Mosquitoe  

(Search results - 26)
 • undefined

  Dengue StoriesSep 25, 2020, 8:49 AM IST

  ವರ್ಷದ ಯಾವ ಟೈಮಲ್ಲಾದರೂ ಡೆಂಗ್ಯೂ ಬರಬಹುದು, ಸೊಳ್ಳೆ ಮೇಲಿರಲಿ ಕಣ್ಣು

  ಅಯ್ಯೋ ಡೆಂಗ್ಯೂ ಬರೋದು ಬರೀ ಮಳೆಗಾಲದಲ್ಲಿ ಅಂತ ನೀವು ಅಂದು ಕೊಂಡಿದ್ದರೆ ಅದು ಸಂಪೂರ್ಣ ತಪ್ಪು ಪರಿಕಲ್ಪನೆ. ಸೊಳ್ಳೆ ಯಾವಾಗ ಬೇಕಾದರೂ ಮನುಷ್ಯನನ್ನು ಕಡಿಯಬಹುದು. ಕಡಿದಿದ್ದು ಡೆಂಗ್ಯೂವನ್ನು ಹರಡಬಲ್ಲದು. 

 • undefined

  Dengue StoriesSep 24, 2020, 1:16 PM IST

  ಡೆಂಗ್ಯೂ ಮರುಕಳಿಸಿದರೆ ಅಪಾಯ ಹೆಚ್ಚು...

  ಸೊಳ್ಳೆ ಹೆಚ್ಚಾಗುತ್ತಿದ್ದಂತೆ ಕಾಡುವ ರೋಗ ಡೆಂಗ್ಯೂ. ಒಮ್ಮೆ ಬಂದರೆಯೇ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುವ ಈ ರೋಗ, ಮತ್ತೆ ಮತ್ತೆ ಬಂದರಂತೂ ಜೀವಕ್ಕೇ ಕುಂದು ತರುವುದು ಗ್ಯಾರಂಟಿ. ಮತ್ತೆ ರೋಗ ಬಂದರೆ ಏನಾಗಬಹುದು? ಅದಕ್ಕೆ ಪರಿಹಾರವೇನು?

 • undefined

  InternationalAug 26, 2020, 7:27 AM IST

  ವೈರಸ್‌ ಸೊಳ್ಳೆ ನಿಗ್ರಹಕ್ಕೆ ಹೈಬ್ರಿಡ್‌ ಸೊಳ್ಳೆ!

  ವೈರಸ್‌ ಸೊಳ್ಳೆ ನಿಗ್ರಹಕ್ಕೆ ಹೈಬ್ರಿಡ್‌ ಸೊಳ್ಳೆ!| ಪರಿಸರಕ್ಕೆ 75 ಕೋಟಿ ಕುಲಾಂತರಿ ಸೊಳ್ಳೆ ಬಿಡುಗಡೆಗೆ ಅಮೆರಿಕ ಒಪ್ಪಿಗೆ| ಡೆಂಘೀ, ಝೀಕಾ, ಚಿಕುನ್‌ ಗುನ್ಯಾ ಹರಡುವುದು ತಡೆಗೆ ಪ್ರಾಯೋಗಿಕ ಯೋಜನೆ

 • <p>mosquito</p>

  InternationalJul 20, 2020, 4:08 PM IST

  ಸೊಳ್ಳೆಯಿಂದ ಹರಡುತ್ತಾ ಕೊರೋನಾ? ಕೊನೆಗೂ ಸಿಕ್ತು ಉತ್ತರ

  ಸೊಳ್ಳೆಗಳಿಂದಲೂ ಕೊರೋನಾ ಹರಡುತ್ತದೆ ಎಂಬುದು ಬರೀ ಊಹಾಪೋಹ| ನಿಜಕ್ಕೂ ಸೊಳ್ಳೆಗಳಿಂದ ಕೊರೋನಾ ಹರಡುತ್ತಾ? ಇಲ್ಲಿದೆ ನೋಡಿ ಉತ್ತರ

 • Davanagere
  Video Icon

  Karnataka DistrictsApr 5, 2020, 5:20 PM IST

  ಬೀದಿಗಿಳಿದು ಕ್ರಿಮಿನಾಶಕ ಸಿಂಪಡಿಸಿದ ರೇಣುಕಾ, ಕೊರೋನಾಕ್ಕೆ ಅಲ್ಲ!

