Asianet Suvarna News Asianet Suvarna News
31 results for "

Moral Policing

"
VHP gives Ultimatum to Install Idol of Saraswati in The Christian School in Madhya PradeshVHP gives Ultimatum to Install Idol of Saraswati in The Christian School in Madhya Pradesh

ಕ್ರಿಶ್ಚಿಯನ್‌ ಶಾಲೆಯಲ್ಲಿ ಸರಸ್ವತಿ ವಿಗ್ರಹ ಸ್ಥಾಪಿಸಿ : ವಿಶ್ವ ಹಿಂದೂ ಪರಿಷತ್!

*ಕ್ರಿಶ್ಚಿಯನ್‌ ಶಾಲೆಯಲ್ಲಿ ಸರಸ್ವತಿ ವಿಗ್ರಹ ಸ್ಥಾಪಿಸಿ : ವಿಎಚ್‌ಪಿ
*ಕ್ಯಾಂಪಸ್‌ನಲ್ಲಿದ್ದ ಸರಸ್ವತಿ ವಿಗ್ರಹವನ್ನು ಆಡಳಿತ ಮಂಡಳಿ ತೆಗೆದಿರುವ ಆರೋಪ
*ಶಾಲೆಯು ಅದನ್ನು ಸ್ಥಾಪಿಸಲು ವಿಫಲವಾದರೆ ನಾವು ಅದನ್ನು ಸ್ಥಾಪಿಸುತ್ತೇವೆ

India Oct 29, 2021, 10:17 AM IST

Moral policing in Belagavi comes light late hlsMoral policing in Belagavi comes light late hls
Video Icon

ಅನ್ಯಕೋಮಿನ ಯುವತಿಯರ ಜೊತೆ ಮಾತು: ನೈತಿಕ ಪೊಲೀಸ್‌ಗಿರಿ

ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಅನ್ಯಕೋಮಿನ ಯುವತಿಯರ ಜೊತೆಗೆ ಯುವಕನೊಬ್ಬ ಮಾತನಾಡುತ್ತಿದ್ದ. ಆ ಯುವಕನನ್ನು ಪ್ರಶ್ನಿಸಿ ಹಲ್ಲೆಗೆ ಯತ್ನಿಸಿದ್ದಾರೆ. 

Karnataka Districts Oct 19, 2021, 5:08 PM IST

Women forced to take off Hijab by some people in BhopalWomen forced to take off Hijab by some people in Bhopal

ದಾರಿ ಮಧ್ಯೆಯೇ ಬುರ್ಖಾ ತೆಗೆಯುವಂತೆ ಒತ್ತಾಯ : ವಿಡಿಯೋ ವೈರಲ್

-ಹಿಂದೂ ಯುವಕನ ಜತೆ ಮುಸ್ಲಿಂ ಯುವತಿ ಬಂದಿದ್ದಾಳೆ ಎಂಬ ಶಂಕೆ
-ದಾರಿ ಮಧ್ಯೆಯೇ ಬುರ್ಖಾ ತೆಗೆಯುವಂತೆ ಯುವತಿಗೆ ಒತ್ತಾಯ
-ಭೋಪಾಲ್‌ನ ಇಸ್ಲಾಮ್‌ ನಗರದಲ್ಲಿ ಘಟನೆ
-ವಾಹನ ತಡೆಹಿಡಿದವರನ್ನು ವಶಕ್ಕೆ ಪಡೆದ ಪೋಲಿಸರು!

CRIME Oct 17, 2021, 4:04 PM IST

Siddaramaiah Hits Out At CM Bommai Over Moral Policing hlsSiddaramaiah Hits Out At CM Bommai Over Moral Policing hls
Video Icon

'ಬೊಮ್ಮಾಯಿ RSS ಹಿನ್ನಲೆಯವರಲ್ಲ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಹೊಗಳುತ್ತಿದ್ಧಾರೆ'

ನೈತಿಕ ಪೊಲೀಸ್‌ಗಿರಿ (Moral Policing) ವಿಚಾರದ ಬಗ್ಗೆ ಸಿಎಂ ಬೊಮ್ಮಾಯಿ (Basavaraj Bommai) ಹೇಳಿಕೆಗೆ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ.

state Oct 16, 2021, 5:24 PM IST

Karnataka CM defends moral policing Siddaramaiah Demands For Resignation Twitter War podKarnataka CM defends moral policing Siddaramaiah Demands For Resignation Twitter War pod

ಬೊಮ್ಮಾಯಿ ರಾಜೀನಾಮೆಗೆ ಸಿದ್ದು ಒತ್ತಾಯ: ನಿಮ್ಮಿಂದ ಕಲಿಯುವ ಅಗತ್ಯ ಇಲ್ಲವೆಂದ ಸಿಎಂ!

