Mukesh Ambani  

(Search results - 147)
 • ferrari-portofino5

  Automobile28, May 2020, 4:19 PM

  ಅಂಬಾನಿ ಮನೆ ಸೇರಿದ ಫೆರಾರಿ ಹಾಗೂ ಮೆಕ್ಲೆರೆನ್ ಸೂಪರ್ ಕಾರು!

  ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಭಾರತದ ಮುಖೇಶ್ ಅಂಬಾನಿಗೆ ಅಗ್ರಸ್ಥಾನವಿದೆ. ಅಂಬಾನಿ ಬಳಿ ಹಲವು ದುಬಾರಿ ಕಾರುಗಳಿವೆ. ರೋಲ್ಸ್ ರಾಯ್ಸ್ ಕಲ್ಲಿನಾನ್ , ಲ್ಯಾಂಬೋರ್ಗಿನಿ ಅವೆಂಟಡೂರ್ ಸೇರಿದಂತೆ ಅತ್ಯಂತ ದುಬಾರಿ ಕಾರುಗಳು ಅಂಬಾನಿ ಬಳಿ ಇವೆ. ಇದೀಗ ಮತ್ತೆರೆಡು ದುಬಾರಿ ಕಾರು ಅಂಬಾನಿ ಮನ ಸೇರಿಕೊಂಡಿದೆ. 

 • <p>ಸಂಪಾದನೆ ಹೀಗೆ ತಿಳ್ಕೊಳ್ಳಿ: ರೀಚಾರ್ಜ್ ಮಾಡಿದ ಬಳಿಕ ನೀವೆಷ್ಟು ಸಂಪಾದನೆ ಮಾಡಿದ್ದೀರಿ ಎಂದು ತಿಳಿಯಲು ಹೋಂ ಸ್ಕ್ರೀನ್ ನಲ್ಲಿ ಕಾಣುವ My Earnings ಮೇಲೆ ಕ್ಲಿಕ್ ಮಾಡಿ. ಇಲ್ಲಿರುವ ಹಣವನ್ನು ನೀವು ವಾಲೆಟ್‌ಗೂ ಸೇರ್ಪಡೆ &nbsp;ಮಾಡಬಹುದು. ಟ್ರಾನ್ಸಾಕ್ಷನ್ ಟ್ರ್ಯಾಕ್ ಮಾಡಲು ಪಾಸ್‌ ಬುಕ್ ವ್ಯವಸ್ಥೆಯೂ ಇದೆ. ಇಲ್ಲಿ ಇಪ್ಪತ್ತು ದಿನಗಳಲ್ಲಿ ನಡೆಸಿದ ಲೆಕ್ಕಾಚಾರ ಸಿಗುತ್ತದೆ. Load Money ಹಾಗೂ ರೀಚಾರ್ಜ್ ಆಯ್ಕೆಯಲಲ್ಲೂ ನೀವಿದನ್ನು ನೋಡಬಹುದು.</p>

  BUSINESS23, May 2020, 9:42 PM

  ಎಫ್‌ಬಿ ನಂತರ ಜಿಯೋಗೆ ಮತ್ತೊಬ್ಬ ಗೆಳೆಯ ಕೆಕೆಆರ್, ದೊಡ್ಡ ಹೂಡಿಕೆ

  ಬಿಜಿನಸ್ ಕ್ಷೇತ್ರದಲ್ಲಿ ಬದಲಾವಣೆ ನಿರಂತರ. ಅಮೆರಿಕ ಮೂಲದ ಸಂಸ್ಥೆ ಇದೀಗ ಜಿಯೋ ಜತೆ  ಹೊಂದಾಣಿಕೆ ಮಾಡಿಕೊಂಡಿದೆ. ಅಂದರೆ ಜಿಯೋದ ದೊಡ್ಡ ಪಾಲುದಾರನಾಗಿದೆ.  ಕೆಕೆಆರ್ ಸಂಸ್ಥೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 11,367 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಘೋಷಿಸಿವೆ.

