Movement  

(Search results - 60)
 • siddaramaiah

  Politics16, Feb 2020, 7:28 AM IST

  ಬಿಜೆಪಿ ವಿರುದ್ಧ ಕ್ವಿಟ್‌ ಇಂಡಿಯಾ ರೀತಿ ಚಳವಳಿ!

  ಬಿಜೆಪಿ ವಿರುದ್ಧ ಕ್ವಿಟ್‌ ಇಂಡಿಯಾ ರೀತಿ ಚಳವಳಿ| ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ‘ಕ್ವಿಟ್‌ ಬಿಜೆಪಿ ಹೋರಾಟ’| ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ|  ರಾಜ್ಯ ಸರ್ಕಾರದಿಂದ ಪೊಲೀಸ್‌ ಇಲಾಖೆ ದುರ್ಬಳಕೆ: ಜೈಲ್‌ ಭರೋ ನಡೆಸುತ್ತೇವೆ ಹುಷಾರ್‌ ಎಂದ ಮಾಜಿ ಸಿಎಂ

 • Pathalgadi

  India23, Jan 2020, 2:53 PM IST

  ಚಳವಳಿ ಬೆಂಬಲಿಸದ 7 ಗ್ರಾಮಸ್ಥರ ಹತ್ಯೆಗೈದ ಹೋರಾಟಗಾರರು!

  ಗ್ರಾಮ ಸಭೆಗಳಿಗೆ ಸ್ವಾಯತ್ತೆ ನೀಡಬೇಕು ಎಂದು ‘ಪಾತಾಳಗಡಿ’ ಚಳುವಳಿ| ವಿರೋಧ ವ್ಯಕ್ತಪಡಿಸಿದ 7 ಗ್ರಾಮಸ್ಥರನ್ನು ಅಪಹರಿಸಿ ಕೊಂದು ಹಾಕಿದ ಹೋರಾಟಗಾರರು| ಮೂವರು ಹೋರಾಟಗಾರರ ಬಂಧನ

 • Maharastra Ministry

  India21, Jan 2020, 11:18 AM IST

  ಸಾಯಿಬಾಬಾ ಜನ್ಮಸ್ಥಾನ: ಹೇಳಿಕೆ ಹಿಂಪಡೆದ ಉದ್ಧವ್‌

  ಸಾಯಿಬಾಬಾ ಜನ್ಮಸ್ಥಾನ: ಹೇಳಿಕೆ ಹಿಂಪಡೆದ ಉದ್ಧವ್‌| ವಿವಾದ ಇತ್ಯರ್ಥಕ್ಕೆ ಶಿರಡಿ ಪ್ರಮುಖರ ಜತೆ ಸಿಎಂ ಸಭೆ| ಪಾಥರಿ ಜನ್ಮಸ್ಥಳ ಎಂಬ ಹೇಳಿಕೆ ಸಿಎಂರಿಂದ ವಾಪಸ್‌: ಸಭೆಯಲ್ಲಿದ್ದವರ ಹೇಳಿಕೆ| ಆದರೆ ಪಾಥರಿ ಅಭಿವೃದ್ಧಿಗೆ ಅನುದಾನಕ್ಕೆ ಶಿರಡಿ ಜನರ ಸಮ್ಮತಿ

 • facebook vedio

  Mobiles19, Dec 2019, 9:11 AM IST

  ನಿಮ್ಮ ಪ್ರತೀ ಹೆಜ್ಜೆ ಮೇಲೆ ಫೇಸ್ಬುಕ್‌ ಕಣ್ಗಾವಲು!

  ನೀವು ಫೇಸ್ ಬುಕ್ ಬಳಸುತ್ತೀರಾ ಹಾಗಾದರೆ ನಿಮ್ಮ ಪ್ರತೀ ಹೆಜ್ಜೆ ಮೇಲೆ ಫೆಸ್ ಕಣ್ಣು ಇಡಲಿದೆ.  ಲೊಕೇಶನ್‌ ಎನೇಬಲ್‌ ಮಾಡದಿದ್ದರೂ ಇರುವ ಜಾಗ ಪತ್ತೆ ಹಚ್ಚಬಹುದಾಗಿದೆ.

