Morning

(Search results - 142)

fire engine

IndiaJan 24, 2021, 8:34 PM IST

ಆಕಾಶವಾಣಿ ಭವನದಲ್ಲಿ ಕಾಣಿಸಿಕೊಂಡ ಬೆಂಕಿ

ದೆಹಲಿಯ ಆಕಾಶವಾಣಿ ಭವನದಲ್ಲಿ ಬೆಂಕಿ ಕಾಣಿಸಿಕೊಂಡ ವರದಿಯಾಗಿದೆ. ಅಗ್ನಿ ಶಾಮಕ ದಳ ತಕ್ಷಣ ಕಾರ್ಯಾಚರಣೆ ನಡೆಸಿದ್ದು ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ.

Corn

HealthJan 22, 2021, 6:10 PM IST

ಮಧುಮೇಹಕ್ಕೆ ಕಾರ್ನ್ ಫ್ಲೆಕ್ಸ್: ಇದರ ಲಾಭ - ನಷ್ಟಗಳ ಬಗ್ಗೆ ತಿಳ್ಕೊಳ್ಳಿ

ಬೆಳಗಿನ ಉಪಾಹಾರವು ದಿನದ ಮೊದಲ ಆಹಾರವಾಗಿದೆ. ಇದು ಪ್ರತಿಯೊಬ್ಬರಿಗೂ ಅಗತ್ಯ ಏಕೆಂದರೆ ಇದು ಚಯಾಪಚಯ ಕ್ರಿಯೆಯನ್ನು ಸರಿ ಮಾಡುತ್ತದೆ ಮತ್ತು ಇದರಿಂದ ದಿನವಿಡೀ ಹೆಚ್ಚು ಕ್ಯಾಲರಿಗಳನ್ನು ದಹಿಸಲು ಸಹಾಯವಾಗುತ್ತದೆ. ಅಧ್ಯಯನಗಳ ಪ್ರಕಾರ, ಬೆಳಗಿನ ಉಪಹಾರವನ್ನು ಬಿಟ್ಟು ಬಿಡುವವರು ದಿನದಲ್ಲಿ ಸ್ವಲ್ಪ ಕಡಿಮೆ ಕ್ಯಾಲೋರಿಗಳನ್ನು ಸೇವಿಸಿದರೂ, ಅವರು ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ ಅನ್ನು ಹೊಂದಿರುತ್ತಾರೆ.

Deepika

Cine WorldJan 20, 2021, 5:37 PM IST

ಬೆಳಗ್ಗೆ ಫಸ್ಟ್‌ ದೀಪಿಕಾ ಪಡುಕೋಣೆ ಏನು ಮಾಡುತ್ತಾರೆ ನಿಮಗೆ ಗೊತ್ತಾ?

ದೀಪಿಕಾ ಪಡುಕೋಣೆ ಬಾಲಿವುಡ್‌ನ  ಸ್ಟಾರ್‌ ನಟಿಯರಲ್ಲಿ ಒಬ್ಬರು. ಸದ್ಯಕ್ಕೆ ಇತರರಿಗಿಂತ ಅತಿ ಹೆಚ್ಚು ಸಿನಿಮಾಗಳನ್ನು ಹೊಂದಿರುವ ದೀಪಿಕಾ ಅಗ್ರಸ್ಥಾನದಲ್ಲಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್‌ ನಡುವೆ ನಟಿ ಫ್ಯಾನ್ಸ್‌ಗಾಗಿ ಸಮಯ ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾದ ಮೂಲಕ ದೀಪಿಕಾ ತಮ್ಮ ಅಭಿಮಾನಿಗಳ ಜೊತೆ ಮಾತಾನಾಡಿದರು ಹಾಗೂ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದರು.

