Mount Everest
(Search results - 12)InternationalDec 9, 2020, 7:11 AM IST
ಎವರೆಸ್ಟ್ ಈಗ ಇನ್ನಷ್ಟುಎತ್ತರ: 86 ಸೆಂಮೀ ‘ಬೆಳೆದ’ ಪರ್ವತ!
ಎವರೆಸ್ಟ್ ಈಗ ಇನ್ನಷ್ಟುಎತ್ತರ: 86 ಸೆಂಮೀ ‘ಬೆಳೆದ’ ಪರ್ವತ!| ಈಗಿನ ಎತ್ತರ 8848.86 ಮೀ.: ಚೀನಾ, ನೇಪಾಳ ಹೇಳಿಕೆ| 1954ರಲ್ಲಿ ಸಮೀಕ್ಷೆ ನಡೆಸಿ 8848 ಮೀ. ಎಂದಿದ್ದ ಭಾರತ
IndiaMay 5, 2020, 10:45 PM IST
ಲಾಕ್ಡೌನ್ನಿಂದ ತಗ್ಗಿದ ಮಾಲಿನ್ಯ, ಬಿಹಾರದಿಂದ ಕಾಣಿಸುತ್ತಿದೆ ಮೌಂಟ್ ಎವರೆಸ್ಟ್ ಶಿಖರ!
ದೇಶದಲ್ಲಿನ 40 ದಿನ ಲಾಕ್ಡೌನ್ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ ನಿಜ. ಆದರೆ ಪರಿಸರ ನಳನಳಿಸುತ್ತಿದೆ. ಮಾಲಿನ್ಯ ಪ್ರಮಾಣ ತಗ್ಗಿದೆ. ಹೀಗಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಕಾಣಿಸುತ್ತಿದ್ದ ಪರ್ವತ-ಶಿಖರಗಳು ಈಗ ಕಾಣಿಸುತ್ತಿದೆ. ಇದೀಗ ಬಿಹಾರಗ ನಿವಾಸಿಗಳಿಗೆ ವಿಶ್ವದ ಅತೀ ಎತ್ತರದ ಶಿಖರ್ ಮೌಂಟ್ ಎವರೆಸ್ಟ್ ಸುಂದರವಾಗಿ ಕಾಣಿಸುತ್ತಿದೆ.
NEWSJun 6, 2019, 11:41 AM IST
ಎವರೆಸ್ಟ್ನಲ್ಲಿ 11,000 ಕೆ. ಜಿ. ಕಸ, 4 ಶವ ಪತ್ತೆ!
ಮೌಂಟ್ ಎವರೆಸ್ಟ್ ಸ್ವಚ್ಛತಾ ಅಭಿಯಾನ| ಸ್ವಚ್ಛತೆ ವೇಳೆ ವೇಳೆ 11,000 ಕೆ.ಜಿ. ಕಸ, 4 ಮೃತದೇಹಗಳು ಪತ್ತೆ
NEWSJun 5, 2019, 3:19 PM IST
ಗಂಗಾಜಲ ಹೊತ್ತು ಎವರೆಸ್ಟ್ ಏರಿದ ಐಎಎಸ್ ಅಧಿಕಾರಿ!
ಗಂಗಾ ನದಿ ಶುದ್ಧೀಕರಣಕ್ಕಾಗಿ ಜಾಗೃತಿ ಮೂಡಿಸಲು ಐಎಎಸ್ ಅಧಿಕಾರಿಯೋರ್ವರು, ಗಂಗಾಜಲ ಹೊತ್ತು ಮೌಂಟ್ ಎವರೆಸ್ಟ್ ಪರ್ವತ ಯಶಸ್ವಿಯಾಗಿ ಏರಿದ್ದಾರೆ. ಉತ್ತರ ಪ್ರದೇಶ ಕೆಡರ್ ಐಎಎಸ್ ಅಧಿಕಾರಿ ರವೀಂದ್ರ ಕುಮಾರ್ ಯಶಸ್ವಿಯಾಗಿ ಎವರೆಸ್ಟ್ ಶಿಖರದ ತುದಿ ತಲುಪಿದ್ದಾರೆ.
TravelJun 2, 2019, 3:32 PM IST
ಎವರೆಸ್ಟ್ನಿಂದ ಹಿಂತಿರುಗಿ ಬರುವಾಗಲೇ ಸಾವು ಯಾಕೆ?
ಎವರೆಸ್ಟ್ ತುದಿ ಭಾಗದ ಹಾದಿ ಕತ್ತಿ ಅಲುಗಿನಂತೆ ಕಡಿದಾದದ್ದು. ಮೇಲೇರಲೂ, ಕೆಳಗಿಳಿಯಲೂ ಇರುವುದು ಇದೊಂದೇ ದಾರಿ. ತುಸು ಆಯ ತಪ್ಪಿದರೂ ಕೆಳಗೆ ಪ್ರಪಾತ. ರಕ್ತ ಹೆಪ್ಪುಗಟ್ಟುವಂಥ ಶೀತ ಹವೆ.