 • <p>ambani</p>

  India18, May 2020, 5:48 PM

  ಕೋಟ್ಯಾನುಗಟ್ಟಲೇ ಹಣ ಸಂಪಾದಿಸ್ತಾರೆ ಅಂಬಾನಿ ಕುಟುಂಬದ ಸೊಸೆಯರು!

  ಏಪ್ರಿಲ್‌ನಲ್ಲಿ ಫೊರ್ಬ್ಸ್ ನಿಯತಕಾಲಿಕೆ 34ನೇ ವರ್ಷದ ವಿಶ್ವದ ಶ್ರೀಮಂತರ ಪಟ್ಟಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಮುಕೇಶ್ ಅಂಬಾನಿ 17 ನೇ ಸ್ಥಾನದಲ್ಲಿದ್ದರು ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲ ಸ್ಥಾನ ಪಡೆದಿದ್ದರು. ಅವರ ಒಟ್ಟು ಆಸ್ತಿ 44.3 ಮಿಲಿಯನ್ ಡಾಲರ್ ಅಂದರೆ ಸುಮಾರು 33,57,94,00,00,000.00 ರೂ. ಮೊತ್ತದ್ದಾಗಿದೆ. ಮುಕೇಶ್ ಅಂಬಾನಿ ಈ ಹಿಂದೆ ವಿಶ್ವದ ಟಾಪ್ ಹತ್ತು ಶ್ರೀಮಂತರ ಪಟ್ಟಿಯಲ್ಲಿದ್ದರು. ಇವರ ಉದ್ಯಮ ಭಾರತ ಸೇರಿ ವಿಶ್ವದ ಅನೇಕ ರಾಷ್ಟ್ರಗಳಿಗೆ ವ್ಯಾಪಿಸಿದೆ. ಅವರು ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಅವರ ಉದ್ಯಮಕ್ಕೆ ಕುಟುಂಬ ಸದಸ್ಯರೂ ಸಾಥ್ ನೀಡುತ್ತಿದ್ದಾರೆ.
   

 • undefined

  BUSINESS18, May 2020, 3:45 PM

  ಜಿಯೋ ಜತೆ ಜನರಲ್‌ ಅಟ್ಲಾಂಟಿಕ್‌ 6,600 ಕೋಟಿ ರು. ಹೂಡಿಕೆ!

  ಮೊಬೈಲ್‌ ನೆಟ್‌ವರ್ಕ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಯೋ ಪ್ಲಾಟ್‌ಫಾಮ್‌ರ್‍ ಲಿ| ಜಿಯೋ ಜತೆ ಜನರಲ್‌ ಅಟ್ಲಾಂಟಿಕ್‌ 6,600 ಕೋಟಿ ರು. ಹೂಡಿಕೆ| ಹೂಡಿಕೆ ಕುರಿತು ಮಾತನಾಡಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಅಧ್ಯಕ್ಷ ಮುಖೇಶ್‌ ಅಂಬಾನಿa

 • <p>ambani</p>

  BUSINESS7, May 2020, 9:43 AM

  ಸಿರಿವಂತರಿಗೂ ಭರ್ಜರಿ ಕೊರೋನಾ ಶಾಕ್‌: ಅಂಬಾನಿ, ದಮಾನಿ ಆಸ್ತಿ ಇಳಿಕೆ!

