Msk Prasad  

(Search results - 30)
 • MSK Prasad says young India pacer Mohammed Siraj is far ahead of other fast bowlers kvnMSK Prasad says young India pacer Mohammed Siraj is far ahead of other fast bowlers kvn

  CricketMay 12, 2021, 6:38 PM IST

  ಮೊಹಮ್ಮದ್ ಸಿರಾಜ್‌ ಉಳಿದೆಲ್ಲಾ ವೇಗಿಗಳಿಗಿಂತ ಮುಂದಿದ್ದಾರೆ: ಎಂ ಎಸ್‌ ಕೆ ಪ್ರಸಾದ್

  ಇಂಗ್ಲೆಂಡ್ ಪ್ರವಾಸಕ್ಕೆ ರೋಹಿತ್ ಶರ್ಮಾ, ಶುಭ್‌ಮನ್‌ ಗಿಲ್‌, ಮಯಾಂಕ್ ಅಗರ್‌ವಾಲ್ ಹಾಗೂ ಕೆ.ಎಲ್‌. ರಾಹುಲ್‌ಗೆ ಬಿಸಿಸಿಐ ಅವಕಾಶ ನೀಡಿದೆ. ಇದೇ ವೇಳೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಕ್ಕೆ ಒಳಗಾಗಿದ್ದ ವೇಗಿ ಮೊಹಮ್ಮದ್ ಶಮಿ ಹಾಗೂ ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಹನುಮ ವಿಹಾರಿ ಸಹಾ ಇಂಗ್ಲೆಂಡ್‌ ಪ್ರವಾಸಕ್ಕೆ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

 • MSK Prasad didnt communicated with me says Suresh RainaMSK Prasad didnt communicated with me says Suresh Raina

  CricketMay 12, 2020, 9:53 PM IST

  MSK ಪ್ರಸಾದ್ ಹೇಳಿದ್ರಾ ಸುಳ್ಳು? ಸುರೇಶ್ ರೈನಾ ಹೇಳಿದ ಅಸಲಿ ಕತೆ!

  ಟೀಂ ಇಂಡಿಯಾ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ತಾವೇ ಖುದ್ದು 3 ಅತೀ ದೊಡ್ಡ ತಪ್ಪು ಮಾಡಿರುವುದಾಗಿ ಹೇಳಿದ್ದರು. ಇಷ್ಟೇ ಅಲ್ಲ ಇದರೊಂದಿಗೆ ಒಂದು ಸುಳ್ಳಿನ ಕತೆಯೂ ಇದೇ ಅನ್ನೋದನ್ನು  ಟೀಂ ಇಂಡಿಯಾ ಆಲ್ರೌಂಡರ್ ಸುರೇಶ್ ರೈನಾ ಬಹಿರಂಗ ಪಡಿಸಿದ್ದಾರೆ.

 • MSK Prasad revealed three regrets he had as the selection committee headMSK Prasad revealed three regrets he had as the selection committee head

  CricketMay 2, 2020, 8:51 PM IST

  ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಮಾಡಿದ ಅತೀ ದೊಡ್ಡ 3 ತಪ್ಪು ಬಹಿರಂಗ ಪಡಿಸಿದ MSK ಪ್ರಸಾದ್!

  ಹೈದರಾಬಾದ್(ಮೇ.03): ಟೀಂ ಇಂಡಿಯಾ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಅವಧಿಯಲ್ಲಿ ಟೀಂ ಇಂಡಿಯಾ ಹಲವು ಐತಿಹಾಸಿಕ ಪ್ರಶಸ್ತಿ ಗೆದ್ದಿಕೊಂಡಿದೆ. ಇಷ್ಟೇ ಅಲ್ಲ ಹಲವು ಮಹತ್ವದ ಪ್ರಶಸ್ತಿಯಿಂದ ವಂಚಿತವಾಗಿದೆ. ಇದರ ಜೊತೆಗೆ ಅತೀ ಹೆಚ್ಚು ಟೀಕೆಗಳಿಗೂ ಆಯ್ಕೆ ಸಮಿತಿ ಗುರಿಯಾಗಿತ್ತು. ಆಯ್ಕೆ ಸಮಿತಿಯಲ್ಲಿ ಮಾಡಿದ ಎಡವಟ್ಟುಗಳಿಗೆ ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟಿಗರೂ ಗರಂ ಆಗಿದ್ದರು.  ಇದೀಗ MSK ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಮಾಡಿದ ಮೂರು ಪ್ರಮುಖ ತಪ್ಪುಗಳನ್ನು ಬಹಿರಂಗ ಪಡಿಸಿದ್ದಾರೆ. 
   

