Ms Dhoni  

(Search results - 528)
 • World Cup25, Jun 2019, 6:49 PM IST

  ಧೋನಿಗೆ ಸಚಿನ್ ಕ್ಲಾಸ್: ಕಿತ್ತಾಡಿಕೊಂಡ ಅಭಿಮಾನಿಗಳು

  ಇದೀಗ ಸಚಿನ್ ತೆಂಡುಲ್ಕರ್ ಕೊಟ್ಟ ಒಂದು ಹೇಳಿಕೆ ಉಭಯ ಕ್ರಿಕೆಟಿಗರ ಅಭಿಮಾನಗಳಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

 • Jos Buttler

  World Cup24, Jun 2019, 5:12 PM IST

  ಧೋನಿಯ ಹೊಸ ಅವತಾರ ಬಟ್ಲರ್...!

  ಜೋಸ್ ಒಬ್ಬ ಅದ್ಭುತ ಆಟಗಾರ. ಅವರು ಬ್ಯಾಟಿಂಗ್ ಮಾಡುವುದನ್ನು ನಾನು ಎಂಜಾಯ್ ಮಾಡುತ್ತೇನೆ. ಅವರು ಧೋನಿಯ ಹೊಸ ಅವತಾರ. ಆದರೆ ನಮ್ಮ ವಿರುದ್ಧ ಅವರು ಸೊನ್ನೆ ಸುತ್ತುತ್ತಾರೆ ಎನ್ನುವ ವಿಶ್ವಾಸವಿದೆ. ಅವರೊಬ್ಬ ಅದ್ಭುತ ಅಥ್ಲೀಟ್ ಹಾಗೆಯೇ ಅಸಾಮಾನ್ಯ ಫಿನೀಶರ್ ಎಂದು ಲ್ಯಾಂಗರ್ ಹೇಳಿದ್ದಾರೆ.

 • ms dhoni muhammed shami

  World Cup24, Jun 2019, 11:21 AM IST

  ಹ್ಯಾಟ್ರಿಕ್ ವಿಕೆಟ್ ರಹಸ್ಯ ಬಿಚ್ಚಿಟ್ಟ ಮೊಹಮ್ಮದ್ ಶಮಿ..!

  ಕೊನೆಯ 6 ಎಸೆತಗಳಲ್ಲಿ ಆಫ್ಘನ್ ಜಯಕ್ಕಾಗಿ 16 ರನ್ ಗಳಿಸಬೇಕಿತ್ತು. ನಬಿ, ಮೊದಲ ಎಸೆತವನ್ನು ಬೌಂಡರಿ ಬಾರಿಸಿದರು. 2ನೇ ಎಸೆತದಲ್ಲಿ ರನ್ ಬರಲಿಲ್ಲ. 3ನೇ ಎಸೆತ ಧೋನಿಯ ಸಲಹೆಯಂತೆ, ಯಾರ್ಕರ್ ಹಾಕಿ ನಬಿ ವಿಕೆಟ್ ಪಡೆದರು. ಅದೇ ರೀತಿ 4 ಹಾಗೂ 5ನೇ ಎಸೆತಗಳಲ್ಲಿ ಕ್ರಮವಾಗಿ ಅಫ್ತಾಬ್, ಮುಜೀಬ್ ಕೂಡ ಬೌಲ್ಡ್ ಆದರು.

 • Sachin and Dhoni

  World Cup24, Jun 2019, 10:44 AM IST

  ಧೋನಿ ಮೇಲೆ ಕಿಡಿಕಾರಿದ ಸಚಿನ್ ತೆಂಡುಲ್ಕರ್..!

  ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿರುವ ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿ ಕೇವಲ 224 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಆಫ್ಘನ್ ಗೆಲುವಿನ ಸಮೀಪ ಬಂದಿತ್ತಾದರೂ ಶಮಿ ಹ್ಯಾಟ್ರಿಕ್ ಬೌಲಿಂಗ್ ನೆರವಿನಿಂದ 213 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ ಕೇವಲ 11 ರನ್ ಗಳ ಸೋಲೊಪ್ಪಿಕೊಂಡಿತ್ತು. 

 • MS Dhoni

  World Cup22, Jun 2019, 8:18 PM IST

  ಅಫ್ಘಾನ್ ವಿರುದ್ಧ ಧೋನಿ ಸ್ಲೋ ಬ್ಯಾಟಿಂಗ್-ಫುಲ್ ಟ್ರೋಲ್!

  ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಂ.ಎಸ್.ಧೋನಿ ಸ್ಲೋ ಬ್ಯಾಟಿಂಗ್ ಪ್ರದರ್ಶನಕ್ಕೆ ಟೀಕೆ ವ್ಯಕ್ತವಾಗಿದೆ. ಧೋನಿ ಬದಲು ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ ಆಯ್ಕೆ ಮಾಡಿ ಅನ್ನೋ ಸೂಚನೆಗಳು ಹರಿದಾಡುತ್ತಿದೆ. 