  ಸಿರಿವಂತರಿಗೂ ಭರ್ಜರಿ ಕೊರೋನಾ ಶಾಕ್‌| ಫೋಬ್ಸ್‌ರ್‍ ಧನಿಕರ ಪಟ್ಟಿ| ಅಂಬಾನಿ ನಂ.1, ದಮಾನಿ ನಂ.2 ಶ್ರೀಮಂತ| ದಮಾನಿ ಆಸ್ತಿ ಇಳಿದರೂ 7ರಿಂದ 2ನೇ ಸ್ಥಾನಕ್ಕೆ

 • फोर्ब्स के मुताबिक मुकेश अंबानी 36.8 बिलियन डॉलर की नेट वर्थ के साथ दुनिया के 21वें सबसे अमीर आदमी हैं। लेकिन वो अब भी भारत के सबसे अमीर व्यक्ति हैं।

  BUSINESS30, Apr 2020, 11:01 PM

  ಅಂಬಾನಿಯನ್ನೇ ಬೆದರಿಸಿದ ಕೊರೋನಾ, ಜಿಯೋ ಇಲ್ಲದಿದ್ದರೆ ಕತೆ ಬೇರೆ ಆಗ್ತಿತ್ತು!

  ನವದೆಹಲಿ(ಏ. 30) ಕೊರೋನಾ ಎಫೆಕ್ಟ್ ದೇಶದ ಎಲ್ಲ ಉದ್ದಿಮೆ, ಕೈಗಾರಿಗೆ, ಕೃಷಿ ಮೇಲೆ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಬೇರೆ ದಾರಿ ನಯಾರ ಬಳಿಯೂ ಇಲ್ಲ. ಇದೀಗ ಪ್ರಕಟಗೊಂಡಿರುವ ಮುಕೇಶ್ ಅಂಬಾನಿಯವರ  ರಿಯಲನ್ಸ್‌ ಇಂಡಸ್ಟ್ರೀಸ್‌ ತ್ರೈಮಾಸಿಕ ವರದಿ ಹೊಸ ಆತಂಕಗಳನ್ನು ತೆರೆದಿಟ್ಟಿದೆ.

   

   

   

   

   

   

   

   

   

   


   

 • undefined

  relationship24, Apr 2020, 11:40 AM

  ಸಿರಿವಂತ ಮುಖೇಶ್‌ ಅಂಬಾನಿ- ಬಡವಿ ನೀತಾ ಅಂಬಾನಿ ಲವ್‌ ಸ್ಟೋರಿ

  ಏಷ್ಯಾದ ಅತೀ ದೊಡ್ಡ ಸಿರಿವಂತ ಮುಕೇಶ್ ಅಂಬಾನಿ ಬಗ್ಗೆ ಶ್ರೀ ಸಾಮಾನ್ಯನಿಗೆ ಸಹಜವಾಗಿಯೇ ಕುತೂಹಲ ಹೆಚ್ಚಿರುತ್ತೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಮನೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಇನ್ನು ಇವರ ಮಡದಿ-ಮಕ್ಕಳ ಬಗ್ಗೆಯೂ ಕುತೂಹಲ ಸಹಜ. ಅದರಲ್ಲಿಯೂ ಪತ್ನಿ ನೀತಾ ಅಂಬಾನಿ ಪತಿಗೆ ಬೆನ್ನೆಲುಬಾಗಿ ನಿಲ್ಲುವುದಲ್ಲದೇ, ಕ್ರಿಕೆಟ್, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಿಬ್ಬರ ಲವ್‌ ಸ್ಟೋರಿ ಯಾವ ಫಿಲ್ಮಿಗೂ ಕಡಿಮೆ ಇಲ್ಲ. ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ನಿಮಗಾಗಿ ಇಲ್ಲಿವೆ.

 • ऐसे में इस तरह के इन्वेस्टमेंट करके मुकेश अंबानी अपनी मार्केट पोजीशन पहले जैसी करना चाहतें है। उदहारण के तौर पर देखें तो भारत की सबसे बड़ी ऑनलाइन लर्निंग प्लेटफार्म Byju’s इस वक्त काफी फायदे में चल रही है। स्कूल और कॉलेज बंद होने से सिर्फ मार्च में byjus के प्लेटफार्म पर करीब 6 करोड़ नए छात्रों ने एडमिशन लिया है।
  Video Icon

