Asianet Suvarna News Asianet Suvarna News
255 results for "

Movies

"
Bollywood actor Salman Khan calls Shah Rukh Khan his brother akbBollywood actor Salman Khan calls Shah Rukh Khan his brother akb

Bollywood KhaasBaath: ಶಾರುಖ್‌ ಖಾನ್‌ ಅಣ್ಣ ಎಂದ ಬ್ಯಾಡ್ ಬಾಯ್ ಸಲ್ಮಾನ್ ಖಾನ್!

ಸ್ಪರ್ಧೆ ತೀವ್ರವಾಗಿರುವ ಸಿನಿಮಾರಂಗದಲ್ಲಿ ಗೆಳೆತನ ಹಾಗೂ ಶತ್ರುತ್ವ ಎರಡೂ ಶಾಶ್ವತವಲ್ಲ, ಒಂದೊಮ್ಮೆ ಗೆಳೆಯರಾಗಿದ್ದವರು, ಕೆಲ ಸಮಯದ ಬಳಿಕ ಪರಸ್ಪರ ಮುಖ ನೋಡಲಾರದಷ್ಟು ದೂರ ಸರಿದು ಬಿಟ್ಟಿರುತ್ತಾರೆ. ಮತ್ತೆ ಕೆಲವರು ಕಿತ್ತಾಡುತ್ತಿದ್ದವರು  ಗೆಳೆಯರೆಂದರೆ ಹೀಗಿರಬೇಕು ಎಂಬಂತೆ ಇರುತ್ತಾರೆ. 

India Nov 29, 2021, 7:19 PM IST

National award winning film akshi to release on December 3rd vcsNational award winning film akshi to release on December 3rd vcs

ಅಕ್ಷಿ ಸಿನಿಮಾ ನೋಡಿ ನನ್ನ ಮಗ ನೇತ್ರದಾನಕ್ಕೆ ಮುಂದಾದ: ಜಾಕ್‌ ಮಂಜುನಾಥ್‌

‘ಅಕ್ಷಿ ಸಿನಿಮಾ ನೋಡುತ್ತಿದ್ದರೆ ಅಪ್ಪು, ಅಣ್ಣಾವ್ರೇ ಕಣ್ಣೆದುರು ಬರುತ್ತಿದ್ದರು. ಪದೇ ಪದೇ ಕಣ್ಣೊದ್ದೆ ಆಗುತ್ತಿತ್ತು. ಚಿತ್ರ ನೋಡಿ ಹೊರಬಂದಾಗ ನನ್ನ ಮಗ ಹೇಳಿದ ಮೊದಲ ಮಾತು, ಅಪ್ಪ, ನಾನೂ ಕಣ್ಣು ದಾನ ಮಾಡಬೇಕು ಅಂತ. ಹೊಸ ಹುಡುಗರಲ್ಲೂ ಅಂಥದ್ದೊಂದು ಅರಿವು ಮೂಡಿಸುವ ಚಿತ್ರವಿದು’ ಎಂದು ನಿರ್ಮಾಪಕ ಜಾಕ್‌ ಮಂಜುನಾಥ್‌ ಹೇಳಿದ್ದಾರೆ.

Sandalwood Nov 26, 2021, 9:22 AM IST

stardom we will not hand it over to youngsters Salman khan akbstardom we will not hand it over to youngsters Salman khan akb