  ಶಾಸಕ ಎಂಪಿ ರೇಣುಕಾಚಾರ್ಯ ಅವರೇ ಹಾಗೆ. ತಾವೆ ಬೇರೆ ತಮ್ಮ ಸ್ಟೈಲೇ ಬೇರೆ ಅಂಥ ಇರುವವರು. ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂಬ ದೂರು ಬಂದ ಕಾರಣಕ್ಕೆ ತಾವೇ ಸ್ವತಃ ಚರಂಡಿಗಳಿಗೆ ಔಷಧಿ ಸಿಂಪಡಣೆ ಮಾಡಿದ್ದಾರೆ.

   

   

 • Mohakabale

  Karnataka DistrictsFeb 25, 2020, 11:34 AM IST

  ಕೋಲಾರ: ಮಾವು ರಕ್ಷಿಸಲು ಮೋಹಕ ಬಲೆ

  ಮಾವು ಅಭಿವೃದ್ಧಿ ಮಂಡಳಿ ಕೀಟಗಳ ನಿವಾರಣೆಗೆ ಮೋಹಕ ಬಲೆಗಳನ್ನು ತಯಾರಿಸಲಾಗುತ್ತಿದ್ದು, ರೈತರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಇನ್ನು ಈ ಬಲೆಗಳನ್ನು ಮನೆಯಲ್ಲಿಯೇ ರೈತರು ತಯಾರಿಸಿಕೊಳ್ಳಬಹುದಾಗಿದೆ.

 • dengue mosquito1
  Video Icon

  Dengue StoriesNov 7, 2019, 2:54 PM IST

  ಛಾನ್ಸೇ ಇಲ್ಲ ಅಂದವರಿಗೇ ಬಂತು ಡೆಂಗ್ಯೂ; ಕೊನೆಗೂ ಯಕ್ಷಪ್ರಶ್ನೆಗೆ ಉತ್ತರ ಸಿಕ್ತು!

  ನಮ್ಮನೆ ಕ್ಲೀನು, ನಮ್ಮ ಪರಿಸರದಲ್ಲಿ ಸೊಳ್ಳೆಗಳೇ ಇಲ್ಲ, ಡೆಂಗ್ಯೂ ಬರೋದಕ್ಕೆ ಛಾನ್ಸೇ ಇಲ್ಲ ಎಂದವರು ಡೆಂಗ್ಯೂ ಬಂದು ಆಸ್ಪತ್ರೆ ಸೇರಿರೋ ಬಹಳ ಘಟನೆಗಳು ಸಿಗ್ತಾವೆ. ಅವರಲ್ಲೊಬ್ಬರು ಸುರೇಶ್. ಗೊತ್ತಿಲ್ಲದಂತೆ ಸೊಳ್ಳೆಯೊಂದು ಅವರನ್ನು ಡೆಂಗ್ಯೂ ಬಾಯಿಗೆ ನೂಕಿತು. 