  Cine World17, Apr 2020, 3:42 PM

  ಬಾಲಿವುಡ್ ಮಾತ್ರವಲ್ಲ, ಸ್ಯಾಂಡಲ್‌ವುಡ್ ಸಿನಿ ಕಾರ್ಮಿಕರಿಗೂ ಮುಕೇಶ್ ಅಂಬಾನಿ ನೆರವು

  ಕೊರೋನಾ ಕಾಟದಿಂದ ಸಿನಿ ಕಾರ್ಮಿಕರು ಕಷ್ಟದಲ್ಲಿದ್ದಾರೆ. ದುಡಿಮೆಯಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತವರಿಗೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ನೆರವಿನ ಹಸ್ತ ಚಾಚಿದ್ದಾರೆ. ಬಾಲಿವುಡ್ ಮಾತ್ರವಲ್ಲ ಸ್ಯಾಂಡಲ್‌ವುಡ್‌ಗೂ ನೆರವು ನೀಡಿದ್ದಾರೆ. 

 • fat to fit Anat ambani's weight loss journey

  Health11, Apr 2020, 8:23 PM

  ಮುಖೇಶ್ ಪುತ್ರ ಅನಂತ್‌ ಅಂಬಾನಿಯ ಫ್ಯಾಟ್‌ ಟು ಫಿಟ್‌ ವೇಯ್ಟ್ ಲಾಸ್‌ ಜರ್ನಿ

  ಮುಖೇಶ್‌ ಅಂಬಾನಿ ಮತ್ತು ನೀತಾ ಅಂಬಾನಿಯ ಮಗ ಅನಂತ್‌ ಅಂಬಾನಿಗೆ 25 ವರ್ಷದ ಬರ್ತ್‌ಡೇ ಸಂಭ್ರಮ. 10 ಏಪ್ರಿಲ್‌ 1995ರಂದು ಮುಂಬೈಯಲ್ಲಿ ಹುಟ್ಟಿದ ಅನಂತ್ ತಮ್ಮ ದೇಹದ ಗಾತ್ರ ಮತ್ತು ತೂಕಕ್ಕೆ ಅತಿ ಹೆಚ್ಚು ಟ್ರೋಲ್‌ ಕೂಡ ಆದವರಲ್ಲಿ ಒಬ್ಬರು. ಆರು ವರ್ಷಗಳ ಹಿಂದೆ ಭರ್ತಿ 175 ಕೆಜಿ ತೂಗುತ್ತಿದ್ದರು ಅಂಬಾನಿ ಪುತ್ರ. ಆದರೆ ಈಗ 18 ತಿಂಗಳ ಪರಿಶ್ರಮದ ನಂತರ ಫ್ಯಾಟ್‌ ನಿಂದ ಫಿಟ್‌ ಆಗಿ ಬದಲಾಗಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ ಅನಂತ್‌ ಅಂಬಾನಿ.

 • रिलायंस को कर्जमुक्त बनाने के लिए तीन बड़े सौदे पर बात चल रही है, जिसमें 1.1 लाख करोड़ रुपये की पहली डील रिलायंस और सऊदी अरामको के बीच है, दूसरी डील बीपी पीएलसी (ब्रिटिश पेट्रोलियम) के साथ 7,000 करोड़ रुपये की है और तीसरी रिलायंस जियो के टावर इंफ्रास्ट्रक्चर इनवेस्टमेंट ट्रस्ट (इन्विट) में हिस्सेदारी बेचने की है।

  BUSINESS7, Apr 2020, 8:11 AM

  ಮುಕೇಶ್‌ ಅಂಬಾನಿಗೆ 1. 44 ಲಕ್ಷ ಕೋಟಿ ನಷ್ಟ!

