Moorusavira Mutt  

(Search results - 2)
 • <p>Dingaleshwara Swamiji&nbsp;</p>

  Karnataka DistrictsJan 28, 2021, 10:14 AM IST

  ಉನ್ನತ ಮಟ್ಟದ ಸಮಿತಿಯಿಂದ ಮೂರುಸಾವಿರ ಮಠ ನಾಶ: ದಿಂಗಾಲೇಶ್ವರ ಶ್ರೀ

  ಮೂರುಸಾವಿರ ಮಠದ ಉನ್ನತ ಮಟ್ಟದ ಸಮಿತಿಯೇ ಶ್ರೀಮಠದ ಸರ್ವ ನಾಶಕ್ಕೆ ನಿಂತಿದೆ ಎಂದು ಬಾಲೆಹೊಸೂರ ಮಠದ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ. 
   

 • undefined
  Video Icon

  Karnataka DistrictsAug 9, 2019, 5:44 PM IST

  ಮೂರುಸಾವಿರ ಮಠಕ್ಕೂ ಪ್ರವಾಹ ಕಂಟಕ; ಗರ್ಭಗುಡಿ ಒಳಗೆ ನೀರು!

  ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹುಬ್ಬಳ್ಳಿಯ ಮೂರು ಸಾವಿರ ಮಠವೂ ಮಳೆಯಿಂದ ಭಾದಿತವಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗಿರುವುದರಿಂದ ಮೂರು ಸಾವಿರ ಮಠದ ಗರ್ಭಗುಡಿಯೊಳಗೆ ನೀರಿನ ಸೆಲೆಗಳು ಚಿಮ್ಮಲಾರಂಭಿಸಿದೆ. ಗರ್ಭಗುಡಿಯಲ್ಲಿ ನೀರು ತುಂಬಿದ್ದು, ಅರ್ಚಕರು ಅದನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ.