Mother  

(Search results - 431)
 • baby girl

  Karnataka Districts18, Feb 2020, 3:16 PM IST

  ದಂಪತಿ ಜಗಳ: 6 ತಿಂಗಳ ಮಗುವನ್ನು ಮೋರಿಗೆಸೆದ ತಾಯಿ

  ದಂಪತಿ ಜಗಳದಿಂದಾಗಿ ತಾಯಿ ಮಗುವನ್ನು ತಂದು ಮೋರಿಗೆಸೆದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ಮೋರಿಯಲ್ಲಿ ಮಗು ಪತ್ತೆಯಾಗಿದೆ.

 • undefined

  Karnataka Districts17, Feb 2020, 12:55 PM IST

  ಮೋದಿ ವಿರುದ್ಧ ಅವಹೇಳನ ನಾಟಕ: 'ಮಕ್ಕಳು ಹಠ ಮಾಡಿ ಡ್ರಾಮಾ ಮಾಡಿವೆ'

  ಕಾರಾಗೃಹದಲ್ಲಿ ಬಂಧನಕ್ಕೊಳಗಾಗಿ ಸಾಕಷ್ಟು ನೋವು ಕಂಡಿದ್ದೀನಿ. ಮಗುವಿನಿಂದ ದೂರವಾಗಿ ಕಣ್ಣೀರು ಹಾಕಿದ್ದೀನಿ. ಮಕ್ಕಳು ಹಠ ಮಾಡಿ ನಾಟಕ ಮಾಡಿವೆ. ನಮಗೆ ಇಷ್ಟೊಂದು ದೊಡ್ಡ ತಪ್ಪಾಗುತ್ತೆ ಅಂತಾ ಗೊತ್ತಿರಲಿಲ್ಲ. ನ್ಯಾಯಾಲಯ ಏನು ತೀರ್ಪು ಕೊಡುತ್ತದೆಯೋ ಅದು ನಮಗೆ ಅಂತಿಮ ಎಂದು ನಾಟಕದಲ್ಲಿ ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡಿದ್ದಾರೆಂದು ದೇಶದ್ರೋಹ ಆರೋಪದಡಿ ಜೈಲು ಸೇರಿದ್ದ ಶಾಲಾ ವಿದ್ಯಾರ್ಥಿನಿಯ ತಾಯಿ ಹೇಳಿದ್ದಾರೆ. 
   

 • Mng

  Karnataka Districts17, Feb 2020, 7:50 AM IST

  14 ವರ್ಷಗಳ ಬಳಿಕ ಕೊನೆಗೂ ತನ್ನ ಮಕ್ಕಳ ಸೇರಿದ ತಾಯಿ!

  ಕುಟುಂಬವನ್ನು ಇನ್ನು ಖಂಡಿತಾ ಸೇರಲಾರೆ ಎಂದುಕೊಂಡಿದ್ದ ತಾಯಿಯೊಬ್ಬರು 14 ವರ್ಷಗಳ ನಂತರ ತನ್ನ ಮಕ್ಕಳನ್ನು ಸೇರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.  ತಾಯಿಯೊಬ್ಬಳು 14 ವರ್ಷಗಳ ಬಳಿಕ ತನ್ನ ಮಕ್ಕಳನ್ನು ಸೇರಿಕೊಂಡ ಅಪೂರ್ವ ಕ್ಷಣಕ್ಕೆ ಹಲವರು ಸಾಕ್ಷಿಯಾದರು.

 • Muslim

  India16, Feb 2020, 8:15 AM IST

  ಮಲಯಾಳ ಪರೀಕ್ಷೆ: ಬಿಹಾರ ಮಹಿಳೆಗೆ ನೂರಕ್ಕೆ ನೂರು ಅಂಕ!