  ಕೊನೆಗೂ, ಬಹಳ ಕಷ್ಟಪಟ್ಟು ಗೆದ್ದು ಬಂದಿದ್ದಾರೆ. ಮನೆಯನ್ನು ಅಷ್ಟು ಸ್ವಚ್ಛವಾಗಿಟ್ಟರೂ, ಸೊಳ್ಳೆ ಹೇಗ್ ದಾಳಿ ಮಾಡಿತು, ಡೆಂಗ್ಯೂ ಅದ್ಹೇಗೆ ಬಂತು ಎಂಬುವುದು ಯಕ್ಷಪ್ರಶ್ನೆಯಂತೆ ಅವರನ್ನು ಕಾಡುತ್ತಿದೆ. ಜೊತೆಗೆ ಕೆಲವು ಅಮೂಲ್ಯ ಸಲಹೆಗಳನ್ನು ಸುರೇಶ್ ಕೊಟ್ಟಿದ್ದಾರೆ. ಕೇಳೋಣ ಬನ್ನಿ...

 • Dengue
  Video Icon

  LIFESTYLESep 18, 2019, 7:40 PM IST

  ಡೆಂಗ್ಯೂ ಹರಡಲು ಮತ್ತೊಂದು ಕಾರಣ ಪತ್ತೆ! ನಿಮ್ಮ ದೇಹದಲ್ಲಿ ಬೇಡ ಇವುಗಳ ಕೊರತೆ

  ಡೆಂಗ್ಯೂ ಹರಡುವಿಕೆಗೆ ಅನಿಮಿಯಾ ಕಾರಣ, ಕಬ್ಬಿಣಾಂಶ ಕೊರತೆಯಿರುವ ರಕ್ತದಲ್ಲಿ ಸೊಳ್ಳೆಗಳು ಡೆಂಗ್ಯೂ ವೈರಸ್ ಹರಡುತ್ತವೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ಡೆಂಗ್ಯೂ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಹರಡುತ್ತದೆ. ಕಬ್ಬಿಣಾಂಶ ಕೊರತೆ, ಅನಿಮಿಯಾ ಅಥವಾ ಡೆಂಗ್ಯೂ ಇದ್ದರೆ ತಜ್ಞರ ಪ್ರಕಾರ ಕಬ್ಬಿಣಾಂಶ ಹೆಚ್ಚಿರುವ ಆಹಾರ ಸೇವಿಸಬೇಕು.  ಸೊಳ್ಳೆಯ ರೋಗ ನಿರೋಧಕ ಶಕ್ತಿಯೂ ಡೆಂಗ್ಯೂ ಹರಡುವಿಕೆಗೆ ಕಾರಣ. ಸೊಳ್ಳೆಯಲ್ಲಿರುವ ಡೆಂಗ್ಯೂ ವೈರಸ್ ಸಾಯಬೇಕಾದರೆ, ಹೀರಿದ ರಕ್ತದಲ್ಲಿ ಕಬ್ಬಿಣಾಂಶ ಇರಬೇಕು, ಎಂದು ಬಹಿರಂಗಪಡಿಸಿದೆ.
   

 • undefined
  Video Icon

  Karnataka DistrictsSep 18, 2019, 7:28 PM IST

  ಸೊಳ್ಳೆ ಕಾಟಕ್ಕೆ ಗುಡ್ ಬೈ! ಜನರೇ ಕಂಡು ಹುಡುಕಿದ ಐಡಿಯಾಕ್ಕೆ ಜೈ!

  ಅಯ್ಯೋ ನಮ್ಮ ನಗರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಏನೂ ಮಾಡಿದ್ರೂ, ಸೊಳ್ಳೆಗಳು ರಾತ್ರಿ  ಬಂದು ಕಚ್ಚುತ್ತಿವೆ. ಮನೆ ಬಾಗಿಲು, ಕಿಟಕಿ ತೆರೆಯಲು ಸೊಳ್ಳೆ ಬರುತ್ತವೆ ಎಂಬ ಭಯವಾಗುತ್ತಿದೆ. ಈ ಭಯದಿಂದ ಮುಕ್ತಿ ಹೊಂದಲು ನೀವೂ ಹೀಗೆ ಮಾಡಿದ್ರೆ ಸಾಕು. ಸೊಳ್ಳೆಗಳು ಅಲ್ಲ ಸೊಳ್ಳೆಯ ಸಂತತಿಯೇ ನಾಶ ಮಾಡಬಹುದು. ಹೇಗೆ ಅಂತೀರಾ ಈ ವರದಿ ನೋಡಿ.
   

