Asianet Suvarna News Asianet Suvarna News
31 results for "

Municipality Election

"
More tickets for minorities in Town Municipality election chikkamagaluru snrMore tickets for minorities in Town Municipality election chikkamagaluru snr

karnataka Politics : ಚಿಕ್ಕಮಗಳೂರು: ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೇ ಹೆಚ್ಚು ಟಿಕೆಟ್‌

 • ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೇ ಹೆಚ್ಚು ಟಿಕೆಟ್‌
 • 9 ಮುಸ್ಲಿಂ, 3 ಕ್ರಿಶ್ಚಿಯನ್‌ ಸೇರಿ ಒಟ್ಟು 12 ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಸ್ಪರ್ಧಿಸಲು ಅವಕಾಶ 

Karnataka Districts Jan 5, 2022, 4:00 PM IST

Competition Between Congress JDS in bidadi Municipality Election snrCompetition Between Congress JDS in bidadi Municipality Election snr

Karnataka Politics : ಕಾಂಗ್ರೆಸ್‌ - ಜೆಡಿ​ಎಸ್‌ ಪೈಪೋ​ಟಿ​ಯಲ್ಲಿ ಬಿಜೆಪಿ ಈಗ ಲೆಕ್ಕ​ಕ್ಕಿಲ್ಲ

 • ಹಾಲಿ, ಮಾಜಿ ಶಾಸ​ಕ​ರಿಗೆ ಪ್ರತಿ​ಷ್ಠೆಯ ಕಣ
 • ಅಸೆಂಬ್ಲಿ ಚುನಾ​ವಣೆ ಗೆಲ್ಲಲು ಪುರ​ಸಭೆ ಗೆಲುವು ಅನಿ​ವಾರ್ಯ
 • ಕಾಂಗ್ರೆಸ್‌ - ಜೆಡಿ​ಎಸ್‌ ಪೈಪೋ​ಟಿ​ಯಲ್ಲಿ ಬಿಜೆಪಿ ಲೆಕ್ಕ​ಕ್ಕಿಲ್ಲ

Karnataka Districts Dec 19, 2021, 1:29 PM IST

Congress Leader parvathamma elected as ramanagara municipality president snrCongress Leader parvathamma elected as ramanagara municipality president snr

ರಾಮ​ನ​ಗರ : ಡಿಕೆಸು ನೇತೃತ್ವದಲ್ಲಿ ಕಾಂಗ್ರೆಸ್‌ ತೆಕ್ಕೆಗೆ ಸಿಕ್ಕ ಅಧಿಕಾರ

 • ಬಣ ರಾಜ​ಕೀ​ಯ​ದಿಂದಾಗಿ ತೀವ್ರ ಕುತೂ​ಹಲ ಕೆರ​ಳಿ​ಸಿದ್ದ ರಾಮ​ನ​ಗರ ನಗ​ರ​ಸಭೆ
 • ರಾಮ​ನ​ಗರ ನಗ​ರ​ಸಭೆ ​ಆ​ಡ​ಳಿ​ತದ ಚುಕ್ಕಾಣಿ ಕಾಂಗ್ರೆಸ್‌ ತೆಕ್ಕೆಗೆ 

Karnataka Districts Nov 10, 2021, 2:57 PM IST

JDS bags Channapatna City Municipality after 13 Years snrJDS bags Channapatna City Municipality after 13 Years snr

13 ವರ್ಷಗಳ ಬಳಿಕ ಜೆಡಿಎಸ್‌ಗೆ ಗೆಲುವು : ದಳಪತಿಗಳ ಪಾಲಾದ ಅಧಿಕಾರ

 •  ನಗರಸಭಾ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ನಡೆದ ಚುನಾವಣೆ
 • ಜೆಡಿಎಸ್‌ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್‌  ಪ್ರಾಬಲ್ಯ

Karnataka Districts Nov 9, 2021, 10:11 AM IST

2 days liquor sale ban in tarikere due to Municipality election snr2 days liquor sale ban in tarikere due to Municipality election snr

ಚಿಕ್ಕಮಗಳೂರು : ಮದ್ಯ ಮಾರಾಟ ನಿಷೇಧ

 • ತರೀಕೆರೆ ಪುರಸಭೆ ಚುನಾವಣೆ ಸೆ.3ರಂದು ನಡೆಯಲಿದೆ. 
 • ಚುನಾವಣೆ ಹಿನ್ನೆಲೆ ಸೆ.2ರಂದು ಬೆಳಿಗ್ಗೆ 7 ಗಂಟೆಯಿಂದ  ಸೆ.3ರ ಮಧ್ಯ ರಾತ್ರಿಯವರೆಗೆ ಮದ್ಯ ನಿಷೇಧ

