Mortal

(Search results - 25)

BS Yediyurappa

state9, Oct 2020, 9:41 AM

ಕೊರೋನಾ ಮರಣ ಪ್ರಮಾಣ ತಗ್ಗಿಸಿ; ಡಿಸಿಗಳಿಗೆ ಸಿಎಂ ಬಿಎಸ್‌ವೈ ಸೂಚನೆ

ಆಸ್ಪತ್ರೆಗಳಲ್ಲಿ ದಾಖಲಾದ 72 ಗಂಟೆಗಳೊಳಗೆ ಆಗಿರುವ ಮರಣಗಳ ಸಮಗ್ರ ವಿವರ ಸಂಗ್ರಹ ಮಾಡಬೇಕು. ರಾಜ್ಯದಲ್ಲಿ ಶೇ.50ರಷ್ಟು ಕೋವಿಡ್‌ ಸಂಬಂಧಿ ಮರಣಗಳು ರೋಗಿಯು ಅಸ್ಪತ್ರೆಗೆ ದಾಖಲಾದ ಮೊದಲ 72 ಗಂಟೆಗಳಲ್ಲಿ ಆಗಿವೆ. ಆದ್ದರಿಂದ ಆರಂಭದಲ್ಲೇ ಸೋಂಕು ಪತ್ತೆ ಹಚ್ಚುವುದು ಅತಿ ಮುಖ್ಯ. ಧಾರವಾಡ ಜಿಲ್ಲೆಯಲ್ಲಿ ಮರಣ ಪ್ರಮಾಣ ಹೆಚ್ಚಿರುವ ಕಾರಣ ಅಲ್ಲಿಗೆ ಒಂದು ವಿಶೇಷ ತಂಡವನ್ನು ಕಳುಹಿಸಲಾಗುವುದು ಎಂದರು.

SPB Laid To Rest

Video Icon

Entertainment26, Sep 2020, 3:23 PM

ಭೂಮಿ ತಾಯಿಯ ಮಡಿಲು ಸೇರಿದ ಗಾನಯೋಗಿ ಎಸ್‌ಪಿಬಿ

ಸ್ವರ ಸಾಮ್ರಾಟ, ಗಾನ ಗಾರುಡಿಗ ಎಸ್‌ಪಿ ಬಾಲಸುಬ್ರಹ್ಮಣ್ಯಂ, ನಮ್ಮೆಲ್ಲರ ಪ್ರೀತಿಯ ಬಾಲುಸರ್ ಭೂ ತಾಯಿಯ ಮಡಿಲು ಸೇರಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ, ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಚೆನ್ನೈನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ  ಅಂತ್ಯಕ್ರಿಯೆ ನೆರವೇರಿಸಲಾಯಿತು.

Coronavirus

Karnataka Districts7, Sep 2020, 11:31 AM

ಆಘಾತಕಾರಿ ಸುದ್ದಿ: ಲಾಕ್‌ಡೌನ್‌ ಅವಧಿಯಲ್ಲಿ ಶಿಶು, ತಾಯಿ ಮರಣ ಏರಿಕೆ..!

ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಜನರು ಬಲಿಯಾಗಿರುವುದು ಒಂದು ಕಡೆಯಾದರೆ, ಲಾಕ್‌ಡೌನ್‌ ಅವಧಿಯಲ್ಲಿ ಸಮರ್ಪಕ ವೈದ್ಯಕೀಯ ಸೇವೆ ಸಿಗದೇ ಜಿಲ್ಲೆಯಲ್ಲಿ 4 ತಿಂಗಳಲ್ಲಿ 54 ಶಿಶು ಹಾಗೂ 7 ತಾಯಂದಿರು ಮರಣ ಹೊಂದಿರುವುದು ಆತಂಕಕ್ಕೆ ಕಾರಣವಾಗಿದೆ.

Corona

Video Icon

India23, Aug 2020, 12:06 PM

ದೇಶದಲ್ಲಿ ಮುಂದುವರೆದಿದೆ ಕೊರೊನಾ ಅಟ್ಟಹಾಸ; 15 ದಿನದಲ್ಲಿ 10 ಲಕ್ಷ ಕೇಸ್‌

ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕಳೆದ 15 ದಿನಗಳಲ್ಲಿ ದೇಶದಲ್ಲಿ 10 ಲಕ್ಷ ಹೊಸ ಕೇಸ್ ಪತ್ತೆಯಾಗಿದೆ. ಸರಾಸರಿ ದಿನನಿತ್ಯ ದೇಶದಲ್ಲಿ 70 ಸಾವಿರ ಹೊಸ ಕೇಸ್‌ ಪತ್ತೆಯಾಗುತ್ತಿದೆ. ಆಗಸ್ಟ್‌ 7 ರಂದು 20 ಲಕ್ಷ ಕೇಸ್‌, ಇಂದು 30 ಲಕ್ಷ ಕೇಸ್‌ ಪತ್ತೆಯಾಗಿದೆ. ಈವರೆಗೂ ಭಾರತದಲ್ಲಿ 3 ಕೋಟಿ 44 ಲಕ್ಷ ಟೆಸ್ಟಿಂಗ್ ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

