Monkey Disease  

(Search results - 18)
  • undefined
    Video Icon

    Karnataka Districts24, Apr 2020, 6:12 PM

    ಕೋತಿಗಳಲ್ಲಿ ಕೆಮ್ಮು, ಆಯಾಸ, ಸುಸ್ತು ರೋಗಲಕ್ಷಣ; ‌ಜನರಲ್ಲಿ ಹೆಚ್ಚಿದ ಆತಂಕ

    ಕೋಲಾರದ ಬಂಗಾರಪೇಟೆ ತಾಲೂಕಿನ ಕೋಡಗುರ್ಕಿ ಗ್ರಾಮದಲ್ಲಿ ಕೋತಿಗಳಲ್ಲಿ ಕೆಮ್ಮು, ಆಯಾಸ, ಸುಸ್ತು ರೋಗಲಕ್ಷಣ ಕಾಣಿಸಿಕೊಂಡಿದ್ದು ‌ಜನರಲ್ಲಿ ಆತಂಕ ಹೆಚ್ಚಾಗಿದೆ. 

    ಕಳೆದ ‌ಮೂರು ದಿನಗಳಿಂದ ಗ್ರಾಮದಲ್ಲಿ ಕೋತಿಗಳು  ಕೆಮ್ಮಿನಿಂದ ನರಳುತ್ತಿವೆ.  ಊಟ ಮತ್ತು ನೀರು ಸಹ ಕುಡಿಯದೆ ಒಂದೇ ಜಾಗದಲ್ಲಿ ನಿದ್ರಾವಸ್ಥೆಯಲ್ಲಿರುವ ಇದ್ದು ಮಂಗನ ಕಾಯಿಲೆಯ ಭೀತಿ ಗ್ರಾಮಸ್ಥರಲ್ಲಿ ಆವರಿಸಿಕೊಂಡಿದೆ. 

  • undefined
    Video Icon

    state21, Apr 2020, 5:10 PM

    ಕೊರೋನಾ ಬಳಿಕ ಮೈಸೂರಿಗೆ ಮತ್ತೊಂದು ಮಹಾಮಾರಿ ಎಂಟ್ರಿ..!

    ಈಗಾಗಲೇ ಕೊರೋನಾ ವೈರಸ್‌ನಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರು ಅಕ್ಷರಶಃ ಬೆಚ್ಚಿಬಿದ್ದಿದೆ. ಈ ಆತಂಕದಿಂದ ಹೊರಬರುವ ಮುನ್ನವೇ ಮೈಸೂರು ನಗರಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿಕೊಟ್ಟಿದೆಯಾ ಎನ್ನುವ ಅನುಮಾನ ಆರಂಭವಾಗಿದೆ.

  • undefined

    state21, Apr 2020, 4:41 PM

    ಕೊರೋನಾ ಬಳಿಕ ಮೈಸೂರಿಗೆ ಮತ್ತೊಂದು ಮಹಾಮಾರಿ ಎಂಟ್ರಿ..!

    ಈಗಾಗಲೇ ಕೊರೋನಾ ವೈರಸ್‌ನಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರು ಅಕ್ಷರಶಃ ಬೆಚ್ಚಿಬಿದ್ದಿದೆ. ಈ ಆತಂಕದಿಂದ ಹೊರಬರುವ ಮುನ್ನವೇ ಮೈಸೂರು ನಗರಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿಕೊಟ್ಟಿದೆಯಾ ಎನ್ನುವ ಅನುಮಾನ ಆರಂಭವಾಗಿದೆ.

  • Monkey fever

    NEWS7, Mar 2019, 8:37 AM

    ಮಂಗನ ಕಾಯಿಲೆಗೆ ಸಾಗರದಲ್ಲಿ ಲ್ಯಾಬ್‌, ಆಸ್ಪತ್ರೆ ತೆರೆಯಲು ನಿರ್ಧಾರ

    ರಾಜ್ಯದಲ್ಲಿ ಬಿಗಡಾಯಿಸಿರುವ ಮಂಗನ ಕಾಯಿಲೆ (ಕ್ಯಾಸನೂರ್‌ ಫಾರೆಸ್ಟ್‌ ಡಿಸೀಸ್‌) ನಿಯಂತ್ರಣಕ್ಕೆ ಸಾಗರದಲ್ಲಿ ಲ್ಯಾಬೊರೇಟರಿ ಹಾಗೂ 30 ಹಾಸಿಗೆಗಳ ಆಸ್ಪತ್ರೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಜತೆಗೆ ಪ್ರತಿ ವರ್ಷ ಮಂಗನ ಕಾಯಿಲೆ ನಿರೋಧಕ ಲಸಿಕೆ ಹಾಕುವ ಬದಲು 5 ವರ್ಷಕ್ಕೊಮ್ಮೆ ಹಾಕುವ ಪರಿಣಾಮಕಾರಿ ಲಸಿಕೆ ಸಂಶೋಧನೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ಹೇಳಿದ್ದಾರೆ.