Karnataka Districts Aug 26, 2021, 3:26 PM IST

Died Congress Candidate Leela Govindaraju Won in Ramanagara Municipality Election grgDied Congress Candidate Leela Govindaraju Won in Ramanagara Municipality Election grg

ರಾಮನಗರ: ಕೊರೋನಾಗೆ ಬಲಿಯಾದ ನಗರಸಭೆ ಕಾಂಗ್ರಸ್‌ ಅಭ್ಯರ್ಥಿ ಎಲೆಕ್ಷನ್‌ನಲ್ಲಿ ಗೆಲುವು

ಕೊರೋನಾ ಸೋಂಕಿ​ನಿಂದ ಸಾವ​ನ್ನ​ಪ್ಪಿದ ರಾಮ​ನ​ಗರ ನಗ​ರ​ಸಭೆ 4ನೇ ವಾರ್ಡಿನ ಕಾಂಗ್ರೆಸ್‌ ಅಭ್ಯರ್ಥಿ ಲೀಲಾ ಗೋವಿಂದರಾಜು (42) ಶುಕ್ರವಾರ ಪ್ರಕಟಗೊಂಡ ನಗರಸಭಾ ಚುನಾವಣಾ ಫಲಿ​ತಾಂಶ​ದಲ್ಲಿ ಗೆಲುವು ದಾಖಲಿಸಿದ್ದಾರೆ.
 

Karnataka Districts May 1, 2021, 11:26 AM IST

clashes between congress leaders over gudibande town municipality election snrclashes between congress leaders over gudibande town municipality election snr

ಚುನಾವಣೆ: ಕಾಂಗ್ರೆಸ್‌ ಪಕ್ಷದಲ್ಲಿ ಮೂಡಿದ ಒಡಕು

ಚುನಾವಣೆ  ವಿಚಾರವಾಗಿ ಕಾಂಗ್ರೆಸ್ ಮುಖಂಡರ ನಡುವೆಯೇ ಅಸಮಾಧಾನ ಭುಗಿಲೆದ್ದಿದೆ. ಬಿ ಫಾರಂ ನೀಡುವ ವಿಚಾರವಾಗಿ ಅಸಮಾಧಾನ ವ್ಯಕ್ತವಾಗಿದೆ. 

Karnataka Districts Apr 17, 2021, 12:18 PM IST

JDS will win in beluru municipality Election Says prajwal revanna snrJDS will win in beluru municipality Election Says prajwal revanna snr

ದಳಕ್ಕೆ ಅಧಿಕಾರದ ಚುಕ್ಕಾಣಿ : ಪ್ರಜ್ವಲ್ ರೇವಣ್ಣ ಭರವಸೆ

ದಳಕ್ಕೆ ವಿಜಯ ಒಲಿದು ಅಧಿಕಾರ ದೊರಕಲಿದೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅತ್ಯಧಿಕ ಸ್ಥಾನಗಳು ತಮ್ಮವಾಗಲಿವೆ ಎಂದರು.

Karnataka Districts Apr 16, 2021, 3:48 PM IST

BJP Bags Saraguru Town Municipality snrBJP Bags Saraguru Town Municipality snr

ಬಿಜೆಪಿ ಭರ್ಜರಿ ಜಯಭೇರಿ, ಕಾಂಗ್ರೆಸ್‌ಗೆ ಮುಖಭಂಗ

ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ. ಜೆಡಿಎಸ್ ಕೆಲ ಸ್ಥಾನದಲ್ಲಿ ಗೆಲುವು ಪಡೆದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇದು ನೂತನ ಸರಗೂರು ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ

Karnataka Districts Apr 1, 2021, 1:05 PM IST

BJP Won in Shikaripura municipality Election snrBJP Won in Shikaripura municipality Election snr

ಬಿಜೆಪಿಗೆ ಒಲಿದ ಬಿಎಸ್‌ವೈ ತವರು ಕ್ಷೇತ್ರ : ಭರ್ಜರಿ ಗೆಲುವು

ಬಿಎಸ್‌ವೈ ತವರು ಕ್ಷೇತ್ರ ಶಿಕಾರಿಪುರದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಭರ್ಜರಿ ಜಯ ಗಳಿಸಿದೆ. 

