿಚಾಜ್ರ್ ಕೇಸ್| ಪೊಲೀಸರು-ಮೆರವಣಿಗೆ ನಿರತರ ಮಧ್ಯೆ ವಾಗ್ವಾದ ಹಿನ್ನೆಲೆ
Karnataka DistrictsJan 6, 2020, 3:38 PM IST
ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ವಿರುದ್ಧ FIR
ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಸೇರಿ 18 ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಪೊಲೀಸರೇ ದೂರು ನೀಡಿದ್ದು, ಇದರ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
Karnataka DistrictsJan 4, 2020, 2:58 PM IST
ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತನಿಗೆ ಸಂಸದನ ಕಪಾಳಮೋಕ್ಷ
ಕೋಲಾರದಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ನಡೆದ ಸಭೆಯಲ್ಲಿ ಧಿಕ್ಕಾರ ಕೂಗಿದ ಕಾರ್ಯಕರ್ತನಿಗೆ ಸಂಸದ ಎಸ್. ಮುನಿಸ್ವಾಮಿ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ. ಕ್ಲಾಕ್ ಟವರ್ಗೆ ಕರೆದುಕೊಂಡು ಹೋಗಿಲ್ಲವೆಂದು ಧಿಕ್ಕಾರ ಕೂಗಿದ ಕಾರ್ಯಕರ್ತನಿಗೆ ಸಂಸದ ಕಪಾಳಮೋಕ್ಷ ಮಾಡಿದ್ಧಾರೆ.
Karnataka DistrictsNov 27, 2019, 12:22 PM IST
‘ಪಕ್ಷ ಬಿಟ್ಟು ಬಂದು ನಿಜವಾದ ಸ್ವಾಭಿಮಾನಿಯಾದವರು ಎಂಬಿಟಿ’ ಹೊಗಳಿದ ಬಿಜೆಪಿ ಸಂಸದ
ತಾವಿದ್ದ ಪಕ್ಷ ಬಿಟ್ಟು ಬಂದು ಎಂಟಿಬಿ ನಾಗರಾಜ್ ಸ್ವಾಭಿಮಾನಿಯಾದರು ಎಂದು ಬಿಜೆಪಿ ಸಂಸದ ಮುನಿಸ್ವಾಮಿ ಹೊಗಳಿದ್ದಾರೆ.
Karnataka DistrictsAug 24, 2019, 11:56 AM IST
‘ಮೂವರು ಮಾಜಿ ಶಾಸಕರು ಶೀಘ್ರವೇ ಬಿಜೆಪಿಗೆ’
ಮೂವರು ಅನರ್ಹ ಶಾಸಕರು ಶೀಘ್ರವೇ ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ಸಂಸದರೋರ್ವರು ಹೇಳಿದ್ದಾರೆ.
NEWSMay 25, 2019, 9:12 AM IST
ಬಿಜೆಪಿ ಸಂಸದ ಮುನಿಸ್ವಾಮಿ ರಾಜಕೀಯ ಕುತೂಹಲ : ರಾಜೀನಾಮೆ ಕೊಡ್ತಾರಾ..?
ಕೋಲಾರ ನೂತನ ಸಂಸದರಾಗಿ ಆಯ್ಕೆಯಾಗಿರುವ ಮುನಿಸ್ವಾಮಿ ರಾಜಕೀಯ ಕುತೂಹಲ ಮೂಡಿಸಿದೆ.