Bollywood: ಸ್ಟಾರ್‌ಡಮ್‌ನ್ನು ಯುವ ಸ್ಟಾರ್‌ಗಳಿಗೆ ಬಿಟ್ಟುಕೊಡಲ್ಲವೆಂದ ಸಲ್ಮಾನ್‌ ಖಾನ್‌

ಸ್ಟಾರ್‌ಗಿರಿ ಎಂಬುದು ನಮ್ಮಿಂದ ದೂರಾಗಿಲ್ಲ ನಾವದನ್ನೂ ಯುವಕರಿಗೆ ನೀಡಿಲ್ಲ ಎಂದು ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಹೇಳಿದ್ದಾರೆ. ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಸಿನಿ ಉದ್ಯಮ ಕುಸಿದಿದೆ. ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿದ್ದ ಸಿನಿಮಾಗಳು  (OTT platform)ಒಟಿಟಿ ಫ್ಲಾಟ್‌ಫಾರ್ಮ್‌ ಮೂಲಕ (online)ಆನ್‌ಲೈನ್‌ನಲ್ಲಿ ಬಿಡುಗಡೆಯಾಗುತ್ತಿವೆ.  ಈ ಹಿನ್ನೆಲೆ ಒಟಿಟಿಯ ಆಗಮನದ ಬಳಿಕ ಸ್ಟಾರ್‌ಗಿರಿಯ ಯುಗ ಮುಗಿಯುತ್ತಿದೆ ಎಂಬ ಚರ್ಚೆಗಳು ಕೇಳಿ ಬರುತ್ತಿರುವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಸ್ಟಾರ್‌ಗಿರಿ ಎಂಬುದು ನಾವು ಆಯ್ಕೆ ಮಾಡುವ ಸಿನಿಮಾದ ಮೇಲಿರುತ್ತದೆ ಎಂದಿದ್ದಾರೆ. 

movies Nov 23, 2021, 3:08 PM IST

Kannada movie Mugilpete 100 Garudagamana Vrishabha Vahana release vcsKannada movie Mugilpete 100 Garudagamana Vrishabha Vahana release vcs
Video Icon

Kannada Movie Release: ವಿಭಿನ್ನ ಕಥೆಯ, ಹಲವು ಪ್ರತಿಭೆಗಳ ಚಿತ್ರಗಳು ಒಂದೇ ದಿನ ತೆರೆ ಮೇಲೆ

ಇಂದು ರಾಜ್ಯಾದ್ಯಂತ 3 ಸಿನಿಮಾಗಳು ಬಿಡುಗಡೆಯಾಗುತ್ತಿವೆ.  ರಮೇಶ್ ಅರವಿಂದ್ ಅವರ ಸಿನಿಮಾಗಳಿಗೆ ಚಿತ್ರರಂಗದಲ್ಲಿ ಬೇರೆಯೇ Value ಇದೆ. ಅದರಲ್ಲೂ ಅವರು ನಿರ್ದೇಶಿಸುತ್ತಿರುವ ಥ್ರಿಲ್ಲರ್ 100 ಸಿನಿಮಾ ಪೋಸ್ಟರ್ ಹಾಗೂ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ಮನೋರಂಜನ್ ರವಿಚಂದ್ರನ್ ನಟನೆಯ ಲವ್ ಕಮ್ ಮಾಸ್ ಸಿನಿಮಾ ಮುಗಿಲ್‌ಪೇಟೆ ಮತ್ತು ರಾಜ್‌ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಜೋಡಿಯಾಗಿರುವ ಗರುಡಾಗಮನ ವೃಷಭ ವಾಹನ ಸಿನಿಮಾವೂ ತೆರೆ ಮೇಲೆ ರಾರಾಜಿಸುವ ನಿರೀಕ್ಷೆ ಇದೆ. ಒಂದೇ ದಿನ ಮೂರು ಬಿಗ್ ಬಜೆಟ್ ಕನ್ನಡ ಸಿನಿಮಾಗಳು ಬಿಡುಗಡೆಯಾಗಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಈ ವೀಕೆಂಡ್ ಚಿತ್ರಮಂದಿರಗಳು ಹೌಸ್‌ಫುಲ್ ಆಗುವುದರಲ್ಲಿ ಅನುಮಾವಿಲ್ಲ.

