Search results - 61 Results
 • Plant

  SCIENCE16, Jan 2019, 4:08 PM IST

  ಮಾನವ ದೇವನಾದ: ಚಂದ್ರನ ಮೇಲೆ ಗಿಡ ಬೆಳೆಸಿದ ಚೀನಾ ನೌಕೆ!

  ಚಂದ್ರನ ಪಾರ್ಶ್ವ ಭಾಗದ ಅಧ್ಯಯನದಲ್ಲಿ ನಿರತವಾಗಿರುವ ಚೀನಾದ ಚ್ಯಾಂಗ್ ಇ-4 ನೌಕೆ ಚಂದ್ರನ ಮೇಲೆ ಗಿಡವೊಂದನ್ನು ಚಿಗುರಿಸುವಲ್ಲಿ ಯಶಸ್ವಿಯಾಗಿದೆ. ಭೂಮಿಯ ನೈಸರ್ಗಿಕ ಉಪಗ್ರಹದ ಮೇಲೆ ತನ್ನ ಗಿಡ ಮೊಳಕೆಯೊಡೆದಿರುವುದರ ಚಿತ್ರವನ್ನು ಚೀನಾ ಬಾಹ್ಯಾಕಾಶ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. 

 • Bennu

  SCIENCE12, Jan 2019, 2:43 PM IST

  ನೋಡ್ದ್ಯಾ ಚಿನ್ನು?: ಒಂದೇ ಫ್ರೇಮ್‌ನಲ್ಲಿ ಭೂಮಿ, ಚಂದ್ರ ಮತ್ತು ಬೆನ್ನು!

  ಇದು ನಾಸಾದ ಅಪರೂಪದಲ್ಲೇ ಅಪರೂಪದ ಚಿತ್ರಗಳಲ್ಲಿ ಒಂದು ಎಂದರೆ ಖಂಡಿತ ತಪ್ಪಾಗಲಾರದು. ಬೆನ್ನು ಕ್ಷುದ್ರಗ್ರಹದ ಅಧ್ಯಯನದಲ್ಲಿ ನಿರತವಾಗಿರುವ OSIRIS-REx ನೌಕೆ ಈ ಅಪರೂಪದ ಫೋಟೋ ಸೆರೆ ಹಿಡಿದಿದೆ.

 • Moon

  SCIENCE11, Jan 2019, 5:47 PM IST

  ಹೀಗಿದೆ ಚಂದ್ರನ ಹಿಂಭಾಗ: ಚೀನಾ ನೌಕೆಯ ಪನೋರಮಾ ಫೋಟೋ!

  ಚಂದ್ರನ ಅಧ್ಯಯನಕ್ಕೆ ತೆರಳಿರುವ ಚೀನಾದ ಚ್ಯಾಂಗ್ ಇ-4 ನೌಕೆ, ಇದೇ ಮೊದಲ ಬಾರಿಗೆ ಚಂದ್ರನ ಹಿಂಭಾಗದ ನೆಲದ ಫೋಟೋಗಳನ್ನು ಸೆರೆ ಹಿಡಿದಿದೆ. ಇದುವರೆಗೂ ಯಾರೂ ನೋಡಿರದ ಚಂದ್ರನ ಹಿಂಭಾಗಕ್ಕೆ ಯಶಸ್ವಿಯಾಗಿ ಇಳಿದಿರುವ ಚೀನಾದ ನೌಕೆ, 360 ಡಿಗ್ರಿಯ ಪನೋರಮಾ ಫೋಟೋಗಳನ್ನು ಭೂಮಿಗೆ ರವಾನಿಸಿದೆ.

 • Wolf moon

  SCIENCE9, Jan 2019, 4:32 PM IST

  ಸೂಪರ್ ಬ್ಲಡ್ ವೂಲ್ಫ್ ಮೂನ್ ಕಣ್ತುಂಬಿಕೊಳ್ಳಿ...

