Mtb Nagaraj  

(Search results - 38)
 • Top 10

  NEWS22, Sep 2019, 5:00 PM IST

  ಸಿದ್ದುಗೆ ಗುದ್ದಿದ MTB;ವಿಶ್ವದ ಗಮನ ಸೆಳೆದಿದೆ ಹೌಡಿ ಮೋದಿ; ಇಲ್ಲಿವೆ ಸೆ.22ರ ಟಾಪ್ 10 ಸುದ್ದಿ!

  ಅಮೆರಿಕಾದ ಹೂಸ್ಟನ್ ನಲ್ಲಿ ನಡೆಯಲಿರುವ ಹೌಡಿ ಮೋದಿ ಬೃಹತ್ ಸಮಾವೇಶ ಇದೀಗ ವಿಶ್ವದ ಗಮನಸೆಳೆದಿದೆ. ಮೋದಿ ಕಾರ್ಯಕ್ರಮಕ್ಕೆ ಕಾತರ ಹೆಚ್ಚಾಗಿದೆ. ಇತ್ತ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅನರ್ಹ ಶಾಸಕ ಎಂ.ಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಭಾಪೂಂಜಾ ಹೊಸ ಮೂವಿ, ರಾಜ್ಯದಲ್ಲಿ ಮಳೆ ಅಲರ್ಟ್ ಸೇರಿದಂತೆ ಸೆ.22ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.

 • MTB

  NEWS22, Sep 2019, 3:22 PM IST

  ಸಿದ್ದು ಪುತ್ರ ರಾಕೇಶ್ ಸಾವಿಗೆ ಆ 'ಬಚ್ಚಾ' ಕಾರಣ!: ಎಂಟಿಬಿ ಬಾಯ್ಬಿಟ್ಟ ಸತ್ಯ!

  ಉಪಸಮರ ದಿನಾಂಕ ಘೋಷಣೆ ಬೆನ್ನಲ್ಲೇ ಜೋರಾಯ್ತು ವಾಕ್ಸಮರ| ಸ್ವಾಭಿಮಾನ ಸಮಾವೇಶದಲ್ಲಿ ಎಂಟಿಬಿ ವಿರುದ್ಧ ಕಿಡಿ ಕಾರಿದ್ದ ಕಾಂಗ್ರೆಸ್ ನಾಯಕರು| ತನ್ನ ವಿರುದ್ಧ ವಾಗ್ದಾಳಿ ನಡೆಸಿದ್ದ ಕೈ ನಾಯಕರಿಗೆ ಎಂಟಿಬಿ ತಿರುಗೇಟು| ಸಿದ್ದರಾಮ್ಮಯ್ಯ ಪುತ್ತ ರಾಕೇಶ್ ಸಾವಿನ ಬಗ್ಗೆಯೂ ಬಾಯ್ಬಿಟ್ಟ ಎಂಟಿಬಿ

 • mtb nagaraj

  NEWS21, Sep 2019, 3:11 PM IST

  ಕಾಂಗ್ರೆಸ್‌ಗೆ ತಾಳಿ ಕಟ್ಟಿ ಮತ್ತೊಬ್ಬರ ಜೊತೆ ಸಂಸಾರ: ಎಂಟಿಬಿಗೆ ಮಾಜಿ ಸ್ಪೀಕರ್ ಟಾಂಗ್

  ತಾಳಿಯನ್ನು‌ ಕಾಂಗ್ರೆಸ್‌ಗೆ ಕಟ್ಟಿ, ಮತ್ತೊಬ್ಬರ ಜೊತೆ ಸಂಸಾರ ಮಾಡುತ್ತಿದ್ದಾರೆ| ಎಂಟಿಬಿಗೆ ಮಾಜಿ ಸ್ಪೀಕರ್ ಟಾಂಗ್| ಪ್ರಾಣ ಕಳೆದುಕೊಂಡ್ರು ಮಾನ  ಕಳೆದುಕೊಳ್ಳಬಾರದು

 • Karnataka Districts20, Sep 2019, 11:31 PM IST

  ಮಾಜಿ ಶಿಷ್ಯನಿಗೆ ತವರಿನಲ್ಲಿಯೇ ಶಾಕ್ ...ಇದೇನು ಸಿದ್ದು ಹೊಸ ಅಖಾಡ!