Sandalwood Nov 19, 2021, 3:11 PM IST

Kannada movies 100 Mugilpete Garuda Gamana Vrishabha Vahana hits theatre on November 19th vcsKannada movies 100 Mugilpete Garuda Gamana Vrishabha Vahana hits theatre on November 19th vcs
Video Icon

Film Release: ಬೆಳ್ಳಿ ಪರದೆ ಮೇಲೆ ಒಟ್ಟೊಟ್ಟಿಗೆ ಅಪ್ಪಳಿಸಿವೆ ಮೂರು ಮೂರು ಸಿನಿಮಾಗಳು!

ಕೊರೋನಾ (Covid19) ಆಟ ಅಂತ್ಯವಾಗುತ್ತಿದೆ. ಬೆಳ್ಳಿ ತೆರೆ ಮೇಲೆ ಸಿನಿ ವೈಭವ ಜೋರಾಗಿದೆ. ಸಿನಿ ರಂಗದಲ್ಲಿ ಕಾಣಿಸುತ್ತಿದ್ದ ಹಳೆ ಕಲರವ ಮತ್ತೆ ಶುರುವಾಗುವ ಭರವಸೆ ಮೂಡಿದೆ. ಇಂದು ರಾಜ್ಯಾದ್ಯಂತ ಮೂರು ಬಿಗ್ ಬಜೆಟ್ (Big Budget) ಸಿನಿಮಾಗಳು ರಿಲೀಸ್ ಆಗುತ್ತಿದೆ. ರಮೇಶ್ ಅರವಿಂದ್ (Ramesh Aravind) ಅವರ '100' ಸಿನಿಮಾ, ಮನೋರಂಜನ್ ರವಿಚಂದ್ರನ್ (Manoranjan Ravichandran) ಅವರ 'ಮುಗಿಲ್‌ಪೇಟೆ' ಸಿನಿಮಾ ಹಾಗೂ ರಾಜ್‌ ಬಿ ಶೆಟ್ಟಿ (Raj B shetty) ಅವರ 'ಗರುಡ ಗಮನ ವೃಷಭ ವಾಹನ' ಸಿನಿಮಾಗಳು ಇಂದು ರಿಲೀಸ್ ಆಗಲಿವೆ.

Sandalwood Nov 19, 2021, 10:06 AM IST

Aamir Khan Karishma Kapoor film Raja Hindustani actress reveled about kiss sceneAamir Khan Karishma Kapoor film Raja Hindustani actress reveled about kiss scene

Raja Hindustani: ಲಿಪ್‌ಲಾಕ್‌ ಬಗ್ಗೆ ಶಾಕಿಂಗ್‌ ವಿಷಯ ಬಾಯಿಬಿಟ್ಟ ಕರಿಷ್ಮಾ!

ಆಮೀರ್ ಖಾನ್  (Raja Hindustani)ಮತ್ತು ಕರಿಷ್ಮಾ ಕಪೂರ್ (Karishma Kapoor) ಅಭಿನಯದ ರಾಜಾ ಹಿಂದೂಸ್ತಾನಿ  (Raja Hindustani) ಸಿನಿಮಾ 25 ವರ್ಷಗಳನ್ನು ಪೂರೈಸಿದೆ. ನವೆಂಬರ್ 15, 1996 ರಂದು ಬಿಡುಗಡೆಯಾದ ಈ ಚಿತ್ರವನ್ನು ಧರ್ಮೇಶ್ ದರ್ಶನ್  (Dharmesh Darshan) ನಿರ್ದೇಶಿಸಿದ್ದಾರೆ. ಈ ಸಿನಿಮಾದ ಕಥೆಯನ್ನು 1965ರ ಚಲನಚಿತ್ರ ಜಬ್ ಜಬ್ ಫೂಲ್ ಖಿಲೆಯಿಂದ  (Dharmesh Darshan) ತೆಗೆದುಕೊಳ್ಳಲಾಗಿದೆ. ಆ ಚಿತ್ರದಲ್ಲಿ ಶಶಿ ಕಪೂರ್ ಮತ್ತು ನಂದಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ರಾಜಾ ಹಿಂದೂಸ್ತಾನಿ ಚಿತ್ರದ ಬಜೆಟ್ ಸುಮಾರು 5.8 ಕೋಟಿ ರೂ.. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಿಟ್ ಆಗಿತ್ತು ಮತ್ತು ಸುಮಾರು 73 ಕೋಟಿ ಗಳಿಸಿತು. ಈ ಚಿತ್ರಕ್ಕಾಗಿ ಕರಿಷ್ಮಾ ಕಪೂರ್ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ಪಡೆದರು. ಕರಿಷ್ಮಾ ಅವರು ಅಮೀರ್ ಜೊತೆ ಲ್ಡ್ ಚುಂಬನದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಆಗ ಸದ್ದು ಮಾಡಿತ್ತು. ಈ ದೃಶ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಅಂಶವನ್ನು ಕರಿಷ್ಮಾ ಬಹಿರಂಗ ಪಡಿಸಿದ್ದಾರೆ. 