  ಅಪರೂಪದ ಸೌರ ವಿದ್ಯಾಮಾನವೊಂದಕ್ಕೆ ಈ ತಿಂಗಳು ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ. ಇಂಥ ಅದ್ಭುತ ಖಗೋಳ ಗೋಚರವನ್ನು ಕಣ್ತುಂಬಿಗೊಳ್ಳಲು ನಿಮಗಿದೆ ಅವಕಾಶ.

 • China Moon

  INTERNATIONAL4, Jan 2019, 8:47 AM IST

  ಯಾರೂ ಹೋಗಿರದ ಜಾಗದಲ್ಲಿ ಚೀನಾ!: ಚಂದ್ರನ ಹಿಂಬದಿಗೆ ನೌಕೆ ಇಳಿಸಿ ಇತಿಹಾಸ ಸೃಷ್ಟಿ

  ಚಂದ್ರನ ಹಿಂಬದಿಗೆ ಚೀನಾ ಲಗ್ಗೆ| ಇದೇ ಮೊದಲ ಬಾರಿಗೆ ನೌಕೆ ಇಳಿಸಿ ಇತಿಹಾಸ ಸೃಷ್ಟಿ| ಯಾರೂ ಹೋಗಿರದ ಜಾಗದಲ್ಲಿ ಚೀನಾ ಅಧ್ಯಯನ| ಇಳಿಯುತ್ತಿದ್ದಂತೆ ಫೋಟೋ ಕಳುಹಿಸಿದ ‘ಚಾಂಗ್‌ ಎ-4’

 • Moon

  SCIENCE30, Dec 2018, 4:26 PM IST

  ಚಂದ್ರನ ‘ಡಾರ್ಕ್ ಸೈಡ್’ನತ್ತ ಚೀನೀ ಯಾನ!

  ಈ ತಿಂಗಳ ಆರಂಭದಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಿದ ಚೀನಾದ ಚ್ಯಾಂಗ್ ಇ-4 ನೌಕೆ ಮಾನವ ಇತಿಹಾಸದಲ್ಲಿ ಹೊಸದೊಂದು ಸಾಧನೆ ಮಾಡಲು ಸಜ್ಜಾಗಿದೆ. ಚೀನಾದ ಚ್ಯಾಂಗ್ ಇ-4 ಇದುವರೆಗೂ ಯಾರೂ ನೋಡಿರದ ಚಂದ್ರನ ಪಾರ್ಶ್ವ ನೆಲದಲ್ಲಿ ಇಳಿಯಲಿದೆ.

 • Geminid meteor

  SCIENCE13, Dec 2018, 5:23 PM IST

  ಇಂದು ಖಗೋಳ ವಿಸ್ಮಯ: ಗೂಗಲ್‌ ಡೂಡಲ್‌ನಲ್ಲಿ ಜೆಮಿನಿಡ್ ಉಲ್ಕಾಪಾತ!

  ಇಂದು ಖಗೋಳದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆಯಲಿದ್ದು, ಇದನ್ನು ಇಂದಿನ ಗೂಗಲ್ ಡೂಡಲ್ ನಲ್ಲಿ ಕಾಣಬಹುದಾಗಿದೆ. ಇಂದು ನಡೆಯಲಿರುವ ಜೆಮಿನಿಡ್ ಉಲ್ಕಾಪಾತದ ಕುರಿತ ಅದ್ಭುತ ವಿದ್ಯಮಾನವನ್ನು ಗೂಗಲ್‌ ಡೂಡಲ್‌ನಲ್ಲಿ ವಿವರಿಸಲಾಗಿದೆ.

 • Priyanka- Nick

  Cine World13, Dec 2018, 1:58 PM IST

  ಪ್ರಿಯಾಂಕ - ನಿಕ್ ಹನಿಮೂನ್ ಫೋಟೋ ರಿವೀಲ್

  ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಮದುವೆಯೆಲ್ಲಾ ಮುಗಿದು ಹನಿಮೂನ್ ಮೂಡ್ ನಲ್ಲಿದ್ದಾರೆ.  ಹನಿಮೂನ್ ಗಾಗಿ ಓಮನ್ ಗೆ ಹಾರಿದ್ದು, ಪ್ರಣಯ ಪಕ್ಷಿಗಳಾಗಿ ಹಾರಾಡುತ್ತಿದ್ದಾರೆ. ಅಲ್ಲಿನ ಖಾಸಗಿ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.  