  ಪಕ್ಷ ತೊರೆದು ದೋಸ್ತಿ ಪತನಕ್ಕೆ ಕಾರಣವಾಗಿ ಅನರ್ಹಗೊಂಡಿರುವ ಶಾಸಕರಿಗೆ ಏಟು ನೀಡಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆಯೇ? ಹಂತ ಹಂತವಾಗಿ ಅವರ ಕ್ಷೇತ್ರದಲ್ಲಿ ಹೊಂದಿದ್ದ ಪ್ರಭಾವ ಕಡಿಮೆ ಮಾಡಲು ಕಾರ್ಯತಂತ್ರ ರೂಪಿಸಲು ಆರಂಭಿಸಿದೆಯೇ? ಹೀಗೊಂದು ಪ್ರಶ್ನೆ ರಾಜಕಾರಣದ ವಲಯದಲ್ಲಿ ಮೂಡಿದೆ.

 • Siddaramaiah

  Karnataka Districts19, Sep 2019, 7:50 AM IST

  ಬಂಡವಾಳ ಬಿಚ್ಚಿಡಬೇಕಾಗುತ್ತದೆ ಎಂದ ಎಂಟಿಬಿ : ಫುಲ್ ಗರಂ

  ಕಾಂಗ್ರೆಸ್ ನಾಯಕರ ವಿರುದ್ಧ ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದ್ದು, ಅವರ ಬಂಡವಾಳಗಳನ್ನು ಬಿಚ್ಚಿಟ್ಟಿದ್ದಾರೆ. 

 • MTB Nagaraj Dance
  Video Icon

  NEWS17, Sep 2019, 11:09 AM IST

  ಗಣೇಶೋತ್ಸವದಲ್ಲಿ ಎಂಟಿಬಿ ನಾಗರಾಜ್ ನಿಂಬೆಹಣ್ಣಿನ ಡ್ಯಾನ್ಸ್ ವೈರಲ್!

  ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಕಾಲೋನಿ ಗಣೇಶ ಉತ್ಸವದಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ನಿಂಬೆಹಣ್ಣು ಡ್ಯಾನ್ಸ್ ಮಾಡಿದ್ದಾರೆ.  ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ಅಭಿಮಾನಿಗಳು ಆಹ್ವಾನಿಸಿದ್ದರು. ನಂದಗುಡಿ ಗಣೇಶೋತ್ಸವದಲ್ಲೂ ಎಂಟಿಬಿ ನಾಗರಾಜ್ ಫುಲ್ ಸ್ಟೆಪ್ ಹಾಕಿ ವೈರಲ್ ಆಗಿದ್ದರು. ನಿಂಬೆ ಹಣ್ಣು ಹಿಡಿದು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು. 

 • Siddaramaiah
  Video Icon

  NEWS16, Sep 2019, 3:21 PM IST

  ಬೆನ್ನಿಗೆ ಚೂರಿ ಹಾಕಿದ ನಾಲ್ವರು ಕುರುಬ ಶಾಸಕರನ್ನು ಮಣಿಸಲು ಸಿದ್ದು ತಂತ್ರ ಸಿದ್ಧ

  ಸಿದ್ದರಾಮಯ್ಯ ಅವರೇ ನಮ್ಮ ನಾಯಕ, ಅವರೇ ನಮಗೆ ಮುಖ್ಯಮಂತ್ರಿ, ಅವರು ಮತ್ತೊಮ್ಮೆ ಸಿಎಂ ಆಗ್ಬೇಕು ಅಂತೆಲ್ಲ ಸಿದ್ದರಾಮಯ್ಯ ಅವರನ್ನು ಹೊತ್ತುಕೊಂಡು ತಿರುಗಾಡುತ್ತಿದ್ದ ನಾಲ್ವರು ಕಾಂಗ್ರೆಸ್ ಕುರುಬ ಶಾಸಕರೇ ಕೊನೆಗೆ ಸಿದ್ದು  ಬೆನ್ನಿಗೆ ಚೂರು ಹಾಕಿದ್ದಾರೆ. ಸಿದ್ದರಾಮಯ್ಯ ಅವರ ಪರಮಾಪ್ತರು ಎಂದು ಹೇಳಲಾಗಿದ್ದ MTB ನಾಗರಾಜ್,  ಶಂಕರ್, ಬೈರಾತಿ ಬಸವರಾಜ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ರು. ಇದೀಗ ಇವರನ್ನು ಟಾರ್ಗೆಟ್ ಮಾಡಿರುವ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ಸೋಲಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಏನದು? ವಿಡಿಯೋನಲ್ಲಿ ನೋಡಿ.

