Msd

(Search results - 27)

MSD

IndiaJul 3, 2021, 5:51 PM IST

ಪಾಠ ಮಾಡ್ತಾರಾ ಧೋನಿ ? MSDಗೆ ಟೀಚರ್ ಜಾಬ್..?

• ಶಾರ್ಟ್‌ಲಿಸ್ಟ್‌ನಲ್ಲಿ ಎಂ.ಎಸ್ ಧೋನಿ ಹೆಸರು
• ಪಾಠ ಮಾಡ್ತಾರಾ ಧೋನಿ ?

MS Dhoni

CricketJan 14, 2021, 11:36 AM IST

ಧೋನಿಗೆ ಕಳಿಸಬೇಕಿದ್ದ 2500 ಕಡಕ್‌ನಾಥ್‌ ಕೋಳಿಗಳಿಗೆ ಹಕ್ಕಿಜ್ವರ, ಹತ್ಯೆ!

ಮಧ್ಯಪ್ರದೇಶದ ಝಬುವಾದಲ್ಲಿ ಎಚ್‌5ಎನ್‌1 ಸೋಂಕಿನಿಂದ 2,500 ಕಡಕ್‌ನಾಥ್‌ ಕೋಳಿಗಳು ಮೃತ| ಕಡಕ್‌ನಾಥ್‌ ಕೋಳಿ ಸಾಕುವ ಧೋನಿ ಕನಸಿಗೆ ಹಕ್ಕಿಜ್ವರ ಭೀತಿ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (ಎಂ.ಎಸ್. ಧೋನಿ) ನಿವೃತ್ತಿಯ ನಂತರ ಅವರ ಕುಟುಂಬ ಮತ್ತು ಹೊಸ ವ್ಯವಹಾರದತ್ತ ಗಮನ ಹರಿಸಿದ್ದಾರೆ. ಅದೇ ಸಮಯದಲ್ಲಿ, ಅವರ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಆ್ಯಕ್ಟಿವ್‌ ಇದ್ದಾರೆ. ಪ್ರತಿದಿನ ಫೊಟೋಗಳನ್ನು ಪೋಸ್ಟ್ ಮಾಡುವ ಮೂಲಕ ಆಕರ್ಷಣೆಯ ಕೇಂದ್ರವಾಗಿದ್ದಾರೆ ಸಾಕ್ಷಿ ಧೋನಿ. ಇತ್ತೀಚೆಗೆ, ಅವರು ಹಂಚಿಕೊಂಡ ಥ್ರೋಬ್ಯಾಕ್‌ ಫೋಟೋ ಸಖತ್‌ ವೈರಲ್‌ ಆಗಿದೆ. (ಫೋಟೋ ಮೂಲ - Instagram)

CricketJan 12, 2021, 5:06 PM IST

ಸಾಕ್ಷಿ ಧೋನಿ ಶೇರ್‌ ಮಾಡಿದ ಥ್ರೋಬ್ಯಾಕ್‌ ಫೋಟೋ ವೈರಲ್‌!

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (ಎಂ.ಎಸ್. ಧೋನಿ) ನಿವೃತ್ತಿಯ ನಂತರ ಅವರ ಕುಟುಂಬ ಮತ್ತು ಹೊಸ ವ್ಯವಹಾರದತ್ತ ಗಮನ ಹರಿಸಿದ್ದಾರೆ. ಅದೇ ಸಮಯದಲ್ಲಿ, ಅವರ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಆ್ಯಕ್ಟಿವ್‌ ಇದ್ದಾರೆ. ಪ್ರತಿದಿನ ಫೊಟೋಗಳನ್ನು ಪೋಸ್ಟ್ ಮಾಡುವ ಮೂಲಕ ಆಕರ್ಷಣೆಯ ಕೇಂದ್ರವಾಗಿದ್ದಾರೆ ಸಾಕ್ಷಿ ಧೋನಿ. ಇತ್ತೀಚೆಗೆ, ಅವರು ಹಂಚಿಕೊಂಡ ಥ್ರೋಬ್ಯಾಕ್‌ ಫೋಟೋ ಸಖತ್‌ ವೈರಲ್‌ ಆಗಿದೆ. (ಫೋಟೋ ಮೂಲ - Instagram)

hardik pandya cars owned indian cricketers

CricketOct 16, 2020, 9:49 PM IST

ಧೋನಿ To ಕೊಹ್ಲಿ : ದುಬಾರಿ ಕಾರು ಹೊಂದಿರುವ ಭಾರತದ ಕ್ರಿಕೆಟರ್ಸ್‌!

ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಕೇವಲ ಆಟದಲ್ಲಿ ಮಾತ್ರವಲ್ಲ ಶ್ರೀಮಂತಿಕೆಯಲ್ಲೂ ಟಾಪ್‌ ಫೇಯರ್ಸ್‌.  ಅವರ ನೆಟ್‌ ವರ್ತ್‌  ಕ್ರಮವಾಗಿ  111 ಮಿಲಿಯನ್ ಮತ್ತು 26 ಮಿಲಿಯನ್ ಡಾಲರ್ಸ್‌.  ಇವರು ದುಬಾರಿ ಕಾರುಗಳ ಮಾಲೀಕರು ಕೂಡ ಹೌದು. ಇವರ ಜೊತೆ ಇನ್ನೂ ಕೆಲವು ಆಟಗಾರು ಈ ಪಟ್ಟಿಯಲ್ಲಿ ಸೇರಿದ್ದಾರೆ.  ದುಬಾರಿ ಕಾರುಗಳನ್ನು ಹೊಂದಿರುವ ಭಾರತದ ಕ್ರಿಕೆಟರ್ಸ್ ವಿವರ ಇಲ್ಲಿದೆ.

ಕಿರಿಯ ಕ್ರಿಕೆಟಿಗನ ಮುದವೆಗೆ 3 ವಿಮಾನ ಬದಲಾಯಿಸಿ, ಎರಡು ಗಂಟೆ ಕಾಲ ರಸ್ತೆಯಲ್ಲಿ ಚಲಿಸಿ ಅಟೆಂಡ್ ಮಾಡಿದ್ದರು ಮಹೇಂದ್ರ ಸಿಂಗ್ ಧೋನಿ.

CricketAug 19, 2020, 5:37 PM IST

3 ವಿಮಾನ ಬದಲಿಸಿ, ಚಳಿಯಲ್ಲಿ ಪಯಣಿಸಿ ಕ್ರಿಕೆಟಿಗನ ಮದುವೆ ಅಟೆಂಡ್‌ ಮಾಡಿದ MSD

ಕ್ರಿಕೆಟ್‌ ಫ್ಯಾನ್‌ಗಳ ಫೇವೆರೇಟ್‌ ಮಹೇಂದ್ರ ಸಿಂಗ್‌ ಧೋನಿ ಆಗಸ್ಟ್‌ 15 ರಂದು ನಿವೃತ್ತಿ ಘೋಷಿಸಿದ್ದಾರೆ. ಇದರ ನಂತರ ಕ್ಯಾಪ್ಟನ್‌ ಕೂಲ್‌ಗೆ ಸಂಬಂಧಿಸಿದ ಹಲವು ವಿಷಯಗಳು ಹಾಗೂ ಘಟನೆಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿವೆ. ಧೋನಿ 3 ವಿಮಾನ ಬದಲಿಸಿ, ಕೊರೆಯುವ ಚಳಿಯಲ್ಲಿ 2 ಗಂಟೆಕಾಲ ರಸ್ತೆಯಲ್ಲಿ ಪ್ರಯಾಣ ಮಾಡಿ, ಕಿರಿಯ ಆಟಗಾರನ ಮದುವೆಗೆ ಅಟೆಂಡ್‌ ಆದ ಸುದ್ದಿಯೊಂದು ಸಖತ್‌ ಗಮನ ಸೆಳೆದಿದೆ. ಯಾರದು ಆಟಗಾರ?

• undefined

CricketJul 7, 2020, 5:47 PM IST

Happy Birthday MSD: ಇಲ್ಲಿವೆ ನೋಡಿ ಧೋನಿ ಸಾಧನೆಯ ಒಂದು ಝಲಕ್

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ, ಮಹಿ ಜಯಿಸದ ಐಸಿಸಿ ಟ್ರೋಫಿಗಳಿಲ್ಲ ಎನ್ನುವ ಮಾತು ಅಕ್ಷರಶಃ ಸತ್ಯ. ದಿಗ್ಗಜ ಧೋನಿಗಿಂದು(ಜು.07) 39ನೇ ಹುಟ್ಟುಹಬ್ಬದ ಸಂಭ್ರಮ.
ನಾಯಕನಾದ ಮೊದಲ ಯತ್ನದಲ್ಲೇ ಟಿ20 ವಿಶ್ವಕಪ್ ಗೆಲ್ಲಿಸಿದ ಧೋನಿ, ಅದಾಗಿ ಎರಡು ವರ್ಷದಲ್ಲೇ ಅಂದರೆ 2009ರಲ್ಲಿ ಭಾರತವನ್ನು ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ನಂ.1 ಪಟ್ಟಕ್ಕೇರಿಸಿದರು, ಇದಾಗಿ 2011ರಲ್ಲಿ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟರು. ಇನ್ನು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಧೋನಿ ಪ್ರಚಂಡ ನಾಯಕತ್ವದಿಂದಾಗಿ ಭಾರತದ ಪಾಲಾಯಿತು.
ಧೋನಿ ಸಾದನೆಯ ಒಂದು ಕ್ವಿಕ್ ಝಲಕ್ ಇಲ್ಲಿದೆ ನೋಡಿ.