NEWSMay 26, 2019, 12:18 PM IST
ಎವರೆಸ್ಟ್ನಲ್ಲಿ ಟ್ರಾಫಿಕ್ ಜಾಮ್ ಫೋಟೋ ವೈರಲ್
ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್| ಎವರೆಸ್ಟ್ನಲ್ಲಿ ಟ್ರಾಫಿಕ್ ಜಾಮ್ ಫೋಟೋ ವೈರಲ್| ಕಡಿದಾದ ಕಣಿವೆಯಲ್ಲಿ ಜನರು ಸಾಲುಗಟ್ಟಿ ಶಿಖರವನ್ನು ಏರುತ್ತಿರುವ ದೃಶ್ಯ ವೈರಲ್!
NEWSMay 22, 2019, 11:40 AM IST
ತನ್ನ ವಿಶ್ವದಾಖಲೆ ತಾನೇ ಮುರಿದ ಶೆರ್ಪಾ!
24ನೇ ಬಾರಿಗೆ ಎವರೆಸ್ಟ್ ತನ್ನ ವಿಶ್ವದಾಖಲೆ ತಾನೇ ಮುರಿದ ನೇಪಾಳಿ ಶೆರ್ಪಾ
NEWSMay 16, 2019, 10:31 AM IST
ವಿಶ್ವದಾಖಲೆಯ 23 ನೇ ಬಾರಿ ಎವರೆಸ್ಟ್ ಏರಿದ ಕಮಿ ರಿತಾ
ನೇಪಾಳದ ಕಮಿ ರಿತಾ 29029 ಅಡಿ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಪರ್ವತವನ್ನು ಮಂಗಳವಾರ ದಾಖಲೆಯ 23ನೇ ಬಾರಿಗೆ ಏರಿದ್ದಾರೆ. ಈ ಮೂಲಕ ಕಳೆದ ವರ್ಷ ತಾವೇ ಸ್ಥಾಪಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.
Jun 7, 2018, 9:29 AM IST
ಯೋಧರ ಸಾಹಸಕ್ಕೆ ಪ್ರಧಾನಿ, ರಾಜನಾಥ್ ಮೆಚ್ಚುಗೆ
ಜಗತ್ತಿನ ಅತ್ಯಂತ ಎತ್ತರದ ಪರ್ವತ ಎನಿಸಿಕೊಂಡಿರುವ ಮೌಂಟ್ ಎವರೆಸ್ಟ್ ಅನ್ನು ಏರುವುದೇ ಒಂದು ಸಾಹಸ. ಅಂಥದ್ದರಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರ ತಂಡವೊಂದು ಎರಡು ದಿನದಲ್ಲಿ ನಾಲ್ಕು ಬಾರಿ ಮೌಂಟ್ ಎವರೆಸ್ಟ್ ಏರಿದ್ದೂ ಅಲ್ಲದೆ, ಶಿಖರದಲ್ಲಿ ಬಿದ್ದಿದ್ದ ಬರೋಬ್ಬರಿ 700 ಕೆ.ಜಿ. ಕಸವನ್ನು ಕೆಳಕ್ಕೆ ತಂದು ಹೊಸ ದಾಖಲೆ ಬರೆದಿದೆ.
May 18, 2018, 10:34 AM IST
ಮೌಂಟ್ ಎವರೆಸ್ಟ್ ಏರಿ ಕನ್ನಡದ ಬಾವುಟ ಹಾರಿಸಿದ ಸಾಹಸಿ
ಮೈಸೂರಿನ ಫಾರೆಸ್ಟ್ ಗಾರ್ಡ್ ಮೌಂಟ್ ಎವರೆಸ್ಟ್ ಶಿಖರ ಏರಿ ಕನ್ನಡ ಧ್ವಜವನ್ನು ಹಾರಿಸಿದ್ದಾರೆ. ನಿನ್ನೆ ಬೆಳಗ್ಗೆ ಮೌಂಟ್ ಎವರೆಸ್ಟ್ ಶಿಖರ ಹತ್ತಿ ಕನ್ನಡ ಬಾವುಟವನ್ನು ಹಾರಿಸಿದ್ದಾರೆ. ವನ್ಯಜೀವಿಗಳ ರಕ್ಷಣಾ ವರ್ಷ 2017 ರಲ್ಲಿ ವಿಕ್ರಮ್ ಈ ಸಾಹಸಕ್ಕೆ ಮುಂದಾಗಿದ್ದರು. ವಿಕ್ರಮ್ ಸಿ ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಹಳ್ಳಿ ತಾ. ನಿವಾಸಿ. ಈಗ ವೀರನಹೊಸಹಳ್ಳಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2015ರಲ್ಲಿ ಅರಣ್ಯ ರಕ್ಷಕ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದಾರೆ.
May 23, 2017, 2:19 PM IST
Oct 23, 2016, 9:41 PM IST