state10, Aug 2020, 7:08 AM

ಬೆಂಗಳೂರಲ್ಲಿ ಮಹಾಮಾರಿ ಕೊರೋನಾ ಸಾವಿನ ಪ್ರಮಾಣ ಇಳಿಮುಖ!

ಎರಡು ತಿಂಗಳ ಹಿಂದೆ ಕೊರೋನಾ ಸೋಂಕಿತರ ಸಾವಿನ ದರ ರಾಜ್ಯದ ಸರಾಸರಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ದಾಖಲಾಗುವ ಮೂಲಕ ಆತಂಕ ಸೃಷ್ಟಿಸಿದ್ದ ಬೆಂಗಳೂರಿನಲ್ಲಿ ಈಗ ಸೋಂಕಿನಿಂದ ಮೃತಪಡುವರ ಸಂಖ್ಯೆ ರಾಜ್ಯದ ದರಕ್ಕಿಂತ ಕಡಿಮೆಯಾಗಿದೆ.

• janata

India18, Jul 2020, 1:31 PM

ಲಾಕ್‌ಡೌನ್‌ನಿಂದ 630 ಜೀವ ರಕ್ಷಣೆ: 500 ಕೋಟಿ ಆರೋಗ್ಯ ಖರ್ಚು ಉಳಿಕೆ!

ಲಾಕ್‌ಡೌನ್‌ನಿಂದ 630 ಜೀವ ರಕ್ಷಣೆ: 500 ಕೋಟಿ ಆರೋಗ್ಯ ಖರ್ಚು ಉಳಿಕೆ!|  ವಾಯುಮಾಲಿನ್ಯ ಭಾರೀ ಪ್ರಮಾಣ ಇಳಿಕೆ

• undefined
Video Icon

state1, Jul 2020, 10:56 AM

ಕೊರೋನಾ ಅಟ್ಟಹಾಸಕ್ಕೆ ಕರ್ನಾಟಕ ತತ್ತರ: ಸಾವು ಹೆಚ್ಚಳಕ್ಕೆ ಕಾರಣಗಳೇನು..?

ರಾಜ್ಯದಲ್ಲಿ ಮಹಾಮಾರಿ ಕೊರೋನಾಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.  ಮೊನ್ನೆ(ಸೋಮವಾರ) 19 ಮಂದಿ, ನಿನ್ನೆ(ಮಂಗಳವಾರ) 20 ಇಂದು ಎಷ್ಟು ಜನ ಸಾವನ್ನಪ್ಪುತ್ತಾರೆ ಎಂದು ಭಯ ಹುಟ್ಟಿಸಿದೆ.

sudhakar

Video Icon

state30, Jun 2020, 4:41 PM

ಸೋಂಕಿನ ಪ್ರಮಾಣ ಕಡಿಮೆ ಮಾಡ್ಲಿಕ್ಕೆ ಆಗಲ್ಲ: ಸತ್ಯಾಂಶವನ್ನ ಬಿಚ್ಚಿಟ್ಟ ಸಚಿವ ಸುಧಾಕರ್

ಸುಧಾಕರ್ ಅವರು ಒಂದ್ಟು ದಿನ ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ರು. ಅಲ್ಲದೇ ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ತಮ್ಮ ಕಾರ್ಯಗಳನ್ನ ನಿರ್ವಹಿಸುತ್ತಿದ್ರು, ಇದೀಗ ಕ್ವಾರಂಟೈನ್‌ನಿಂದ ಆಚೆ ಬಂದಿದ್ದು, ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಕೆಲವೊಂದಿಷ್ಟು ಸತ್ಯಾಂಶಗಳನ್ನ ಬಹಿರಂಗಪಡಿಸಿದ್ದಾರೆ.