• undefined

CricketJul 7, 2020, 3:20 PM IST

#Happy Birthday MSD - ಕ್ಯಾಪ್ಟನ್‌ ಕೂಲ್‌ ಬಗ್ಗೆ ಗೊತ್ತಿರದ ಸಂಗತಿಗಳಿವು

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇಂದು(ಜು.07) 39 ವರ್ಷನೇ ಹುಟ್ಟಿದ ಹಬ್ಬ. ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಜುಲೈ 7, 1981 ರಂದು ಜಾರ್ಖಂಡ್ (ಆಗಿನ ಬಿಹಾರ) ರಾಂಚಿಯಲ್ಲಿ ಜನಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ ಹೊರತಾಗಿ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ (ಐಪಿಎಲ್) ಸಹ ಮಾಡಿದ ಇವರ ಅನೇಕ ದಾಖಲೆಗಳನ್ನು ಬೇರೆ ಆಟಗಾರರು ಮುರಿಯುವುದು ಅಷ್ಟು ಸುಲಭದ ಮಾತಲ್ಲ. ಭಾರತದ ಅತ್ಯಂತ ಯಶಸ್ವಿ ನಾಯಕನಾದ ಸಾಧಾರಣ ಹುಡುಗನ ಬಗ್ಗೆ ಒಂದಷ್ಟು ಮಾಹಿತಿಗಳಿವೆ ಇಲ್ಲಿ.

• टीम मैनेजमेंट ने पंत पर हमेशा से ही पूरा भरोसा जताया है, पर पंत ने अपनी प्रतिभा के अनुरूप कभी प्रदर्शन नहीं किया।

CricketMar 29, 2020, 8:59 PM IST

30 ಲಕ್ಷ ರೂ. ಸಂಪಾದಿಸಿ ರಾಂಚಿಯಲ್ಲಿ ವಿಶ್ರಾಂತಿ ಜೀವನ ಬಯಸಿದ್ದ ಧೋನಿ!

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಕಳೆದ 8 ತಿಂಗಳಿಂದ ಕ್ರಿಕೆಟ್‌ನಿಂದ ದೂರವಿದ್ದಾರೆ.  ಆದರೂ ವಿಶ್ವದಲ್ಲಿ ಗರಿಷ್ಠ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗ ಎಂ.ಎಸ್.ಧೋನಿ. MSD ಕ್ರಿಕೆಟ್‌ನ ಆರಂಭಿಕ ದಿನಗಳಲ್ಲಿನ ಪ್ಲಾನ್ ಇದೀಗ ಬಯಲಾಗಿದೆ. ಅದರಲ್ಲೂ 30 ಲಕ್ಷ ರೂಪಾಯಿ ಸಂಪಾದಿಸಿದರೆ ಸಾಕು ರಾಂಚಿಯಲ್ಲಿ ವಿಶ್ರಾಂತಿ ಜೀವನಕ್ಕೆ ಪ್ಲಾನ್ ಮಾಡಿದ್ದರು ಅನ್ನೋ ಕುತೂಹಲ ಬಯಲಾಗಿದೆ.

• MS Dhoni practice

IPLMar 6, 2020, 2:51 PM IST

6,6,6,6,6 ಧೋನಿ ಸುನಾಮಿ, CSK ಅಭ್ಯಾಸದ MSD ಸಿಕ್ಸರ್ ಸುರಿಮಳೆ!

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಹಲವು ಬಾರಿ ವಯಸ್ಸು ಕೇವಲ ನಂಬರ್ ಅನ್ನೋದನ್ನು ಸಾಬೀತುಮಾಡಿದ್ದಾರೆ. ಇದೀಗ ಬ್ಯಾಟ್ ಹಿಡಿಯದೆ 6 ತಿಂಗಳಾದರೂ ಅಬ್ಬರಿಸಬಲ್ಲೇ ಅನ್ನೋದನ್ನು ತೋರಿಸಿದ್ದಾರೆ. IPL 2020ರ ಅಭ್ಯಾಸದಲ್ಲಿ ಧೋನಿ ಸಿಕ್ಸರ್ ಸುರಿಮಳೆ ಸುರಿಸಿದ್ದಾರೆ.

