Movie Shooting  

(Search results - 6)
 • kiccha sudeep Phantom
  Video Icon

  Sandalwood3, Mar 2020, 4:17 PM

  ಶುರುವಾಯ್ತು ಕಿಚ್ಚನ 'ಫ್ಯಾಂಟಮ್' ಹವಾ; ಫ್ಯಾನ್ಸ್ ಫುಲ್ ಫಿದಾ!

  ಅಭಿನಯ ಚಕ್ರವರ್ತಿ ಸುದೀಪ್ ಈಗ 'ಫ್ಯಾಂಟಮ್' ಆಗಿದ್ದಾರೆ. ಕಿಚ್ಚನ ಚಿತ್ರ ಜೀವನದಲ್ಲಿ ಇಲ್ಲಿವರೆಗೂ ಮಾಡದೇ ಇರೋ ಜಾನರ್ ನ ಚಿತ್ರ ಇದು. ಫ್ಯಾಂಟಮ್ ಅಂದಾಕ್ಷಣ ನಮಗೆ ಕಾರ್ಟೂನ್ ಕ್ಯಾರೆಕ್ಟರ್ ಫ್ಯಾಂಟಮ್ ನೆನಪಾಗುತ್ತದೆ. ಈ ಫ್ಯಾಂಟಮ್ ಆ ಫ್ಯಾಂಟಮ್ ಅಲ್ಲವೇ ಅಲ್ಲ. ಈ ಫ್ಯಾಂಟಮ್ ಬೇರೆನೇ. ಈಗ ಈ ಚಿತ್ರದ ಚಿತ್ರೀಕರಣ ಆರಂಭೊಂಡಿದೆ.

 • ನಾಗೇಂದ್ರ ಅರಸ್‌ ನಿರ್ದೇಶನದ ‘ರಾಕಿ’ ಯಶ್‌ ಸೋಲೋ ಹೀರೋ ಆಗಿ ಕಾಣಿಸಿಕೊಂಡ ಮೊದಲ ಸಿನಿಮಾ.
  Video Icon

  Sandalwood20, Jan 2020, 4:45 PM

  ಅಯ್ಯಯ್ಯೋ... 24 ನೇ ಮಹಡಿಯಿಂದ ಹಾರಿಬಿಟ್ರಾ ಯಶ್?

  ರಾಕಿಭಾಯ್ ಯಶ್ ಇದ್ದಕ್ಕಿದ್ದಂತೆ ನ್ಯಾಷನಲ್ ಸ್ಟಾರ್ ಆಗಿ ಬೆಳೆದವರಲ್ಲ. 'ಮೊಗ್ಗಿನ ಮನಸು' ಸಿನಿಮಾದಿಂದ 'ಕೆಜಿಎಫ್' ವರೆಗೆ ನಡೆದು ಬಂದ ದಾರಿ ಅಷ್ಟು ಸುಲಭವಾಗಿರಲಿಲ್ಲ. 'ರಾಜಧಾನಿ' ಸಿನಿಮಾದ ಅನುಭವಗಳನ್ನು ಹಂಚಿಕೊಳ್ಳುತ್ತಾ, ಬಿಲ್ಡಿಂಗ್‌ನಿಂದ ಜಂಪ್ ಮಾಡಿದ ಅನುಭವವನ್ನು ಹೇಳಿದ್ದಾರೆ. ರಾಜಧಾನಿ ಸಿನಿಮಾದ ಎಕ್ಸ್‌ಕ್ಲೂಸಿವ್ ಅನುಭವಗಳನ್ನು ಸುವರ್ಣ ನ್ಯೂಸ್‌ ಜೊತೆ ಹಂಚಿಕೊಂಡಿದ್ದು ಹೀಗೆ..! 