China

India17, Jun 2020, 1:29 PM

'ಆತ ನನ್ನ ಒಬ್ಬನೇ ಮಗ, ದೇಶಕ್ಕೆ ಪ್ರಾಣ ಅರ್ಪಿಸಿದ್ದಾನೆ, ದುಃಖದಲ್ಲೂ ನನಗೆ ಹೆಮ್ಮೆ ಇದೆ'

ಚೀನಾ ಯೋಧರ ದಾಳಿಗೆ ಬಲಿಯಾದ ಕರ್ನಲ್‌ ಸಂತೋಷ್‌ ಬಾಬು | ದುಃಖದಲ್ಲೂ ನನಗೆ ಹೆಮ್ಮೆ ಇದೆ: ಸಂತೋಷ್‌ ತಾಯಿ| ಆತ ನನ್ನ ಒಬ್ಬನೇ ಮಗ, ದೇಶಕ್ಕೆ ಪ್ರಾಣ ಅರ್ಪಿಸಿದ್ದಾನೆ

• undefined

India16, Jun 2020, 6:51 PM

ಕೊರೋನಾ ಸಾವಿನ ಪ್ರಮಾಣ 'ಗುಜರಾತ್ ಮಾಡೆಲ್' ಎಂದ ರಾಹುಲ್ ಗಾಂಧಿ!

ರಾಹುಲ್ ಗಾಂಧಿ ಟ್ವಿಟರ್ ಮೂಲಕ ಗುಜರಾತ್ ಮಾದರಿ ಎಂಬ ಪದವನ್ನು ವ್ಯಂಗ್ಯವಾಡಿದ್ದಾರೆ. ಕೊರೋನಾ ವೈರಸ್ ಹಬ್ಬುವ ಪ್ರಮಾಣವನ್ನು ಎಳೆದು ತಂದಿದ್ದಾರೆ.

• undefined
Video Icon

International7, Jun 2020, 5:39 PM

ಭಾರತದಿಂದ ಹೈಡ್ರಾಕ್ಸಿ ಮಾತ್ರೆ ಪಡೆದು, ಭಾರತಕ್ಕೆ ಮಸಿ ಬಳಿಯಲು ಯತ್ನಿಸಿತಾ ಅಮೆರಿಕಾ?

ಇಡೀ ಜಗತ್ತು ಕೊರೊನಾ ವಿರುದ್ಧ ಹೋರಾಡುತ್ತಿವೆ. ಕೆಲವು ದೇಶಗಳು ಮತ್ತೆ ಮೇಲೇಳುವುದಿಲ್ಲವೇನೋ ಎನ್ನುವಷ್ಟು ಪೆಟ್ಟು ತಿಂದಿವೆ.  ಸೋ ಕಾಲ್ಡ್ ಡೆವಲಪ್ ದೇಶಗಳು ಕಂಗಾಲಾದವು. ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಬೇರೆ ಬೇರೆ ದೇಶಗಳು ಪ್ರಯತ್ನಪಡುತ್ತಿದ್ದರೂ ಅದು ಇನ್ನೂ ಸಾಧ್ಯವಾಗಿಲ್ಲ. ಕೊರೊನಾ ಪೀಡಿತರ ಪಾಲಿಗೆ ಸಂಜೀವಿನಿಯಾಗಿದ್ದು ಭಾರತದ ಮದ್ದು ಹೈಡ್ರಾಕ್ಸಿ ಕ್ಲೋರೋಕ್ವೀನ್ ಟ್ಯಾಬ್ಲೆಟ್.  ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾಕ್ಕೆ ಈ ಮಾತ್ರೆಗಳನ್ನು ಕೊಟ್ಟು ನೆರವಾಗಿದ್ದು ಭಾರತ. ನಮ್ಮಿಂದ ನೆರವು ಪಡೆದ ಅಮೆರಿಕಾ, ಇನ್ನೊಂದು ಕಡೆ, 'ಹೈಡ್ರೋಕ್ಸಿ ಕ್ಲೋರಿನ್ ಕೊರೊನಾ ವಿರುದ್ಧ ಹೋರಾಡುವುದಿಲ್ಲ. ಸಾವು ತರುತ್ತದೆ' ಎಂದು ಅಪಪ್ರಚಾರ ಮಾಡ ತೊಡಗಿದವು. ಇದು ಭಾರತಕ್ಕೆ ಮಸಿ ಬಳಿಯುವ ಯತ್ನ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

• undefined

India24, May 2020, 11:31 AM

ಶವ ಹಸ್ತಾಂತರಿಸಲು 3000 ಕಿ. ಮೀ ದೂರ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಡ್ರೈವರ್ಸ್!