 • Moons

  Special6, Dec 2018, 5:45 PM IST

  ತ್ರಿಮೂರ್ತಿಗಳಿಗೆ ನಗ್ನಳಾಗಿಯೇ ಬಡಿಸಲು ಬಂದಳಾ ಅನಸೂಯಾ..?

  ಜಾತಕದಲ್ಲಿ ಪ್ರತಿಯೊಂದೂ ಗ್ರಹಗಳಿಗೂ ತನ್ನದೇ ಆದ ವೈಶಿಷ್ಟ್ಯವಿದೆ. ಒಂದೊಂದು ಗ್ರಹ, ಒಂದೊಂದು ಫಲಗಳನ್ನು ನೀಡುತ್ತಾನೆ. ಅದರಲ್ಲಿಯೂ ಸುರಸುಂದರಾಂಗ ಚಂದ್ರನ ಖದರೇ ಬೇರೆ. ಜ್ಯೋತಿಷ್ಯ ಹಾಗೂ ಜಾತಕದಲ್ಲಿ ಚಂದ್ರನ ಫಲಾಫಲಗಳೇನು? ಓದಿ...

 • Narada

  Special28, Nov 2018, 6:13 PM IST

  ಅನಸೂಯಾ ವ್ರತ ಭಂಗಕ್ಕೆ ತ್ರಿಮೂರ್ತಿ 'ನಗ್ನ' ಬೇಡಿಕೆ..?

  ಕಳೆದ ನಾಲ್ಕು ಸಂಚಿಕೆಯಿಂದ ಸೂರ್ಯಗ್ರಹದ ಮಹತ್ವವನ್ನ ಓದುತ್ತಿದ್ದೀರಿ. ಸೂರ್ಯನ ಪ್ರಭಾವ, ಮಹತ್ವ ಎಷ್ಟು ಹೇಳಿದರೂ ಸಾಲದು. ಇಂಥ ಸೂರ್ಯ ತನ್ನದೇ ಆದ ಪ್ರಭಾವವನ್ನ ಪ್ರತಿಯೊಬ್ಬರಲ್ಲೂ ಬೀರುತ್ತಾನೆ. ಮುಂದೆ ಮುಂದೆ ಈ ಸೂರ್ಯ ಯಾವ ರಾಶಿಯಲ್ಲಿ ಎಂಥ ಫಲ ಕೊಡ್ತಾನೆ ಇತ್ಯಾದಿ ಸಮಸ್ತ ಮಾಹಿತಿಯನ್ನ ತಿಳಿಸುತ್ತೇನೆ. 

 • Moons

  SCIENCE10, Nov 2018, 2:34 PM IST

  ತಲೆ ಚಚ್ಕೋಳಿ ಗೋಡೆಗೆ: ಒಂದಲ್ಲ ಮೂರು ಚಂದ್ರ ಭೂಮಿಗೆ!

  ಭೂಮಿಗೆ ಇನ್ನೇರಡು ಚಂದ್ರಗಳಿದ್ದು, ಪಸ್ತುತ ಇರುವ ಚಂದ್ರನಷ್ಟೇ ದೂರದಲ್ಲಿ ಭೂಮಿಯನ್ನು ಸುತ್ತುತ್ತಿವೆ ಎಂದು ನ್ಯಾಶನಲ್ ಜಿಯೋಗ್ರಾಫಿಕ್ ವರದಿ ಸ್ಪಷ್ಟಪಡಿಸಿದೆ. ಹಂಗೇರಿಯಾದ ಖಗೋಳ ವಿಜ್ಞಾನಿಗಳು ಈ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದು, ಭೂಮಿಯ ಇನ್ನೇರಡು ಚಂದ್ರಗಳ ಕುರಿತು ಸಾಕ್ಷ್ಯ ದೊರೆತಿದೆ ಎಂದು ತಿಳಿಸಿದ್ದಾರೆ.

