Mood Swing  

(Search results - 4)
  • Tips to manage Your Mood Swings Naturally

    HealthAug 19, 2021, 4:20 PM IST

    ಮೂಡ್ ಸ್ವಿಂಗ್ ಆಗೋದು ಯಾವ ಕಾರಣಕ್ಕೆ ಗೊತ್ತಾ?

    ನಮ್ಮಲ್ಲಿ ಅನೇಕರು ಕೆಲವು ಸೆಕೆಂಡುಗಳ ಕಾಲ ಮೂಡ್ ಸ್ವಿಂಗ್ ಸಮಸ್ಯೆ ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯು ಯಾವುದೋ ಕಾರಣಕ್ಕಾಗಿ ಒಂದು ಕ್ಷಣದಲ್ಲಿ ನಕ್ಕರೆ, ಸ್ವಲ್ಪ ಸಮಯದ ನಂತರ ಆತ ದುಃಖ ಅಥವಾ ಕೋಪದಿಂದ ಇರುವುದನ್ನು ನೋಡುತ್ತೀರಿ. ಮೂಡ್ ಸ್ವಿಂಗ್ ಎಂದರೆ ಮಿಶ್ರ ಭಾವನೆಗಳನ್ನು ಅನುಭವಿಸುವುದು. ಜನರು ಈ ಮನಸ್ಥಿತಿಯನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ, ಆದರೆ ಕೆಲವೊಮ್ಮೆ ಮನಸ್ಥಿತಿಯ ಬದಲಾವಣೆಗಳು ಅಪಾಯವನ್ನುಂಟು ಮಾಡಬಹುದು. 

  • Woman lost sexual mood while on action reason and solution

    relationshipMay 26, 2021, 3:23 PM IST

    #Feelfree: ಅವಳಿಗೆ ಸಡನ್ನಾಗಿ ಮೂಡ್ ಹೋಗುತ್ತೆ, ಏನ್ಮಾಡ್ಲೀ...

    ಲೈಂಗಿಕ ಕ್ರಿಯೆಯ ಉತ್ತುಂಗದಲ್ಲಿರುವಾಗ ನಿಮ್ಮ ಗೆಳತಿ ಮೂಡ್‌ ಕಳೆದುಕೊಂಡರೆ ಮುಜುಗರ ಆಗುವುದು ಸಹಜ. ಹುಡುಗರಲ್ಲೂ ಈ ಸಮಸ್ಯೆ ಇದೆ. ಇದಕ್ಕೆ ಪರಿಹಾರ ತಿಳಿಯೋಣ ಬನ್ನಿ.

  • Depression during pregnancy and must know facts

    WomanMay 5, 2021, 5:28 PM IST

    ಗರ್ಭಾವಸ್ಥೆಯಲ್ಲಿ ಖಿನ್ನತೆ : ಇವಿಷ್ಟು ಗೊತ್ತಿದ್ದರೆ ಒಳ್ಳೆಯದು

    ಹೆಣ್ಣು ತಾಯಿ ಆಗುವಳು ಎಂದಾಗ ಅವಳಲ್ಲಿ ಸಂತೋಷ ದುಗುಡ ಭಯ ಇವೆಲ್ಲ ಆವರಿಸಿಕೊಂಡು ಬಿಡುತ್ತದೆ. ಹೀಗಾಗಿ ದೈಹಿಕ ಮತ್ತು ಮಾನಸಿಕವಾಗಿ ಅವಳಲ್ಲಿ ಬದಲಾವಣೆ ಕಾಣಲು ಶುರುವಾಗುತ್ತದೆ. ಇಂತಹ ಸಂದರ್ಭಗಳಲ್ಲೆ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುವುದು. ಕೆಲವರಿಗೆ ಹೆರಿಗೆಯ ಮೊದಲು ಇನ್ನು ಕೆಲವರಿಗೆ ಹೆರಿಗೆಯ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. 

  • How to Deal With Your Girlfriends or Wifes Mood Swings

    relationshipNov 27, 2019, 1:27 PM IST

    ಮೂಡಿ ಗೆಳತಿಯ ಜೋಡಿ ಬಾಳೋದ್ಹೇಗೆ?

    ಹಾರ್ಮೋನುಗಳ ಏರುಪೇರಿಗೋ, ಹೆಚ್ಚು ಭಾವಜೀವಿಗಳಾದುದಕ್ಕೋ ಒಟ್ಟಿನಲ್ಲಿ ಹೆಣ್ಣು ಮೂಡಿ. ಈಗಿದ್ದಂತೆ ಇನ್ನೊಂದು ಕ್ಷಣ ಅವರ ಮನವಿರುವುದಿಲ್ಲ. ಕ್ಷಣ ಚಿತ್ತ, ಕ್ಷಣ ಪಿತ್ತ ಸ್ವಭಾವದವರು. ಇಂಥ ಗೆಳತಿ ಅಥವಾ ಪತ್ನಿಯೊಂದಿಗೆ ಏಗುವುದು ಹೇಗಪ್ಪಾ ಎಂದು ಒದ್ದಾಡುತ್ತಿದ್ರೆ ಇಲ್ಲಿದೆ ನೋಡಿ ಉತ್ತರ.