ಬೆಂಗೂರಿನಲ್ಲಿ ಮೃತಪಟ್ಟ ನಾಗಾಲ್ಯಾಂಡ್‌ ಮಹಿಳೆ| ಮಹಿಳೆ ಮೃತದೇಹ ಹಸ್ತಾಂತರಿಸಲು ಮೂರು ಸಾವಿರ ಕಿ. ಮೀ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಚಾಲಕರು| ಒಂಭತ್ತು ರಾಜ್ಯದ ಮೂಲಕ ನಾಗಾಲ್ಯಾಂಡ್‌ ತಲುಪಿದ ಚಾಲಕರು

देश में कोरोना का हाल

भारत में कोरोना संक्रमित मरीजों की संख्या लगातार बढ़ती जा रही है। देश में अब तक 24 हजार 500 से अधिक लोग कोरोना से संक्रमित हैं। जबकि अब तक 783 लोगों की मौत हो चुकी है। हालांकि राहत की बात है कि यहां अब तक 5525 लोग ठीक भी हो चुके हैं।

Video Icon

India29, Apr 2020, 3:49 PM

ಭಾರತದಲ್ಲಿ ಸಾವಿರ ದಾಟಿದ ಕೊರೋನಾ ಸಾವು, ನವದೆಹಲಿ ಚಿಂತಾಜನಕ

ಕೊರೋನಾ ವಿಚಾರದಲ್ಲಿ ಕರ್ನಾಟಕ ಕೊಂಚ ನಿರಾಳವಾಗಿರಬಹುದು. ಆದರೆ ಭಾರತದಲ್ಲಿ ಕೊರೋನಾ ಸಾವಿನ ಸಂಖ್ಯೆ ಸಾವಿರ ದಾಟಿದೆ.  ದೇಶದಲ್ಲಿ 31 ಸಾವಿರ ಜನರಿಗೆ ಸೋಂಕಿದೆ. ದೆಹಲಿಯ ಆಸ್ಪತ್ರೆಯ 5 ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿದೆ.

• इटली में सेना को बुलाया गया है। मीडिया रिपोर्ट के मुताबिक, यहां सेना के ट्रकों में शवों को लादकर ले जाया जा रहा।

Health22, Mar 2020, 7:49 PM

ಸ್ಮಶಾನವಾದ ಇಟಲಿ 24 ಗಂಟೆಗಳಲ್ಲಿ 793 ಸಾವು, ಹುಳಗಳಂತೆ ಬಿದ್ದಿವೆ ಹೆಣ!

ಚೀನಾದ ವುಹಾನ್‌ನಿಂದ ಹುಟ್ಟಿದ ಮಹಾಮಾರಿ ವೈರಸ್ ಇಡೀ ಜಗತ್ತಿಗೇ ಸಮಸ್ಯೆಯಾಗಿದೆ.ಕೊರೋನಾ ವೈರಸ್ ವಿಶ್ವದ 188 ದೇಶಗಳಿಗೆ ತಗುಲಿದೆ. ಇಲ್ಲಿಯವರೆಗೆ, 13 ಸಾವಿರಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ. ಚೀನಾದಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇಟಲಿಯಲ್ಲಿ ಪ್ರತಿದಿನ ಪರಿಸ್ಥಿತಿ ಹದಗೆಡುತ್ತಿದೆ. ಕಳೆದ 24 ಗಂಟೆಗಳಲ್ಲಿ ಈ ವೈರಸ್‌ಗೆ ಬಲಿಯಾದವರು 793 . ಅದೇ ಸಮಯದಲ್ಲಿ, 6500 ಹೊಸ ಪ್ರಕರಣಗಳು ವರದಿಯಾಗಿವೆ.

• Infant mortality

Karnataka Districts16, Jan 2020, 3:31 PM

ಶಿಶು ಮರಣ: ಒಂಭತ್ತು ತಿಂಗಳಲ್ಲಿ ಕೊಡಗಿನಲ್ಲಿ 41 ಪ್ರಕರಣ

ಕೊಡಗು ಜಿಲ್ಲೆಯಲ್ಲಿ 2019ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಮೂರು ತ್ರೈಮಾಸಿಕ ಅವ​ಧಿಯಲ್ಲಿ 41 ಶಿಶುಗಳ ಮರಣವಾಗಿದೆ. ಹೆರಿಗೆ ಸಂದರ್ಭದಲ್ಲಿ 1 ತಾಯಿ ಮರಣವಾಗಿದೆ. 47 ನಿರ್ಜೀವ ಮಕ್ಕಳ ಜನನವಾಗಿದೆ. ಜಿಲ್ಲೆಯಲ್ಲಿ ಇದೇ ಅವ​ಧಿಯಲ್ಲಿ ಒಟ್ಟು 4,588 ಜೀವಂತ ಜನನ ಆಗಿತ್ತು.