 • siddaramaiah MTB nagaraj

  NEWS13, Sep 2019, 2:01 PM IST

  ಎದೆಯಲ್ಲಿದ್ದ ಸಿದ್ದರಾಮಯ್ಯರನ್ನು ಬದಿಗಿಟ್ಟ ಎಂಟಿಬಿ ನಾಗರಾಜ್!

  ಅಂದು ಎದೆ ಬಗೆದರೆ ಸಿದ್ದರಾಮಯ್ಯ ಇದ್ದರು..! | ಆದರೆ ಈಗ ಸಿದ್ದರಾಮಯ್ಯರನ್ನ ಎತ್ತಿ ಸೈಡಿಗಿಟ್ಟಿದ್ದೇನೆ| ಈಗ ನನ್ನ ಎದೆಯಲ್ಲಿ ಮತದಾರರು ಮಾತ್ರ ಇದ್ದಾರೆ| ಗುರುವಿನ ವಿರುದ್ಧ ತಿರುಗಿಬಿದ್ದ ಶಿಷ್ಯ ಎಂಟಿಬಿ ನಾಗರಾಜ್

 • Karnataka Districts13, Sep 2019, 12:07 PM IST

  ಸಾರಾಯಿ ಕುಡಿಯುವವರು ತೆರಿಗೆ ಕಟ್ತಾರೆ : ಡಿಕೆಶಿಗೆ ಅನರ್ಹ ಶಾಸಕ MTB ಟಾಂಗ್

  ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನವಾಗಿದ್ದು, ಈ ಸಂಬಂಧ ಹೊಸ ಕೋಟೆ ಕ್ಷೇತ್ರದ ಅನರ್ಹ ಶಾಸಕ ಟಾಂಗ್ ನೀಡಿದ್ದಾರೆ. ತೆರಿಗೆ ಕಟ್ಟದಿರುವುದರಿಂದ ಇಂತಹ ಸ್ಥಿತಿ ಎದುರಾಗಿದೆ ಎಂದರು. 

 • 10_1 top10 stories

  NEWS11, Sep 2019, 4:46 PM IST

  ಡಿಕೆಶಿ ಪರ ಪ್ರತಿಭಟನೆ; MTB ಬಾಯಲ್ಲಿ ಉಪಚುನಾವಣೆ; ಇಲ್ಲಿವೆ ಸೆ.11ರ ಟಾಪ್ 10 ಸುದ್ದಿ!

  ಇಡಿಯಿಂದ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಪರ ರಾಜ್ಯದಲ್ಲಿಂದು ಒಕ್ಕಲಿಗರ ಸಮುದಾಯ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಡಿಕೆಶಿ ಪರ ಪ್ರತಿಭನೆಯಿಂದ ವಾಹನ ಸವಾರರು ಪರದಾಡಿದ್ದು ಮಾತ್ರವಲ್ಲ ಹಿಡಿ ಶಾಪ ಹಾಕಿದ್ದು ಸುಳ್ಳಲ್ಲ. ರಾಜ್ಯ ರಾಜಕೀಯದಲ್ಲಿ ಡಿಕೆಶಿ ಮಾತ್ರವಲ್ಲ,  ಅನರ್ಹ ಶಾಸಕ MTB ನಾಗರಾಜ್, ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾಗಿ ಸಂಚಲನ ಮೂಡಿಸಿದ್ದಾರೆ. ಸೈಲೆಂಟ್ ಆಗಿದ್ದ ನಟಿ ರಾಧಿಕ ಕುಮಾರಸ್ವಾಮಿ ದಿಢೀರ್ ಪ್ರತ್ಯಕ್ಷಗೊಂಡಿದ್ದಾರೆ. ಸ್ಯಾಂಡಲ್‌ವುಡ್ ಸ್ವೀಟಿ ಹೊಸ ಅವತಾರ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಬೀಚ್ ಫೋಟೋ, ಪ್ರಧಾನಿ ಮೋದಿ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಸೇರಿದಂತೆ ಹಲವು ವಿಚಾರ ಇಂದು ಸದ್ದು ಮಾಡಿದೆ. ಸೆಪ್ಟೆಂಬರ್ 11 ರ ಟಾಪ್ 10 ಸುದ್ದಿಗಳು ಇಲ್ಲಿವೆ.

