Asianet Suvarna News Asianet Suvarna News
138 results for "

Motorcycle

"
Yezdi Motorcycles return with 3 all new models Adventure Scrambler and Roadster bike ckmYezdi Motorcycles return with 3 all new models Adventure Scrambler and Roadster bike ckm

Yezdi Is Back ಭಾರತದಲ್ಲಿ ಯೆಜ್ಡಿ ಗತವೈಭವ ಆರಂಭ, ಹೊಚ್ಚ ಹೊಸ 3 ಬೈಕ್ ಬಿಡುಗಡೆ!

 • 5 ಸಾವಿರ ಪಾವತಿಸಿ ಯೆಜ್ಡಿ ಬೈಕ್ ಬುಕ್ ಮಾಡುವ ಅವಕಾಶ 
 • ಅಡ್ವೆಂಚರ್, ಸ್ಕ್ರ್ಯಾಂಬ್ಲರ್ ಹಾಗೂ ರೋಡ್‌ಸ್ಟರ್ 3 ವೇರಿಯೆಂಟ್ ಬೈಕ್
 • ದಶಕಗಳ ಹಿಂದೆ ಅಬ್ಬರಿಸಿ ಇದೀಗ ಹೊಸ ತಂತ್ರಜ್ಞಾನ ಅದೇ ಖದರ್‌ನೊಂದಿಗೆ ಬಿಡುಗಡೆ
 • ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿವೆ

Bikes Jan 13, 2022, 3:47 PM IST

Yezdi set to return to the Indian markets with all new 3 bikes launch on January 13th ckmYezdi set to return to the Indian markets with all new 3 bikes launch on January 13th ckm

Yezdi Bike ಭಾರತದಲ್ಲಿ ಮತ್ತೆ ಯೆಜ್ಡಿ ಯುಗ ಆರಂಭ, 3 ಹೊಸ ಬೈಕ್‌ಗಳೊಂದಿಗೆ ಜ.13ಕ್ಕೆ ಯೆಜ್ಡಿ ಬಿಡುಗಡೆ!

 • ಸ್ಥಗಿತಗೊಂಡಿದ್ದ ಯೆಜ್ಡಿ ಬೈಕ್ ಹೊಸ ರೂಪದಲ್ಲಿ ನಾಳೆ ಲಾಂಚ್
 • 3 ಹೊಸ ಬೈಕ್ ಭಾರತದಲ್ಲಿ ಬಿಡುಗಡೆ, ಮತ್ತೆ ಗತವೈಭವ ಆರಂಭ
 • ಮಹೀಂದ್ರ ಒಡೆತನದ ಕ್ಲಾಸಿಕ್ ಲೆಜೆಂಡ್‌ನಿಂದ ಬೈಕ್ ಮರು ಬಿಡುಗಡೆ

Bikes Jan 12, 2022, 2:05 PM IST

B Sriramalu inaugurated the Electric BharatMala comprising of 14216 km bike ride mnjB Sriramalu inaugurated the Electric BharatMala comprising of 14216 km bike ride mnj

Electric Bikeನಲ್ಲಿ 14,216 ಕಿ.ಮೀ. ಯಾತ್ರೆ: ಸಚಿವ ಶ್ರೀರಾಮುಲು ಚಾಲನೆ!

*ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ ಇರುವ ಹಿಂಜರಿಕೆ ದೂರ ಮಾಡುವ ಉದ್ದೇಶ
*ಯಾತ್ರೆಗೆ  ಸಚಿವ ಶ್ರೀರಾಮುಲು ಚಾಲನೆ: 54 ದಿನದಲ್ಲಿ 24 ರಾಜ್ಯಗಳ ಮೂಲಕ ಪ್ರಯಾಣ

Bikes Jan 7, 2022, 4:45 AM IST

Complaint against Vicky Kaushal for illegal use of motorcycle number plate in movie with Sara Ali Khan dplComplaint against Vicky Kaushal for illegal use of motorcycle number plate in movie with Sara Ali Khan dpl

Complaint Filed Against Vicky Kaushal: ಫೇಕ್ ನಂಬರ್‌ ಪ್ಲೇಟ್, ವಿಕ್ಕಿ ವಿರುದ್ಧ ಕೇಸ್

 • Complaint Filed Against Vicky Kaushal: ಕತ್ರೀನಾ ಗಂಡನ ವಿರುದ್ಧ ಕೇಸ್
 • ಮದುವೆಯಾಗಿ ಹೊಸದರಲ್ಲೇ ಕೇಸ್‌ನಲ್ಲಿ ಸಿಕ್ಕಾಕೊಂಡ ನಟ

Cine World Jan 2, 2022, 7:52 PM IST

City sales Bengaluru become 1st city to have 1000 KTM 390 adventure motorcycles on road ckmCity sales Bengaluru become 1st city to have 1000 KTM 390 adventure motorcycles on road ckm

Bengaluru Bike sales: KTM 390 ಅಡ್ವೆಂಚರ್ ಬೈಕ್ ಮಾರಾಟದಲ್ಲಿ ದಾಖಲೆ, 1,000 ಗಡಿ ದಾಟಿದ ಮೊದಲ ನಗರ ಬೆಂಗಳೂರು!