 • Dengue mosquito

  Dengue StoriesSep 10, 2019, 6:01 PM IST

  ಸೊಳ್ಳೆಯಿಂದ ಕಾಡೋ ಡೆಂಗ್ಯೂ: ಸತ್ಯ, ಮಿಥ್ಯಗಳೇನು?

  ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಜತೆಗೆ ಈ ರೋಗದ ಬಗ್ಗೆ ಸಾಕಷ್ಟು ಊಹಾ ಪೋಹಗಳು ಹರಡುತ್ತಿವೆ. ಇದನ್ನು ಹರಡುವ ಸೊಳ್ಳೆ ಹಗಲು ಮಾತ್ರ ಕಚ್ಚುತ್ತಾ? ಪಪ್ಪಾಯ ಎಲೆ ರಸ ಕುಡಿದರೆ ರೋಗ ವಾಸಿಯಾಗುತ್ತಾ? ಇಲ್ಲಿವೆ ಸತ್ಯ, ಮಿಥ್ಯಗಳು....

 • mosquito

  Dengue StoriesSep 6, 2019, 6:29 PM IST

  ವರ್ಷಪೂರ್ತಿ ಕಾಡೋ ಡೆಂಗ್ಯೂ ಬಗ್ಗೆ ಇರಲಿ ಜಾಗೃತಿ....

  ಮಳೆಗಾಲ ಹೆಚ್ಚುತ್ತಿದ್ದಂತೆ ಸೊಳ್ಳೆ ಕಾಟವೂ ಹೆಚ್ಚಾಗೋದು ಸಹಜ. ಆದರೆ, ಕೇವಲ ಮಳೆಗಾಲದಲ್ಲಿ ಮಾತ್ರ ಕಾಡೋ ರೋಗ ಇದಲ್ಲ. ಬದಲಾಗಿ ಎಲ್ಲೆಲ್ಲಿ ನಿಂತ ನೀರು ಇರೊತ್ತೋ, ಅಲ್ಲಿ ಸೊಳ್ಳೆ ಹುಟ್ಟಿ ಕೊಳ್ಳುತ್ತೆ. ಡೆಂಗ್ಯೂನಂಥ ರೋಗಗಳೂ ಸಹಜವಾಗಿಯೇ ಕಾಡುತ್ತೆ. ಅದಕ್ಕೆ....

 • mosquito

  LIFESTYLEAug 26, 2019, 11:49 AM IST

  ಸೊಳ್ಳೆಯಿಂದ ಮುತ್ತು ಕೊಡಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಈ ಅಂಶಗಳು!

  ಎಲ್ಲೆಡೆ ಡೆಂಘಿ, ವೈರಲ್ ಫೀವರ್ ಹಾವಳಿ. ಯಕಶ್ಚಿತ್ ಅನ್ನಬಹುದಾದ ಕಣ್ಣಿಗೇ ಕಾಣದಷ್ಟು ಚಿಕ್ಕ ಸೊಳ್ಳೆ ಇಂಥ ದೊಡ್ಡ ರೋಗಗಳನ್ನು ಹರಡುತ್ತ ನಮ್ಮ ಜೀವನಕ್ಕೇ ಎರವಾಗುತ್ತಿದೆ. ರೋಗ ಹರಡುವ ಸೊಳ್ಳೆಗಳ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ....

 • dengue fever

  Karnataka DistrictsAug 5, 2019, 8:42 AM IST

  ಬಿಬಿಎಂಪಿಯ 62 ವಾರ್ಡ್‌ಗಳು ಡೆಂಘೀ ಪೀಡಿತ!