 • Pak Celebration

  World Cup16, Jun 2019, 7:13 PM IST

  ಒಂದು ರನ್ ಗೆ ಧೋನಿ ಔಟ್; ಕುಣಿದು ಕುಪ್ಪಳಿಸಿದ ಪಾಕ್ ಅಭಿಮಾನಿಗಳು..!

  ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ಮೈದಾನದಲ್ಲೇ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಜಗತ್ತಿನ ನಾನಾ ಮೂಲೆಗಳಿಂದ ಮ್ಯಾಂಚೆಸ್ಟರ್’ನ ಓಲ್ಡ್ ಟ್ರಾಫೋರ್ಡ್ ಮೈದಾನಕ್ಕೆ ಆಗಮಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತನ್ನ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ.

 • Rohit Sharma

  World Cup16, Jun 2019, 5:08 PM IST

  ಧೋನಿ ದಾಖಲೆ ಉಡೀಸ್ ಮಾಡಿದ ರೋಹಿತ್..!

  ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಹೆಸರಿನಲ್ಲಿದ್ದ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

 • MS Dhoni

  World Cup16, Jun 2019, 4:07 PM IST

  ಇಂಡೋ-ಪಾಕ್ ಪಂದ್ಯ: ದಾಖಲೆ ಬರೆಯಲು ಸಜ್ಜಾದ ಧೋನಿ!

  ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಎಲ್ಲರು ಬಯಸುತ್ತಾರೆ. ಇದೇ ಪಂದ್ಯದಲ್ಲಿ ದಾಖಲೆ ಬರೆಯುವುದು ಸ್ಮರಣೀಯ. ಇದೀಗ ಧೋನಿ ದಾಖಲೆಗೆ ಸಜ್ಜಾಗಿದ್ದಾರೆ. 
   

 • Chacha Dhoni

  World Cup14, Jun 2019, 6:43 PM IST

  2011ರಿಂದ ಪಾಕಿಸ್ತಾನ ಅಭಿಮಾನಿಗೆ ಟಿಕೆಟ್ ನೀಡ್ತಾರೆ ಧೋನಿ!

  ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್‌ಗೆ ಅದೆಷ್ಟೇ ಡಿಮ್ಯಾಂಡ್ ಇದ್ದರೂ ಪಾಕ್ ಅಭಿಮಾನಿಗೆ ಯಾವುದೇ ಚಿಂತೆ ಇಲ್ಲ. ಕಾರಣ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗೆ ಕಳೆದ 8 ವರ್ಷಗಳಿಂದ ಎಂ.ಎಸ್.ಧೋನಿ ಟಿಕೆಟ್ ನೀಡುತ್ತಿದ್ದಾರೆ. ಈ ರೋಚಕ ಕಹಾನಿ ಇಲ್ಲಿದೆ.

 • Dhoni, in all likelihood is playing in his final World Cup. He will be aiming to bow out on a high

  SPORTS14, Jun 2019, 6:10 PM IST

  ಧೋನಿ ಹೊಟೇಲ್- MSD ಅಭಿಮಾನಿಗಳಿಗೆ ಫ್ರೀ ಊಟ!

  ಎಂ.ಎಸ್.ಧೋನಿ ಹೊಟೆಲ್. ಈ ಹೊಟೆಲ್‌ನಲ್ಲಿ ಧೋನಿ ಅಭಿಮಾನಿಗಳಿಗೆ ಎಲ್ಲವೂ ಉಚಿತ. ಏನೇ ಆರ್ಡರ್ ಮಾಡಿದರೂ ಯಾವುದೇ ಹಣ ಪಾವತಿಸಬೇಕಿಲ್ಲ. ಈ ಹೊಟೆಲ್ ಇರುವುದು ಎಲ್ಲಿ? ಇಲ್ಲಿದೆ ಧೋನಿ ಹೊಟೆಲ್ ಸಂಪೂರ್ಣ ಮಾಹಿತಿ.

 • Ravi Shastri

  World Cup14, Jun 2019, 5:05 PM IST

  ರೊಚ್ಚಿಗೆದ್ದ ಅಭಿಮಾನಿಗಳನ್ನು ನಾಜೂಕಾಗಿ ಸಮಾಧಾನ ಮಾಡಿದ ಕೋಚ್ ಶಾಸ್ತ್ರಿ

  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕಾಗಿ ಕಾದು ಅಭಿಮಾನಿಗಳಿಗೆ ಮ್ಯಾಚ್ ರದ್ದಾಗುತ್ತಿದ್ದಂತೆ ತಾಳ್ಮೆಯ ಕಟ್ಟೆ ಒಡೆದಿದೆ. ಹೀಗಾಗಿ ಕೊನೆ ಪಕ್ಷ ಎಂ.ಎಸ್.ಧೋನಿಯನ್ನು ನೋಡಲು ಪಟ್ಟು ಹಿಡಿದಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಕೋಚ್ ರವಿಶಾಸ್ತ್ರಿ ಐಡಿಯಾದಿಂದ ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ. 