 • KTM 390 ಅಡ್ವೆಂಚರ್ ಬೈಕ್ ಹೊಸ ಮೈಲಿಗಲ್ಲು
 • 1,000 ಬೈಕ್ ಮಾರಾಟದ ಮೂಲಕ ಹೊಸ ದಾಖಲೆ
 • ಬೆಂಗಳೂರಿನಲ್ಲಿ ಅಡ್ವೆಂಚರ್ ಬೈಕ್‌ಗೆ ಎಲ್ಲಿಲ್ಲದ ಬೇಡಿಕೆ

Bikes Dec 23, 2021, 8:45 PM IST

Royal Enfield recall 26300 units of Classic 350 motorcycles due brake reaction bracket issue ckmRoyal Enfield recall 26300 units of Classic 350 motorcycles due brake reaction bracket issue ckm

Faulty Brake 23,600 ಕ್ಲಾಸಿಕ್ 350 ಬೈಕ್ ಹಿಂಪಡೆದ ರಾಯಲ್ ಎನ್‌ಫೀಲ್ಡ್!

 • ಬ್ರೇಕ್ ಸಮಸ್ಯೆಯಿಂದ ರಾಯಲ್ ಎನ್‌ಫೀಲ್ಡ್ 350 ಬೈಕ್ ಹಿಂಪಡೆದ ಕಂಪನಿ
 • ಸೆಪ್ಟೆಂಬರ್ 1 ರಿಂದ ಡಿಸೆಂಬರ್ 5ರ ವರೆಗೆ ಉತ್ಪಾದನೆಯಾದ ಬೈಕ್
 • ರಾಯಲ್ ಎನ್‌ಫೀಲ್ಡ್ 350 ಬೈಕ್ ವಾಪಸ್ ಪಡೆದ ಕಂಪನಿ

Bikes Dec 20, 2021, 7:57 PM IST

Honda launches H ness Anniversary Edition Sets stage for new CB300R BSVI at India Bike Week ckmHonda launches H ness Anniversary Edition Sets stage for new CB300R BSVI at India Bike Week ckm

Bike launch: ಹೋಂಡಾ H’ness ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ, CB300R ಅನಾವರಣ!

 • ಹೊಚ್ಚ ಹೊಸ ಹೊಸ CB300R BSVI  ಅನಾವರಣ
 • ಭಾರತ್ ಬೈಕ್ ಸಪ್ತಾಹದಲ್ಲಿ ಹೊಂಡಾ H’ness ಬೈಕ್ ಬಿಡುಗಡೆ
 • ಆಕರ್ಷಕ ಬಣ್ಣ, ವಿನ್ಯಾಸದಲ್ಲಿ ಬೈಕ್ ಲಭ್ಯ

Bikes Dec 5, 2021, 5:18 PM IST

Hunter 350 to Classic 650 Royal Enfield planning to launch many models in 2022Hunter 350 to Classic 650 Royal Enfield planning to launch many models in 2022

Royal Enfield bikes 2022:ಮುಂದಿನ ವರ್ಷ ರಾಯಲ್ ಎನ್‌ಫೀಲ್ಡ್ ಹೊಸ ಮಾಡೆಲ್‌ಗಳು ರೆಡಿ, ಯಾವೆಲ್ಲ ಇವೆ ಗೊತ್ತಾ?

ಭಾರತದ ರಸ್ತೆಗಳಲ್ಲಿ ರಾಜನಂತೆ ರಾಯಲ್ ಎನ್‌ಫೀಲ್ಡ್ (Royal Enfield) ಕಂಪನಿಯ ಮಿಂಚುತ್ತಿವೆ. ಕಂಪನಿಯು ಇದೀಗ ಮುಂಬರುವ ವರ್ಷದಲ್ಲಿ ಇನ್ನೂ ಅನೇಕ ಬೈಕ್‌ಗಳ ಲಾಂಚ್‌ಗೆ ಯೋಜನೆ ರೂಪಿಸಿಕೊಂಡಿದೆ. ರಾಯಲ್‌ ಎನ್‌ಫೀಲ್ಡ್ ಹಿಮಾಲಯನ್‌ನ ಅಗ್ಗದ ಆವೃತ್ತಿ ಬಿಡುಗಡೆಯೊಂದಿಗೆ ಕಂಪನಿಯ ಇತರ ಮಾಡೆಲ್‌ಗಳು ರಸ್ತೆಗಿಳಿಯಲಿವೆ ಎನ್ನಲಾಗುತ್ತಿದೆ.