* ನೈತಿಕ ಪೊಲೀಸ್‌ಗಿರಿ ಸಮರ್ಥಿಸಿದ ಸಿಎಂ ಬೊಮ್ಮಾಯಿ

* ರಾಜೀನಾಮೆ ನೀಡಿ ಎಂದ ಸಿದ್ದರಾಮಯ್ಯ

* ನಿಮ್ಮಿಂದ ನಾನು ಕಲಿಯಬೇಕಿಲ್ಲ, ಬೊಮ್ಮಾಯಿ ತಿರುಗೇಟು

Politics Oct 14, 2021, 2:04 PM IST

BJP MLA Umanath Kotyan safeguards men who allegedly involved in moral policing hlsBJP MLA Umanath Kotyan safeguards men who allegedly involved in moral policing hls
Video Icon

ಮಂಗಳೂರು ನೈತಿಕ ಪೊಲೀಸ್‌ಗಿರಿಗೆ ಬಿಜೆಪಿ ಶಾಸಕನ ಬೆಂಬಲ..?

ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಾಗುತ್ತಿದೆ. ಇದಕ್ಕೆ ಶಾಸಕರ ಬೆಂಬಲವೂ ಇದೆ ಎನ್ನಲಾಗಿದೆ. ಜಾಮೀನು ಪಡೆದು ಹೊರಬಂದ ನೈತಿಕ ಪೊಲೀಸ್‌ಗಿರಿ ಆರೋಪಿಗಳ ಬೆನ್ನಿಗೆ ನಿಂತಿದ್ಧಾರೆ ಶಾಸಕ ಉಮಾನಾಥ್ ಕೋಟ್ಯಾನ್. 

state Oct 11, 2021, 4:16 PM IST

Moral Policing by Hindu Groups in Mandya hlsMoral Policing by Hindu Groups in Mandya hls
Video Icon

ಮುಸ್ಲಿಂ ಹುಡುಗ, ಹಿಂದೂ ಹುಡುಗಿ ತೆರಳುತ್ತಿದ್ದ ಬೈಕ್ ಅಡ್ಡಗಟ್ಟಿ ನೈತಿಕ ಪೊಲೀಸ್‌ಗಿರಿ

ಮಂಡ್ಯ ತಾಲೂಕಿನ ಸುಂಡಹಳ್ಳಿ ಬಳಿ ಹಿಂದೂ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ನಡೆಸಿರುವುದು 4 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಮುಸ್ಲಿಂ ಹುಡುಗ, ಹಿಂದೂ ಹುಡುಗಿ ತೆರಳುತ್ತಿದ್ದ ಬೈಕ್‌ಗೆ ಅಡ್ಡಗಟ್ಟಿ ಮುಸ್ಲಿಂ ಯುವಕನಿಗೆ ಹೊಡೆಯಲು ಯತ್ನಿಸಿದ್ಧಾರೆ. 

state Oct 10, 2021, 4:18 PM IST

Dakshina Kannada Mangaluru Two Arrested For Moral Policing hlsDakshina Kannada Mangaluru Two Arrested For Moral Policing hls
Video Icon

ಮೂಡಬಿದ್ರೆಯಲ್ಲಿ ನೈತಿಕ ಪೊಲೀಸ್‌ಗಿರಿ, ಹಿಂದೂ ಪರ ಕಾರ್ಯಕರ್ತರ ಬಂಧನ

ಮತ್ತೆ ನೈತಿಕ ಪೊಲೀಸ್‌ಗಿರಿಗೆ ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷಿಯಾಗಿದೆ.  ಮೂಡಬಿದ್ರೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವತಿಯರನ್ನು ತಡೆದು ಪ್ರಶ್ನಿಸಿದ್ದಾರೆ. 