 • gold

  BUSINESS11, Dec 2019, 3:00 PM IST

  ಶುರುವಾಯಿತು ಇಳಿಕೆಯ ಪರ್ವ: ಬಂಗಾರದ ಬೆಲೆ ತುಂಬ ಅಪೂರ್ವ!

  ಗಗನಕ್ಕೇರಿದ್ದ ಈರುಳ್ಳಿ ಬೆಲೆ ಇದೀಗ ಇಳಿಕೆಯತ್ತ ಮುಖ ಮಾಡಿದೆ. ಈ ಮಧ್ಯೆ ಸತತ ಆರು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ. 

 • Advani - Singwal

  India10, Nov 2019, 11:00 AM IST

  ರಾಮ ಮಂದಿರ ಕಿಚ್ಚು ಹಚ್ಚಿಸಿದ್ದೇ ಸಿಂಘಾಲ್, ಅಡ್ವಾಣಿ

  1934 ರಲ್ಲಿ ಪ್ರಾರಂಭವಾದ ರಾಮ ಮಂದಿನ ನಿರ್ಮಾಣ ಆಂದೋಲನ, 1990 ರಲ್ಲಿ ‘ಮಂದಿರ್ ವಹೀ ಬನಾಯೇಂಗೆ’ ಹೀಗೆಂದು ಹೇಳುತ್ತಾ ರಥ ಹತ್ತಿದ ಅಡ್ವಾಣಿ ಮತ್ತಷ್ಟು ತೀವ್ರಗೊಳಿಸಿದ್ದರು. 90 ರ ದಶಕದ ಆದ್ಯಕಾಲದಲ್ಲಿ, ರಾಮ ಜನ್ಮಭೂಮಿ ನ್ಯಾಸ್ ಮುಖ್ಯಸ್ಥ ರಾಮ ಚಂದ್ರ ಪರಮಹಂಸರಿಂದ ಜನ್ಮ ತೆಳೆದ ರಾಮ ಮಂದಿರ ನಿರ್ಮಾಣಕ್ಕೆ ರೂಪುರೇಶೆ ಹಾಕಿದ್ದು, ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್.

 • आडवाणी का जन्म 8 नवंबर 1927 को कराची में हुआ था। उनके पिता का नाम केकेडी आडवाणी और मां का नाम गियानी आडवाणी था। 1947 के बंटवारे के वक्त आडवाणी का परिवार भारत आ गया था।

  India10, Nov 2019, 10:10 AM IST

  ಅಯೋಧ್ಯೆ ತೀರ್ಪು: ಬಿಜೆಪಿಗೆ ಜೀವ ಕೊಟ್ಟಿದ್ದೇ ರಾಮಜನ್ಮಭೂಮಿ ಹೋರಾಟ

  ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದಕ್ಕೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ತೀರ್ಪು, ಈ ಕುರಿತಾದ ಬಿಜೆಪಿ ಹೋರಾಟವನ್ನು ಪುನಃ ಜ್ಞಾಪಕಕ್ಕೆ ತಂದಿದೆ. ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಎಂದು ಬಿಜೆಪಿ ದಶಕಗಳ ಹಿಂದೆಯೇ ಹೋರಾಟ ಆರಂಭಿಸಿತ್ತು. 

 • dalit protest 2

  Belagavi14, Oct 2019, 11:55 AM IST

  'ನ.1 ರೊಳಗೆ ಚಿಕ್ಕೋಡಿ ಜಿಲ್ಲೆ ಘೋಷಿಸದಿದ್ದರೆ ಉಗ್ರ ಚಳವಳಿ'

  ಅಭಿವೃದ್ಧಿ ದೃಷ್ಠಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಹೊಸ ಜಿಲ್ಲೆಯನ್ನಾಗಿ ಬರುವ ನ.1 ರೊಳಗಾಗಿ ಘೋಷಣೆ ಮಾಡಬೇಕು ಇಲ್ಲದಿದ್ದರೆ ಅಥಣಿ ತಾಲೂಕು ತೇಲಸಂಗದಿಂದ ಯಮಕನಮರಡಿ ಕೊನೆ ಹಳ್ಳಿಯವರಿಗೆ ಜಿಲ್ಲಾ ಹೋರಾಟ ಸಮಿತಿ ಪಾದಯಾತ್ರೆ ಕೈಗೊಂಡು ಜಿಲ್ಲೆಗೆ ಅಡ್ಡಗಾಲು ಹಾಕುವ ನಾಯಕರ ವಿರುದ್ಧ ಚಳವಳಿ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್‌.ಸಂಗಪ್ಪಗೋಳ ಅವರು ಹೇಳಿದ್ದಾರೆ. 
   

 • undefined
  Video Icon

  NEWS21, Sep 2019, 8:44 PM IST

  ಬ್ರಿಟಷರಿಗೆ ಈಗಲೂ ನುಂಗಲಾರದ ತುತ್ತು; ಚಪಾತಿ ಚಳವಳಿ ಬಗ್ಗೆ ನಿಮಗೆಷ್ಟು ಗೊತ್ತು?

  1857ರಲ್ಲಿ ನಡೆದ ಸಿಪಾಯಿ ದಂಗೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಯುದ್ಧವಾಗಿತ್ತು. ಬ್ರಿಟಿಷ್ ಸೈನಿಕರಂತೆ ಭಾರತದ ಯೋಧರು ಶಸ್ತ್ರಸಜ್ಜಿತರಾಗಿರಲಿಲ್ಲ. ಅದಾಗ್ಯೂ ಬ್ರಿಟಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು. ಇದೆಲ್ಲಾ ಹೇಗೆ ಪ್ರಾರಂಭವಾಯ್ತು? ಇಂದಿನ ಹಾಗೆ ಸಂವಹನ ಅಭಿವೃದ್ಧಿಯಾಗಿರದ ಆ ಕಾಲದಲ್ಲಿ ಯುದ್ಧನೀತಿ ರೂಪಿಸುವುದು ಹೇಗೆ ಸಾಧ್ಯವಾಯಿತು? ಚಪಾತಿ ಚಳವಳಿ ಇಲ್ಲಿದೆ ಕೆಲವು ಕುತೂಹಲಕಾರಿ ಮಾಹಿತಿ....
   

 • PM Modi launches fit India movement

  LIFESTYLE4, Sep 2019, 5:21 PM IST

  ಫಿಟ್ ಇಂಡಿಯಾ ಚಳುವಳಿಗೆ ನೀವೂ ಕೈಜೋಡಿಸಿ...

  ಫಿಟ್ ಇಂಡಿಯಾ ಚಳುವಳಿಗೆ ಮೋದಿ ಕರೆ ನೀಡಿದ್ದಾರೆ. ಪಕ್ಷಾತೀತವಾಗಿ ನಾವಿದರಲ್ಲಿ ಭಾಗವಹಿಸಬೇಕು. ಆರೋಗ್ಯಯುತ ದೇಶ ಕಟ್ಟುವ ಕಾಯಕದಲ್ಲಿ ನಮ್ಮನ್ನು ನಾವು ಸದೃಢವಾಗಿಟ್ಟುಕೊಂಡರೆ ಲಾಭ ನಮಗೇ ಅಲ್ಲವೇ?

 • DK Shivakumar

  NEWS3, Sep 2019, 11:09 AM IST

  ಡಿ.ಕೆ.ಶಿವಕುಮಾರ್ ಕಣ್ಣೀರಿಗೆ ಬಿಜೆಪಿಗರಿಂದ ವ್ಯಂಗ್ಯ

  ಡಿಕೆ ಶಿವಕುಮಾರ್ ಅವರು ಸದ್ಯ ಅಕ್ರಮ ಹಣ ಸಂಗ್ರಹ ಪ್ರಕರಣದ ಅಡಿಯಲ್ಲಿ ಇಡಿ ವಶದಲ್ಲಿದ್ದು, ತಂದೆಯನ್ನು ನೆನೆದು ಕಣ್ಣಿರು ಹಾಕಿದ್ದರು. ಇದಕ್ಕೆ ಬಿಜೆಪಿಗರು ಟಾಂಗ್ ನೀಡಿದ್ದಾರೆ. 