 • NEWS20, Oct 2018, 1:14 PM IST

  ನಗರಗಳನ್ನು ಬೆಳಗಲು ಕೃತಕ ಚಂದಿರ ಸೃಷ್ಟಿ!

   ಆಗಸದಲ್ಲಿ ಮೂರು ಕೃತಕ ಚಂದಿರನನ್ನು ಸೃಷ್ಟಿಸಿ, ಭೂಮಿಗೆ ಬೆಳಕು ಹರಿಸಲು ಸಜ್ಜಾಗುತ್ತಿದೆ ಚೀನಾ.

 • SCIENCE19, Oct 2018, 4:14 PM IST

  ಚೀನಾದಿಂದ 3 ಕೃತಕ ಚಂದ್ರ: ಇನ್ಮುಂದೆ ರಾತ್ರಿಯೂ ಸೂರ್ಯನ ಬೆಳಕು!

  ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತನ್ನೇ ಬೆರಗುಗೊಳಿಸಿರುವ ಚೀನಾ, ಇದೀಗ ಬಾಹ್ಯಾಕಾಶದಲ್ಲೂ ತನ್ನ ಛಾಪು ಮೂಡಿಸಲು ಭರ್ಜರಿ ಸಿದ್ಧತೆ ನಡೆಸಿದೆ. 2020ರಲ್ಲಿ ಮೂರು ಕೃತಕ ಚಂದ್ರಗಳನ್ನು ಭೂಮಿಯ ಸುತ್ತ ನಿಯೋಜಿಸಲು ಚೀನಾ ಸಿದ್ಧತೆ ನಡೆಸಿದೆ.

 • kumaraswamy

  NEWS9, Oct 2018, 12:59 PM IST

  ಅಮವಾಸ್ಯೆಗೆ ಹೆದರಿದ್ರಾ ಸಿಎಂ ಎಚ್‌ಡಿಕೆ?

  ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅಮವಾಸ್ಯೆಗೆ ಹೆದರಿದ್ರಾ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಉಪ-ರಾಷ್ಟ್ರಪತಿ  ಎಂ. ವೆಂಕಯ್ಯ ನಾಯ್ಟು  ಭಾಗವಹಿಸುತ್ತಿರುವ ಕಾರ್ಯಕ್ರಮದಲ್ಲಿ ಸಿಎಂ ಪಾಲ್ಗೊಳ್ಳಬೇಕಿತ್ತಾದರೂ, ಎಚ್‌ಡಿಕೆ ದೂರುವುಳದಿದ್ದಾರೆ. ಅದರ ಹಿಂದಿನ ಕಾರಣವೇನು? ಇಲ್ಲಿದೆ ವಿವರ... 

 • Baby Moon

  Sandalwood20, Sep 2018, 2:01 PM IST

  ಬೇಬಿಮೂನ್‌ಗೆ ತೆರಳಿದ ಯಶ್ ದಂಪತಿ

  ಇತ್ತೀಚಿಗೆ ಬೇಬಿ ಮೂನ್ ಕಾನ್ಸೆಪ್ಟ್ ಟ್ರೆಂಡ್ ಆಗುತ್ತಿದೆ. ಗರ್ಭಿಣಿ ಮಹಿಳೆಯರು ತಮ್ಮ ಪತಿಯೊಂದಿಗೆ ತಮಗಿಷ್ಟವಾದ ಜಾಗಕ್ಕೆ ತೆರಳಿ ಎಂಜಾಯ್ ಮಾಡಿ ಬರುತ್ತಾರೆ. ಬಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ಈ ಕಾನ್ಸೆಪ್ಟ್ ಹೆಚ್ಚಾಗುತ್ತಿದೆ.