Puducherry BJP MLA

PoliticsJan 17, 2021, 7:00 PM IST

ಬಿಜೆಪಿ ಹಿರಿಯ ಶಾಸಕ ನಿಧನ: ಸಂತಾಪ ಸೂಚಿಸಿದ ರಾಜಕೀಯ ಮುಖಂಡರು

ಬಿಜೆಪಿ ಹಿರಿಯ ಶಾಸಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಾಸಕರ ನಿಧನಕ್ಕೆ ಹಲವು ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಚಳಿಗಾಲ ಗರ್ಭಿಣಿ ಮಹಿಳೆಯರಿಗೆ ಸಾಕಷ್ಟು ಸವಾಲುಗಳನ್ನು ತರಬಹುದು. ಶೀತ ವಾತಾವರಣವು ಜ್ವರ, ನೆಗಡಿ, ಕೆಮ್ಮು ಮತ್ತು ಹೆಚ್ಚಿನ ಸೋಂಕುಗಳಿಗೆ ತುತ್ತಾಗಬಹುದು. ಇದು ನೋವುಗಳನ್ನೂ ಹೆಚ್ಚಿಸುತ್ತದೆ, ಈ ಅವಧಿಯಲ್ಲಿ ಔಷಧಿಗಳನ್ನೂ ತೆಗೆದುಕೊಳ್ಳಲಾಗುವುದಿಲ್ಲ. ಆದ್ದರಿಂದ, ಈ ಸೋಂಕುಗಳನ್ನು ತಪ್ಪಿಸಲು ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಡಲು ವಿಶೇಷ ಕಾಳಜಿ ವಹಿಸಬೇಕಾಗಿದೆ.

WomanJan 11, 2021, 3:36 PM IST

ಚಳಿಗಾಲದಲ್ಲಿ ಗರ್ಭಿಣಿ ಮಹಿಳೆಯರ ಜೀವನ, ಆಹಾರ ಕ್ರಮ ಹೇಗಿರಬೇಕು?

ಚಳಿಗಾಲ ಗರ್ಭಿಣಿ ಮಹಿಳೆಯರಿಗೆ ಸಾಕಷ್ಟು ಸವಾಲುಗಳನ್ನು ತರಬಹುದು. ಶೀತ ವಾತಾವರಣವು ಜ್ವರ, ನೆಗಡಿ, ಕೆಮ್ಮು ಮತ್ತು ಹೆಚ್ಚಿನ ಸೋಂಕುಗಳಿಗೆ ತುತ್ತಾಗಬಹುದು. ಇದು ನೋವುಗಳನ್ನೂ ಹೆಚ್ಚಿಸುತ್ತದೆ, ಈ ಅವಧಿಯಲ್ಲಿ ಔಷಧಿಗಳನ್ನೂ ತೆಗೆದುಕೊಳ್ಳಲಾಗುವುದಿಲ್ಲ. ಆದ್ದರಿಂದ, ಈ ಸೋಂಕುಗಳನ್ನು ತಪ್ಪಿಸಲು ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಡಲು ವಿಶೇಷ ಕಾಳಜಿ ವಹಿಸಬೇಕಾಗಿದೆ.

wake up

FestivalsJan 8, 2021, 1:03 PM IST

ಮುಂಜಾನೆ ಎದ್ದಾಗ ಈ ಧ್ವನಿ ಕೇಳಿದರೆ, ಆ ವಸ್ತು ಕಂಡರೆ ನಿಮ್ಮ ಲಕ್ ಖುಲಾಯಿಸುತ್ತೆ!

ಪ್ರತಿನಿತ್ಯ ಎದ್ದ ತಕ್ಷಣ ಅಂಗೈ ನೋಡಿ ಕರಾಗ್ರೇ ವಸತೇ ಲಕ್ಷ್ಮೀ ಎಂಬ ಸ್ತೋತ್ರವನ್ನು ಹೇಳಿಕೊಂಡು ದಿನವನ್ನು ಆರಂಭಿಸಬೇಕೆಂದು ಶಾಸ್ತ್ರ ಹೇಳುತ್ತದೆ. ಶಾಸ್ತ್ರದ ಪ್ರಕಾರ ಪ್ರಾತಃಕಾಲದಲ್ಲಿ ದೇವರ ದರ್ಶನ ಮಾಡುವುದರಿಂದ, ಗೋ ಮಾತೆಗೆ ನಮಸ್ಕರಿಸುವುದರಿಂದ ಮತ್ತು ತಂದೆ-ತಾಯಿಗೆ ವಂದಿಸುವುದರಿಂದ ಒಳ್ಳೆಯದಾಗುತ್ತದೆ ಎಂಬುದು ಹಿಂದೂಗಳ ನಂಬಿಕೆ ಸಹ. ಹೀಗಾಗಿ ಯಾವುದನ್ನು ನೋಡಿದರೆ, ಕೇಳಿದರೆ ಅದೃಷ್ಟ ಎಂಬ ಬಗ್ಗೆ ತಿಳಿಯೋಣ…