 • Fit india

  NEWS30, Aug 2019, 10:53 AM IST

  ಸದೃಢ ಭಾರತಕ್ಕೆಕ್ಕಾಗಿ ಹೊಸ ಅಭಿಯಾನ: ಏನಿದು ಫಿಟ್‌ ಇಂಡಿಯಾ?

  ಆರೋಗ್ಯವಂತ ಭಾರತಕ್ಕಾಗಿ ಹೊಸ ಅಭಿಯಾನ -ಸದೃಢ ಭಾರತಕ್ಕೆ ಫಿಟ್‌ ಇಂಡಿಯಾ| ಪ್ರಧಾನಿ ಮೋದಿ ಚಾಲನೆ| ಅಭಿಯಾನ ಮುಂದುವರಿಸಲು ಕಿರಣ್‌ ರಿಜಿಜು ನೇತೃತ್ವದ ಸಮಿತಿ| ಯಶಸ್ಸಿಗೂ ಫಿಟ್ನೆಸ್‌ಗೂ ಸಂಬಂಧವಿದೆ, ಯಶಸ್ವಿ ವ್ಯಕ್ತಿಗಳೆಲ್ಲಾ ಸದೃಢರಾಗಿರುತ್ತಾರೆ: ಪ್ರಧಾನಿ

 • undefined

  SPORTS29, Aug 2019, 6:34 PM IST

  #FitIndia ಆಂದೋಲನ; ಮೋದಿ ಜೊತೆ ಕೈಜೋಡಿಸಿದ ಕ್ರಿಕೆಟರ್ಸ್, ಅಥ್ಲೆಟ್ಸ್!

  ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿರುವ ಫಿಟ್ ಇಂಡಿಯಾ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಚ್ಚ ಭಾರತ ಸೇರಿದಂತೆ ಹಲವು ಆಂದೋಲನಗಳನ್ನು ಜಾರಿಗೊಳಿಸಿರುವ ಮೋದಿ ಇದೀಗ ಆರೋಗ್ಯವಂತ ಭಾರತ ನಿರ್ಮಾಣದ ಗುರಿ ಹೊಂದಿದ್ದಾರೆ. ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರುಸ, ಕ್ರೀಡಾಪಟುಗಳು ಕೈಜೋಡಿಸಿದ್ದಾರೆ.

 • Fit India

  NEWS29, Aug 2019, 10:15 AM IST

  #FitIndia ಆಂದೋಲನಕ್ಕೆ ಮೋದಿ ಗ್ರೀನ್‌ ಸಿಗ್ನಲ್‌!

  ಫಿಟ್‌ ಇಂಡಿಯಾ ಆಂದೋಲನಕ್ಕೆ ಮೋದಿ ಗ್ರೀನ್‌ ಸಿಗ್ನಲ್‌| -ಮೋದಿ ಭಾಷಣ ವೀಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಿ| ವಿದ್ಯಾರ್ಥಿಗಳು, ಶಿಕ್ಷಕರು 10,000 ಹೆಜ್ಜೆ ನಡೆಯಿರಿ| ಫಿಟ್‌ನೆಸ್‌ಗಾಗಿ ನಿತ್ಯ ವ್ಯಾಯಾಮ ಚಟುವಟಿಕೆ ನಡೆಸಿ| ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ, ಸಿಬಿಎಸ್‌ಇ ಸೂಚನೆ

 • evm1

  NEWS3, Aug 2019, 3:05 PM IST

  ಕ್ವಿಟ್ ಇಂಡಿಯಾ ವರ್ಷಾಚರಣೆಯಂದು ಇವಿಎಂ ತೊಲಗಿಸಿ ಆಂದೋಲನ!

  ಭಾರತ ಬಿಟ್ಟು ತೊಲಗಿ ಚಳವಳಿಯ 77ನೇ ವರ್ಷಾಚರಣೆಯಂದು ದೇಶಾದ್ಯಂತ ಇವಿಎಂ ತೊಲಗಿಸಿ ಆಂದೋಲನ ಹಮ್ಮಿಕೊಳ್ಳಲು ಇವಿಎಂ ವಿರೋಧಿ ರಾಷ್ಟ್ರೀಯ ಜನ್ ಆಂದೋಲನ ಸಮಿತಿ ನಿರ್ಧರಿಸಿದೆ.