• article 370 dhoni

SPORTSAug 6, 2019, 4:00 PM IST

ವಾರದೊಳಗೆ ಕಾಶ್ಮೀರ ಸಮಸ್ಯೆ ಬಗೆಹರಿಸಿದ MSD

ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಗೌರವ ಹುದ್ದೆ ಹೊಂದಿರುವ ಧೋನಿ ಜುಲೈ 31ರಿಂದ ಆಗಸ್ಟ್ 15ರವರೆಗೂ 15 ದಿನಗಳ ಕಾಲ ಧೋನಿ ಅರೆಸೇನಾಪಡೆಯ ವಿಕ್ಟರ್‌ ಫೋರ್ಸ್’ನೊಂದಿಗೆ ಗಸ್ತು ತಿರುಗುವುದು, ಪಹರೆ ವಹಿಸುವುದನ್ನು ಮಾಡಲಿದ್ದಾರೆ. ಈ ಪಡೆಯ ಸೈನಿಕರ ಜೊತೆಜೊತೆಗೇ ಇದ್ದು, ಅವರು ನಿರ್ವಹಿಸುವ ಎಲ್ಲಾ ಕೆಲಸಗಳನ್ನೂ ಮಾಡಲಿದ್ದಾರೆ.

• article 370 amit shah modi

NEWSAug 6, 2019, 10:29 AM IST

ಆರ್ಟಿಕಲ್ 370 ರದ್ದು: ‘ಎಂಎಸ್‌ಡಿ’ ಸೀಕ್ರೆಟ್‌ ಆಪರೇಷನ್‌ ಸಕ್ಸಸ್!

‘ಎಂಎಸ್‌ಡಿ’ ಸೀಕ್ರೆಟ್‌ ಆಪರೇಷನ್| ‘ಎಂಎಸ್‌ಡಿ’ ಎಂದರೆ ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಅಲ್ಲ!| ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ಫ್ಯಾಕ್ಟ್

• Dhoni father

World CupJul 17, 2019, 1:52 PM IST

ಧೋನಿ ಪೋಷಕರು ಬಿಚ್ಚಿಟ್ರು MSD ನಿವೃತ್ತಿ ಸೀಕ್ರೆಟ್!

ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಿಂದ ಹೊರಬಿದ್ದ ಬೆನ್ನಲ್ಲೇ ಎಂ.ಎಸ್.ಧೋನಿ ನಿವೃತ್ತಿ ಕುರಿತು ಪರ ವಿರೋಧ ಚರ್ಚಗಳಾಗುತ್ತಿದೆ. ಹಲವರು ಧೋನಿ ನಿವೃತ್ತಿ ಹೇಳಲಿ ಎಂದಿದ್ದಾರೆ. ಇದೀಗ ಧೋನಿ ಪೋಷಕರು ನಿವೃತ್ತಿ ಕುರಿತು ಮಾತನಾಡಿದ್ದಾರೆ.

• undefined

World CupJul 6, 2019, 4:56 PM IST

ಧೋನಿಗೆ ICC ನುಡಿನಮನ : ’MSD ಬರೀ ಹೆಸರಲ್ಲ’..!

ಧೋನಿ ಐಸಿಸಿಯ ಮೂರು ಪ್ರಮುಖ ಟ್ರೋಫಿಗಳಾದ ಐಸಿಸಿ ಏಕದಿನ ವಿಶ್ವಕಪ್[2011], ಐಸಿಸಿ ಟಿ20 ವಿಶ್ವಕಪ್[2007], ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಎನ್ನುವ ಅಪರೂಪದ ದಾಖಲೆ ಬರೆದಿದ್ದಾರೆ.

• undefined

World CupJun 25, 2019, 6:49 PM IST

ಧೋನಿಗೆ ಸಚಿನ್ ಕ್ಲಾಸ್: ಕಿತ್ತಾಡಿಕೊಂಡ ಅಭಿಮಾನಿಗಳು

ಇದೀಗ ಸಚಿನ್ ತೆಂಡುಲ್ಕರ್ ಕೊಟ್ಟ ಒಂದು ಹೇಳಿಕೆ ಉಭಯ ಕ್ರಿಕೆಟಿಗರ ಅಭಿಮಾನಗಳಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

• Dhoni, in all likelihood is playing in his final World Cup. He will be aiming to bow out on a high

SPORTSJun 14, 2019, 6:10 PM IST

ಧೋನಿ ಹೊಟೇಲ್- MSD ಅಭಿಮಾನಿಗಳಿಗೆ ಫ್ರೀ ಊಟ!

ಎಂ.ಎಸ್.ಧೋನಿ ಹೊಟೆಲ್. ಈ ಹೊಟೆಲ್‌ನಲ್ಲಿ ಧೋನಿ ಅಭಿಮಾನಿಗಳಿಗೆ ಎಲ್ಲವೂ ಉಚಿತ. ಏನೇ ಆರ್ಡರ್ ಮಾಡಿದರೂ ಯಾವುದೇ ಹಣ ಪಾವತಿಸಬೇಕಿಲ್ಲ. ಈ ಹೊಟೆಲ್ ಇರುವುದು ಎಲ್ಲಿ? ಇಲ್ಲಿದೆ ಧೋನಿ ಹೊಟೆಲ್ ಸಂಪೂರ್ಣ ಮಾಹಿತಿ.