Movie Review  

(Search results - 57)
 • Virus

  Cine World30, Mar 2020, 2:28 PM

  ಡೆಡ್ಲೀ ವೈರಸ್‌ ವಿರುದ್ಧ ಹೋರಾಡಿ ಗೆದ್ದ ಪುಟ್ಟ ರಾಜ್ಯದ ಕಥೆ ಇದು..!

  ಔಷಧಿಯೇ ಕಂಡು ಹಿಡಿಯದ ರೋಗವೊಂದು ಹುಟ್ಟಿಕೊಂಡಾಗ ಪುಟ್ಟ ರಾಜ್ಯವೊಂದು ಅದನ್ನು ಹೇಗೆ ಎದುರಿಸುತ್ತದೆ, ಜನರನ್ನು ಹೇಗೆ ಸಂಭಾಳಿಸುತ್ತಾರೆ..? ವೈರಸ್‌ನ ಹುಟ್ಟಿನ ಬಗ್ಗೆಯೇ ತಲೆಬುಡ ಗೊತ್ತಿಲ್ಲದೆ, ಅದರ ಔಷಧಿ ಹೇಗೆ ಕಂಡು ಹಿಡಿಯುತ್ತಾರೆ..? ಇಷ್ಟೆಲ್ಲ ಗೊಂದಲಗಳ ನಡುವೆಯೂ ವೇಗವಾಗಿ ಹರಡುವ ರೋಗವನ್ನು ತಡೆಯುವುದು ಹೇಗೆ..? ಕಂಡು ಕೇಳರಿಯದ ರೋಗವನ್ನು ಪುಟ್ಟ ರಾಜ್ಯವೊಂದು ದಿಟ್ಟತನದಿಂದ ಎದುರಿಸಿ ಜಯಿಸುವುದೇ ಈ ಚಿತ್ರದ ಕಥಾ ಹಂದರ.

 • gentleman kannada

  Film Review7, Feb 2020, 11:28 AM

  #MovieReview: ಈ ಜಂಟಲ್‌ಮನ್ ನಿಜಕ್ಕೂ 'ನಂಬರ್ ಒನ್..!'

  ಜಂಟಲ್‌ಮನ್ ಕನ್ನಡ ಸಿನಿಮಾ ವಿಮರ್ಶೆ. ಇದು ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರ. ಜಡೇಶ್ ಕುಮಾರ್ ನಿರ್ದೇಶಕರು.

 • Pailwan

  ENTERTAINMENT19, Sep 2019, 11:29 AM

  ಪ್ರೇಕ್ಷಕನ ಕಣ್ಣಲ್ಲಿ ಕಂಡಂತೆ ‘ಪೈಲ್ವಾನ್’!

  ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾ ರಿಲೀಸ್ ಗೂ ಮುನ್ನ ನಿರೀಕ್ಷೆ ಹುಟ್ಟಿಸಿರುವಂತೆ ರಿಲೀಸ್ ಆದ ಮೇಲೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಥಿಯೇಟರ್ ನಿಂದ ಖುಷಿಯಿಂದ ಹೊರ ಬರುತ್ತಿದ್ದಾನೆ. ಇದು ಸಿನಿಮಾ ಕಂಡಿರುವ ಯಶಸ್ಸು ಅಂತಾನೇ ಹೇಳಿರಬಹುದು.   

 • undefined

  Film Review18, Jan 2019, 8:19 PM

  ಚಿತ್ರ ವಿಮರ್ಶೆ: ಗಿಣಿ ಹೇಳಿದ ಕತೆ ಚೆಂದೈತೆ ಎಂದ ಪ್ರೇಕ್ಷಕ!

  ಇಂದು ತೆರೆ ಕಂಡ ಹೊಸಬರ ಪ್ರಯತ್ನದ ಚಿತ್ರ ಗಿಣಿ ಹೇಳಿದ ಕತೆ ಪ್ರೇಕ್ಷಕನ ಮನಸ್ಸನ್ನು ಮುಟ್ಟುವಲ್ಲಿ ಬಹುತೇಕ ಯಶಸ್ವಿಯಾಗಿದೆ. ನಿರ್ದೇಶಕ, ನಟ, ನಟಿ ಹೀಗೆ ಬಹುತೇಕ ಹೊಸಬರೇ ಕೂಡಿರುವ ಈ ಚಿತ್ರ ಪ್ರೇಮಕತೆಯಾದರೂ ಕತೆ ಸಾಗುವ ಪರಿ ಪ್ರೇಕ್ಷಕನನ್ನು ಮನಸೂರೆಗೊಳಿಸುತ್ತದೆ. 