  ಮುಕೇಶ್‌ ಅಂಬಾನಿಗೆ 1.44 ಲಕ್ಷ ಕೋಟಿ ನಷ್ಟ|  ವಿಶ್ವದ 9ನೇ ಶ್ರೀಮಂತನಿಗೆ 17ನೇ ಸ್ಥಾನ

 • साल 2018 के मध्य से ही स्टॉक मार्केट में RIL का स्टॉक 1000 रुपये से ऊपर ही कारोबार करता रहा। अकेले साल 2019 में RIL ने 2.49 ट्रिलियन रुपये जोड़े जो उच्चतम मूल्य है। लेकिन ये RIL की ये सक्सेस 2020 तक नहीं जा पाई।

  Coronavirus31, Mar 2020, 3:36 PM

  ಕೊರೋನಾ ಮಣಿಸಲು ಪಿಎಂ ಕೇರ್ಸ್ ನಿಧಿಗೆ 500 ಕೋಟಿ ದೇಣಿಗೆ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್‌

  ಪಿಎಂ ನಿಧಿಗೆ ಹಣಕಾಸಿನ ಕೊಡುಗೆಯ ಜೊತೆಗೆ ಕಂಪನಿಯು ಕೋವಿಡ್ -19 ವಿರುದ್ಧದ ಹೋರಾಟವನ್ನು ಬೆಂಬಲಿಸಲು ಮಹಾರಾಷ್ಟ್ರ ಮತ್ತು ಗುಜರಾತ್ ಸರ್ಕಾರಗಳಿಗೆ ತಲಾ 5 ಕೋಟಿ ರೂ. ಕೊಡುಗೆಯನ್ನು ನೀಡಿದೆ. #CoronaHaaregaIndiaJeetega(#ಕೊರೋನಾಹಾರೆಗಾಇಂಡಿಯಾಜೀತೆಗಾ) ಎನ್ನುವ ಘೋಷಣೆಯೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂದಡಿಯಿಟ್ಟಿದೆ.

 • hospital

  Coronavirus India24, Mar 2020, 3:00 PM

  ಕೊರೋನಾ ಚಿಕಿತ್ಸೆಗೆ 2 ವಾರದಲ್ಲಿ ಆಸ್ಪತ್ರೆ ಕಟ್ಟಿದ ಅಂಬಾನಿ: ಹೀಗಿದೆ ಹಾಸ್ಪಿಟಲ್!

  ಕೊರೋನಾ ವಿರುದ್ಧದ ಸಮರಕ್ಕರೆಭಾರತ ಒಂದಾಗಿ ಹೋರಾಟ ಆರಂಭಿಸಿದೆ. ಸರ್ಕಾರ ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದು, ಇದೀಗ ಉದ್ಯಮಿಗಳೂ ಕೊರೋನಾ ಪೀಡಿತರ ನೆರವಿಗೆ ಧಾವಿಸಿದ್ದಾರೆ. ಅನಿಲ್‌ ಅಗರ್‌ವಾಲ್ ನೂರು ಕೋಟಿ ಸೋಂಕಿತರ ಚಿಕಿತ್ಸೆಗೆ ನೀಡಿದ್ದ ಬೆನ್ನಲಲ್ಲೇ ಆನಂದ್ ಮಹೀಂದ್ರಾ ಕೂಡಾ ಈ ನಿಟ್ಟಿನಲ್ಲಿ ತಮ್ಮ ಸಹಾಯವನ್ನು ಘೋಷಿಸಿದ್ದರು. ಇದೀಗ ರಿಲಾಯನ್ಸ್ ಒಡೆಯ ಅಂಬಾನಿ ಸೋಂಕಿತರಿಗೆಂದೇ ಹೊಸ ಆಸ್ಪತ್ರೆ ನಿರ್ಮಿಸಿದ್ದಾರೆ. 

