Asianet Suvarna News Asianet Suvarna News
82 results for "

Muniratna

"
muniratna Speaks about bengaluru in charge issue snrmuniratna Speaks about bengaluru in charge issue snr

ಬೆಂಗಳೂರಿಗೆ ಉಸ್ತುವಾರಿ ಇರುವಾಗ ಚರ್ಚೆ ಅನಗತ್ಯ: ಮುನಿರತ್ನ

 •  ಬೆಂಗಳೂರು ಜಿಲ್ಲೆಯ ಉಸ್ತುವಾರಿ ಮುಖ್ಯಮಂತ್ರಿ ಬಳಿ ಇರುವಾಗ ಇದರ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ 
 • ಸಿಎಂ ಯಾವುದೇ ನಿರ್ಧಾರ ಕೈಗೊಂಡರೂ ಪಾಲಿಸುತ್ತೇವೆ 

state Oct 13, 2021, 7:34 AM IST

im only the temporary in charge minister Of kolar says Munirathna snrim only the temporary in charge minister Of kolar says Munirathna snr

ನಾನು ಕೇವಲ ಟೆಂಪರರಿ ಮಂತ್ರಿ! ನನಗೆ ಅಧಿಕಾರ ಕೊಟ್ಟಿಲ್ಲ: ಮುನಿರತ್ನ

 • ಹೆಸರಿಗೆ ಮಾತ್ರ ಉಸ್ತುವಾರಿ ಸಚಿವರು ಆದರೆ ಆಡಳಿತ ಮತ್ತು ಅಧಿಕಾರಿಗಳ ಜವಾಬ್ದಾರಿ ಇವರಿಗಿಲ್ಲ 
 • ಇದು ಯಾರೋ ಮಾಡಿದ ಆರೋಪವಲ್ಲ. ಸ್ವತಹ ಸಚಿವ ಮುನಿರತ್ನ ಅವರೇ ಹೇಳಿಕೊಂಡಿರುವ ಅಸಹಾಯಕತೆ

Karnataka Districts Oct 11, 2021, 1:57 PM IST

Talk war Between CM Bommai and MP DK Suresh snrTalk war Between CM Bommai and MP DK Suresh snr

ಮುನಿರತ್ನ ಪಕ್ಷಾಂತರ ವಿಷಯ ಕೆಣಕಿದ ಡಿಕೆಸು : ಸಿಎಂ ಜೊತೆ ವಾಕ್ಸಮರ

 • ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ವಾಕ್ಸಮರ
 • ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಅವರ ನಡುವೆ ಮಾತಿನ ಏಟು-ಎದಿರೇಟು

Karnataka Districts Oct 4, 2021, 10:44 AM IST

minister Muniratna Assure To investigation kolar DCC bank Loan Distribution issue snrminister Muniratna Assure To investigation kolar DCC bank Loan Distribution issue snr

ತನಿಖೆ ನಡೆಸಿ ಅವ್ಯವಹಾರಕ್ಕೆ ಇತಿಶ್ರೀ ಹಾಡುವುದಾಗಿ ಸಚಿವ ಮುನಿರತ್ನ ಗುಡಗು

 • ಸ್ತ್ರೀಶಕ್ತಿ ಸಂಘಗಳ ಹೆಸರಿನಲ್ಲಿ ವಂಚನೆ ಮಾಡಿಕೊಂಡಿದ್ದರೂ ಅದನ್ನು ನೋಡಿಕೊಂಡು ಸರ್ಕಾರ ಕಣ್ಣು ಮುಚ್ಚಿ ಕೂರುವುದಿಲ್ಲ
 • ಡಿಸಿಸಿ ಬ್ಯಾಂಕ್‌ನಿಂದ ಸಾಲ ವಿತರಣೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಎಳೆಎಳೆಯಾಗಿ ತನಿಖೆ ನಡೆಸಿ ಇತಿಶ್ರೀ ಹಾಡುವುದಾಗಿ ಎಚ್ಚರಿಕೆ