 • Captain Virat Kohli runs 17 km during a good knock in the middle Says MSK PrasadCaptain Virat Kohli runs 17 km during a good knock in the middle Says MSK Prasad

  CricketFeb 7, 2020, 4:47 PM IST

  ಫುಟ್ಬಾಲಿಗರಿಗಿಂತ ಹೆಚ್ಚು ಓಡ್ತಾರಂತೆ ಕೊಹ್ಲಿ!

  ಪ್ರತಿ ಪಂದ್ಯದ ವೇಳೆ ಫುಟ್ಬಾಲಿಗರು 90 ನಿಮಿಷಗಳಲ್ಲಿ 8 ರಿಂದ 13 ಕಿಲೋ ಮೀಟರ್‌ನಷ್ಟುಓಡುತ್ತಾರೆ. ಮಿಡ್‌ಫೀಲ್ಡರ್‌ಗಳು ಅಟ್ಯಾಕ್‌ ಹಾಗೂ ಡಿಫೆನ್ಸ್‌ ಎರಡರಲ್ಲೂ ಪಾಲ್ಗೊಳ್ಳುವ ಕಾರಣ, ಅವರು ಹೆಚ್ಚು ಓಡಬೇಕಾಗುತ್ತದೆ. ಆದರೆ ಮೆಸ್ಸಿ, ರೊನಾಲ್ಡೋರಂತಹ ಫಾರ್ವರ್ಡ್‌ ಆಟಗಾರರು ಸರಾಸರಿ 7.6ರಿಂದ 8.3 ಕಿ.ಮೀ ಓಡುತ್ತಾರೆ. ಆದರೆ ಪ್ರಸಾದ್‌ ಪ್ರಕಾರ, ದೊಡ್ಡ ಇನ್ನಿಂಗ್ಸ್‌ ಆಡುವ ವೇಳೆ ಕೊಹ್ಲಿ ಸರಾಸರಿ 17 ಕಿ.ಮೀ ಓಡುತ್ತಾರೆ.

 • Ajit agarkar likely to replace MSK prasad as Team India selection committee chairmanAjit agarkar likely to replace MSK prasad as Team India selection committee chairman

  CricketJan 24, 2020, 7:39 PM IST

  ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ರೇಸ್‌ನಲ್ಲಿ ಅಜಿತ್ ಅಗರ್ಕರ್!

  ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಸ್ಥಾನಕ್ಕೆ ಬಿಸಿಸಿಐ ಸೂಕ್ತರನ್ನು ಹುಡುಕುತ್ತಿದೆ. ಜನವರಿ 24ರ ವರೆಗೆ  ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸದ್ಯ ಬಿಸಿಸಿಐಗೆ ಬಂದಿರುವ ಅರ್ಜಿಗಳಲ್ಲಿರುವ ಪ್ರಮುಖರು ಯಾರು? ಇಲ್ಲಿದೆ ವಿವರ.

 • MSK Prasad reveals Rishabh Pant failure secreteMSK Prasad reveals Rishabh Pant failure secrete
  Video Icon

  CricketDec 28, 2019, 6:45 PM IST

  ಕೊನೆಗೂ ಬಯಲಾಯ್ತು ಪಂತ್ ಫೇಲ್ಯೂರ್ ಸೀಕ್ರೇಟ್..!

  ಒಮ್ಮೆ ಬ್ಯಾಟಿಂಗ್’ನಲ್ಲಿ ಮಿಂಚಿದರೆ, ಕೀಪಿಂಗ್’ನಲ್ಲಿ ಎಡವುತ್ತಾರೆ. ಇನ್ನೊಮ್ಮೆ ವಿಕೆಟ್ ಕೀಪಿಂಗ್’ನಲ್ಲಿ ಚುರಕಾಗಿದ್ದರೆ, ಬ್ಯಾಟಿಂಗ್’ನಲ್ಲಿ ಫೇಲ್ ಆಗುತ್ತಿದ್ದಾರೆ. ಇದನ್ನೆಲ್ಲ ಕಂಡ ಪ್ರೇಕ್ಷಕರು ಪಂತ್’ಗೆ ಗೇಟ್ ಪಾಸ್ ನೀಡಿ ಧೋನಿಯನ್ನು ಕರೆತನ್ನಿ ಎಂದು ಆಗ್ರಹಿಸುತ್ತಿದ್ದಾರೆ.

 • Team India Pacer Deepak Chahar likely to be out of action till April 2020Team India Pacer Deepak Chahar likely to be out of action till April 2020

  CricketDec 25, 2019, 12:46 PM IST

  ಟೀಂ ಇಂಡಿಯಾ ಸ್ಟಾರ್ ವೇಗಿ IPL 2020 ಆಡೋದು ಅನುಮಾನ.!