Karnataka Districts Oct 10, 2021, 3:59 PM IST

2 arrested For moral policing case in Mangaluru snr2 arrested For moral policing case in Mangaluru snr

ಅನ್ಯಕೋಮಿನ ಯುವತಿಯರ ಜೊತೆ ವ್ಯಕ್ತಿ ಪ್ರಯಾಣ : ನೈತಿಕ ಪೊಲೀಸ್‌ಗಿರಿ ಮಾಡಿದವರ ಅರೆಸ್ಟ್

  • ಮಂಗಳೂರಿನಲ್ಲಿ ಮತ್ತೆ ವಾಹನ ಅಡ್ಡಗಟ್ಟಿ ನೈತಿಕ ಪೊಲೀಸರ ಅಟ್ಟಹಾಸ
  • ಮಂಗಳೂರು ಹೊರವಲಯದ ಮೂಡಬಿದ್ರೆ ಬಳಿ ಹಿಂದೂ ಸಂಘಟನೆ ಮುಖಂಡರಿಂದ ನೈತಿಕ ಪೊಲೀಸ್‌ ಗಿರಿ 

Karnataka Districts Oct 10, 2021, 12:34 PM IST

Hyderabad mob targets Hindu man, burqa-clad woman on bike mahHyderabad mob targets Hindu man, burqa-clad woman on bike mah

ಬೆಂಗಳೂರು ಆಯ್ತು ಹೈದರಾಬಾದ್..  ಮುಸ್ಲಿಂ ಯುವತಿಗೆ ಡ್ರಾಪ್ ಕೊಡ್ತಿದ್ದವನ ಮೇಲೆ ದಾಳಿ

ಬುರ್ಖಾ ಧರಿಸಿದ್ದ ಮಹಿಳೆಗೆ  ಬೈಕ್ ನಲ್ಲಿ ಡ್ರಾಪ್ ಕೊಡುತ್ತಿದ್ದ ಯುವಕನನ್ನು ತಡೆದ ತಂಡ ಪ್ರಶ್ನೆ ಮಾಡಿದೆ. ನಾವಿಬ್ಬರು ಗೆಳೆಯರು ಎಂದು ಬೈಕ್ ನಲ್ಲಿ ಇದ್ದವರು ಹೇಳಿದರು ದುಷ್ಕರ್ಮಿಗಳು ಅವರನ್ನು ಅಚಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

CRIME Sep 28, 2021, 9:48 PM IST

Poor case registered against those who were arrested for moral policing mahPoor case registered against those who were arrested for moral policing mah
Video Icon

ಸುರತ್ಕಲ್ ನೈತಿಕ ಪೊಲೀಸ್‌ಗಿರಿ ಆರೋಪಿಗಳು ಕೆಲವೇ ಗಂಟೆಯಲ್ಲಿ ರಿಲೀಸ್!

ಮಂಗಳೂರಿನ ಸುರತ್ಕಲ್ ನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂದಿಸಿ ಒಂದಷ್ಟು ಪ್ರಶ್ನೆಗಳು ಎದ್ದಿವೆ ಪೊಲೀಸ್ ಅಧಿಕಾರಿ ಸಮ್ಮುಖದಲ್ಲೇ ಗೂಂಡಾಗಿರಿ ನಡೆದ್ರೂ ಮೃಧು ಧೋರಣೆ ತಾಳಿದ್ರಾ ಪೊಲೀಸರು ಎಂಬ ಪ್ರಶ್ನೆ  ಎದ್ದಿದೆ. ಮಂಗಳೂರಿನ ಪೊಲೀಸರು ಸಾಫ್ಟ್ ಕಾರ್ನರ್ ತೋರಿದ್ರಾ? ಬಂಧಿತ ಐವರು ಆರೋಪಿಗಳು ಠಾಣಾ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ. ಬಂಧನವಾದ ಕೆಲವೇ ಗಂಟೆಗಳಲ್ಲಿ ಆರೋಪಗಳನ್ನು ಬಂಧಮುಕ್ತಗೊಳಿಸಲಾಗಿದೆ. ಆರೋಪಿಗಳಾದ ಪ್ರೀತಂ ಶೆಟ್ಟಿ, ಅರ್ಶಿತ್, ಶ್ರೀನಿವಾಸ, ರಾಕೇಶ್, ಅಭಿಷೇಕ್ ಬಿಡುಗಡೆಯಾಗಿದ್ದಾರೆ. ಐಪಿಸಿ 341, 323, 504ರಡಿ ಪ್ರಕರಣ ದಾಖಲಿಸಿ ಠಾಣಾ ಜಾಮೀನಿನಡಿ ಬಿಡುಗಡೆ ಮಾಡಲಾಗಿದೆ.