ಪ್ರತಿಯೊಬ್ಬ ಮನುಷ್ಯ ಬೆಳಿಗ್ಗೆ  ಹೇಗೆ ಪ್ರಾರಂಭಿಸುತ್ತಾರೆ ಎಂಬುದರ ಮೇಲೆ ದಿನದ ಬಾಕಿ ಸಮಯ ಹೇಗಿರುತ್ತದೆ ಎಂದು ನಿರ್ಧರಿಸಬಹುದು. ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಬೆಳಗ್ಗೆ ದಿನಚರಿಯು ಮುಖ್ಯ. ಮತ್ತೊಂದೆಡೆ, ದಿನವನ್ನು ಅನಾರೋಗ್ಯಕರ ಮತ್ತು ಅಸ್ತವ್ಯಸ್ತವಾಗಿರುವ ಜೀವನಶೈಲಿ ಆರೋಗ್ಯವನ್ನು ಹಾಳು ಮಾಡಬಹುದು. ಬೆಳಗ್ಗೆ ಹಲವು ಬಾರಿ ಅಲಾರಂ ಬಟನ್ ಸ್ನೂಜ್ ಮಾಡುವುದು, ಬೆಳಿಗ್ಗೆ ಕಾಫಿ ಅಥವಾ ಟೀ ಕುಡಿಯುವುದು, ಬೆಳಗಿನ ಉಪಾಹಾರವನ್ನು ಬಿಟ್ಟು ಬಿಡುವುದು - ಅನೇಕ ಜನರು ಈ ತಪ್ಪುಗಳನ್ನು ಮಾಡುತ್ತಾರೆ. ಇದು ಅನಾರೋಗ್ಯಕ್ಕೆ ಎಡೆ ಮಾಡಿ ಕೊಡುವುದರಲ್ಲಿ ಅನುಮಾವವೇ ಇಲ್ಲ.

HealthJan 7, 2021, 5:11 PM IST

ತೂಕ ಇಳಿಸಿಕೊಳ್ಳಬೇಕಾ? ಹಾಗಿದ್ರೆ ಬೆಳಗ್ಗಿನ ಈ ತಪ್ಪುಗಳನ್ನು ಆದಷ್ಟು ಅವೈಯ್ಡ್ ಮಾಡಿ...

ಪ್ರತಿಯೊಬ್ಬ ಮನುಷ್ಯ ಬೆಳಿಗ್ಗೆ  ಹೇಗೆ ಪ್ರಾರಂಭಿಸುತ್ತಾರೆ ಎಂಬುದರ ಮೇಲೆ ದಿನದ ಬಾಕಿ ಸಮಯ ಹೇಗಿರುತ್ತದೆ ಎಂದು ನಿರ್ಧರಿಸಬಹುದು. ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಬೆಳಗ್ಗೆ ದಿನಚರಿಯು ಮುಖ್ಯ. ಮತ್ತೊಂದೆಡೆ, ದಿನವನ್ನು ಅನಾರೋಗ್ಯಕರ ಮತ್ತು ಅಸ್ತವ್ಯಸ್ತವಾಗಿರುವ ಜೀವನಶೈಲಿ ಆರೋಗ್ಯವನ್ನು ಹಾಳು ಮಾಡಬಹುದು. ಬೆಳಗ್ಗೆ ಹಲವು ಬಾರಿ ಅಲಾರಂ ಬಟನ್ ಸ್ನೂಜ್ ಮಾಡುವುದು, ಬೆಳಿಗ್ಗೆ ಕಾಫಿ ಅಥವಾ ಟೀ ಕುಡಿಯುವುದು, ಬೆಳಗಿನ ಉಪಾಹಾರವನ್ನು ಬಿಟ್ಟು ಬಿಡುವುದು - ಅನೇಕ ಜನರು ಈ ತಪ್ಪುಗಳನ್ನು ಮಾಡುತ್ತಾರೆ. ಇದು ಅನಾರೋಗ್ಯಕ್ಕೆ ಎಡೆ ಮಾಡಿ ಕೊಡುವುದರಲ್ಲಿ ಅನುಮಾವವೇ ಇಲ್ಲ.

• ಬ್ರೇಕ್ ಫಾಸ್ಟಿಗೇನು ತಿನ್ನಬೇಕು?

HealthJan 4, 2021, 7:51 PM IST

ಉಪಹಾರಕ್ಕಾಗಿ ಎಂದಿಗೂ ಸೇವಿಸಬಾರದ ಆಹಾರಗಳಿವು..!!!