  ಮಲಯಾಳ ಪರೀಕ್ಷೆ: ಬಿಹಾರ ಮಹಿಳೆಗೆ ನೂರಕ್ಕೆ ನೂರು ಅಂಕ!| ಆರು ವರ್ಷದ ಹಿಂದೆ ಹೊಟ್ಟೆಪಾಡಿಗಾಗಿ ಸ್ವಂತ ಊರು ಬಿಟ್ಟು ಗಂಡ ಸೈಫುಲ್ಲಾನೊಂದಿಗೆ ಕೇರಳಕ್ಕೆ ಬಂದಿದ್ದ ಮಹಿಳೆ

 • undefined

  Karnataka Districts15, Feb 2020, 9:02 AM IST

  ತಾಯಿಯ ಪ್ರಿಯತಮನಿಂದ ಹಲ್ಲೆ: ಬಾಲಕಿ ಸಾವು

  ಮೂರು ದಿನಗಳ ಹಿಂದೆ ಮನೆ ಬಾಡಿಗೆದಾರನಿಂದ ಮಾರಣಾಂತಿಕ ಹಲ್ಲೆಗೊಳಾಗಿದ್ದ ಬಾಲಕಿ ಚೈತ್ರಾ (15) ಚಿಕಿತ್ಸೆ ಫಲಿಸದೆ ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್‌ ಸಮೀಪ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ.

 • mother in law husband and wife

  relationship14, Feb 2020, 4:10 PM IST

  ಗಂಡನ ಜೊತೆ ಮಲಗೋಕೆ ಬಿಡಲ್ಲ ಅತ್ತೆ, ಇದೆಂಥಾ ಕರ್ಮ ರೀ ನಂದು!

  ಮದುವೆಯಾಗಿ ಒಂದು ವರ್ಷ ಆಗ್ತಾ ಬಂತು. ಅತ್ತೆಗೆ ಒಂದು ವಿಚಿತ್ರ ಸ್ವಭಾವ ನನಗೆ ಇರಿಸುಮುರಿಸು ಉಂಟುಮಾಡುತ್ತಿದೆ. ವಾರದಲ್ಲಿ ಮೂರು ದಿನ ಮಾತ್ರ ಗಂಡನ ಜೊತೆಗೆ ಮಲಗಬೇಕಂತೆ. ಉಳಿದ ದಿನ ಅವರ ಜೊತೆಗೆ ಹೊರಗೇ ಮಲಗಬೇಕಂತೆ.

   

 • undefined

  Cricket14, Feb 2020, 1:50 PM IST

  ರಣಜಿ ಪಂದ್ಯದಲ್ಲಿ ಹಿಂದಿ ಹೇರಿಕೆ: ಗ್ರಾಚಾರ ಬಿಡಿಸಿದ ಕನ್ನಡಿಗರು

  ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಬಿಸಿಸಿಐ ಹಾಗೂ ಪಂದ್ಯ ಪ್ರಸಾರ ಮಾಡುತ್ತಿರುವ ಸ್ಟಾರ್‌ ಸ್ಪೋರ್ಟ್ಸ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಕರ್ನಾಟಕದ ಅಭಿಮಾನಿಗಳು ಟ್ವೀಟ್‌ಗಳನ್ನು ಮಾಡಿದ್ದಾರೆ. 

 • Do you know how many variety of kisses are there

  relationship13, Feb 2020, 5:19 PM IST

  ನೀವು ಕೊಡ್ತಿರೋ ಕಿಸ್‌ ಬಗ್ಗೆ ನಿಮಗೇ ತಿಳಿಯದ ಸಂಗತಿಗಳು!

  ನಿನ್ನೆ ವರ್ಲ್ಡ್ ಕಿಸ್‌ ಡೇ ಅಥವಾ ವಿಶ್ವ ಚುಂಬನ ದಿನ ಇತ್ತು. ಮಿಸ್‌ ಮಾಡ್ಕೊಂಡ್ರಾ? ಪರವಾಗಿಲ್ಲ. ಇಂದು, ನಾಳೆ ಕೂಡ ನೀವು ಕಿಸ್‌ ಸಂಭ್ರಮ ಅನುಭವಿಸಬಹುದು. ಮುತ್ತಿನ ಬಗ್ಗೆ ನಿಮಗೆ ನಿಜಕ್ಕೂ ಎಷ್ಟು ಗೊತ್ತು?