Bikes Nov 30, 2021, 3:41 PM IST

Suzuki Avenis 125 Scooter launched and check detailsSuzuki Avenis 125 Scooter launched and check details

Motorbike: ಸುಜುಕಿ ಅವೆನಿಸ್ 125 ಸ್ಕೂಟರ್ ಲಾಂಚ್, ಬೆಲೆ ಎಷ್ಟು?

ದೇಶದ ದ್ವಿಚಕ್ರವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಸುಜುಕಿ ಮೋಟಾರಸೈಕಲ್ ಇಂಡಿಯಾ (Suzuki Motorcycle India),  ಅವೆನಿಸ್ 125 (Suzuki Avenis 125) ಎಂಬ ಹೊಸ ಸ್ಕೂಟರ್ ಅನ್ನು ಲಾಂಚ್ ಮಾಡಿದೆ. ಈ ಸ್ಕೂಟರ್‌ಗೆ ಬುಕ್ಕಿಂಗ್ ಆರಂಭವಾಗಿದೆ. ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿರುವ ಸ್ಕೂಟರ್ ಸ್ಪೂರ್ಟಿ ಲುಕ್ ಹೊಂದಿರುವ ಕಾರಣ ಹೆಚ್ಚು ಅತ್ಯಾಕರ್ಷಕವಾಗಿದೆ.

Bikes Nov 19, 2021, 2:01 PM IST

Roadking Yezdi to be re launched soon and its break from the Jawa tooRoadking Yezdi to be re launched soon and its break from the Jawa too

RoadKing Yezdi is Back: ಶೀಘ್ರವೇ ಹೊಸತಲೆಮಾರಿನ ಬೈಕ್ ರಿಲಾಂಚ್?

ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆದಿದ್ದ ರೋಡ್ ಕಿಂಗ್ ಯಜ್ಡಿ(Yezdi) ಮತ್ತೆ ರಸ್ತೆಗಿಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೊಸ ತಲೆಮಾರಿನ ಯಜ್ಡಿ ಮೋಟಾರ್ ಸೈಕಲ್ ಸ್ಪೈ ಚಿತ್ರಗಳು ಈಗಾಗಲೇ ವೈರಲ್ ಆಗಿವೆ. ಏತನ್ಮಧ್ಯೆ, ಯಜ್ಡಿ ಇನ್ನು ಮುಂದೆ ಜಾವಾ(Jawa) ಮೋಟಾರ್‌ಸೈಕಲ್ ಭಾಗವಾಗಿರುವುದಿಲ್ಲ ಎಂದು ಘೋಷಿಸಿಕೊಂಡಿದೆ.

Bikes Nov 11, 2021, 5:21 PM IST

Man son charred to death as crackers explode near Pondicherry mahMan son charred to death as crackers explode near Pondicherry mah

Firecrackers Explode: ಬೈಕ್‌ನಲ್ಲಿ ಒಯ್ತಿದ್ದ ಪಟಾಕಿ ಬಾಕ್ಸ್ ಸ್ಫೋಟ, ಸಿಸಿಟಿವಿಯಲ್ಲಿ ಘೋರ ದೃಶ್ಯ

ಪುದುಚೆರಿಯ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದ ಘಟನೆ ನಡೆದಿದೆ. ಸ್ಥಳದಲ್ಲೇ 7 ವರ್ಷದ ಬಾಲಕ ಮತ್ತು ತಂದೆ ಸಾವು ಕಂಡಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್​ನ ಹಿಟ್​ನಿಂದಾಗಿ ಪಟಾಕಿ ಸಿಡಿದಿರುವ ಶಂಕೆ ವ್ಯಕ್ತವಾಗಿದ್ದು ಸಿಸಿಟಿವಿಯಲ್ಲಿ ಸ್ಫೋಟದ ಭೀಕರ ದೃಶ್ಯ ಸೆರೆಯಾಗಿದೆ. 

CRIME Nov 5, 2021, 10:34 PM IST

TVS Scooty achieves a new milestone sales cross 5 million mark ckmTVS Scooty achieves a new milestone sales cross 5 million mark ckm

50 ಲಕ್ಷ TVS ಸ್ಕೂಟಿ ಮಾರಾಟ; ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು!