  ನಗರದ 62 ವಾರ್ಡ್‌ಗಳು ಡೆಂಘೀ ಪೀಡಿತ!| ಕೇಂದ್ರ ಭಾಗದ 30 ವಾರ್ಡ್‌ಗಳಲ್ಲಿ ಹೆಚ್ಚು ಡೆಂಘೀ ಸಮಸ್ಯೆ| ನಗರದಲ್ಲಿ 4 ಸಾವಿರ ಮಂದಿಗೆ ಡೆಂಘೀ| ಜಾಗೃತಿಗೆ ಮುಂದಾದ ಬಿಬಿಎಂಪಿ

 • swine flu in coimbatore woman dead

  Karnataka DistrictsAug 2, 2019, 12:43 PM IST

  ಶಿವಮೊಗ್ಗ: ಹೆಚ್ಚಿದ ಸೊಳ್ಳೆಯಿಂದ ಜ್ವರ ಬಾಧೆ

  ಶಿವಮೊಗ್ಗದ ಶಿರಾಳಕೊಪ್ಪ ಭಾಗದಲ್ಲಿ ವೈರಲ್ ಫಿವರ್ ಹೆಚ್ಚುತ್ತಿದೆ. ಪ್ರತಿದಿನ ಒಪಿಡಿ ವಿಭಾಗದಲ್ಲಿ 250 ರಿಂದ 300 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಸಾಕಷ್ಟುರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿಗೆ ಚಿಕೂನ್ ಗುನ್ಯಾ ಇರುವುದು ದೃಢಪಟ್ಟಿದೆ.

 • Dengue

  LIFESTYLEJul 30, 2019, 1:17 PM IST

  ಡೆಂಘೀ ಜ್ವರ; ಭಯ ಬೇಕಾಗಿಲ್ಲ, ನಿರ್ಲಕ್ಷ್ಯ ಬೇಡ!

  ಸಮೀಕ್ಷೆಯೊಂದರ ಪ್ರಕಾರ ವರ್ಷವೂ ವಿಶ್ವಾದ್ಯಂತ 50-100 ಮಿಲಿಯನ್ ಜನ ಡೆಂಗೀ ಜ್ವರದಿಂದ ಪೀಡಿತರಾಗುತ್ತಾರೆ. 5 ಲಕ್ಷಕ್ಕೂ ಅಧಿಕ ಜನರು ಡೆಂಗೀ ರಕ್ತಸ್ರಾವದ ಜ್ವರದಿಂದ ನರಳುತ್ತಾರೆ. ಡೆಂಗೀಯಿಂದಾಗಿ ಸತ್ತವರ ಅಂಕಿ ಸುಮಾರು 22 ಸಾವಿರ ದಾಟಿದೆ. ಇವರಲ್ಲಿ ಹದಿಮೂರರಿಂದ ಹದಿನಾರು ವರ್ಷಗಳ ಮಕ್ಕಳ ಸಂಖ್ಯೆಯೇ ಹೆಚ್ಚು. ಕಳೆದ ಮೂರುವರ್ಷಗಳಲ್ಲಿ ಡೆಂಗಿಯಿಂದಾಗಿ ಕರ್ನಾಟಕಕ್ಕೆ ಮೂರನೇ ಸ್ಥಾನ. ಈ ವರ್ಷ ಇನ್ನೂ ಜಾಸ್ತಿ, ಡೆಂಗೀ ಪೀಡಿತರ ಸಂಖ್ಯೆ ಎರಡು ಸಾವಿರ ದಾಟುತ್ತದೆ.  ಬೆಂಗಳೂರು ನಗರವೊಂದರಲ್ಲೆ ಅಂದಾಜು 1100 ರೋಗಿಗಳು ಗುರುತಿಸಲ್ಪಟ್ಟಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದಲೂ ಡೆಂಗೀ ವೈರಸ್ ವೃದ್ಧಿಸುತ್ತಲೇ ಸಾಗಿದೆ.