Karnataka Districts Nov 9, 2020, 3:39 PM IST

JDS Won in Nagamangala Municipality Election snrJDS Won in Nagamangala Municipality Election snr

ಜೆಡಿಎಸ್-ಕಾಂಗ್ರೆಸ್ ನಡುವೆ ಟಫ್ ಫೈಟ್ : ದಳಪತಿಗಳಿಗೆ ವಿಜಯ

ರಾಜ್ಯ ರಾಜಕೀಯದಲ್ಲಿ ಬಿರುಸಿನ ರಾಜಕಾರಣ ನಡೆಯುತ್ತಿದೆ. ಇಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಟಫ್ ಫೈಟ್ ನಡೆದಿದ್ದು ಇಲ್ಲಿ ದಳಪತಿಗಳಿಗೆ ಕೊನೆಗೆ ವಿಜಯ ಸಿಕ್ಕಿದೆ

Karnataka Districts Nov 6, 2020, 11:30 AM IST

Congress JDS Alliance in Navalagund Municipality grgCongress JDS Alliance in Navalagund Municipality grg

ಅಧಿಕಾರಕ್ಕಾಗಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ..?

ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು(ಬುಧವಾರ) ಚುನಾವಣೆ ನಡೆಯಲಿದ್ದು, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದಿರುವ ಹಿನ್ನೆಲೆಯಲ್ಲಿ ಮೈತ್ರಿ ನಡೆಸುವುದು ಅನಿವಾರ್ಯವಾಗಿದೆ. ಇದೀಗ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಳ್ಳಲು ಎರಡು ಪಕ್ಷಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಬಿಜೆಪಿ ಅಧಿಕಾರದ ಗದ್ದುಗೆ ಏರುವ ಕೊನೆಯ ಹಂತದ ಪ್ರಯತ್ನವನ್ನು ಮಂಗಳವಾರ ರಾತ್ರಿವರೆಗೂ ಮುಂದುವರಿಸಿತ್ತು.
 

Karnataka Districts Nov 4, 2020, 10:29 AM IST

BJP Won in Gokak City Municipality Election snrBJP Won in Gokak City Municipality Election snr

ಅರಳಿದ ಕಮಲ : ಬಿಜೆಪಿಗರು ಅವಿರೋಧ ಆಯ್ಕೆ

ಕಮಲ ಪಾಳಯ ಭರ್ಜರಿ ಜಯಗಳಿಸಿದ್ದು, ಬಿಜೆಪಿ ಅದೃಷ್ಟದ ಗೆಲುವು ಒಲಿದಿದೆ. ಅವಿರೋಧವಾಗಿ ಮುಖಂಡರು ಆಯ್ಕೆಯಾಗಿದ್ದಾರೆ. 

Karnataka Districts Nov 3, 2020, 3:13 PM IST

BJP JDS Alliance in Kaduru Municipality Election snrBJP JDS Alliance in Kaduru Municipality Election snr

ಜೆಡಿಎಸ್‌-ಬಿಜೆಪಿ ನಡುವೆ ಆಯ್ತು ಮೈತ್ರಿ : ಹೊಂದಾಣಿಕೆಯಲ್ಲಿ ಅಧಿಕಾರ ಹಂಚಿಕೆ

ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ನಡೆದಿದ್ದು ಅಧಿಕಾರ ಹಂಚಿಕೆ ಮಾಡಿಕೊಳ್ಳಲಾಗಿದೆ. 

Karnataka Districts Nov 3, 2020, 12:42 PM IST

BJP Bags Karwar, Sirsi Municipality snrBJP Bags Karwar, Sirsi Municipality snr
Video Icon

ಬಿಜೆಪಿಗೆ ಭರ್ಜರಿ ಗೆಲುವು : ವಿಜಯ ಪತಾಕೆ ಹಾರಿಸಿದ ಮುಖಂಡರು

ರಾಜ್ಯದಲ್ಲಿ ಉಪ ಚುನಾವಣೆ ಅಬ್ಬರ ಜೋರಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಸ್ಥಳೀಯ ಚುನಾವಣೆಗಳು ನಡೆಯುತ್ತಿವೆ.  ಇನ್ನು ಚುನಾವಣೆಗಳಲ್ಲಿ ತಮ್ಮದೇ ಗೆಲುವಿಗಾಗಿ ಪಕ್ಷಗಳು ಶತ ಪ್ರಯತ್ನ ನಡೆಸುತ್ತಿವೆ. ಇದೀಗ ಶಿರಸಿ ಹಾಗೂ ಕಾರವಾರ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಭಾರಿಸಿ ಗೆಲುವಿನ ನಗೆ ಬೀರಿದೆ. 

Karnataka Districts Nov 2, 2020, 3:47 PM IST