 • Dhoni Sixer

  SPORTS10, Jun 2019, 6:16 PM IST

  ಧೋನಿ ಸಿಕ್ಸರ್ ನೋಡಿ ಕಂಗಾಲಾದ ಕಿಂಗ್ ಕೊಹ್ಲಿ..! ವಿಡಿಯೋ ವೈರಲ್

  ಹಾರ್ದಿಕ್ ಪಾಂಡ್ಯ ವಿಕೆಟ್ ಪತನದ ಬಳಿಕ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಎಂ.ಎಸ್ ಧೋನಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. 

 • Dhoni Glouse

  World Cup9, Jun 2019, 9:34 PM IST

  ಆಸೀಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಗ್ಲೌಸ್ ಮೇಲಿದೆಯಾ ಬಲಿದಾನ ಚಿಹ್ನೆ?

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ವಿಕೆಟ್ ಕೀಪಿಂಗ್ ಗ್ಲೌಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಸೇನೆಯ ಬಲಿದಾನ ಚಿಹ್ನೆ ಬಳಸಿ ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದ ಧೋನಿ ಇದೀಗ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಯಾವ ಗ್ಲೌಸ್ ಬಳಸಿದ್ದಾರೆ? ಈ ಕುತೂಹಲಕ್ಕೆ ಇಲ್ಲಿದೆ ಉತ್ತರ.
   

 • Dhoni

  World Cup9, Jun 2019, 12:03 PM IST

  ಧೋನಿ ಗ್ಲೌಸ್‌ ವಿವಾದ: ಐಸಿಸಿ ಒತ್ತಡಕ್ಕೆ ಮಣಿದ ಬಿಸಿಸಿಐ!

  ಧೋನಿ ಗ್ಲೌಸ್‌ ಮೇಲೆ ಬಾಕು ಚಿಹ್ನೆ ಇರುವ ಕುರಿತು ಮಾತನಾಡಿದ ರಾಯ್‌, ‘ನಮ್ಮ ನಿಲುವು ಸ್ಪಷ್ಟವಾಗಿದೆ. ಐಸಿಸಿ ನಿಯಮಗಳಿಗೆ ನಾವು ಬದ್ಧರಾಗಿದ್ದೇವೆ. ನಮ್ಮ ದೇಶದಲ್ಲಿ ಕ್ರೀಡೆಗೆ ಅತ್ಯುನ್ನತ ಸ್ಥಾನವಿದೆ. ಯಾವುದೇ ನಿಯಮ ಉಲ್ಲಂಘಿಸಲು ನಾವು ಇಚ್ಛಿಸುವುದಿಲ್ಲ’ ಎಂದಿದ್ದಾರೆ.

 • dhoni glove gautam gambhir

  World Cup8, Jun 2019, 4:58 PM IST

  ಧೋನಿ ಗ್ಲೌಸ್ ವಿವಾದ: ಗಂಭೀರ್ ಹೇಳಿದ್ದೇನು..?

  40ನೇ ಓವರ್ ನಲ್ಲಿ ಯಜುವೇಂದ್ರ ಚಹಲ್ ಬೌಲಿಂಗ್ ನಲ್ಲಿ ಆ್ಯಂಡಿಲೆ ಫೆಲುಕ್ವಾಯೋರನ್ನು ಧೋನಿ ಸ್ಟಂಪಿಂಗ್ ಮಾಡುವ ವೇಳೆ ಧೋನಿ ಗ್ಲೌಸ್ ನಲ್ಲಿ ಭಾರತೀಯ ಸೇನೆಯ ’ಬಲಿದಾನ್’ ಚಿನ್ಹೆ ಕಂಡುಬಂದಿತ್ತು. ಧೋನಿ ಈ ಚಿನ್ಹೆ ಬಳಸಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದರೆ, ಮತ್ತೆ ಕೆಲವರು ಧೋನಿಯ ನಡೆಯನ್ನು ಟೀಕಿಸಿದ್ದಾರೆ. ಇದರ ಬೆನ್ನಲ್ಲೇ ಐಸಿಸಿ, ಬಿಸಿಸಿಐಗೆ ಬಲಿದಾನ್ ಚಿನ್ಹೆ ಬಳಸದಂತೆ ಸೂಚಿಸಿತ್ತು.