Cine World Nov 17, 2021, 5:10 PM IST

Kannada movies Manegobba Manjunatha ready to release vcsKannada movies Manegobba Manjunatha ready to release vcs
Video Icon

ಮೂವರು ಸೋಮಾರಿಗಳ ಕಥೆಯೇ 'ಮನೆಗೊಬ್ಬ ಮಂಜುನಾಥ' ಸಿನಿಮಾ!

ಇತ್ತೀಚಿನ ದಿನಗಳಲ್ಲಿ ಹೊಸಬ್ಬರು ತಂಡ ಕಟ್ಟಿ ಮಾಡುತ್ತಿರುವ ಸಿನಿಮಾಗಳು, ದೊಡ್ಡ ಯಶಸ್ಸು ತಂದುಕೊಡುತ್ತಿವೆ. ಅದೇ ಸಾಲಿನ ಸಿನಿಮಾ ಆಗಿರುವ ಮನೆಗೊಬ್ಬ ಮಂಜುನಾಥ ಬಿಡುಗಡೆಗೆ ಸಿದ್ಧವಾಗಿದೆ. ರವಿರಾಮ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವಂಶಿ, ನಾಣಿ ಮತ್ತು ಶಿವನ ಸುತ್ತ ಕಥೆ ತಿರುಗುತ್ತದೆ. ಈ ಮೂವರು ಸೋಮಾರಿ ಹುಡುಗರ ಜೀವನ ಹೇಗಿರಲಿದೆ ಎಂದು ಸಿನಿಮಾ ನೋಡಬೇಕಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಸುದ್ದಿಗೋಷ್ಠಿ ನಡೆಸಿದ್ದಾರೆ. ಕೇಶವಮೂರ್ತಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.  

Sandalwood Nov 15, 2021, 2:58 PM IST

List of kannada movies ready to release in November vcsList of kannada movies ready to release in November vcs
Video Icon

ನವೆಂಬರ್‌ ತಿಂಗಳಲ್ಲಿ 10 ಕನ್ನಡ ಸಿನಿಮಾಗಳು ಬಿಡುಗಡೆಗೆ ರೆಡಿ!

ಕೊರೋನಾ (Covid19) ಕಾಟದಿಂದ ಪಾರಾದ ಕರ್ನಾಟಕ (Karnataka) ಚಿತ್ರಮಂದಿರಗಳು ಎಲ್ಲೆಡೆ ಹೌಸ್‌ ಫುಲ್ ಪ್ರದರ್ಶನ ಕಾಣುತ್ತಿದೆ. ಸಲಗ (Salaga) ಮತ್ತು ಭಜರಂಗಿ 2 (Bhajarangi 2) ಚಿತ್ರದ ನಂತರ 10 ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಲಿಸ್ಟ್‌ನಲ್ಲಿರುವ ಸಿನಿಮಾಗಳು ಯಾವುದು ಗೊತ್ತಾ? ನೆನಪಿರಲಿ ಪ್ರೇಮ್ (Prem Nenapirali) ಅವರ ಪ್ರೇಮಂ ಪೂಜ್ಯಾಂ, ಮನೋರಂಜನ್ ರವಿಚಂದ್ರನ್ (Manoranjan Ravichandran) ನಟನೆಯ ಮುಗೀಲು ಪೇಟೆ.... ಈ ವಿಡಿಯೋ ನೋಡಿ
 