Karnataka Districts Sep 26, 2021, 1:35 PM IST

BJP Joining is blessing Says Minister muniratna snrBJP Joining is blessing Says Minister muniratna snr

ನಾನು ಬಿಜೆಪಿ ಸೇರಿದ್ದು ಪೂರ್ವಜನ್ಮದ ಪುಣ್ಯ

 • ನಾನು ಬಿಜೆಪಿ ಸೇರಿದ್ದು ಪೂರ್ವಜನ್ಮದ ಪುಣ್ಯ ಎಂದ  ಸಚಿವ ಮುನಿರತ್ನ 
 • ನಾನು ಕಾಂಗ್ರೆಸ್‌ನಿಂದ ಬಂದವನು. ನಾನು ಅಲ್ಲಿ ಈ ರೀತಿ ಹಿಂದುಳಿದ ವರ್ಗಗಳ ಕಾರ್ಯಕ್ರಮ ನೋಡಿರಲಿಲ್ಲ ಎಂದ ಮುನಿರತ್ನ

Karnataka Districts Sep 23, 2021, 7:49 AM IST

Minister Muniratna invite Congress MLA KY nanjegowda to BJP snrMinister Muniratna invite Congress MLA KY nanjegowda to BJP snr

ಅಂದು ನನ್ನನ್ನು ಬಿಜೆಪಿಗೆ ಕರೆದಿದ್ದರು ಎಂದ ಕೈ ಶಾಸಕಗೆ ಈಗ ಮತ್ತೆ ಆಹ್ವಾನ

 • ಅವರೆಲ್ಲಾ ಕಾಂಗ್ರೆಸ್ ಬಿಟ್ಟು ಹೊಗುವಾಗ ನನ್ನನ್ನು ಕರೆದರು ನಾನು ಹೋಗಲಿಲ್ಲ 
 • ಅವರು ಕರೆದಾಗ ನಾನು ಒಂದು ವೇಳೆ ಕಾಂಗ್ರೆಸ್ ಬಿಟ್ಟು ಹೋಗಿದ್ದರೆ  ಈಗ ನಾನು ಸಹ ಮಂತ್ರಿಯಾಗಿರುತ್ತಿದ್ದೆ

Karnataka Districts Aug 27, 2021, 4:00 PM IST

Minister Muniratna taunts others who dissatisfied over allocation of portfolios snrMinister Muniratna taunts others who dissatisfied over allocation of portfolios snr
Video Icon

ಖಾತೆ ಸಿಕ್ಕ ಬೆನ್ನಲ್ಲೇ ಕ್ಯಾತೆ ತೆಗೆದವರಿಗೆ ಮುನಿರತ್ನ ಟಾಂಗ್

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇದರ ಬೆನ್ನಲ್ಲೇ ಹಲವರು ಸಚಿವ ಸ್ಥಾನಕ್ಕಾಗಿ ಅಸಮಾಧಾನಗೊಂಡರೆ ಇನ್ನು ಕೆಲವರು ಕೊಟ್ಟ ಖಾತೆ ಬಗ್ಗೆ ಅಸಮಾಧಾನಗೊಂಡರು.

ಖಾತೆ ಬಗ್ಗೆ ಕ್ಯಾತೆ ತೆಗೆದವರಿಗೆ ಸಚಿವ ಮುನಿರತ್ನ ಟಾಂಗ್ ನೀಡಿದ್ದಾರೆ. ಬಿಜೆಪಿ ಸೇರಿದಾಗ ನಮಗೆ ಸ್ಥಾನ ಮಾನ ಕೊಟ್ಟಿದೆ. ಬಿಜೆಪಿಗಾಗಿ ಸೇವೆ ಮಾಡಿ ಬಳಿಕ ಖಾತೆ ಕೆಳೋಣ ಎಂದಿದ್ದಾರೆ. ಇಷ್ಟು ದಿನ ತಾಳ್ಮೆಯಿಂದ ಕಾದಿದ್ದಕ್ಕೆ ನನಗೆ ಈಗ ಸ್ಥಾನ ಸಿಕ್ಕಿದೆ ಎಂದಿದ್ದಾರೆ. 