 • ಭಾರತದಲ್ಲಿ ಹೊಸ ಮೈಲಿಗಲ್ಲ ನಿರ್ಮಿಸಿದ ಟಿವಿಎಸ್ ಮೋಟಾರ್
 • 50 ಲಕ್ಷ ಸ್ಕೂಟಿ ಮಾರಾಟ ಮಾಡಿದ ಹೆಗ್ಗಳಿಕೆಗೆ ಟಿವಿಎಸ್ ಪಾತ್ರ
 • ಮಹಿಳೆಯರ ಅಗತ್ಯತೆಗಳಿಗೆ ಸ್ಪಂದಿಸಿರುವ ಸ್ಕೂಟಿಗೆ ಜನಮನ್ನಣೆ

Bikes Oct 28, 2021, 3:01 PM IST

Anand Mahindra Shares Tesla competitor driver less Indian motorcycle viral video ckmAnand Mahindra Shares Tesla competitor driver less Indian motorcycle viral video ckm

ಭಾರತದ ಡ್ರೈವರ್ ಲೆಸ್ ಬೈಕ್, ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ!

 • ಟೆಸ್ಲಾ ಸೇರಿದಂತೆ ಇತರ ಡ್ರೈವರ್‌ಲೆಸ್ ವಾಹನಕ್ಕೆ ಪೈಪೋಟಿ
 • ಭಾರತದ ದೇಸಿ ಡ್ರೈವರ‌ಲೆಸ್ ಬೈಕ್, ವಿಡಿಯೋ ವೈರಲ್
 • ಆನಂದ್ ಮಹೀಂದ್ರ ಮನಸ್ಸು ಗೆದ್ದ ದೇಸಿ ಕಲಾಕಾರ್

Bikes Oct 20, 2021, 3:50 PM IST

Bajaj Pulsar 250 will lunched on October 28Bajaj Pulsar 250 will lunched on October 28

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಬಜಾಜ್ ಪಲ್ಸರ್ 250 ಬೈಕ್

ಭಾರಿ ಜನಪ್ರಿಯ ಪಲ್ಸರ್ ಹೊಸ ರೂಪದಲ್ಲಿ ಮತ್ತೆ ಗ್ರಾಹಕರ ಮುಂದೆ ಬರಲಿದೆ. ಬಜಾಜ್ ಆಟೋ (Bajaj Auto) ಕಂಪನಿಯು ಹೊಚ್ಚ ಬಜಾಜ್ ಪಲ್ಸರ್ 250 (Bajaj Pulsar 250) ಮೋಟಾರ್ ಸೈಕಲ್ ಅನ್ನು ಅಕ್ಟೋಬರ್ 28ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ತನ್ನ ಸ್ಟೈಲಿಶ್ ಲುಕ್ ಹಾಗೂ ಎಂಜಿನ್ ದಕ್ಷತೆಯಿಂದಾಗಿ ಇದು ಯುವ ಸಮೂಹವನ್ನು ಮತ್ತೆ ಸೆಳೆಯುವ ಸಾಧ್ಯತೆ ಇದೆ.

Bikes Oct 19, 2021, 3:13 PM IST

Hero Motorcorp launches new conected pleasure pluse XTEC scooter in India ckmHero Motorcorp launches new conected pleasure pluse XTEC scooter in India ckm

ಹಬ್ಬದ ಸಂಬ್ರಮದಲ್ಲಿ ಕೈಗೆಟುಕವ ಬೆಲೆಯ ಹೀರೋ ಪ್ಲೆಷರ್+ XTec ಸ್ಕೂಟರ್ ಬಿಡುಗಡೆ!

 • ಆಕರ್ಷಕ ವಿನ್ಯಾಸದಲ್ಲಿ ಹೀರೋ ಪ್ಲೆಷರ್+ XTec ಸ್ಕೂಟರ್
 • ಬ್ಲೂಟೂತ್ , ನ್ಯಾವಿಗೇಶನ್ ಸೇರಿದಂತೆ ಹತ್ತು ಹಲವು ಕೆನೆಕ್ಟಿವಿಟಿ
 • i3S ಪೇಟೆಂಟ್ ತಂತ್ರಜ್ಞಾನ ಹೊಂದಿರುವ ನೂತನ ಸ್ಕೂಟರ್
 • ಕೈಗೆಟುವಕ ಬೆಲೆಯಲ್ಲಿ ನೂತನ ಸ್ಕೂಟರ್ ಬಿಡುಗಡೆ

Bikes Oct 12, 2021, 8:20 PM IST