Sandalwood Nov 7, 2021, 4:57 PM IST

What fishy between Kartik Aaryan Janhvi Kapoor Here why Dostana 2 getting delayedWhat fishy between Kartik Aaryan Janhvi Kapoor Here why Dostana 2 getting delayed

ಕಾರ್ತಿಕ್ ಆರ್ಯನ್ - ಜಾನ್ವಿ ನಡುವೆ ಏನು ನಡೆಯುತ್ತಿದೆ? ದೋಸ್ತಾನಾ 2 ತಡವಾಗುತ್ತಿದೆಯೇಕೆ?

ಕಾರ್ತಿಕ್ ಆರ್ಯನ್ (Kartik Aaryan)  ಮತ್ತು ಜಾನ್ವಿ ಕಪೂರ್‌ (Janhvi Kapoor) ನಟಿಸುತ್ತಿರುವ ದೋಸ್ತನಾ 2 (Dostana 2) ಸಿನಿಮಾದ ಬಗ್ಗೆ ಯಾವುದೇ ಅಪ್‌ಡೇಟ್ಸ್‌ ಇಲ್ಲ. ಈ ಸಿನಿಮಾ ತಡವಾಗಲು ಕಾರಣವೇನು? ಎಂಬ ವಿಷಯವೂ ಸಹ ತಿಳಿದು ಬಂದಿಲ್ಲ. ಇದು ಜಾನ್ವಿ ಮತ್ತು ಕಾರ್ತಿಕ್‌  ಆರ್ಯನ್‌ ನಡುವೆ ಏನು ನೆಡೆಯುತ್ತಿದೆ ಎಂದು ಅಭಿಮಾನಿಗಳಲ್ಲಿ ಸಂಶಯಕ್ಕೆ ಕಾರಣವಾಗಿದೆ. ಇದರ ಬಗ್ಗೆ ಸ್ವತಃ ಜಾನ್ವಿ ಕಪೂರ್‌ ಇತ್ತೀಚೆಗೆ ಮಾತನಾಡಿದ್ದಾರೆ. ಏನು ಹೇಳಿದ್ದಾರೆ ನೋಡಿ ನಟಿ.

Cine World Oct 30, 2021, 10:24 AM IST

Perfect Gentlemen Puneeth Rajkumar in Sandalwood grgPerfect Gentlemen Puneeth Rajkumar in Sandalwood grg

ಪರ್‌ಫೆಕ್ಟ್ ಜಂಟಲ್‌ಮೆನ್‌ ಪುನೀತ್‌: ಬಾಲನಟನಾಗಿ, ಹೀರೋ ಆಗಿ ಚಿತ್ರರಂಗ ಆಳಿದ ಅಪ್ಪು

ಪುನೀತ್‌(Puneeth Rajkumar) ಹುಟ್ಟಿದ್ದು ಮಾರ್ಚ್‌ 17, 1975ರ ಸೋಮವಾರ. ಚೆನ್ನೈಯಲ್ಲಿ(Chennai) ಹುಟ್ಟಿದ ಪುನೀತ್‌ ಬಾಲ್ಯವನ್ನೆಲ್ಲ ಅಲ್ಲೇ ಕಳೆದರು. ಅವರ ಮೂಲ ಹೆಸರು ಲೋಹಿತ್‌. ಬಾಲನಟನಾಗಿ ಲೋಹಿತ್‌ ಎಂದೇ ಹೆಸರಾಗಿದ್ದ ಅಪ್ಪು, ನಂತರ ಹೀರೋ ಆಗಿ ನಟಿಸುವ ಹೊತ್ತಿಗೆ ಪುನೀತ್‌ ಎಂದು ಹೆಸರು ಬದಲಾಯಿಸಿಕೊಂಡರು.
 