 • undefined

  Film Review29, Nov 2018, 1:25 PM

  ಓ ಓ..ಗಲ್ಲಿ ಗಲ್ಲಿಯಲ್ಲಿ, ಜನರ ಬಾಯಲ್ಲಿ 2.0!

  ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರ ವಿಶ್ವದಾದ್ಯಂತ ತೆರೆ ಕಂಡಿದೆ. ಈ ಮೂಲಕ ಅಭಿಮಾನಿಗಳ ಬಹುದಿನಗಳ ಕಾಯುವಿಕೆ ಅಂತ್ಯ ಕಂಡಿದೆ. 2010ರಲ್ಲಿ ತೆರೆ ಕಂಡಿದ್ದ ರಜಿನಿ ಮತ್ತು ಐಶ್ವರ್ಯ ರೈ ಬಚ್ಚನ್ ಅಭಿನಯದ ರೋಬೋ ಚಿತ್ರದ ಮುಂದಿನ ಅವತರಣಿಕೆಯೇ 2.0 ಎನ್ನಬಹುದು.

 • Padarasa

  Film Review11, Aug 2018, 2:36 PM

  ಅಪಾದಮಸ್ತಕ ರಸಹೀನ

  ‘ಪಾದರಸ’ ಎಂಬ ಒಬ್ಬ ಚುರುಕಿನ ಮನುಷ್ಯನ ಕಥೆಯನ್ನು ಹೇಳಲು ಎರಡೂವರೆ ಗಂಟೆ ತೆಗೆದುಕೊಂಡಿದ್ದಾರೆ ನಿರ್ದೇಶಕ. ನೀವು ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದರೆ ಚಿತ್ರ ನೋಡಬೇಕು. 

 • arkavath

  Film Review11, Aug 2018, 2:26 PM

  ಕತೆಗಾಗಿ ಮುಂದಿನ ಭಾಗ ನೋಡಿ

  ಆದಿಯಿಂದ ಅಂತ್ಯದವರೆಗೂ ಇಲ್ಲಿ ಏನಾಗುತ್ತಿದೆ ಎನ್ನುವುದೇ ಗೊತ್ತಾಗದು. ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆ. ಅಂದರೆ ಅರ್ಕಾವತ್ ಎಂಬ ಕನ್ನಡ ಚಿತ್ರದ ಬಗ್ಗೆ. ಹಾಗಾದ್ರೆ ನೀವು ಇದರ ಮುಂದಿನ ಭಾಗ ನೋಡಬೇಕು. 

 • Ramarajya

  Film Review11, Aug 2018, 2:08 PM

  ಮಕ್ಕಳ ಕನಸಿನ ಸಮಾಜ ಹುಡುಕುತಾ

  ಇದು ಮಕ್ಕಳ ಸಾಮ್ರಾಜ್ಯ, ಅವರದ್ದೇ ರಾಮರಾಜ್ಯ. ಮಕ್ಕಳು ಗಾಂಧೀಜಿ ಕಂಡಿದ್ದ ರಾಮರಾಜ್ಯದ ಕನಸನ್ನು ಹೇಗೆ ತಮ್ಮದೇ ಹೋರಾಟದಲ್ಲಿ ನನಸಾಗಿಸುತ್ತಾರೆನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ. 

 • Movie

  News11, Aug 2018, 2:01 PM

  ತಲೆ ಇದ್ದವರಿಗೆ ಮಾತ್ರ

  ಆತ್ಮದ ಜತೆಗೆ ಭಯ ಹುಟ್ಟಿಸಲಿಕ್ಕೆ ಒಂದು ಕರಿ ಬೆಕ್ಕು, ಭಯ ಪಡಲಿಕ್ಕೆಂದೇ ನಾಲ್ಕು ಮಂದಿ ಕಲಾವಿದರು, ಒಂದು ಟ್ವಿಸ್ಟ್ ಗಾಗಿ ಸತ್ತಿರುವ ವ್ಯಕ್ತಿಯ ಜೀವಂತ ತಲೆ! ಇದೇ ಕನ್ನಡದ ಅಭಿಸಾರಿಗೆ ಚಿತ್ರ. ಆದರೆ ಇದು ತಲೆ ಇದ್ದವರಿಗೆ ಮಾತ್ರ. 