  ಶ್ರೀಲಂಕಾ ವಿರುದ್ಧ ಟಿ20 ಹಾಗೂ ಆಸ್ಪ್ರೇಲಿಯಾ ವಿರುದ್ಧ ಏಕದಿನ ಸರಣಿಯಿಂದ ಹೊರಬಿದ್ದಿರುವ ದೀಪಕ್‌, ಸಂಪೂರ್ಣವಾಗಿ ಗುಣಮುಖರಾಗಲು 3ರಿಂದ 4 ತಿಂಗಳು ಬೇಕಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ ಸೋಮವಾರ ಸ್ಪಷ್ಟಪಡಿಸಿದರು.

 • Rishabh Pant to work under a specialist wicket keeping coach says chief selector MSK PrasadRishabh Pant to work under a specialist wicket keeping coach says chief selector MSK Prasad

  CricketDec 24, 2019, 12:52 PM IST

  ರಿಷಭ್ ಪಂತ್‌ ಇನ್ನಷ್ಟು ಪಳಗಲಿ: MSK ಪ್ರಸಾದ್

  ಭಾರತದ ಅತ್ಯಂತ ಯಶಸ್ವಿ ವಿಕೆಟ್‌ ಕೀಪರ್‌’ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದ ಕಿರಣ್‌ ಮೋರೆ ಗರಡಿಯಲ್ಲಿ ಪಳಗಿರುವ ಪಂತ್‌ ಈಗಾಗಲೇ ಸ್ವಲ್ಪ ಅನುಭವ ಹೊಂದಿದ್ದಾರೆ. ಅವರಿಗೆ ಇನ್ನಷ್ಟು ಉತ್ತಮ ತರಬೇತಿ ಅಗತ್ಯವಿದೆ ಎಂದಿದ್ದಾರೆ. 

 • Indian spinner Laxman Sivaramakrishnan set to replace MSK Prasad as new BCCI chief selector says ReportIndian spinner Laxman Sivaramakrishnan set to replace MSK Prasad as new BCCI chief selector says Report

  CricketNov 21, 2019, 12:36 PM IST

  L ಶಿವ​ರಾ​ಮ​ಕೃಷ್ಣ BCCI ನೂತನ ಆಯ್ಕೆಗಾರ?

  ಡಿ.1ರಂದು ನಡೆ​ಯ​ಲಿ​ರುವ ಬಿಸಿ​ಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶಿವ​ರಾ​ಮ​ಕೃ​ಷ್ಣನ್‌ ಅವರ ಹೆಸರು ಅಧಿ​ಕೃತಗೊಳ್ಳ​ಲಿದೆ ಎಂದು ರಾಷ್ಟ್ರೀಯ ಮಾಧ್ಯ​ಮ​ವೊಂದು ವರ​ದಿ ಮಾಡಿದೆ.

 • BCCI may remove msk prasad from chief selector likely to appoint l sivaramakrishnanBCCI may remove msk prasad from chief selector likely to appoint l sivaramakrishnan

  SPORTSSep 26, 2019, 7:33 PM IST

  ಶಿವರಾಮಕೃಷ್ಣನ್‌ ಮಂದಿನ ಆಯ್ಕೆ ಸಮಿತಿ ಮುಖ್ಯಸ್ಥ; MSKಗೆ ಕೊಕ್?

  ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ MSK ಪ್ರಸಾದ್‌ಗೆ ಕೊಕ್ ನೀಡಿ ಹೊಸ ಮುಖ್ಯಸ್ಥರನ್ನು ನೇಮಿಸಲು ಬಿಸಿಸಿಐ ಸದ್ದಿಲ್ಲದೆ ಕಸರತ್ತು ಆರಂಭಿಸಿದೆ. ಅಷ್ಟಕ್ಕೂ ಬಿಸಿಸಿಐ ದಿಢೀರ್ ನಿರ್ಧಾರಕ್ಕೆ ಕಾರಣಗಳೇನು? ಇಲ್ಲಿದೆ ವಿವರ.
   

 • MSK prasad stops ms dhoni retirement romour after selection meetMSK prasad stops ms dhoni retirement romour after selection meet

  SPORTSSep 12, 2019, 6:43 PM IST

  ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ  ಎಂ.ಎಸ್.ಧೋನಿ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತಿಗೆ ಬಿಸಿಸಿಐ ಆಯ್ಕೆ ಸಮಿತಿ ಸ್ಪಷ್ಟನೆ ನೀಡಿದೆ. ಧೋನಿ ಕರಿಯರ್ ಕುರಿತು ಆಯ್ಕೆ ಸಮಿತಿ ಹೇಳಿದ್ದೇನು? ಇಲ್ಲಿದೆ ವಿವರ.