Politics Aug 9, 2021, 10:07 AM IST

soon Munirathna will get portfolio in BSY cabinet snrsoon Munirathna will get portfolio in BSY cabinet snr

ಮುನಿರತ್ನಗೆ ಶೀಘ್ರ ಸಚಿವ ಸ್ಥಾನ?

 • ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ
 • ಸಚಿವ ಸ್ಥಾನ ನೀಡುವ ಸಾಧ್ಯತೆ ಕಂಡು ಬರುತ್ತಿದೆ.
 •  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಂಪುಟದಲ್ಲಿ ಒಂದು ಸ್ಥಾನ ಖಾಲಿ

Politics Jul 15, 2021, 8:17 AM IST

muniratna will get portfolio in BSY Cabinet Says Byrathi Basavaraju snrmuniratna will get portfolio in BSY Cabinet Says Byrathi Basavaraju snr

'ಮುನಿ​ರತ್ನ ಸಚಿ​ವ​ರಾ​ಗೋದು ನಿಶ್ಚಿ​ತ, ಜಾರಕಿಹೊಳಿಗೆ ಅನುಕೂಲ'

 • ಸಚಿವ ಸಂಪುಟ ವಿಸ್ತರಣೆ ​ಕು​ರಿತು ಗುರುವಾರ  ಸಚಿವ ಸಂಪುಟ ಸಭೆ
 • ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ 
 • ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿಕೆ

Politics Jul 13, 2021, 8:04 AM IST

BJP MLA Muniratna opposes to impose Lockdown rbjBJP MLA Muniratna opposes to impose Lockdown rbj
Video Icon

ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ: ಲಾಕ್‌ಡೌನ್‌ ಬಗ್ಗೆ ಆಡಳಿತ ಪಕ್ಷದಲ್ಲಿಯೇ ಗೊಂದಲ

ರಾಜ್ಯದಲ್ಲಿ ಕೊರೊನಾ ವೈರಸ್​ ಸೋಂಕಿನ ಪ್ರಸರಣ ದಿನೇದಿನೆ ಏರಿಕೆಯಾಗುತ್ತಿದ್ದು, ಸರ್ಕಾರ ಮತ್ತೊಮ್ಮೆ ಲಾಕ್​ಡೌನ್​ ಹೇರಬಹುದಾ ಎಂಬ ಪ್ರಶ್ನೆ ಕಾಡುತ್ತಿದೆ. 

state Apr 19, 2021, 4:47 PM IST

CT Ravi Writes letter To Muniratna For in charge Of Tamilnadu aravakurichi constituency snrCT Ravi Writes letter To Muniratna For in charge Of Tamilnadu aravakurichi constituency snr

ಮುನಿರತ್ನಗೆ ಹೊಸ ಜವಾಬ್ದಾರಿ : ಸಿಟಿ ರವಿಯಿಂದ ಬಂತು ಪತ್ರ

ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನಗೆ ಹೊಸ ಜವಾಬ್ದಾರಿ ವಹಿಸಲಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡ ಸಿ ಟಿ ರವಿ ಅವರು ಮುನಿರತ್ನಗೆ ಪತ್ನ ಬರೆದಿದ್ದಾರೆ. 

Politics Mar 9, 2021, 9:35 AM IST

Govt Submit report To High Court On Fake Voter ID Case snrGovt Submit report To High Court On Fake Voter ID Case snr

ನಕಲಿ ವೋಟರ್‌ ಐಡಿ ಕೇಸ್‌ : ಮುನಿರತ್ನಗೆ ಮತ್ತೆ ಎದುರಾಗುತ್ತಾ ಸಂಕಷ್ಟ ?

