Motivational Story  

(Search results - 3)
  • Dont stop until final whistle in life

    relationshipJan 8, 2020, 1:26 PM IST

    ಫೈನಲ್‌ ವಿಶಲ್‌ ಇನ್ನೂ ಹೊರಬಿದ್ದಿಲ್ಲ, ಆಗ್ಲೇ ಬೇಜಾರು ಯಾಕೆ?

    ಓ ಲೈಫೇ , ನೀನು ನಂಗೇನೂ ಕೊಡ್ಲಿಲ್ವಲ್ಲಾ, ನಡು ನೀರಲ್ಲಿ ನಿಲ್ಲಿಸಿ ಮಜಾ ತಗೋತಿದ್ದೀಯಲ್ಲಾ.... ಬದುಕಿನ  ಯಾವುದೋ ಒಂದು ಗಳಿಗೆಯಲ್ಲಿ ಪ್ರತಿಯೊಬ್ಬರೂ ಇಂಥದ್ದೊಂದು ಡೈಲಾಗ್‌ ಹೇಳೋರೇ. ಆದರೆ, ನಿಮ್ಗೆ ಗೊತ್ತಿರಲಿಕ್ಕಿಲ್ಲ, ಗೇಮ್‌ ಆಗಷ್ಟೇ ಶುರುವಾಗಿರುತ್ತೆ.ಫೈನಲ್‌ ವಿಶಲ್‌ ಹೊರಬೀಳೋಕೆ ಇನ್ನೂ ಟೈಮ್‌ ಇರುತ್ತೆ!

  • Isha Pant
    Video Icon

    stateDec 24, 2019, 10:03 PM IST

    ಬೆಂಗ್ಳೂರಿಗೆ ಲೇಡಿ ಸಿಂಗಂ ಇಶಾ ಪಂತ್ ಬಂದಿದ್ದಾರೆ, ಡ್ರಗ್ಸ್ ಮಾಫಿಯಾ ಉಸಿರೆತ್ತಂಗಿಲ್ಲ

    ನಾವೀಗ ಹೇಳುತ್ತಾ  ಇರೋದು ಸಿನಿಮಾ ಕತೆ ಅಲ್ಲ. ಹೆಣ್ಣು ಮಕ್ಕಳಾಗಿದ್ದರೆ ಆ ಲೇಡಿ ಸಿಂಗಂ ಕತೆ ಕೇಳಲೇಬೇಕು. ಯಾಕಂದ್ರೆ ಅವರು ಬೆಂಗಳೂರಿನಲ್ಲಿ ಇದ್ದಾರೆ.

    ಡ್ರಗ್ಸ್ ಮಾಫಿಯಾದ ಹುಟ್ಟು ಅಡಗಿಸಲು ಹೊರಟಿದ್ದಾರೆ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್. ಒಂದು ಸ್ಫೂರ್ತಿದಾಯಕ ಸ್ಟೋರಿಯನ್ನು ನೋಡಿಕೊಂಡು ಬನ್ನಿ..

  • girl sitting alone

    WEB SPECIALNov 26, 2019, 10:48 AM IST

    ಸೋತು ನೆಲಕಚ್ಚಿದ ಆತ ನೆಲದಿಂದಲೇ ಮೇಲೆದ್ದ!

    ಅದೊಂದು ದಿನ ಇನ್ನು ಲೈಫೇ ಇಲ್ಲ ಅಂತ ಬಸ್‌ಸ್ಟಾಂಡ್‌ನಲ್ಲಿ ತಲೆಬಗ್ಗಿಸಿ ಕೂತಿದ್ದ, ಹಾಗೇ ಮಂಪರು. ಸಣ್ಣ ಪೆಟ್ಟು ಬಿದ್ದ ಹಾಗಾಗಿ ಎಚ್ಚರವಾಯ್ತು.