Search results - 2 Results
 • Bike

  SPORTS11, Sep 2018, 11:44 AM IST

  ಇವನೆಂತಾ ಆಟಗಾರ?: ಏನ್ಮಾಡ್ದಾ ಅಂತಾ ನೀವೇ ನೋಡಿ!

  ಆಟದಲ್ಲಿ ಗೆಲವು ಸೋಲಲ್ಲ ಮುಖ್ಯ. ನೈತಿಕತೆ ಮತ್ತು ಕ್ರೀಡಾಸ್ಪೂರ್ತಿ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕ್ರೀಡಾಸ್ಪೂರ್ತಿಯೇ ಮಾಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ಯಾನ್ ಮೆರೆನೋದಲ್ಲಿ ನಡೆದ ಮೋಟೋ ಜಿಪಿ ಸ್ಪರ್ಧೆಯಲ್ಲಿ ಬೈಕ್ ರೇಸರ್ ಒಬ್ಬ ಆಟದ ಮಧ್ಯೆ ತನ್ನ ಪ್ರತಿಸ್ಪರ್ಧಿಯ ಬೈಕ್ ನ ಬ್ರೇಕ್ ಹಾಕಿ ಎರಡು ವರ್ಷದ ಅವಧಿಗೆ ಆಟದಿಂದ ನಿಷೇಧಕ್ಕೊಳಗಾಗಿದ್ದಾನೆ.

 • Yamaha R15 V3.0 MotoG3

  TECHNOLOGY22, Jun 2018, 9:03 PM IST

  ಆಗಸ್ಟ್‌ನಲ್ಲಿ ಯಮಹ ಆರ್15 ವಿ3.0 ಮೋಟೋ ಜಿಪಿ ಲಾಂಚ್

  ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಯಮಹ ಆರ್15 ವಿ3.0 ಮೋಟೋ ಜಿಪಿ, ಬೈಕ್ ಪ್ರೀಯರನ್ನ ಸೆಳೆಯಲು ಸಜ್ಜಾಗಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾಗುತ್ತಿರುವ ಯಮಹ ಆರ್15 ವಿ3.0 ಮೋಟೋ ಜಿಪಿ ವಿಶೇಷತೆ ಏನು? ಇಲ್ಲಿದೆ ವಿವರ