 • Team India Cricketer KL Rahul form a concern, will consider Rohit Sharma as Test opener says MSK PrasadTeam India Cricketer KL Rahul form a concern, will consider Rohit Sharma as Test opener says MSK Prasad

  SportsSep 11, 2019, 9:58 AM IST

  ರಾಹುಲ್‌ ಬದಲು ರೋಹಿತ್‌ ಟೆಸ್ಟ್‌ ಓಪ​ನರ್‌?

  ವಿಶ್ವ ಚಾಂಪಿ​ಯನ್‌ಶಿಪ್‌ನಲ್ಲಿ ಪ್ರತಿ ಪಂದ್ಯವೂ ಮಹ​ತ್ವ​ದಾ​ಗಿದ್ದು, ಭಾರತ ಯಾವ ಎದು​ರಾ​ಳಿ​ಯನ್ನೂ ಲಘು​ವಾಗಿ ಪರಿ​ಗ​ಣಿ​ಸಲು ಸಾಧ್ಯ​ವಿಲ್ಲ. ಹೀಗಾಗಿ, ಪ್ರತಿ​ಯೊಂದು ಸಮಸ್ಯೆಗೂ ಶೀಘ್ರದಲ್ಲಿ ಸೂಕ್ತ ಪರಿ​ಹಾರ ಹುಡು​ಕಿ​ಕೊ​ಳ್ಳು​ವ ಅನಿ​ವಾ​ರ್ಯತೆ ಎದು​ರಾ​ಗಿದೆ.

 • Fans slams team india selection committee for Mayank agarwal omissionFans slams team india selection committee for Mayank agarwal omission

  SPORTSJul 21, 2019, 7:39 PM IST

  INDvWI; ಏಕದಿನದಿಂದ ಮಯಾಂಕ್ ಔಟ್; ಆಯ್ಕೆ ಸಮಿತಿಗೆ ಮತ್ತೆ ಕ್ಲಾಸ್!

  ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಆಯ್ಕೆ ಸಮಿತಿ ಆಯ್ಕೆಗಗಳು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಅದೇ ಎಡವಟ್ಟು ಮಾಡಿದೆ ಅನ್ನೋ ಆರೋಪಗಳು ಕೇಳಿ ಬಂದಿದೆ. 

 • Team India selection committee first reaction on ambati rayudu 3d glass tweetTeam India selection committee first reaction on ambati rayudu 3d glass tweet

  SPORTSJul 21, 2019, 5:18 PM IST

  ರಾಯುಡು 3D ಟ್ವೀಟ್‌ಗೆ ಮೊದಲ ಪ್ರತಿಕ್ರಿಯೆ ನೀಡಿದ ಆಯ್ಕೆ ಸಮಿತಿ!

  ಅಂಬಾಟಿ ರಾಯುಡು 3 ಟ್ವೀಟ್ ಸೃಷ್ಟಿಸಿದ ವಿವಾದ ಅಷ್ಟಿಷ್ಟಲ್ಲ. ವಿವಾದ ಬಳಿಕ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ, ಆಯ್ಕೆ ಸಮಿತಿ ಯಾವುದೇ ಪ್ರತಿಕ್ರಿಯೆ ನೀಡರಿಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ರಾಯುಡು ವಿವಾದದ ಕುರಿತು ಆಯ್ಕೆ ಸಮಿತಿ ಪ್ರತಿಕ್ರಿಯೆ ನೀಡಿದೆ.

 • A legend like MS Dhoni knows when to retire says MSK PrasadA legend like MS Dhoni knows when to retire says MSK Prasad

  SPORTSJul 21, 2019, 4:10 PM IST

  ಧೋನಿ ಭವಿಷ್ಯದ ಬಗ್ಗೆ ತುಟಿಬಿಚ್ಚಿದ ಆಯ್ಕೆ ಸಮಿತಿ ಮುಖ್ಯಸ್ಥ!

  ಧೋನಿ ಪೋಷಕರೇ ಕೆಲ ದಿನಗಳ ಹಿಂದಷ್ಟೇ ತಮ್ಮ ಮಗ ನಿವೃತ್ತಿಯಾಗಲಿ ಎಂದು ಅಭಿಪ್ರಾಯಪಟ್ಟಿದ್ದರು. ಹೀಗಿರುವಾಗ ಧೋನಿ 2020ರ ಟಿ20 ವಿಶ್ವಕಪ್ ಆಡುತ್ತಾರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್, ಧೋನಿ ನಿವೃತ್ತಿಯ ನಿರ್ಧಾರ ತೆಗೆದುಕೊಳ್ಳಲು ಅವರು ಸಂಪೂರ್ಣ ಸ್ವತಂತ್ರರು ಎಂದಿದ್ದಾರೆ.