 • 16 दिसंबर, 2012 की रात में 23 साल की निर्भया से दक्षिण दिल्ली में चलती बस में 6 लोगों ने दरिंदगी की थी। साथ ही निर्भया के साथ बस में मौजूद दोस्त के साथ भी मारपीट की गई थी।

  India12, Feb 2020, 5:06 PM IST

  7 ವರ್ಷ ಸರಿದರೂ ಸಿಗದ ನ್ಯಾಯ: ಪ್ರತಿಭಟನೆಗೆ ಮುಂದಾದ ನಿರ್ಭಯಾ ತಾಯಿ!

  ಮಗಳಿಗೆ ಸಿಗದ ನ್ಯಾಯ, ಅತ್ತ ಗಲ್ಲು ಮುಂದೂಡಲು ದೋಷಿಗಳ ಯತ್ನ| ನ್ಯಾಯಾಲಯದ ಧೋರಣೆಗೆ ಬೇಸತ್ತ ನಿರ್ಭಯಾ ತಾಯಿ| ಪಟಿಯಾಲಾ ಹೌಸ್ ಕೋರ್ಟ್ ಹೊರ ಭಾಗದಲ್ಲಿ ನಿರ್ಭಯಾ ತಾಯಿ ಪ್ರತಿಭಟನೆ

 • Baby

  International12, Feb 2020, 9:57 AM IST

  ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೋನಾ ಪೀಡಿತ ಮಹಿಳೆ!

  ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೋನಾ ಪೀಡಿತ ಚೀನಾದ ಮಹಿಳೆ!| ಮಗುವಿಗೆ ಜನ್ಮ ಕೊಟ್ಟ ಚೀನಾದ ವಾಯುವ್ಯ ಭಾಗದಲ್ಲಿರುವ ಶಾಂಕ್ಸಿ ಪ್ರಾಂತ್ಯದಲ್ಲಿ 33 ವರ್ಷದ ಮಹಿಳೆ

 • enforcement directorate

  Karnataka Districts11, Feb 2020, 2:38 PM IST

  ಇಡಿ ಅಧಿಕಾರಿಗಳಿಂದ ಡಿಕೆಶಿ ತಾಯಿ ಗೌರಮ್ಮ ವಿಚಾರಣೆ

  ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಗೌರಮ್ಮ ಅವರ ವಿಚಾರಣೆ ನಡೆದಿದೆ.

 • murder

  Karnataka Districts8, Feb 2020, 8:14 AM IST

  ತಾಯಿಯ ಕೊಂದಿದ್ದ ವಿಚಾರ ಪ್ರಿಯಕರನಿಗೆ ಗೊತ್ತಿರಲಿಲ್ಲ! ಸತ್ಯ ಬಾಯ್ಬಿಟ್ಟ ಅಮೃತಾ

  ಸಾಲಕ್ಕೆ ಹೆದರಿ ತಾಯಿ ಕೊಂದು ಪ್ರಿಯಕರನ ಜತೆ ಅಂಡಮಾನ್‌ಗೆ ತೆರಳಿದ್ದ ಮಹಿಳಾ ಟೆಕ್ಕಿಯ ಕೃತ್ಯ ಆಕೆಯ ಪ್ರಿಯಕರನಿಗೆ ತಿಳಿದಿರಲಿಲ್ಲ ಎಂದು ಪೊಲೀಸ್‌ ತನಿಖೆ ವೇಳೆ ಬೆಳಕಿಗೆ ಬಂದಿದೆ.

