Motorola One Vision  

(Search results - 4)
  • motorola one vision

    TECHNOLOGY27, Jun 2019, 8:43 PM IST

    ಮೊಟೊರೊಲಾ ವನ್‌ ವಿಷನ್‌ - ಸಿನಿ ಪ್ರಿಯರಿಗೆ ಬೆಸ್ಟ್ ಆಪ್ಷನ್ !

    ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನ್ ಕ್ಷೇತ್ರ ಆಧುನಿಕಗೊಳ್ಳುತ್ತಿದೆ. ಪ್ರತಿ ದಿನ ಹೊಸ ಹೊಸ ಫೀಚರ್ಸ್ ಸೇರಿಕೊಳ್ಳುತ್ತಿದೆ. ಇದೀಗ ಮೊಟೊರೊಲಾ ವನ್ ವಿಷನ್ ಮೊಬೈಲ್ ಬಿಡುಗಡೆ ಮಾಡಿದೆ. ನೂತನ ಮೊಬೈಲ್ ಸಿನಿ ಪ್ರಿಯರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

  • റെഡ്മീ Y2
    Video Icon

    TECHNOLOGY27, Jun 2019, 7:45 PM IST

    Xiaomi ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್!

    ಅಮೇಜಾನ್‌ನಲ್ಲಿ Mi Days Sale ಮತ್ತು Mi Super Sale ಮತ್ತೆ ಆರಂಭವಾಗಿದೆ. ಈ ವಿಶೇಷ ಮಾರಾಟ ಜೂ.30ರವರೆಗೆ ಇರಲಿದೆ.  ಈ ವಿಶೇಷ ಮಾರಾಟ ಯೋಜನೆಯಲ್ಲಿ, ಶ್ಯೋಮಿಯ Mi A2, Poco F1, Redmi Y2, Redmi Note 5 Pro, ಮತ್ತು Redmi 6 Pro ಸ್ಮಾರ್ಟ್‌ಫೋನ್‌ಗಳು  ರಿಯಾಯಿತಿ ದರದಲ್ಲಿ ಲಭ್ಯವಿದೆ.  ಅದರ ಹೊರತಾಗಿ ಬ್ಯಾಂಕ್ ಡಿಸ್ಕೌಂಟ್,   no-cost EMI, ವಿನಿಮಯ ಆಫರ್‌ಗಳೂ ಇದೆ.

  • motorola one vision

    TECHNOLOGY22, Jun 2019, 6:20 PM IST

    ಡಿಸ್ಪ್ಲೆಯಲ್ಲೂ ಹೊಸತನ, ದರದಲ್ಲೂ ಓಕೆಯಣ್ಣಾ! ಇದು Motorolaದ One Vision

    ಭಾರತದ ಮೊಬೈಲ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್ ಫೋನ್ ಕಾಲಿಟ್ಟಿದೆ. ಹೊಸತೆಂದರೆ, ಬರೇ ಮಾಡೆಲ್ ಹೊಸತಲ್ಲ, ತಂತ್ರಜ್ಞಾನ ಕೂಡಾ ಹೊಸತು. ಇದೇ ಮೊದಲ ಬಾರಿಗೆ  21:9 ಆ್ಯಸ್ಪೆಕ್ಟ್ ರೇಶ್ಯೋ ಇರುವ Motorola ಫೋನ್ ಬಿಡುಗಡೆಯಾಗಿದೆ. ಇಲ್ಲಿದೆ ಫೀಚರ್ಸ್ ಮತ್ತು ಬೆಲೆ.

  • Xiaomi Redmi Note 7
    Video Icon

    TECHNOLOGY20, Jun 2019, 7:21 PM IST

    Xiaomi ಹೊಸ ಫೋನ್ ಬಿಡುಗಡೆಗೆ ರೆಡಿ!

    Xiaomi ಯ ಹೊಸ ಫೋನ್ Xiaomi Redmi 7A ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಬಹುನಿರೀಕ್ಷಿತ Redmi K20 series ಫೋನ್ ಗಳು ಕೂಡಾ ಜುಲೈಯಲ್ಲಿ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡೋ ಸಾಧ್ಯತೆಗಳಿವೆ.  ಜೊತೆಗೆ  Redmi 7A ಕೂಡಾ ಬಿಡುಗಡೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.  Snapdragon 439 SoC ಚಿಪ್ ಸೆಟ್ಟನ್ನು ಒಳಗೊಂಡಿರುವ Redmi 7A ಫೋನ್ Adreno 505 GPU, 3GB RAM ಮತ್ತು 32GB ಸ್ಟೋರೆಜ್ ಹೊಂದಿದೆ.