Sandalwood Oct 30, 2021, 9:40 AM IST

Puneeth Rajkumar no more Appu to Raajakumar films that will remain in our hearts foreverPuneeth Rajkumar no more Appu to Raajakumar films that will remain in our hearts forever

Puneeth Rajkumar Death : ಬಾಡಿದ ಬೆಟ್ಟದ ಹೂವು!

ಕನ್ನಡ ಸಿನಿರಂಗದ ವರನಟ ಡಾ. ರಾಜ್‌ಕುಮಾರ್‌ (Dr Rajkumar) ಅವರ ಕಿರಿಯ ಪುತ್ರ ಪುನೀತ್‌ ರಾಜ್‌ಕುಮಾರ್‌  (Puneeth Rajkumar) ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದ ಅಭಿಮಾನಿಗಳ ಪ್ರೀತಿಯ ಅಪ್ಪು ಬಾಲಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಟ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನ ಕನ್ನಡನಾಡಿಗೆ ಎಂದಿಗೂ ತುಂಬಲಾರದ ನಷ್ಷವನ್ನು ಉಂಟುಮಾಡಿದೆ.ಆದರೆ ಅವರು ತಮ್ಮ ನಟನಾ ಕೌಶಲ್ಯ ಮತ್ತು ಮೋಡಿಯಿಂದ ಹರಡಿದ ಮ್ಯಾಜಿಕ್ ಅವರ ಸಿನಿಮಾಗಳ ಮೂಲಕ ಸದಾ ನೆನಪಿನಲ್ಲಿರುತ್ತವೆ. ಪುನೀತ್‌ ಅವರ ಕೆಲವು ಬೆಸ್ಟ್‌ ಹಾಗೂ ಎವರ್‌ಗ್ರೀನ್‌ ಸಿನಿಮಾಗಳು ಇವು.

Sandalwood Oct 29, 2021, 6:09 PM IST

Sandalwood Puneeth Rajkumar Dies Of Heart Attack At 46 to pm modi condolence top 10 News of october 29 ckmSandalwood Puneeth Rajkumar Dies Of Heart Attack At 46 to pm modi condolence top 10 News of october 29 ckm

ಪುನೀತ್ ರಾಜ್‌ಕುಮಾರ್ ಅಗಲಿಕೆ ತಂದ ಆಘಾತ, ಮೋದಿ ಸೇರಿ ಗಣ್ಯರ ಸಂತಾಪ; ಅ.29ರ ಟಾಪ್ 10 ಸುದ್ದಿ!

ಸ್ಯಾಂಡಲ್‌ವುಟ್ ನಟ ಪುನೀತ್ ರಾಜ್‌ಕುಮಾರ್ ನಿಧನದಿಂದ ಇಡೀ ಭಾರತವೇ ಬೆಚ್ಚಿಬಿದ್ದಿದೆ. ಕುಟುಂಬ, ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸದಾ ಲವಲವಿಕೆ, ನಗು ಮುಖದಿಂದ ಇರುವ ಪುನೀತ್ ಸಾವು ಅರಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಅಪ್ಪು ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಭಾರತ ಚಿತ್ರರಂಗ ಸೇರಿದಂತ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನದ ಕುರಿತ ಟಾಪ್ 10 ಸುದ್ದಿ ಇಲ್ಲಿವೆ.

