Search results - 6 Results
 • Munirathna

  News29, Jan 2019, 8:16 PM IST

  ಆರ್‌ಆರ್‌ ನಗರ ಶಾಸಕ ಮುನಿರತ್ನಗೆ ಬಿಗ್ ರಿಲೀಫ್, ಯಾವ ಪ್ರಕರಣ ಖುಲಾಸೆ?

  ಶಾಸಕ ಮುನಿರತ್ನ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಮೇಲಿದ್ದ ಆರೋಪವೊಂದು ಸಾಕ್ಷಿ ಆಧಾರಗಳ ಕೊರತೆಯಿಂದ ಖುಲಾಸೆಯಾಗಿದೆ. 

 • Sandalwood9, Oct 2018, 2:05 PM IST

  ರಾಜ್‌ಕುಮಾರ್‌ಗಿಲ್ಲದ ಜಾತಿ ಸುದೀಪ್‌ಗೇಕೆ?: ಮುನಿರತ್ನ

  ಮದಕರಿ ನಾಯಕ ಟೈಟಲ್ ಗಗಿ ದರ್ಶನ್ ಹಾಗೂ ಸುದೀಪ್ ನಡುವೆ ಕಿತ್ತಾಟ ಶುರುವಾಗಿದೆ. ಪ್ರಸನ್ನಾನಂಧ ಸ್ವಾಮೀಜಿ ಹೇಳಿಕೆಗೆ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಜಾತಿ ನಂಟನ್ನು ಸ್ವಾಮೀಜಿ ತರಬಾರದು. ಜಾತಿ ಬಿಟ್ಟು ದರ್ಶನ್ ಸುದೀಪ್ ಸಿನಿಮಾ ಮಾಡಲಿ. ಇಬ್ಬರೂ ಈ ಸಿನಿಮಾ ಮಾಡಲಿ ಆದರೆ ಎಲ್ಲಿಯೂ ಕಥೆ ರಿಪೀಟಾಗದಂತೆ ನೋಡಿಕೊಳ್ಳಲಿ ಎಂದಿದ್ದಾರೆ. 

 • Sandalwood12, Sep 2018, 11:15 AM IST

  ’ಕುರುಕ್ಷೇತ್ರ’ ತಡವಾಗಲು ನಿರ್ಮಾಪಕರು ಕೊಟ್ಟ 5 ಕಾರಣಗಳು

  ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಅಡೆತಡೆಗಳು ಎದುರಾಗಿವೆ. ಮುಹೂರ್ತವೇ ಕೂಡಿ ಬರುತ್ತಿಲ್ಲ. ಚಿತ್ರ ಬಿಡುಗಡೆಗೆ ನಿರ್ಮಾಪಕ ಮುನಿರತ್ನ ಕೊಟ್ಟ ಐದು ಕಾರಣಗಳು ಇಲ್ಲಿವೆ. 

 • Munirathna

  31, May 2018, 2:20 PM IST

  ಆರ್ ಆರ್ ನಗರದಲ್ಲಿ ಮುನಿರತ್ನ ಜಯಭೇರಿ; ಮಾಧ್ಯಮದೊಂದಿಗೆ ಸಂತಸ ಹಂಚಿಕೊಂಡಿದ್ದು ಹೇಗೆ ಗೊತ್ತಾ?

  ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಜಯಭೇರಿ ಬಾರಿಸಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಈ ಕುರಿತು ಮಾತನಾಡಲು ಮುನಿರತ್ನ ಪತ್ರಿಕಾಗೋಷ್ಟಿ ಕರೆದಿದ್ದಾರೆ. ಈ ಗೋಷ್ಟಿಯಲ್ಲಿ ಡಿಕೆ ಶಿವಕುಮಾರ್ ಕೂಡಾ ಭಾಗಿಯಾಗಿ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮುನಿರತ್ನ ತಮ್ಮ ಗೆಲುವಿನ ಬಗ್ಗೆ ಏನ್ ಹೇಳಿದ್ದಾರೆ ಕೇಳಿ. 

 • Munirathna

  31, May 2018, 11:26 AM IST

  ಆರ್ ಆರ್ ನಗರ ಚುನಾವಣೆ: ಮುನಿರತ್ನ ಗೆಲುವು

  ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದ್ದಾರೆ. 40 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ. ಮುನಿರತ್ನ ಗೆಲುವಿನ ಬಗ್ಗೆ ಅಧಿಕೃತ ಘೋಷಣೆ ಒಂದೇ ಬಾಕಿ ಉಳಿದಿದೆ. 

 • Munirathna

  6, May 2018, 10:10 AM IST

  ದರ್ಶನ್ ಪ್ರಚಾರ ಮುನಿರತ್ನಗೆ ಪ್ಲಸ್ ಆಗುತ್ತಾ..?

  ಒಂದು ಕಾಲದಲ್ಲಿ ಬೆಂಗಳೂರಿಗೆ ಪರ ಊರು ಎನ್ನಿಸಿ ಕೊಂಡಿದ್ದ ರಾಜರಾಜೇಶ್ವರಿನಗರ ಇದೀಗ ನಗರದ ಭಾಗವಾಗಿ ಹೋಗಿದೆ. ಇಲ್ಲಿ ನೆಲೆಸುವುದೆಂದರೆ ಪ್ರತಿ ಷ್ಠೆಯ ವಿಷಯ ಎಂಬಂತಾಗಿದೆ. ರಾಜಕೀಯ ಮುಖಂಡರು, ಸಿನಿಮಾ ತಾರೆಯರು,
  ಕ್ರೀಡಾಪಟುಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ನೆಲೆಸಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ದಲ್ಲಿ ಸ್ಪರ್ಧಿಸುವುದೆಂದರೆ ಪ್ರತಿಷ್ಠೆ ಎಂಬ ಅಭಿಪ್ರಾಯ ವು ರಾಜಕೀಯ ವಲಯದಲ್ಲಿ ಮೂಡಿದೆ.