Search results - 1 Results
  • Hanuman

    NEWS3, Jul 2018, 5:56 PM IST

    ಇದು ರಿಯಲ್ ಹನುಮಂತನಾ?: ಫೋಟೋ ತೆಗೆದವ ಇನ್ನಿಲ್ಲ!

    ಈ ಫೋಟೋ ಸದ್ಯ ಇಡೀ ದೇಶದಲ್ಲಿ ಸೆನ್ಸೆಶನ್ ಸೃಷ್ಟಿಸಿದೆ. ಕಾರಣ ಈ ಫೋಟೋದಲ್ಲಿರವುದು ನಿಜವಾದ ಹನುಮಂತ ಎಂದು ಹೇಳಲಾಗುತ್ತಿದೆ. ಮಾನಸ ಸರೋವರ ಯಾತ್ರೆ ಕೈಗೊಂಡ ಮೂವರು ಯುವಕರ ಪೈಕಿ ಓರ್ವ ಈ ಫೋಟೋ ಕ್ಲಿಕ್ಕಿಸಿದ್ದು, ದುರದೃಷ್ಟವಾಶಾತ ಫೋಟೋ ತೆಗೆದ ಕೆಲವೇ ಕ್ಷಣಗಳಲ್ಲಿ ಆತ ಸಾವನ್ನಪ್ಪಿದ್ದಾನೆ.