Asianet Suvarna News Asianet Suvarna News
1 results for "

Moto E40

"
Moto E30 smartphone launched and check detailsMoto E30 smartphone launched and check details

Moto E30: ಸ್ಮಾರ್ಟ್‌ಫೋನ್ ಲಾಂಚ್, ಭಾರತದಲ್ಲಿ ಯಾವಾಗ ಬಿಡುಗಡೆ?

ಲೆನೋವೋ ಒಡೆತನದ ಮೋಟೋರೋಲಾ ಕಂಪನಿಯು ಯುರೋಪಿಯನ್ ಮಾರುಕಟ್ಟೆಯಲ್ಲಿ ಮೋಟೋ ಇ30 (Moto E30) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಭಾರತವು ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಇತ್ತೀಚೆಗಷ್ಟೇ ಕಂಪನಿಯು ಮೋಟೋ ಇ40(Moto E4) ಲಾಂಚ್ ಮಾಡಿತ್ತು. ಈ ಹೊಸ ಫೋನು ಬಜೆಟ್ ಫೋನ್ ಆಗಿದೆ. ಆದರೆ, ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

Mobiles Nov 7, 2021, 4:41 PM IST