 • 85 year old grandma enjoys life at most

  Woman7, Feb 2020, 12:22 PM IST

  ನಂಗೆ ಲೈಫ್ ಅಂದ್ರೆ ಲೆಮನೈಡ್ ಇದ್ದಂಗೆ: 85 ವರ್ಷದ ಅಜ್ಜಿ!

  ಅಜ್ಜಿ ವಯಸ್ಸು ಎಂಭತ್ತೈದು ವರ್ಷ. ಗಂಡ ತೀರಿಕೊಂಡು 35 ವರ್ಷಗಳಾದವು. ಮಕ್ಕಳ ಹಂಗಿಲ್ಲದೇ ಈ ಅಜ್ಜಿ ಲೈಫ್‌ಅನ್ನು ಎಷ್ಟು ಚೆನ್ನಾಗಿ ಎನ್ ಜಾಯ್ ಮಾಡ್ತಿದ್ದಾರೆ ಗೊತ್ತಾ, ಲೈಫ್ ಅಂದ್ರೆ ಬೋರ್, ಫ್ರಸ್ರ್ಟೇಶನ್ ಅನ್ನೂ ನಮಗೆಲ್ಲ ಮಾದರಿ ಈ ಅಜ್ಜಿ.

 • daughter and mother

  relationship7, Feb 2020, 11:22 AM IST

  ಮಗಳು 13 ದಾಟುವ ಮುನ್ನ ಈ ಜೀವನಪಾಠಗಳನ್ನು ಕಲಿಸಿ

  ಕಾಲ ಬದಲಾದರೂ ಮನಸ್ಥಿತಿಗಳು ಸಂಪೂರ್ಣ ಬದಲಾಗದ ಸಮಾಜದಲ್ಲಿ ಮಕ್ಕಳನ್ನು ಸ್ಟ್ರಾಂಗ್ ಆಗಿ ಬೆಳೆಸುವುದು ಸುಲಭದ ಮಾತಲ್ಲ. ಅದರಲ್ಲೂ ಹೆಣ್ಣುಮಕ್ಕಳು ದೊಡ್ಡವರಾಗುವ ಮುನ್ನ ಅವರಿಗೊಂದಿಷ್ಟು ಪಾಠಗಳನ್ನು ಹೇಳಿ ಕೊಡಲೇಬೇಕು. ಇದು ಅವರನ್ನು ಹೆಚ್ಚು ಗಟ್ಟಿಗೊಳಿಸಿ, ಬದುಕನ್ನು ದಿಟ್ಟವಾಗಿ ಎದುರಿಸಲು ನೆರವಾಗುತ್ತವೆ. 

 • murder

  CRIME7, Feb 2020, 7:56 AM IST

  ತಾಯಿ, ಸಹೋದರನಿಗೆ ಮುಜುಗರ ತಪ್ಪಿಸಲು ಕೊಲೆ: ಬಾಯ್ಬಿಟ್ಟ ಮಗಳು ಅಮೃತಾ!

  ಸಾಲಕ್ಕೆ ಹೆದರಿ ತಾಯಿಯ ಕೊಂದೆ!| ಪೊಲೀಸರ ಮುಂದೆ ಕೆ.ಆರ್‌.ಪುರದಲ್ಲಿ ತಾಯಿಯನ್ನು ಕೊಂದ ಮಹಿಳಾ ಟೆಕಿ ಹೇಳಿಕೆ| ವಿವಿಧ ಬ್ಯಾಂಕ್‌ಗಳಲ್ಲಿ .15 ಲಕ್ಷ ಸಾಲ| ಸಾಲ ವಸೂಲಿಗೆ ಬಂದರೆ ತಾಯಿ, ಸಹೋದರನಿಗೆ ಮುಜುಗರ ತಪ್ಪಿಸಲು ಕೊಲೆ| ಇದಕ್ಕಾಗಿ 2 ಚಾಕು ಖರೀದಿಸಿದ್ದ ಯುವತಿ