ಬೆಳಗಿನ ಉಪಹಾರವು ದಿನದ ಆರಂಭದ ಪ್ರಮುಖ ಆಹಾರವಾಗಿದೆ. ನೀವು ಬೆಳಗ್ಗೆ ಏನು ತಿನ್ನುತ್ತೀರಿ ಎಂಬುದು ದಿನದ ನಿಮ್ಮ ಮನಸ್ಥಿತಿ ಮತ್ತು ಶಕ್ತಿಯನ್ನು ನಿರ್ಧರಿಸುತ್ತದೆ. ತಪ್ಪು ಆಹಾರ ಆಯ್ಕೆಗಳು ಜೀರ್ಣಾಂಗಗಳಿಗೆ ತೊಂದರೆ ಉಂಟು ಮಾಡಬಹುದು. ಬೆಳಗ್ಗಿನ ಉಪಾಹಾರಕ್ಕೆ ಸೇವಿಸಬೇಕಾದ ಕೆಲವು ಆಹಾರಗಳು ಇಲ್ಲಿವೆ.

PM Modi

IndiaJan 1, 2021, 10:17 AM IST

ಜನಪ್ರಿಯತೆಯಲ್ಲಿ ಮೋದಿಯೇ ನಂಬರ್ 1

ಮಾರ್ನಿಂಗ್‌ ಕನ್ಸಲ್ಟ್‌ ಎಂಬ ಅಮೆರಿಕ ಮೂಲದ ಸಮೀಕ್ಷಾ ಸಂಸ್ಥೆಯು ವಿಶ್ವದ 13 ದೇಶಗಳಲ್ಲಿ ಆಯಾ ದೇಶದ 13 ಮುಖ್ಯಸ್ಥರ ಜನಪ್ರಿಯತೆಯ ಸಮೀಕ್ಷೆ ನಡೆಸಿತ್ತು. ಡಿಸೆಂಬರ್‌ 22ಕ್ಕೆ ಅಂತ್ಯಗೊಂಡ ವಾರದಲ್ಲಿ 7 ದಿನಗಳ ಅವಧಿಯಲ್ಲಿ ವಯಸ್ಕರ ಅಭಿಪ್ರಾಯ ಸಂಗ್ರಹಿಸಿತ್ತು.

• undefined

IndiaDec 27, 2020, 5:08 PM IST

ರೈತರ ಪ್ರತಿಭಟನೆ, ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ನಡುವೆ ಇಟಲಿಗೆ ಹಾರಿದ ರಾಹುಲ್ ಗಾಂಧಿ!

ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ಇದೀಗ ಅರ್ಧಕ್ಕೆ ಹಿಂದೆ ಸರಿಯುವಂತೆ ಕಾಣುತ್ತಿದೆ. ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದಿಝೀರ್ ಇಟಲಿಗೆ ಹಾರಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

• 1919,1929,1961,1997 എന്നീ വര്‍ഷങ്ങളിലെ ഡിസംബര്‍ മാസങ്ങളിലാണ് ഇതിന് മുമ്പ് 20 ഡിഗ്രിയിലും കുറവ് താപനില ദില്ലിയില്‍ രേഖപ്പെടുത്തിയത്.

IndiaDec 17, 2020, 9:47 PM IST

ಬಿಸಿಲು ಕಾಯುತ್ತಿಲ್ಲ, ಬಿಸಿ ಕಾಫಿಯೂ ತಟ್ಟುತ್ತಿಲ್ಲ; ಚಳಿಗೆ ನಡುಗುತ್ತಿದೆ ನವದೆಹಲಿ!

ನವದೆಹಲಿಯಲ್ಲಿ ದಾಖಲೆಯ ಚಳಿ ಅನುಭವವಾಗುತ್ತಿದೆ. ಅದೆಷ್ಟೆ ಬೆಚ್ಚಿಗಿನ ಬಟ್ಟೆ, ಜರ್ಕಿನ್ ಹಾಕಿದರೂ ಕೊರೆವ ಚಳಿಗೆ ಸಾಕಾಗುತ್ತಿಲ್ಲ. 3.5 ಡಿಗ್ರಿ ಸೆಲ್ಶಿಯಸ್‌ ತಾಪಾಮಾನ ದಾಖಲಾಗಿದೆ. ದೆಹಲಿಯ ಸದ್ಯದ ಪರಿಸ್ಥಿತಿ ಹೇಗಿದೆ? ದೆಹಲಿಯಿಂದ ಪ್ರತಿನಿಧಿ ಮಂಜು ವರದಿ