  • Monkey fever

    NEWS4, Mar 2019, 11:18 AM

    ಮಂಗನ ಕಾಯಿಲೆಗೆ ಸಾಗರದ ಮತ್ತೊಬ್ಬ ಮಹಿಳೆ ಸಾವು

    ಮಂಗನ ಕಾಯಿಲೆಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮತ್ತೊಬ್ಬ ಮಹಿಳೆ  ಸಾವನ್ನಪ್ಪಿದ್ದಾರೆ. ಈ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಈ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

  • Monkey fever

    Ramanagara13, Feb 2019, 11:12 AM

    ರಾಮನಗರದಲ್ಲೂ ಈಗ ಮಂಗನಕಾಯಿಲೆ ಭೀತಿ

    ಮಲೆನಾಡನ್ನು ಬೆಚ್ಚಿ ಬೀಳಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ರಾಮನಗರದ ಜನತೆಯಲ್ಲಿಯೂ ಕಾಡಿದೆ. ಮಂಗವೊಂದರ ಶವ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. 

  • Monkey Disease

    Uttara Kannada2, Feb 2019, 9:44 PM

    ಮಂಗನ ಕಾಯಿಲೆ ಎಫೆಕ್ಟ್; ಬೀಚ್ ಗೆ ಬರ್ಬೇಡಿ, ಕಾಡಿಗೆ ಹೋಗ್ಬೇಡಿ...!

    ಪ್ರಾನ್ಸ್ ದೇಶದಿಂದ ಪ್ರವಾಸಕ್ಕೆ ಬಂದಿದ್ದ 33 ವರ್ಷ ಮಹಿಳೆಯೊಬ್ಬರು ಮಂಗನಕಾಯಿಲೆಗೆ ತುತ್ತಾಗಿದ್ದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

  • Shivamogga  Nivedan Nempe

    NEWS30, Jan 2019, 10:02 PM

    ಮಂಗನ ಕಾಯಿಲೆಗೆ ಮದ್ದು ಕಂಡುಹಿಡಿದ ಮಲೆನಾಡ ಹುಡುಗ..ಸಂಪೂರ್ಣ ಉಚಿತ

    |ನಿವೇದನ್ ನೆಂಪೆ ಹೊಸ ಆವಿಷ್ಕಾರ | ಡಿಎಂಪಿ ಆಯಿಲ್ ಬದಲಿಗೆ ಜೆಲ್ ತಯಾರಿಕೆ | ಅಡಿಕೆ ಚಹಾ ಕಂಡುಹಿಡಿದಿದ್ದ ಸಂಶೋಧಕ |  ಮಂಗನ ಕಾಯಿಲೆಗೆ ಪರಿಹಾರ ಸಿಕ್ಕಿತೆ?

  • Monkey fever

    Udupi27, Jan 2019, 11:37 PM

    ಉಡುಪಿ ಜಿಲ್ಲೆ: 80ಕ್ಕೂ ಹೆಚ್ಚು ಮಂಗಗಳ ಸಾವು ತಂದ ಆತಂಕ

    ಮಲೆನಾಡನ್ನು ಕಾಡುತ್ತಿರುವ ಮಂಗನ ಕಾಯಿಲೆ ನಿಧಾನವಾಗಿ ಕರಾವಳಿ ಕಡೆಗೆ ತೆರಳಿತೆ ಎಂಬ ಅನುಮಾನ ಮೂಡಿದೆ. ಉಡುಪಿ ಜಿಲ್ಲೆಯಲ್ಲೂ ಮಂಗನ ಕಾಯಿಲೆ ಆತಂಕ ಶುರುವಾಗಿದೆ.

  • Shivamogga

    Shivamogga27, Jan 2019, 7:38 PM

    ಕರ್ನಲ್ ಮೆಗ್ಗಾನ್ ಮತ್ತು ಮಂಗನ ಕಾಯಿಲೆ..ಒಂದು ನೆನಪು

    ಮಲೆನಾಡನ್ನು ಮಂಗನ ಕಾಯಿಲೆ ಪೀಡಿಸುತ್ತಿರುವಾಗ ಗಜಾನನ ಶರ್ಮ ಅವರು  ಬರೆದಿರುವ ಬರಹ ನಿಜಕ್ಕೂ ಒಂದು ಕ್ಷಣ ಮಲೆನಾಡಿನ ನೂರು ವರ್ಷದ ಹಿಂದಿನ ಪರಿಸ್ಥಿತಿಯನ್ನು ವಿವರಿಸುತ್ತಿದೆ. ಜತೆಗೆ ಇಂದಿನ ವಾಸ್ತವಿಕತೆಯನ್ನು ನಮ್ಮ ಮುಂದೆ  ಇಡುತ್ತಿದೆ. 

     

  • Manga-Shivamogga
    Video Icon

    NEWS24, Jan 2019, 5:23 PM

    ಮಂಗನ ಕಾಯಿಲೆಗೆ ಮದ್ದು ನೀಡುತ್ತಿದ್ದ ಡಾಕ್ಟರ್‌ಗೇ ಮಂಗನ ಕಾಯಿಲೆ

    ಮಂಗನ ಕಾಯಿಲೆಗೆ ಮದ್ದು ನೀಡುತ್ತಿದ್ದ ಡಾಕ್ಟರ್ ಗೇ ಮಂಗನ ಕಾಯಿಲೆ ಬಂದಿದೆ. ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯ ಡಾ. ರಮೇಶ್ ಮಂಗನ ಕಾಯಿಲೆಗೆ ತುತ್ತಾಗಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈಗಾಗಲೇ ಶಿವಮೊಗ್ಗದಲ್ಲಿ 6 ಜನ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. 