ನಕಲಿ ವೋಟರ್ ಐಡಿ ವಿಚಾರ ಇದೀಗ ಮತ್ತೊಮ್ಮೆ ಸದ್ದು ಮಾಡಿದೆ.  ಇದರಿಂದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಗೆ ಸಂಕಷ್ಟ ಎದುರಾಗಲಿದಯಾ..? ಈ ಸಂಬಂಧ ಹೈ ಕೋರ್ಟಿಗ ಸರ್ಕಾರ ಸಲ್ಲಿಸಿರುವ ವರದಿಯಲ್ಲಿ ಯಾವ ಅಂಶಗಳು ಉಲ್ಲೇಖವಾಗಿದೆ.. 

Politics Jan 21, 2021, 8:48 AM IST

soon i will get portfolio in BS yediyurappa cabinet snrsoon i will get portfolio in BS yediyurappa cabinet snr

ಕೈ ತಪ್ಪಿದ ಸಚಿವ ಸ್ಥಾನ : ಮುಂದಿನ ತಮ್ಮ ನಿರ್ಧಾರ ತಿಳಿಸಿದ ಮುನಿರತ್ನ

ರಾಜರಾಜೇಶ್ವರಿ ನಗರ ಕ್ಷೇತ್ರದ ನೂತನ ಶಾಸಕ ಮುನಿರತ್ನಗೆ ಸದ್ಯ ಬಿಎಸ್‌ ವೈ ಸಂಪುಟದಲ್ಲಿ ಸಚಿವ ಸ್ಥಾನ ತಪ್ಪಿದ್ದು ಇದೀಗ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಅವರು ತಿಳಿಸಿದ್ದಾರೆ. 

Karnataka Districts Jan 16, 2021, 12:26 PM IST

Reason Why RR Nagar MLA Muniratna Have failed to become minister podReason Why RR Nagar MLA Muniratna Have failed to become minister pod
Video Icon

ಮುನಿರತ್ನಗೆ ಖೆಡ್ಡಾ ತೋಡಿದ್ದು ಯಾರು? ಮಂತ್ರಿಪಟ್ಟ ತಪ್ಪಲು ಕಾರಣವೇನು?

ರಾಜಕೀಯ ಚಕ್ರವ್ಯೂಹದಲ್ಲಿ ಆಧುನಿಕ ಅಭಿಮನ್ಯುವಾದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ. ಮಹಾಗುರು ದ್ರೋಣಾಚಾರ್ಯನ ಚಕ್ರವ್ಯೂಹದಲ್ಲಿ ಆವತ್ತು ಆ ಅಭಿಮನ್ಯು, ಕೇಸರಿ ಚಕ್ರವ್ಯೂಹದಲ್ಲಿ ಇಂದು ಈ ಮುನಿರತ್ನ. ಚಕ್ರವ್ಯೂಹ ಬೇಧಿಸಿದವನಿಗೆ ಅಲ್ಲೇ ಖೆಡ್ಡಾ ತೋಡಿದ್ದು ಯಾರು? ರಾಜಪಟ್ಟ ಗೆದ್ದವನಿಗೆ ಮಂತ್ರಿಪಟ್ಟ ತಪ್ಪಿದ್ದು ಹೇಗೆ? ಇಲ್ಲಿದೆ ವಿವರ.

Politics Jan 14, 2021, 2:56 PM IST

Muniratna Taunt To Congress Leader DK Suresh snrMuniratna Taunt To Congress Leader DK Suresh snr

ಡಿಕೆ ಸುರೇಶ್ ಗೆದ್ದ ಇವಿಎಂ ಸಮಸ್ಯೆಯಾಗಲಿಲ್ಲ - ಈಗ ಆಗಿದೆ : ಮುನಿರತ್ನ

ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಹಾಗೂ ತುಮಕೂರು ಶಿರಾದ ಶಾಸಕ ರಾಜೇಶ್ ಗೌಡ  ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಇದೇ ವೇಳೆ ಕೈ ಮುಖಂಡರಿಗೆ ಟಾಂಟ್ ನೀಡಿದ್ದಾರೆ

Politics Nov 24, 2020, 7:47 AM IST