 • MTB Nagaraj

  NEWS11, Sep 2019, 11:19 AM IST

  ಸಿಎಂ ಭೇಟಿಯಾದ ಎಂಟಿಬಿ : ಉಲ್ಟಾ ಹೊಡೆದ ಅನರ್ಹ ಶಾಸಕ

  ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿದ್ದು, ಇದೀಗ ಉಲ್ಟಾ ಹೊಡೆದಿದ್ದಾರೆ. 

 • mtb nagaraju siddaramaiah
  Video Icon

  NEWS1, Sep 2019, 8:37 PM IST

  MTB ನಾಗರಾಜ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟ ಸಿದ್ದರಾಮಯ್ಯ

  ಕಾಂಗ್ರೆಸ್ ನಿಂದ ಅನರ್ಹಗೊಂಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ಗುರುತಿಸಿಕೊಂಡರಲ್ಲಿ  ಒಬ್ಬರು. ಆದ್ರೆ, ಇದೀಗ ಸಿದ್ದರಾಮಯ್ಯ ವಿರುದ್ಧವೇ ತೊಡೆತಟ್ಟಿ ನಿಂತಿದ್ದು, ಇಬ್ಬರ ನಡುವೆ ಮಾತಿನ ವಾಕ್ಸಮರ ನಡೆದಿದೆ. 

 • mtb nagaraju siddaramaiah

  NEWS29, Aug 2019, 5:52 PM IST

  ಸಿದ್ದರಾಮಯ್ಯ ಬಗ್ಗೆ ಎಲ್ಲಾ ಹೇಳ್ತೇನೆ ಎಂದು ಬಾಂಬ್ ಸಿಡಿಸಿದ MTB ನಾಗರಾಜ್

  ಜೆಡಿಎಸ್ ನಲ್ಲಿ ಅಧಿಕಾರ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದವರು. ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಕಟ್ಟಿಲ್ಲ. ಕಾಂಗ್ರೆಸ್ ಕಟ್ಟಿದ್ದು ನಾವು ಎಂದು ಸಿದ್ದರಾಮಯ್ಯ ವಿರುದ್ಧವೇ  ವಾಗ್ದಾಳಿ ನಡೆಸಿದರು.

 • BSY

  NEWS15, Aug 2019, 12:11 PM IST

  BSY ಸಂಪುಟ ಸೇರ್ತಾರಾ ಅನರ್ಹ ಶಾಸಕ ?

  ಅತೃಪ್ತರಾಗಿ ರಾಜೀನಾಮೆ ನೀಡಿ ಬಳಿಕ ಅನರ್ಹರಾದ ಶಾಸಕರೋರ್ವರು ಮುಖ್ಯಮಂತ್ರಿ ಭೇಟಿಯಾಗಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. 

 • MTB Nagaraj rolls royce

  AUTOMOBILE14, Aug 2019, 3:44 PM IST

  ದುಬಾರಿ ರೋಲ್ಸ್ ರಾಯ್ಸ್ ಖರೀದಿಸಿದ ಅನರ್ಹ ಶಾಸಕ MTB ನಾಗರಾಜ್!

  ಬಂಡಾಯದ ಮೂಲಕವೇ ಹೆಚ್ಚು ಸದ್ದುಮಾಡಿದ ಕಾಂಗ್ರೆಸ್ ಅನರ್ಹ ಶಾಸಕ MTB ನಾಗರಾಜ್ ಇದೀಗ ದುಬಾರಿ ಕಾರು ಖರೀದಿಸಿದ್ದಾರೆ. ನಾಗರಾಜ್ ಬರೋಬ್ಬರಿ 13 ಕೋಟಿ ರೂಪಾಯಿ ನೀಡಿ ಐಷಾರಾಮಿ ಕಾರು ಖರೀದಿಸಿದ್ದಾರೆ. ಈ ಕಾರಿನ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.