  • monkey

    Shivamogga19, Jan 2019, 9:29 AM

    ಮಂಗನಕಾಯಿಲೆಗೆ ಮತ್ತೊಂದು ಬಲಿ : ಏರುತ್ತಿದೆ ಸಾವಿನ ಸಂಖ್ಯೆ

    ಮಂಗನ ಕಾಯಿಲೆಯಿಂದ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮತ್ತೊಂದು ಬಲಿಯಾಗಿದೆ.  ದೊಂಬೆಕೈ ಗ್ರಾಮದ ಲಕ್ಷ್ಮೇದೇವಿ ಎಂಬುವವರು ಶುಕ್ರವಾರ ಮಧ್ಯಾಹ್ನ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

  • Jayamala

    Udupi14, Jan 2019, 10:49 PM

    ಜಯಮಾಲಾ ವಾಟ್ಸಪ್ ಸಂದೇಶ ತಂದ ಮಂಗನ ಕಾಯಿಲೆ ಗಾಬರಿ!

    ಜಿಲ್ಲೆಯಲ್ಲಿ ಮಂಗನ ಕಾಯಿಲೆ ಇಲ್ಲ ಎಂದು ಡಿಸಿ ಅಧಿಕೃತ ಪ್ರಕಟಣೆ ಹೊರಡಿಸಿದರೆ ಜಿಲ್ಲಾ ಉಸ್ತುವಾರಿ ಸಚಿವೆ  ಹೊರಡಿಸಿದ ವಾಟ್ಸಪ್ ಸಂದೇಶದಲ್ಲಿ ಮಂಗನ ಕಾಯಿಲೆ ಇತ್ತು. ಈ ಗೊಂದಲ ಊರೆಲ್ಲ ಹಬ್ಬಿ ಅಧಿಕಾರಿಗಳು ಮತ್ತು ನಾಗರಿಕರು ಗಾಬರಿ ಬೀಳುವಂತಾಯಿತು.

  • Monkey fever

    Health9, Jan 2019, 12:01 PM

    ಮಂಗನ ಕಾಯಿಲೆ: ಮಲೆನಾಡಲ್ಲಿ ಮರಣ ಮೃದಂಗ

    ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ ಅಥವಾ ಮಂಗನಕಾಯಿಲೆ ಎಂದು ಕರೆಯುವ ಔಷಧಿಯಿಲ್ಲದ ಕಾಯಿಲೆಯೊಂದು ಮಲೆನಾಡಿನ ಕಾಡಂಚಿನಲ್ಲಿ ಮರಣ ಮೃದಂಗ ಬಾರಿಸತೊಡಗಿದೆ. ಸಣ್ಣದಾಗಿ ಶುರುವಾದ ಮೃದಂಗದ ಧ್ವನಿಯೀಗ ಅಪಾಯದ ಧ್ವನಿಯಾಗಿ ಬದಲಾಗುತ್ತಿದೆ. 60 ವರ್ಷಗಳ ಹಿಂದೆ ಕಾಣಿಸಿಕೊಂಡ ಈ ಕಾಯಿಲೆ ಆಗೀಗ ತಣ್ಣಗಿದ್ದರೆ, ಕೆಲವೊಮ್ಮೆ ಇನ್ನಿಲ್ಲದಂತೆ ಉಪಟಳ ನೀಡಿದೆ. ಸಾವಿನ ಮನೆಯ ಬಾಗಿಲನ್ನು ತೆರೆದು ಕುಳಿತುಕೊಂಡಿರುತ್ತದೆ. ಈ ಬಾರಿ ಸಾಗರ ತಾಲೂಕಿನಲ್ಲಿ ತನ್ನ ಕದಂಬ ಬಾಹು ಚಾಚಿ ಸಾವಿನ ಬಾವಿಗೆ ಒಬ್ಬೊಬ್ಬರನ್ನೇ ನೂಕುತ್ತಿದೆ.

  • Monkey

    NEWS9, Jan 2019, 11:36 AM

    ಇಡೀ ಊರಿಗೇ ಮಂಗನ ಕಾಯಿಲೆ, ಒಂದು ಹೃದಯ ವಿದ್ರಾವಕ ಪತ್ರ

    ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡಲ್ಲಿ ದಿನದಿಂದ ದಿನಕ್ಕೆ ಮಂಗನ ಕಾಯಿಲೆ ಉಲ್ಬಣಿಸುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಈ ಆತಂಕದ ನಡುವೆ ಗ್ರಾಮಸ್ಥರೋರ್ವರು ಬರೆದ ಹೃದಯ ವಿದ್ರಾವಕ ಪತ್ರ ಇಲ್ಲಿದೆ.