 • Priya Prakash Varrier

  Sandalwood2, Dec 2019, 10:19 AM

  ಕೇರಳ ಕಾಡಿನಲ್ಲಿ ಶ್ರೇಯಸ್- ಪ್ರಿಯಾ ವಾರಿಯರ್ ರೊಮ್ಯಾನ್ಸ್

  ಕಳೆದ ಒಂದು ವಾರದಿಂದ ಕನ್ನಡದ ‘ವಿಷ್ಣುಪ್ರಿಯ’ ಸಿನಿಮಾ ಕೇರಳದ ದಟ್ಟ ಕಾಡಿನಲ್ಲಿ ಸದ್ದು ಮಾಡುತ್ತಿದೆ. ಅಂದರೆ ಚಿತ್ರಕ್ಕಾಗಿ ಸಾಹಸ ಸನ್ನಿವೇಶಗಳನ್ನು ಚಿತ್ರತಂಡ ಚಿತ್ರೀಕರಣ ಮಾಡಿಕೊಳ್ಳುತ್ತಿದೆ. ಶೂಟಿಂಗ್ ಸ್ಪಾಟ್ ಫೋಟೋಗಳನ್ನು ನೋಡಿದರೆ ಚಿತ್ರದ ನಾಯಕ ಶ್ರೇಯಸ್ ಕೆ ಮಂಜು ಹಾಗೂ ನಾಯಕಿ ಪ್ರಿಯಾ ವಾರಿಯರ್ ಅವರು ಆ್ಯಕ್ಷನ್ ಸನ್ನಿವೇಶಗಳಲ್ಲಿ ಸಿಕ್ಕಾಪಟ್ಟೆ ಮಿಂಚಲಿದ್ದಾರೆಂಬ ಮಾಹಿತಿ ಇದೆ.

 • Abhishek- Ambareesh
  Video Icon

  Sandalwood15, Dec 2018, 1:09 PM

  ಅಪ್ಪನ ಫೋಟೋ ಹಿಡಿದೇ ಶೂಟಿಂಗ್‌ಗೆ ಹೋದ ಅಭಿಷೇಕ್

  ಅಂಬರೀಶ್ ಕನ್ನಡಿಗರ ಅಚ್ಚುಮೆಚ್ಚಿನ ನಾಯಕ ನಟ. ಸಕ್ಕರೆ ನಾಡಿನ ಅಕ್ಕರೆ ಪುತ್ರ. ಇವರ ಮಗ ಅಭಿಷೇಕ್ ಅಂಬರೀಶ್ ಕೂಡಾ ತಂದೆಯ ಹಾದಿಯಲ್ಲೇ ನಡೆಯುತ್ತಿದ್ದಾರೆ. ಅಮರ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅಭಿಷೇಕ್ ಶೂಟಿಂಗ್ ಗೂ ಮುನ್ನ ತಂದೆಯ ಫೋಟೋಗೆ ನಮನ ಸಲ್ಲಿಸಿ ಭಾವುಕರಾದರು. 

 • undefined

  NEWS6, Dec 2018, 8:14 AM

  2.5 ಕೋಟಿ ಗೆಲ್ಲಲು ಕರ್ನಾಟಕ ಸರ್ಕಾರ ಆಫರ್

  ಕರ್ನಾಟಕ ಸರ್ಕಾರ ಇದೀಗ ಭರ್ಜರಿ ಆಫರ್ ಒಂದನ್ನು ನೀಡಿದೆ. ಸರ್ಕಾರವು ಭರ್ಜರಿ 2.5 ಕೋಟಿ ಹಣ ಗೆಲ್ಲುವ ಅವಕಾಶವೊಂದನ್ನು ನೀಡಿದೆ. 

 • Nata Saarvabhouma

  News14, Jul 2018, 8:42 PM

  ‘ನಟ ಸಾರ್ವಭೌಮ’ ಸಿನಿಮಾ ಚಿತ್ರೀಕರಣಕ್ಕೆ ಅಪಸ್ವರ!

  ಮಹಾಕೂಟೇಶ್ವರ ಪುಷ್ಕರಣಿ(ಹೊಂಡ)ಯಲ್ಲಿ ನಡೆಯುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟ ಸಾವರ್ವಭೌಮ ಚಿತ್ರೀಕರಣಕ್ಕೆ ಅಪಸ್ವರ ಕೇಳಿ ಬಂದಿದೆ. ಮಹಾಕೂಟೇಶ್ವರ ಪುಷ್ಕರಣಿ(ಹೊಂಡ]ದಲ್ಲಿ ಸೆಟ್ ಹಾಕಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.