CRIME Sep 28, 2021, 5:31 PM IST

Siddaramaiah outrage against Mangalore moral Policing hlsSiddaramaiah outrage against Mangalore moral Policing hls
Video Icon

ನೈತಿಕ ಪೊಲೀಸ್‌ಗಿರಿ: 'ಮಂಗಳೂರಿನಲ್ಲಿರೋದು ಬಿಜೆಪಿ ಸರ್ಕಾರನಾ? ತಾಲಿಬಾನ್‌ಗಳದ್ದಾ.'?

 ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಮುಖ್ಯಮಂತ್ರಿಗಳ ಮಂಗಳೂರಿನಲ್ಲಿ ಇರುವುದು ಬಿಜೆಪಿ ಸರ್ಕಾರನಾ.? ತಾಲಿಬಾನ್‌ಗಳದ್ದಾ.? ಎಂದು ಪ್ರಶ್ನಿಸಿದ್ದಾರೆ. 
 

state Sep 28, 2021, 5:20 PM IST

Moral policing increased in Mangalore on Youths hlsMoral policing increased in Mangalore on Youths hls
Video Icon

ಮಂಗಳೂರಿನಲ್ಲಿ ಹೆಚ್ಚಾಗ್ತಿದೆ ನೈತಿಕ ಪೊಲೀಸ್‌ಗಿರಿ, ವಿದ್ಯಾರ್ಥಿ ವಾಹನಗಳ ಮೇಲೆ ದಾಳಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಾಗುತ್ತಿದೆ. ಯುವಕ, ಯುವತಿಯರು ಒಟ್ಟಿಗೆ ಓಡಾಡುವುದೇ ಡೇಂಜರ್ ಆಗಿದೆ. ಪೊಲೀಸರ ಎದುರೇ ವಿದ್ಯಾರ್ಥಿಗಳ ವಾಹನಗಳ ಮೇಲೆ ಹಲ್ಲೆ ನಡೆದಿದೆ. 

state Sep 28, 2021, 10:12 AM IST

Bengaluru Police Arrest Two In Moral Policing Case podBengaluru Police Arrest Two In Moral Policing Case pod

ಅನ್ಯ ಕೋಮಿನ ಯುವತಿ ಜೊತೆಗಿದ್ದ ವ್ಯಕ್ತಿಯ ಹಲ್ಲೆ, ಪುಂಡರು ಅರೆಸ್ಟ್‌!

* ಅನ್ಯಕೋಮಿನ ಯುವತಿ ಜೊತೆ ಓಡಾಟ, ವ್ಯಕ್ತಿ ಮೇಲೆ ಹಲ್ಲೆ

* ನೈತಿಕ ಪೊಲೀಸ್‌ಗಿರಿ ನಡೆಸಿದ ಪುಂಡರ ವಿರುದ್ಧ ಭಾರೀ ಆಕ್ರೋಶ

* ಪುಂಡರ ಬಂಧಿಸಿದ ಬೆಂಗಳೂರು ಪೊಲೀಸರು

CRIME Sep 19, 2021, 12:31 PM IST

Moral Policing Burkha Clad Women Slammed by Muslim Youth hlsMoral Policing Burkha Clad Women Slammed by Muslim Youth hls
Video Icon

ಹಿಂದೂ ವ್ಯಕ್ತಿ ಜೊತೆ ಮುಸ್ಲಿಂ ಸಹೋದ್ಯೋಗಿ: ಮುಸ್ಲಿಂ ಗುಂಪಿನಿಂದ ನೈತಿಕ ಪೊಲೀಸ್‌ಗಿರಿ!

ಮುಸ್ಲಿಂ ಸಹೋದ್ಯೋಗಿಗೆ ಡ್ರಾಪ್ ಕೊಡಲು ಹೊರಟ ಹಿಂದೂ ವ್ಯಕ್ತಿ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ. ನೈತಿಕ ಪೊಲೀಸ್‌ಗಿರಿ ತೋರಿಸಿದ್ದಾರೆ. 

CRIME Sep 19, 2021, 10:28 AM IST