 • Reliance

  BUSINESS18, Mar 2020, 1:11 PM

  5 ಲಕ್ಷ ರಿಲಯನ್ಸ್ ಸಿಬ್ಬಂದಿ ಕೊರೋನಾದಿಂದ ಸೇಫ್: ಅಂಬಾನಿ ಮಾಡಿದ ಪ್ಲಾನ್ ಇದು

  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕೊರೋನಾ ವೈರಸ್ ಪರಿಣಾಮ ಕೆಟದ್ಟದಾಗಿ ಬೀರಿದೆ, ಇದರೊಂದಿಗೆ ಕಚ್ಛಾತೈಲ ಬೆಲೆಯೂ ಭಾರೀ ಇಳಿಕೆಯಾ್ಯ್ಗಾಿದೆ. ಕಳೆದ ಮೂರೂವರೆ ತಿಂಗಳಲ್ಲಿ ಕಂಪನಿಗೆ 4.4 ಲಕ್ಷ ಕೋಟಿ ರೂ. ನಷ್ಟ ಎದುರಾಗಿದೆ. ಆದರೆ ಕಳೆದ ವರ್ಷ ನವೆಂಬರ್ ನಲ್ಲಿ ಕಂಪನಿ ಮಾರುಕಟ್ಟೆ ವ್ಯವಹಾರ 10 ಲಕ್ಷ ಕೋಟಿ ರೂ. ದಾಟಿತ್ತು. ಇದರೊಂದಿಗೆ ಸೌದಿ ಅರೇಬಿಯಾ ಹಾಗೂ ರಷ್ಯಾ ನಡುವೆ ತೈಲ ಬೆಲೆ ಸಮರ ಆರಂಭವಾಗಿದ್ದು, ಇದಾದ ಕೇವಲ ಒಂದು ವಾರದಲ್ಲಿ ಬ್ರೆಂಟ್ ಹಾಗೂ WTI ಕಚ್ಛಾತೈಲ ಬೆಲೆ ಸರಿಸುಮಾರು ಶೇ. 35ರಷ್ಟು ಕುಸಿತ ಕಂಡಿದೆ.

 • मगर, गुरुवार को शेयर बाजार की हालत बहुत खराब रही। शेयर बाजार में जबरदस्त गिरावट की वजह से रिलायंस इंडस्ट्रीज के शेयर शुरुआती कारोबार में करीब 5.27 फीसदी नीचे गिर गए। गुरुवार को अंबानी की नेटवर्थ में भारी कमी दर्ज की गई।
  Video Icon

  BUSINESS13, Mar 2020, 2:43 PM

  ಅಂಬಾನಿಗೆ ಕೊರೋನಾ ಶಾಕ್; ಒಂದೇ ದಿನಕ್ಕೆ 24000 ಕೋಟಿ ರೂ ನಷ್ಟ!

  ದೇಶದ ಅತೀ ಶ್ರೀಮಂತ ಅಂಬಾನಿಗೆ ಕೊರೋನಾ ವೈರಸ್ ಶಾಕ್ ನೀಡಿದೆ. ಮುಕೇಶ್ ಅಂಬಾನಿಗೆ ನಿನ್ನೆ ಒಂದೇ ದಿನಕ್ಕೆ 24000 ಕೋಟಿ ರೂ ನಷ್ಟವಾಗಿದೆ. ಒಂದು ತಿಂಗಳಿಗೆ 1.1 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಆರ್ಥಿಕ ತಜ್ಞರು ಏನಂತಾರೆ? ಇಲ್ಲಿದೆ ನೋಡಿ! 

 • undefined

  BUSINESS10, Mar 2020, 9:08 PM

  ಇದಪ್ಪಾ ಏಟು ಅಂದ್ರೆ, ದೊಡ್ಡ ಪಟ್ಟ ಕಳೆದುಕೊಂಡ ಮುಖೇಶ್ ಅಂಬಾನಿ

  ಏಷ್ಯಾದ ನಂಬರ್ 1 ಶ್ರೀಮಂತ ಪಟ್ಟದಿಂದ ಮುಖೇಶ್ ಅಂಬಾನಿ ಔಟ್ ಆಗಿದ್ದು ಜಾಕ್ ಮಾಗೆ ಪಟ್ಟ ಒಲಿದು ಬಂದಿದೆ. ಯಾವ ಕಾರಣಕ್ಕೆ ಹೀಗಾಯ್ತು?