India Oct 29, 2021, 5:59 PM IST

Except his home productions Sandalwood actor Puneeth Rajkumar used to donate his compensations of Singing to Charity works dplExcept his home productions Sandalwood actor Puneeth Rajkumar used to donate his compensations of Singing to Charity works dpl

Puneeth Rajkumar Death: ಹಾಡಿನಿಂದ ಬರ್ತಿದ್ದ ಹಣವೆಲ್ಲ ದಾನಕ್ಕೆ ಬಳಸ್ತಿದ್ದ ಅಪ್ಪು

 • ಅದ್ಭುತ ನಟ ಮಾತ್ರವಲ್ಲ, ಅದ್ಭುತ ಗಾಯಕನಾಗಿದ್ದ ಅಪ್ಪು
 • ನಟನೆಯ ಜೊತೆ ಸುಶ್ರಾವ್ಯವಾಗಿ ಹಾಡುತ್ತಿದ್ದ(Singer) ಪುನೀತ್ ರಾಜ್ ಕುಮಾರ್(Puneeth Rajkumar)

Sandalwood Oct 29, 2021, 4:30 PM IST

Sandalwood actor Powerstar Puneeth Rajkumar 46 passes away due to Heart attack in Bengaluru dplSandalwood actor Powerstar Puneeth Rajkumar 46 passes away due to Heart attack in Bengaluru dpl

Puneeth Rajkumar Death ನಮ್ಮನ್ನು ಅಗಲಿದ ಪ್ರೀತಿಯ ರಾಜಕುಮಾರ

 • 'ಪವರ್' ಕಳೆದುಕೊಂಡ ಸ್ಯಾಂಡಲ್‌ವುಡ್(Sandalwood)
 • ಕನ್ನಡ ಚಿತ್ರರಂಗದ ಅಭಿಮಾನಿಗಳ ಪ್ರೀತಿಯ ಅಪ್ಪು ಇನ್ನಿಲ್ಲ(Puneeth Rajkumar)

Sandalwood Oct 29, 2021, 2:23 PM IST

Shahrukh Khan film Pathan andSalman Khan Tiger 3 shoot delayed because of Aryan Khan arrestShahrukh Khan film Pathan andSalman Khan Tiger 3 shoot delayed because of Aryan Khan arrest

Aryan Khan Drug Case: ಸಲ್ಮಾನ್ ಸಿನಿಮಾದ ಮೇಲೂ ಪರಿಣಾಮ !

ಶಾರುಖ್ ಖಾನ್ (Shah Rukh Khan) ಪುತ್ರ  ಆರ್ಯನ್ ಖಾನ್ (Aryan Khan)  ಡ್ರಗ್ಸ್ (Drug) ಪ್ರಕರಣದಿಂದಾಗಿ ಸದ್ಯ ಆರ್ಥರ್ ರೋಡ್ ಜೈಲಿನಲ್ಲಿ ಇದ್ದಾನೆ. ಈ ಕಾರಣದಿಂದ, ಶಾರುಖ್‌ ಅವರು ತಮ್ಮ ಮುಂಬರುವ ಚಿತ್ರಗಳ ಚಿತ್ರೀಕರಣವನ್ನು ನಿಲ್ಲಿಸಿದ್ದಾರೆ. ಆದರೆ ಈಗದು ಸಲ್ಮಾನ್ ಖಾನ್  (Salman Khan) ಅವರ ಟೈಗರ್ 3 (Tiger 3) ಸಿನಿಮಾದ ಮೇಲೂ ಪರಿಣಾಮ ಬೀರುತ್ತಿದೆ. ಶಾರುಖ್ ಖಾನ್ ಫಿಲ್ಮ್ ಪಠಾಣ್ ಮಾತ್ರವಲ್ಲದೆ ಸಲ್ಮಾನ್ ಖಾನ್ ಅವರ ಟೈಗರ್ 3 ಚಿತ್ರೀಕರಣ ಆರ್ಯನ್ ಖಾನ್ ಬಂಧನದಿಂದಾಗಿ ವಿಳಂಬವಾಗಿದೆ ಎಂದು ವರದಿಗಳು ಹೇಳುತ್ತಿವೆ. ಕಾರಣವೇನು? ಮುಂದೆ ಓದಿ.

Cine World Oct 20, 2021, 7:57 PM IST