accident

CRIMEDec 16, 2020, 3:14 PM IST

ಬಸ್‌, ಟ್ಯಾಂಕರ್‌ ನಡುವೆ ಭೀಕರ ಅಪಘಾತ: 7 ಜನ ಸಾವು, 25 ಮಂದಿಗೆ ಗಾಯ

ಬಸ್ಸೊಂದು ಗ್ಯಾಸ್​ ಟ್ಯಾಂಕರ್​​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದರೆ, ಸುಮಾರು 25ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಳಿಗಾಲವು  ಆರಂಭವಾಗಿದೆ. ಮತ್ತು ತಂಪಾದ ವಾತಾವರಣ ಇರುವುದರಿಂದ ಬೆಳಗ್ಗೆ ಎಚ್ಚರಗೊಳ್ಳುವುದು ಸುಲಭವಲ್ಲ ಮತ್ತು ನಮ್ಮಲ್ಲಿ ಹೆಚ್ಚಿನವರು ದಿನವನ್ನು ಪ್ರಾರಂಭಿಸಲು ಆರೋಗ್ಯ ಪಾನೀಯಗಳು, ಕಾಫಿ ಅಥವಾ ಚಹಾವನ್ನು ಅವಲಂಬಿಸಿದ್ದಾರೆ! ಮೊದಲ ಸಿಪ್ ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ ಎಂಬುದು ಸುಳ್ಳಲ್ಲ.  ಆದರೆ ಇದು ನಿಮಗೆ ಅಗತ್ಯವಿರುವ ಪೌಷ್ಠಿಕಾಂಶವನ್ನು ನೀಡುತ್ತದೆಯೇ?

HealthDec 4, 2020, 4:41 PM IST

ಖಾಲಿ ಹೊಟ್ಟೇಲಿ ನಿಂಬೆ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ?

ಚಳಿಗಾಲವು  ಆರಂಭವಾಗಿದೆ. ಮತ್ತು ತಂಪಾದ ವಾತಾವರಣ ಇರುವುದರಿಂದ ಬೆಳಗ್ಗೆ ಎಚ್ಚರಗೊಳ್ಳುವುದು ಸುಲಭವಲ್ಲ ಮತ್ತು ನಮ್ಮಲ್ಲಿ ಹೆಚ್ಚಿನವರು ದಿನವನ್ನು ಪ್ರಾರಂಭಿಸಲು ಆರೋಗ್ಯ ಪಾನೀಯಗಳು, ಕಾಫಿ ಅಥವಾ ಚಹಾವನ್ನು ಅವಲಂಬಿಸಿದ್ದಾರೆ! ಮೊದಲ ಸಿಪ್ ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ ಎಂಬುದು ಸುಳ್ಳಲ್ಲ.  ಆದರೆ ಇದು ನಿಮಗೆ ಅಗತ್ಯವಿರುವ ಪೌಷ್ಠಿಕಾಂಶವನ್ನು ನೀಡುತ್ತದೆಯೇ?

pratap sarnaik and arnab Goswamy

IndiaNov 24, 2020, 5:36 PM IST

ಅರ್ನಾಬ್ ವಿರುದ್ಧ ತೊಡೆತಟ್ಟಿದ್ದ ಶಿವಸೇನೆ ಶಾಸಕನ ಮನೆ ಮೇಲೆ ಇಡಿ ದಾಳಿ

ಶಿವಸೇನೆ ಶಾಸಕನ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ.  ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.

ನೀರು ಮಾನವ ದೇಹದ ಅತಿದೊಡ್ಡ ಘಟಕ. ಇದು ಎಲ್ಲಾ ಪ್ರಮುಖ ವ್ಯವಸ್ಥೆಗಳ ಕಾರ್ಯ ಚಟುವಟಿಕೆಗಳಿಗೆ ಅತ್ಯಗತ್ಯ. ಆರೋಗ್ಯ ತಜ್ಞರು ದಿನಕ್ಕೆ ಕನಿಷ್ಠ 7 ರಿಂದ 8 ಲೋಟ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ. ತಣ್ಣನೆ ಅಥವಾ ಸಾಮಾನ್ಯ ಅಥವಾ ಬಿಸಿ ಅಥವಾ ಬೆಚ್ಚಗಿನ ನೀರು - ನೀವು ಯಾವುದಕ್ಕೆ ಆದ್ಯತೆ ನೀಡುತ್ತೀರಿ? ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಕೆಲವು ವಿಶೇಷ ಪ್ರಯೋಜನಗಳಿವೆ ಎಂದು ಅಧ್ಯಯನಗಳು ತೋರಿಸಿವೆ.

HealthNov 17, 2020, 6:04 PM IST

ಪ್ರತಿದಿನ ಬೆಳಗ್ಗೆ ಬೆಚ್ಚಗಿನ ನೀರು ಕುಡಿಯೋದ್ರಿಂದೇನು ಪ್ರಯೋಜನ?