 • loude Speker

  News11, Aug 2018, 1:46 PM

  ಗಲಾಟೆ ಜಾಸ್ತಿ, ಸೂಕ್ಷ್ಮತೆ ನಾಸ್ತಿ

    ಮೊಬೈಲ್ ಚಟಕ್ಕೆ ಬಿದ್ದ ಯುವಜನರು ಸಂಬಂಧಗಳಿಂದ ಕಳಚಿಕೊಳ್ಳುವುದು ಹೇಗೆ ಎನ್ನುವುದನ್ನು ಕನ್ನಡದ ಲೌಡ್ ಸ್ಪೀಕರ್ ಚಿತ್ರದಲ್ಲಿ ತಿಳಿಸಲಾಗಿದೆ. 

 • Puttaraju

  News11, Aug 2018, 1:26 PM

  ಪುಟ್ಟರಾಜುವಿನ ಪ್ರಣಯ ಪರಸಂಗ

  ಕನ್ನಡದಲ್ಲಿ ಈ ಹಿಂದೆ ತೆರೆಗೆ ಬಂದಿದ್ದ ಗ್ರಾಮೀಣ ಭಾಗದ ಹೈಸ್ಕೂಲ್ ಮಕ್ಕಳಲ್ಲಿನ ಚಿಗುರು ಮೀಸೆಯ ಮಕ್ಕಳ ಪ್ರೀತಿ- ಪ್ರೇಮವನ್ನು ಕತೆಯ ಎಳೆಯಾಗಿಸಿ ಪುಟ್ಟರಾಜು ಲವರ್ಸ್ ಆಫ್ ಶಶಿಕಲಾ. ಅದರಲ್ಲಿ ಬಾಲ್ಯದ ಘಟನೆಗಳನ್ನು ಪೋಣಿಸಿದ್ದಾರೆ.

 • katheyondu shuruvagide

  Film Review4, Aug 2018, 12:05 PM

  ’ಕಥೆಯೊಂದು ಶುರುವಾಗಿದೆ’ ಹೇಗಿದೆ ಚಿತ್ರ? ಇಲ್ಲಿದೆ ವಿಮರ್ಶೆ

  ಮಂಜು ಸುರಿಯುವ ಎತ್ತರದ ಬೆಟ್ಟದ ಮೇಲೆ ನಿಂತು ಜೋರಾಗಿ ಬೀಸುವ ಗಾಳಿಗೆ ಮುಖ ಒಡ್ಡಿದಾಗ ಉಂಟಾಗುವ ಮೌನ, ಸಮುದ್ರ ದಡದಲ್ಲಿ ನಿಂತಾಗ ದೂರದಲ್ಲಿ ಭೋರ್ಗರೆಯುತ್ತಾ ಬರುವ ಅಲೆ ನಿಧಾನಕ್ಕೆ ತಣ್ಣಗಾಗಿ ಕಾಲು ಮುಟ್ಟಿ ಹೋಗುವಾಗ ಉಂಟಾಗುವ ತಣ್ಣಗಿನ ಹೇಳಲಾಗದ ಖುಷಿ ಇವೆರಡನ್ನೂ ಏಕಕಾಲದಲ್ಲಿ ದಯಪಾಲಿಸುತ್ತದೆ ಕಥೆಯೊಂದು ಶುರುವಾಗಿದೆ ಚಿತ್ರ.  

 • Ayeo ram

  Sandalwood28, Jul 2018, 1:37 PM

  ಆರಾಮವಾಗಿ ನೋಡಬಹುದಾದ ಈ ರಾಮ!

  ಇಲ್ಲಿ ಎಲ್ಲರೂ ಓಡುವುದು ದುಡ್ಡಿನ ಹಿಂದೆ. ಆದರೆ ಉದ್ದೇಶ ಮಾತ್ರ ಬೇರೆ ಬೇರೆ. ಪ್ರೀತಿ, ಮೋಸ, ಆಸೆ, ಮಾಫಿಯಾ, ಪ್ರಾಮಾಣಿಕತೆ, ಅಸಹಾಯಕತೆ ಎಲ್ಲವೂ ಈ ಓಟಕ್ಕೆ ಕಾರಣ. ಕೊನೆಗೆ ರೇಸ್‌ನಲ್ಲಿ ಗೆಲ್ಲುವುದ್ಯಾರು ಎನ್ನುವುದರ ಸುಂದರ ಅಭಿವ್ಯಕ್ತಿ ‘ಅಯ್ಯೋ ರಾಮ’.